JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Thursday, April 11, 2024

2nd PUC Exam Toppers List 2024

  Jnyanabhandar       Thursday, April 11, 2024
2nd PUC Exam Toppers List 2024

2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ (2nd PUC Result 2024) ಫಲಿತಾಂಶಗಳು ಪ್ರಕಟವಾಗಿದ್ದು, ಟಾಪರ್‌ (Toppers) ಸ್ಥಾನಗಳು ಬೆಂಗಳೂರು, ಶಿವಮೊಗ್ಗ, ವಿಜಯಪುರ, ಕೊಟ್ಟೂರು ಹಾಗೂ ಧಾರವಾಡಗಳ ನಡುವೆ ಹಂಚಿಹೋಗಿವೆ. ಕಲಾ (Arts) ವಿಭಾಗದಲ್ಲಿ ಮೂವರು, ವಿಜ್ಞಾನ (Science) ಹಾಗೂ ವಾಣಿಜ್ಯ (Commerce) ವಿಭಾಗದಲ್ಲಿ ತಲಾ ಒಬ್ಬರು ಪ್ರಥಮ ಸ್ಥಾನ ಗಳಿಸಿದ್ದಾರೆ.

ಯಾರು ಎಷ್ಟು ಅಂಕ ಗಳಿಸಿ ಟಾಪರ್‌ ಆಗಿದ್ದಾರೆ, ಯಾವ ಕಾಲೇಜುಗಳು ಮುಂಚೂಣಿಯಲ್ಲಿವೆ ಎಂಬ ಸಮಗ್ರ ವಿವರ ಇಲ್ಲಿದೆ.

ಕಲಾ ವಿಭಾಗ

1. ಮೇಧಾ ಡಿ 596/600 ಎನ್‌ಎಂಕೆಆರ್‌ವಿ ಕಾಲೇಜು, ಬೆಂಗಳೂರು

2. ವೇದಾಂತ್‌ ಜ್ಞಾನುಬಾ ನವಿ 596/600 ಎಸ್‌ ಎಸ್‌ ಪಿಯು ಕಾಲೇಜು, ವಿಜಯಪುರ

3. ಕವಿತಾ ಬಿ ವಿ 596/600 ಇಂದು ಐಎನ್‌ಡಿಪಿ ಪಿಯು ಕಾಲೇಜು, ಕೊಟ್ಟೂರು

4. ರವಿನಾ ಸೋಮಪ್ಪ ಲಮಾಣಿ 595/600 ಕೆಇಬಿ ಕಾಂಪ್‌ ಪಿಯು ಕಾಲೇಜು, ಧಾರವಾಡ

5. ಪುರೋಹಿತ್‌ ಖುಷಿಬೆನ್‌ 594/600 ವಿವೇಕಾನಂದ ಪಿಯು ಕಾಲೇಜು, ಪುತ್ತೂರು

6. ಅನುಶ್ರೀ ಬಸವರಾಜ 594/600 ಎಸ್‌ಎಂಎಂ ಪಾಟೀಲ್‌ ಪಿಯು ಕಾಲೇಜು, ಹೂವಿನಹಡಗಲಿ, ಬಳ್ಳಾರಿ

7. ಶಶಿಧರ್‌ ಡಿ 594/600 ಇಂದು ಐಎನ್‌ಡಿಪಿ ಪಿಯು ಕಾಲೇಜು, ಕೊಟ್ಟೂರು

8. ಚುಕ್ಕಿ ಕೆ ಸಿ 594/600 ಡಿವಿಎಸ್‌ ಐಎನ್‌ಡಿಪಿ ಪಿಯು ಕಾಲೇಜು, ಶಿವಮೊಗ್ಗ

9. ಸೌಂದರ್ಯ 593/600 ಶರಣ ಬಸವೇಶ್ವರ ಪಿಪು ಕಾಲೇಜು, ಸಿಂಧಗಿ, ವಿಜಯಪುರ

10. ಎಂ ಪಿ ಬೀರೇಶ್‌ 593/600 ಇಂದು ಇನ್ನೋವೇಟಿವ ಪಿಯು ಕಾಲೇಜು, ಕೊಟ್ಟೂರು

11. ಸಂಗಮ್‌ ಸಿದ್ದಲಿಂಗಪ್ಪ 593/600 ಶ್ರೀ ಕೆ ಜಿ ಗುಗ್ಗಾರಿ ಪಿಯು ಕಾಲೇಜು, ಸಿಂಧಗಿ

12. ದೇಶಾಂಶಿ ದಿನೇಶ್‌ ಅಮಿತ 593/600 ಮೌಂಟ್‌ ಕಾರ್ಮೆಲ್‌ ಪಿಯು ಕಾಲೇಜು, ಬೆಂಗಳೂರು

13. ಬನಶಂಕರಿ ಹೂನಲ್ಲಿ 593/600 ಶ್ರೀ ಕೆ ಜಿ ಗುಗ್ಗಾರಿ ಪಿಯು ಕಾಲೇಜು, ಸಿಂಧಗಿ

14. ಸಾನ್ಯಾ ಎ ಕರ್ಜಗಿ 592/600 ಸರಕಾರಿ ಪಿಯು ಕಾಲೇಜು, ಕನವಳ್ಳಿ, ಹಾವೇರಿ

15. ಗಂಗವ್ವ ಸುನಧೋಳಿ 592/600 ಅನ್ನದಾನೇಶ್ವರ ಐಎನ್‌ಡಿಪಿ ಪಿಯು ಕಾಲೇಜು, ಮುನವಳ್ಳಿ, ಸೌದತ್ತಿ

16. ಪಿಲ್ಲಮನಹಳ್ಳಿ ವಿರೇಶ್‌ 592/600 ಶ್ರೀ ಪಂಚಮಸಾಲಿ ಪಿಯು ಕಾ ಲೇಜು ಇಟಗಿ

17. ಶ್ರೀಲತಾ ಲಿಂಗರಡ್ಡಿ 592/600 ಬಿ ಜಿ ಬಯ್ಯಕೋಡ್‌ ಕಾಂಪ್‌ ಪಿಯು ಕಾಲೇಜು, ಹೂವಿನಹಿಪ್ಪರಗಿ

18. ಮಾನಸಾ ಎನ್‌ ವ 592/600 ಇಂದು ಐಎನ್‌ಡಿಪಿ ಪಿಯು ಕಾಲೇಜು, ಕೊಟ್ಟೂರು, ಬಳ್ಳಾರಿ

19. ಎ ಅನುಷಾ 592/600 ಇಂದು ಐಎನ್‌ಡಿಪಿ ಪಿಯು ಕಾಲೇಜು, ಕೊಟ್ಟೂರು, ಬಳ್ಳಾರಿ

20. ಸಾವಿತ್ರಿ ಮಲ್ಲಿಕಾರ್ಜುನ 592/600 ಎಸ್‌ ಎಸ್‌ ರಾಯಲಿಂಗೇಶ್ವರ ಪಿಯು ಕಾಲೇಜು, ಕಾಕಮಾರಿ, ಅಥಣಿ

21. ಮಲ್ಲಪ್ಪ 592/600 ನಿಸರ್ಗ ಪಿಯು ಕಾಲೇಜು, ಅಫಜಲ್ಪುರ, ಕಲಬುರಗಿ

22. ಕಾವೇರಿ 592/600 ಶ್ರೀ ಉಮಾ ಮಹೇಶ್ವರಿ ಪಿಯು ಕಾಲೇಜು, ಲಿಂಗಸುಗೂರು, ರಾಯಚೂರು

23. ವಿಜಯಲಕ್ಷ್ಮಿ ಕೊಟ್ರಪ್ಪ ಗುಲಗುಂಜಿ 592/600 ಎಸ್‌ಕೆಇಟಿ ಐಎನ್‌ಡಿಪಿ ಪಿಯು ಕಾಲೇಜು, ಸೌದತ್ತಿ

ಕಾಮರ್ಸ್‌ ವಿಭಾಗ

1. ಜ್ಞಾನವಿ ಎಂ 597/600 ವಿದ್ಯಾನಿಧಿ ಐಎನ್‌ಡಿಪಿ ಪಿಯು ಕಾಲೇಜು, ಕುವೆಂಪು ನಗರ, ತುಮಕೂರು

2. ಪವನ್‌ ಎಂ ಎಸ್‌ 596/600 ಕುಮುದಾವತಿ ಎಸ್‌ಸಿಸಿಎಂ ಪಿಯು ಕಾಲೇಜು, ಶಿಕಾರಿಪುರ, ಶಿವಮೊಗ್ಗ

3. ಹರ್ಷಿತ್‌ ಎಸ್‌ ಎಚ್‌ 596/600 ಪೂರ್ಣಪ್ರಜ್ಞ ಪಿಯು ಕಾಲೇಜು ಉಡುಪಿ

4. ಬಿ ತುಳಸಿ ಪೈ 596/600 ಕೆನರಾ ಪಿಯು ಕಾಲೇಜು, ಮಂಗಳೂರು

5. ತೇಜಸ್ವಿನಿ ಕೆ ಕಾಳೆ 596/600 ಎಂಇಎಸ್‌ ಪಿಯು ಕಾಲೇಜು, ಮಲ್ಲೇಶ್ವರಂ, ಬೆಂಗಳೂರು

6. ವೈಷ್ಣವಿ ಪಿ ಎಂ 595/600 ಎಸ್‌ಬಿ ಮಹಾವೀರ ಜೈನ್‌ ಪಿಯು ಕಾಲೇಜು, ವಿವಿಪುರಂ, ಬೆಂಗಳೂರು

7. ಪೂರ್ವಿ ಸದಾನಂದ 595/600 ನ್ಯೂ ಹೊರಿಜಾನ್‌ ಪಿಯು ಕಾಲೇಜು, ಕಸ್ತೂರಿ ನಗರ, ಬೆಂಗಳೂರು

8. ಬಿ ಅಶ್ರಿತಾ 595/600 ಎಸ್‌ಬಿಜಿಎನ್‌ಎಸ್‌ ರೂರಲ್‌ ಕಾಂಪ್‌ ಪಿಯು ಕಾಲೇಜು, ಅಗಲಗುರ್ಕಿ, ಚಿಕ್ಕಬಳ್ಳಾಪುರ

9. ಅನುಪಮಾ ಎಂ 595/600 ವಿದ್ಯಾ ಮಂದಿರ ಐಎನ್‌ಡಿಪಿ ಪಿಯು ಕಾಲೇಜು, ಮಲ್ಲೇಶ್ವರಂ, ಬೆಂಗಳೂರು

10. ಧೀರಜ್‌ ಎಸ್‌ 595/600 ಪಿಇಎಸ್‌ ಪಿಯು ಕಾಲೇಜು, ಬನಶಂಕರಿ, ಬೆಂಗಳೂರು

11. ಶ್ರೇಯಾ ಸಿ ಬಿ 595/600 ಶೇಷಾದ್ರಿಪುರಂ ಕಾಂಪ್‌ ಪಿಯು ಕಾಲೇಜು, ಶೇಸಾದ್ರಿಪುರಂ, ಬೆಂಗಳೂರು

12. ಬಿ ಜಯಶ್ರೀ 595/600 ವಿದ್ಯಾ ಮಂದಿರ ಐಎನ್‌ಡಿಪಿ ಪಿಯು ಕಾಲೇಜು, ಮಲ್ಲೇಶ್ವರಂ, ಬೆಂಗಳೂರು

13. ಮುಕ್ತಾ ಜಯಕಾಂತ್‌ 595/600 ಜ್ಞಾನಜ್ಯೋತಿ ಐಎನ್‌ಡಿಪಿ ಪಿಯು ಕಾಲೇಜು, ಯಲಹಂಕ, ಬೆಂಗಳೂರು

14. ಸಾನ್ವಿ ರಾವ್‌ 595/600 ಕ್ರಿಯೇಟಿವ್‌ ಪಿಯು ಕಾಲೇಜು, ಹಿರ್ಗಾನ, ಉಡುಪಿ

15. ಧ್ಯಾನ್‌ ರಾಮಚಂದ್ರ ಭಟ್‌ 595/600 ಸರಕಾರಿ ಎಚ್‌ ಬೆಣ್ಣೆ ಪಿಯು ಕಾಲೇಜು, ನೆಲ್ಲಿಕೇರಿ, ಕುಮಟಾ

16. ಸಮಿತ್‌ ವಿ 595/600 ಸತ್ಯಸಾಯಿ ಲೋಕಸೇವಾ ಪಿಯು ಕಾಲೇಜು, ಅಳಿಕೆ, ದಕ್ಷಿಣ ಕನ್ನಡ

17. ದೀಪಶ್ರೀ ಎ ಕೆ 594/600 ವಿದ್ಯಾನಿಧಿ ಐಎನ್‌ಡಿಪಿ ಪಿಯು ಕಾಲೇಜು, ಕುವೆಂಪು ನಗರ, ತುಮಕೂರು

18. ಧನುಶ್ರೀ 594/600 ಬಿ ಜಿ ಎಸ್‌ ಪಿಯು ಕಾಲೇಜು, ಬೆಂಗಳೂರು

19. ಸ್ವಾತಿ ಎಸ್‌ ಭಟ್‌ 594/600 ಸದ್ವಿದ್ಯಾ ಕಾಂಪ್‌ ಪಿಯು ಕಾಲೇಜು, ಮೈಸೂರು

20. ನಿಕೇತನ ವಿ ಆರ್‌ 594/600 ಎಸ್‌ ಡಿ ಸಿ ಐಎನ್‌ಡಿಪಿ ಪಿಯು ಕಾಲೇಜು, ಬಂಗಾರಪೇಟೆ, ಕೋಲಾರ

21. ಚೈತ್ರಾ ಕಾಮತ್‌, 594/600 ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜು, ಉಡುಪಿ

22. ತರುಣ್‌ ಕುಮಾರ್‌ ಪಾಟೀಲ್‌ 594/600 ಆಳ್ವಾಸ್‌ ಪಿಯು ಕಾಲೇಜು, ಮೂಡುಬಿದರೆ, ದಕ್ಷಿಣ ಕನ್ನಡ

23. ದಿವ್ಯಾ ಜಿ ಕೆ 594/600 ಬನಜವಾಡ, ಆರ್‌ಇಎಸ್‌ ಪಿಯು ಕಾಲೇಜು, ಅಥಣಿ, ಬೆಳಗಾವಿ

24. ಹಿಮಾನಿ ಪಿ ಪ್ರಭು 594/600 ಸಿಂಧಿ ಪಿಯು ಕಾಲೇಜು, ಚೊಕ್ಕನಹಳ್ಳಿ, ಬೆಂಗಳೂರು

25. ಸಮೃದ್ಧಿ 594/600 ಕೆನರಾ ಪಿಯು ಕಾಲೇಜು, ಮಂಗಳೂರು.

26. ಪ್ರಜ್ವಲ್‌ ಕೆ ಎನ್‌ 594/600 ಸತ್ಯಸಾಯಿ ಲೋಕಸೇವಾ ಪಿಯು ಕಾಲೇಜು, ಅಳಿಕೆ, ದಕ್ಷಿಣ ಕನ್ನಡ

27. ಕೆ ಎಸ್‌ ಗೀರ್ವಾಣಿ 594/600 ಟ್ರಾನ್ಸೆಂಡ್‌ ಪಿಯು ಕಾಲೇಜು, ಜಯನಗರ, ಬೆಂಗಳೂರು

28. ಕುಲ್ಸುಂ ಫಲಕ್‌ 594/600 ಲೊಯೊಲಾ ಕಾಂಪ್‌ ಪಿಯು ಕಾಲೇಜು, ಬೆಂಗಳೂರು

29. ಅಭಿನವ್‌ ರಾವ್‌ 594/600 ಎಸ್‌ಬಿ ಮಹಾವೀರ ಜೈನ್‌ ಪಿಯು ಕಾಲೇಜು, ವಿವಿಪುರಂ, ಬೆಂಗಳೂರು

30. ಮಾನ್ಯ 594/600 ಎಂಎ ಪಿಎಸ್‌ ಪಿಯು ಕಾಲೇಜು, ಮಂಗಳೂರು


ವಿಜ್ಞಾನ ವಿಭಾಗ

1. ಎ ವಿದ್ಯಾಲಕ್ಷ್ಮಿ 598/600 ವಿದ್ಯಾನಿಕೇತನ ಎಸ್‌ಸಿ ಪಿಯು ಕಾಲೇಜು, ಹುಬ್ಬಳ್ಳಿ ಧಾರವಾಡ

2. ಕೆ ಎಚ್‌ ಉರ್ವಿಶ್‌ ಪ್ರಶಾಂತ್‌ 597/600 ಆದಿ ಚುಂಚನಗಿರಿ ಪಿಯು ಕಾಲೇಜು, ಮೈಸೂರು

3. ವೈಭವಿ ಆಚಾರ್ಯ 597/600 ವಿದ್ಯೋದಯ ಪಿಯು ಕಾಲೇಜು, ಉಡುಪಿ

4. ಜಾನ್ವಿ ತುಮಕೂರು ಗುರುರಾಜ್‌ 597/600 ಆರ್‌ ವಿ ಪಿ ಬಿ ಪಿಯು ಕಾಲೇಜು, ಮೈಸೂರು

5. ಗುಣಸಾಗರ್‌ ಡಿ 597/600 ಎಕ್ಸಲೆಂಟ್‌ ಪಿಯು ಕಾಲೇಜು, ಮೂಡಬಿದರೆ, ದಕ್ಷಿಣ ಕನ್ನಡ

6. ಫಾತಿಮಾ ಇಮ್ರಾನ್‌ 596/600 ಆರ್‌ ವಿ ಪಿಯು ಕಾಲೇಜು, ಜಯನಗರ, ಬೆಂಗಳೂರು

7. ವಿ ಎಸ್‌ ಶ್ರೀಮನ್‌ ನಾರಾಯಣ್‌ 596/600 ಎಂ ಇ ಎಸ್‌ ಪಿಯು ಕಾಲೇಜು, ಮಲ್ಲೇಶ್ವರಂ, ಬೆಂಗಳೂರು

8. ಗೌರಿ ಸಂಜೀವ್‌ ಸೂರ್ಯವಂಶಿ 596/600 ಬನಜವಾಡ ಆರ್‌ಇಎಸ್‌ ಪಿಯು ಕಾಲೇಜು, ಅಥಣಿ ಬೆಳಗಾವಿ

9. ಅಭಿಜಯ್‌ ಎಂ ಎಸ್‌ 596/600 ಆರ್‌ ವಿ ಪಿಯು ಕಾಲೇಜು, ಜಯನಗರ, ಬೆಂಗಳೂರು

10. ಹರಿಪ್ರಿಯಾ ಆರ್‌ 596/600 ಎಸ್‌ ಬಿ ಜಿ ಎನ್‌ ಎಸ್‌ ರೂರಲ್‌ ಕಾಂಪ್‌ ಪಿಯು ಕಾಲೇಜು, ಅಗಲಗುರ್ಕಿ, ಚಿಕ್ಕಬಳ್ಳಾಪುರ

11. ಭಾರ್ಗವಿ ಎಂ ಜೆ 595/600 ಎಕ್ಸಲೆಂಟ್‌ ಪಿಯು ಕಾಲೇಜು, ಮೂಡಬಿದರೆ, ದಕ್ಷಿಣ ಕನ್ನಡ

12. ನಿಖಿತಾ ವೈ 595/600 ಎಕ್ಸ್‌ಪರ್ಟ್‌ ಪಿಯು ಕಾಲೇಜು, ಮಂಗಳೂರು

13. ನೂತನ ಆರ್‌ ಗೌಡ 595/600 ಆಳ್ವಾಸ್‌ ಪಿಯು ಕಾಲೇಜು, ಮೂಡುಬಿದರೆ

14. ಸಮ್ಯಕ್‌ ಆರ್‌ ಪ್ರಭು 595/600 ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜು, ಉಡುಪಿ

15. ಅಮೋದ್‌ ನಾಯ್ಕ್‌ 595/600 ಅಶೋಕ ಕಾಂಪ್‌ ಪಿಯು ಕಾಲೇಜು, ಕಮ್ಮಗೊಂಡನಹಳ್ಳಿ, ಬೆಂಗಳೂರು

16. ಸಾತ್ವಿಕ್‌ ಕೆ ವೈ 595/600 ಪಿಯುಎಂ ಪಿಯು ಕಾಲೇಜು, ಶಿವಮೊಗ್ಗ

17. ಜಿ ಶಾರದಾ 595/600 ಆರ್‌ ವಿ ಪಿಯು ಕಾಲೇಜು, ಜಯನಗರ, ಬೆಂಗಳೂರು

18. ಪ್ರಭಾವ್‌ ಪಿ 595/600 ಆರ್‌ ವಿ ಪಿಯು ಕಾಲೇಜು, ಜಯನಗರ, ಬೆಂಗಳೂರು

19. ಪ್ರಿಯಾ ಹಾಸಿನಿ ಎಂ ಎಸ್‌ ಎಸ್‌ 595/600 ನ್ಯೂ ಹಾರಿಜಾನ್‌ ಪಿಯು ಕಾಲೇಜು, ಕಸ್ತೂರಿನಗರ, ಬೆಂಗಳೂರು

20. ಅಪೂರ್ವ ಎನ್‌ 595/600 ಪಿಇಎಸ್‌ ಪಿಯು ಕಾಲೇಜು, ಬನಸಂಕರಿ, ಬೆಂಗಳೂರು

21. ಪ್ರೀತಂ ರಾವಲಪ್ಪ 595/600 ಶೇಷಾದ್ರಿಪುರಂ ಕಾಂಪ್‌ ಪಿಯು ಕಾಲೇಜು, ಬೆಂಗಳೂರು

22. ಚಿನ್ಮಯ ಪ್ರವೀಣ್‌ 595/600 ವೇದಾಂತ ಪಿಯು ಕಾಲೇಜು, ವಸಂತಪುರ, ಬೆಂಗಳೂರು

23. ಸಮರ್ಥ್‌ ಎಸ್‌ ಬಿ 595/600 ಎಸ್‌ ಬಸವೇಶ್ವರ ಆರ್‌ಇಎಸ್‌ಐ ಪಿಯು ಕಾಲೇಜು, ಕಲಬುರಗಿ

24. ಅನಂತ್‌ ರಾಘವ್‌ ಪೈ 595/600 ದೀಕ್ಷಾ ಸಿಎಫ್‌ಎಲ್‌ ಪಿಯು ಕಾಲೇಜು, ತಲಘಟ್ಟಪುರ, ಬೆಂಗಳೂರು

25. ಪ್ರವೀಣ್‌ ಸಿದ್ದಪ್ಪ 595/600 ಶಿವರಾಜ್‌ ಪಾಟೀಲ್‌ ಪಿಯು ಕಾಲೇಜು, ಕಲಬುರಗಿ


logoblog

Thanks for reading 2nd PUC Exam Toppers List 2024

Previous
« Prev Post

No comments:

Post a Comment

If You Have any Doubts, let me Comment Here