𝐒𝐒𝐏 𝐒𝐂𝐇𝐎𝐋𝐀𝐑𝐒𝐇𝐈𝐏 𝐀𝐏𝐏𝐋𝐈𝐂𝐀𝐓𝐈𝐎𝐍 𝐒𝐓𝐀𝐓𝐔𝐒 𝟐𝟎𝟐𝟒-𝟐𝟓
𝟐𝟎𝟐𝟒-𝟐𝟓ನೇ ಸಾಲಿನ ನಿಮ್ಮ 𝐒𝐒𝐏 ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಕೆ ಆಗಿದೆಯಾ ಅಥವಾ ಇಲ್ಲವೋ ಎಂದು ನಿಮ್ಮ ಅರ್ಜಿ ಸ್ಥಿತಿಯನ್ನು ನಿಮ್ಮ ಮೊಬೈಲ್ ಅಲ್ಲಿಯೇ ಚೆಕ್ ಮಾಡಿಕೊಳ್ಳಿ.
ಹಂತ-1 SSP ಕರ್ನಾಟಕ ವೆಬ್ಸೈಟ್ ಗೆ ಭೇಟಿ ನೀಡಿ.
ಹಂತ-2 ಹೊಮ್ ಪೇಜ್ ಅಲ್ಲಿ ಕಾಣುವ Click here To Know Pre-Matric Scholarship Status ಲಿಂಕ್ ಮೇಲೆ ಕ್ಲಿಕ್ ಮಾಡಿರಿ.
ಹಂತ-3 Scholarship Status ಲಿಂಕ್ ಕ್ಲಿಕ್ ಮಾಡಿದ ನಂತರ ನಿಮ್ಮ SATS ಸಂಖ್ಯೆ ಮತ್ತು ವರ್ಷ 2024-25ನ್ನು ಆಯ್ಕೆ ಮಾಡಿಕೊಳ್ಳಿ.
ಹಂತ-4 SATS ಸಂಖ್ಯೆ ಮತ್ತು ವರ್ಷ ಆಯ್ಕೆ ಮಾಡಿಕೊಂಡ ನಂತರ Search ಮೇಲೆ ಕ್ಲಿಕ್ ಮಾಡಿರಿ.
ಕೊನೆಯದಾಗಿ ನಿಮಗೆ ಅರ್ಜಿ ಸಲ್ಲಿಕೆ ಮಾಹಿತಿ ದೊರೆಯುತ್ತದೆ.
ನಿಮ್ಮ ಸ್ಕಾಲರ್ಶಿಪ್ ಅರ್ಜಿ ಯಾವ ಹಂತದಲ್ಲಿ ಇದೆ , ರಿಜೆಕ್ಟ್ ಆಗಿದೆಯಾ, ಹಣ ಎಷ್ಟು ಬಿಡುಗಡೆ ಆಗುತ್ತದೆ ಎಂಬ ಸಂಪೂರ್ಣ ಮಾಹಿತಿ ದೊರೆಯುತ್ತದೆ.
ನಿಮ್ಮ ಅರ್ಜಿ ಸ್ಥಿತಿ ತಿಳಿಯಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿರಿ.
No comments:
Post a Comment
If You Have any Doubts, let me Comment Here