Regarding necessary preparations for organizing the district-level 'INSPIRE Awards' exhibition and model competition for the year 2023-24
2023-24 ನೇ ಸಾಲಿನ 'INSPIRE Awards' ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ ಹಾಗೂ ಮಾದರಿ ಸ್ಪರ್ಧೆ ಆಯೋಜನೆ ಸಂಬಂಧ ಅಗತ್ಯಪೂರ್ವ ಸಿದ್ಧತೆ ಮಾಡಿಕೊಳ್ಳುವ ಕುರಿತು DSERT ಇಂದ ಜ್ಞಾಪನ ಪ್ರಕಟವಾಗಿದೆ.
2023-24 ನೇ ಸಾಲಿನ INSPIRE Awards ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ ಹಾಗೂ ಮಾದರಿ ಸ್ಪರ್ಧೆ ಆಯೋಜನೆ ಸಂಬಂಧ ಅಗತ್ಯಪೂರ್ವ ಸಿದ್ಧತೆ ಮಾಡಿಕೊಳ್ಳುವ ಕುರಿತು ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖದನ್ವಯ 2023-24ನೇ ಸಾಲಿನ INSPIRE Awards ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು 1,13,513 ವಿದ್ಯಾರ್ಥಿಗಳು ನಾಮ ನಿರ್ದೇಶನ ಸಲ್ಲಿಕೆಯಾಗಿದ್ದು, ಸಲ್ಲಿಕೆಯಾಗಿದ್ದು, ಅದರಲ್ಲಿ 7,493 ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ ಹಾಗೂ ಮಾದರಿ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
ಆಯ್ಕೆಯಾಗಿರುವ ಸದರಿ ವಿದ್ಯಾರ್ಥಿಗಳ ಪಟ್ಟಿಯನ್ನು ಈಗಾಗಲೇ ಡಯಟ್ಗಳಿಗೆ ಕಳುಹಿಸಲಾಗಿದ್ದು, ಎಲ್ಲಾ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಉತ್ತಮವಾಗಿ ಭಾಗವಹಿಸಲು ಅನುವಾಗುವಂತೆ ಮತ್ತು ಆಯ್ಕೆಯಾಗಿರುವ ಯಾವುದೇ ವಿದ್ಯಾರ್ಥಿಯು ಅವಕಾಶದಿಂದ ವಂಚಿತರಾಗದಂತೆ ಕ್ರಮವಹಿಸುವಂತೆ ಉಲ್ಲೇಖ 2ರ ಪತ್ರದಲ್ಲಿ ತಿಳಿಸಲಾಗಿದೆ.
ಮುಂದುವರೆದು2023-24 ನೇ ಸಾಲಿನ ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ ಹಾಗೂ ಮಾದರಿ ಸ್ಪರ್ಧೆಯನ್ನು ಇದೇ ಮಾಹೆಯ ಕೊನೆಯ ವಾರ ಇಲ್ಲವೇ 2025ರ ಜನವರಿ ಮಾಹೆಯಲ್ಲಿ ನಡೆಸಲು ಉದ್ದೇಶಿಸಲಾಗಿದ್ದು,ರ್ಡೆಯನ್ನು ಇನ್ಸ್ಟರ್ ಅವಾರ್ಡ್ ನೋಡಲ್ ಅಧಿಕಾರಿಗಳು ಕೆಳಕಂಡ ಅಗತ್ಯಪೂರ್ವಸಿದ್ಧತಾ ಕ್ರಮಗಳನ್ನು ಅನುಸರಿಸುವಂತೆ ಡಯಟ್ ಪ್ರಾಂಶುಪಾಲರು ಕ್ರಮವಹಿಸಲು ತಿಳಿಸಿದೆ.
ಯಾವುದೇ ವಿದ್ಯಾರ್ಥಿ ಅವಕಾಶದಿಂದ ವಂಚಿತರಾಗದಂತೆ ಆಯ್ಕೆಯಾಗಿರುವ ಎಲ್ಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ ರ ಹಾಗೂ ಮಾದರಿ ಸ್ಪರ್ಧೆಯಲ್ಲಿ ಕಡ್ಡಾಯವಾಗಿ ಭಾಗವಹಿಸುವಂತೆ ಕ್ರಮವಹಿಸುವುದು.ಕೈಗೊಂಡ ಕ್ರಮದ ಕುರಿತು ವರದಿಯನ್ನು dsert.sis2020@gmail.com r ದಿನಾಂಕ 20.12.2024 ರೊಳಗಾಗಿ ಕಳುಹಿಸಲು ತಿಳಿಸಿದೆ.
No comments:
Post a Comment
If You Have any Doubts, let me Comment Here