2nd PUC Exam Time Table 2024
ಕರ್ನಾಟಕ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ (KSEAB) 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ 2ರ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ವಿದ್ಯಾರ್ಥಿಗಳಲ್ಲಿ ಒತ್ತಡ ಮತ್ತು ಆತಂಕವನ್ನ ಕಡಿಮೆ ಮಾಡಲು ಮತ್ತು ಉತ್ತಮ ಶಿಕ್ಷಣ ಮತ್ತು ಉದ್ಯೋಗಾವಕಾಶಗಳನ್ನ ಸೃಷ್ಟಿಸಲು ಈ ವರ್ಷ ಕರ್ನಾಟಕ ಬೋರ್ಡ್ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು 1, 2 ಮತ್ತು 3 ಪರೀಕ್ಷೆಗಳಾಗಿ ನಡೆಸಲಾಗುವುದು.
ಮಾರ್ಚ್ 1 ರಿಂದ 22 ರವರೆಗೆ ಪಿಯುಸಿ ಪರೀಕ್ಷೆ ನಡೆದಿದ್ದು, ಫಲಿತಾಂಶವನ್ನು ಇಂದು ಅಪ್ಲೋಡ್ ಮಾಡಲಾಗಿದೆ. ಎರಡನೇ ಮತ್ತು ಮೂರನೇ ಪರೀಕ್ಷೆಗಳನ್ನು ಕ್ರಮವಾಗಿ ಏಪ್ರಿಲ್ / ಮೇ ಮತ್ತು ಜುಲೈನಲ್ಲಿ ನಡೆಸಲಾಗುವುದು.
ಏಪ್ರಿಲ್ 29 ರಿಂದ 16 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ. ಮೊದಲ ಪರೀಕ್ಷೆಯು ಕನ್ನಡ, ಇತಿಹಾಸ, ಅರೇಬಿಕ್ ಮತ್ತು ಭೌತಶಾಸ್ತ್ರ ವಿಷಯಗಳೊಂದಿಗೆ ಪ್ರಾರಂಭವಾಗಲಿದೆ.
No comments:
Post a Comment
If You Have any Doubts, let me Comment Here