JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Saturday, July 15, 2023

HRMS Employees Self Service

  Jnyanabhandar       Saturday, July 15, 2023
Title: HRMS Employees Self Service 

Place : Karnataka

File language: Kannada/English

ಆತ್ಮೀಯರೇ ನಮ್ಮ ಕೈ ಬೆರಳ ತುದಿಯಲ್ಲಿ  HRMS  EMPLOYEE SELF SEVICE (EES) ಎನ್ನುವ  ಪೋರ್ಟಲ್ ಮೂಲಕ ಸರಕಾರಿ ನೌಕರರು ತಮ್ಮ  PAY SLIP,KGID,LIC POLICY, ಸೇವಾ ಪುಸ್ತಕ ಕುರಿತ ಮಾಹಿತಿ ಪಡೆಯುವ ಹೊಸ ಆಪ್ಷನ್ಸ್ ಲಭ್ಯವಿದ್ದು ಸದರಿ ಪೋರ್ಟಲ್ ಗೆ ಲಾಗಿನ್ ಆಗುವ  ವಿಧಾನ:
👇
 ಮೊದಲಿಗೆ ಈ ಕೆಳಗಿನ ಲಿಂಕ್ ಮೇಲೆ ಒತ್ತಿ

👇

ಲಾಗಿನ್ ಪುಟ ತೆಗೆದುಕೊಳ್ಳುತ್ತದೆ
👇
ಇದರಲ್ಲಿ NEW USER ಎನ್ನುವ  ಆಪ್ಷನ್ಸ್ ಮೇಲೆ ಕ್ಲಿಕ್ ಮಾಡಿ
👇
KGID ನಂಬರನ್ನು ಹಾಕಿರಿ 
👇
 KGID ನಂಬರ್ ಹಾಕಿದ ಕೊಡಲೇ ತಮ್ಮ HRMS ಗೆ  ಲಿಂಕ್ ಆಗಿರುವ  ಮೊಬೈಲ್ ನಂಬರ್ ಗೆ OTP ಬರುತ್ತದೆ.0TP ಹಾಕಿರಿ.
👇
PASSWORD SETTING ಆಪ್ಷನ್ ಪೇಜ್  ತೆರೆದುಕೊಳ್ಳುತ್ತದೆ.
ಹೊಸ ಪಾಸ್ವರ್ಡ್ ಸೃಜಿಸಿಕೊಳ್ಳಿರಿ.
👇
CONFIRM PASSWORD  ಮಾಡಿರಿ.
👇
PASSWORD  ಯಶಸ್ವಿಯಾಗಿ SET  ಮಾಡಿದ ನಂತರ  ಮತ್ತೊಮ್ಮೆ LOG IN ಕೇಳುತ್ತೆ.
👇
KGID ನಂಬರ್ ಹಾಕಿರಿ ತಿರಗಾ 
HRMS  ಗೆ ಲಿಂಕ್ ಇರುವ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತೆ. ಓಟಿಪಿ ಹಾಕಿರಿ
👇
(CAPTCH)ಕ್ಯಾಪ್ಚ ನಮೂದಿಸಿರಿ.

👇
ಕೂಡಲೇ HRMS EMPLOYEE SELF SEVICE  PORTAL ತೆರೆದುಕೊಳ್ಳುತ್ತದೆ. ಈ ಪುಟದ ಎಡ ಭಾಗದಲ್ಲಿ PAY SLIP, ಸೇವಾ ಪುಸ್ತಕ,ರಜೆಗಳ ವಿವರ ಇತ್ಯಾದಿ ಆಪ್ಶನ್ಸ್ ಗಳಿದ್ದು  ಇವೆಲ್ಲವುಗಳ ಸದುಪಯೋಗವನ್ನು ಪಡೆದುಕೊಳ್ಳುವುದು.
ಮಾಹಿತಿಗಾಗಿ.

logoblog

Thanks for reading HRMS Employees Self Service

Previous
« Prev Post

No comments:

Post a Comment

If You Have any Doubts, let me Comment Here