Additional list for the post of AE(Mechanical) in Water Resource Department is published/ಆಯೋಗವು ಅಧಿಸೂಚಿಸಲಾದ ಜಲಸಂಪನ್ಮೂಲ ಇಲಾಖೆಯಲ್ಲಿನ ಸಹಾಯಕ ಅಭಿಯಂತರರು (ಮೆಕ್ಯಾನಿಕಲ್) ಹುದ್ದೆಗಳ ಹೆಚ್ಚುವರಿ ಪಟ್ಟಿಯನ್ನು ಪ್ರಕಟಿಸಿದೆ.
ಆಯೋಗದ ಅಧಿಸೂಚನೆ ಸಂಖ್ಯೆ ಇಪ (ನೇಮಕಾತಿ) 01/2017-18/PSC ದಿನಾಂಕ:22-06-2017ರನ್ವಯ ಅಧಿಸೂಚಿಸಲಾದ ಜಲಸಂಪನ್ಮೂಲ ಇಲಾಖೆಯಲ್ಲಿನ ಸಹಾಯಕ ಅಭಿಯಂತರರು (ಸಿವಿಲ್)-527(429+98), ಸಹಾಯಕ ಅಭಿಯಂತರರು (ಮೆಕ್ಯಾನಿಕಲ್)-73(71+02), ಕಿರಿಯ ಅಭಿಯಂತರರು (ಸಿವಿಲ್) - 246 (159+87) ಮತ್ತು ಕಿರಿಯ ಅಭಿಯಂತರರು (ಮೆಕ್ಯಾನಿಕಲ್)-43 (41+02) ಹುದ್ದೆಗಳಿಗೆ ಅಂತಿಮ ಆಯ್ಕೆಪಟ್ಟಿಗಳನ್ನು ಪ್ರಕಟಿಸಲಾಗಿತ್ತು.
ಮುಂದುವರೆದು, ಸಹಾಯಕ ಅಭಿಯಂತರರು (ಮೆಕ್ಯಾನಿಕಲ್) ಹುದ್ದೆಗಳಿಗೆ ಮಾನ್ಯ ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯ ಅರ್ಜಿ ಸಂಖ್ಯೆ 1402 ರಿಂದ 1407/2022. 2:07.11.2022 ದಿನಾಂಕ ಜಲಸಂಪನ್ಮೂಲ ಇಲಾಖೆ (ಸಹಾಯಕ ಅಭಿಯಂತರರು ಮತ್ತು ಕಿರಿಯ ಅಭಿಯಂತರರು ವೃಂದಗಳ ನೇಮಕಾತಿ)(ವಿಶೇಷ) ನಿಯಮಗಳು 2017ರನ್ನಯ ಹೆಚ್ಚುವರಿ ಪಟ್ಟಿಯನ್ನು ದಿನಾಂಕ:15-03-2023ರಂದು ಪ್ರಕಟಿಸಲಾಗಿತ್ತು. ತದನಂತರ ಆಯೋಗದ ದಿನಾಂಕ:27-06-2023ರ ಸಭೆಯ ನಡವಳಿಗಳನ್ನಯ ಸದರಿ ಹುದ್ದೆಗಳಿಗೆ ಪರಿಷ್ಕೃತ ಹೆಚ್ಚುವರಿ ಪಟ್ಟಿಯನ್ನು ಹಾಗೂ ಪರಿಷ್ಕೃತ ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ದಿನಾಂಕ:10-10-2023 ರಂದು ಆಯೋಗದ ಅಂತರ್ಜಾಲದಲ್ಲಿ ಪ್ರಕಟಿಸಲಾಗಿರುತ್ತದೆ. ಮುಂದುವರೆದು ದಿನಾಂಕ:15-11-2024ರ ಆಯೋಗದ ಸಭೆಯ ನಡವಳಿಗಳನ್ನಯ ಹಾಗೂ ಮಾನ್ಯ ಕರ್ನಾಟಕ ಆಡಳಿತ ನ್ಯಾಯಮಂಡಳಿಯ ಅರ್ಜಿ ಸಂಖ್ಯೆ:4659/2023, ದಿನಾಂಕ:07-03-2024ರ ಆದೇಶ ಹಾಗೂ ಮಾನ್ಯ ಉಚ್ಚನ್ಯಾಯಾಲಯದ (W.P. No-13581 OF 2024 (S-KSAT) : 31-05-2024ರ ಆದೇಶದಂತೆ ಹಾಗೂ ನೇಮಕಾತಿ ಪ್ರಾಧಿಕಾರವು ವರದಿ ಮಾಡಿರುವಂತೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದ ಕೆಳಕಂಡ ಹುದ್ದೆಯ ಹೆಚ್ಚುವರಿ ಆಯ್ಕೆಪಟ್ಟಿಯನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಿದೆ.
No comments:
Post a Comment
If You Have any Doubts, let me Comment Here