General Knowledge Question and Answers
🌳ಸಾಮಾನ್ಯ ಜ್ಞಾನ
🌋2009ರಲ್ಲಿ ಕರ್ನಾಟಕದಿಂದ ಭಾರತ ರತ್ನ ಪ್ರಶಸ್ತಿಯನ್ನು ಪಡೆದವರು ಯಾರು ?
ಉತ್ತರ: ಪಂಡಿತ್ ಭೀಮಸೇನ್ ಜೋಷಿ
🌋ವಿಶ್ವಪ್ರಸಿದ್ಧ ಹಂಪಿ ನಗರವು ಯಾವ ನದಿ ದಂಡೆಯಲ್ಲಿದೆ?
ಉತ್ತರ: ತುಂಗಭದ್ರಾ ನದಿ
🌋1894ರಲ್ಲಿ ಮೊದಲ ಕನ್ನಡ-ಇಂಗ್ಲಿಷ್ ನಿಘಂಟನ್ನು ಬರೆದವರು ಯಾರು?
ಉತ್ತರ: ಫರ್ಡಿನಾಂಡ್ ಕಿಟೆಲ್
🌋ವಿಶ್ವಪ್ರಿಸಿದ್ಧ ಗೋಲ್ ಗುಂಬಜ್ ಎಲ್ಲಿದೆ?
ಉತ್ತರ: ಬಿಜಾಪುರ
🌋ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಕಾವ್ಯನಾಮ ಯಾವುದು?
ಉತ್ತರ: ಶ್ರೀನಿವಾಸ
🌋ಯಾವ ಪಟ್ಟಣವನ್ನು ಕರ್ನಾಟಕದ ಸಿಲ್ಕ್ ಟೌನ್ ಎಂದು ಕರೆಯಲಾಗುತ್ತದೆ?
ಉತ್ತರ: ರಾಮನಗರ
🌋ಕರ್ನಾಟಕದಲ್ಲಿ ಸ್ವಾತಂತ್ರ್ಯ ಘೋಷಿಸಿದ ಮೊದಲ ಗ್ರಾಮವನ್ನು ಹೆಸರಿಸಿ?
ಉತ್ತರ:ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಈಸೂರು
🌋ಕರ್ನಾಟಕ ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್ ಯಾರು?
ಉತ್ತರ: ಕೆ.ಎಸ್.ನಾಗರತ್ನಮ್ಮ
🌋ಕರ್ನಾಟಕದ ಕಬಡ್ಡಿ ರಾಣಿ ಎಂದು ಯಾರನ್ನು ಕರೆಯುತ್ತಾರೆ..?
ಉತ್ತರ: ಮಮತಾ ಪೂಜಾರಿ
🌋ಕರ್ನಾಟಕದಲ್ಲಿ ಮೊದಲ ಕಬ್ಬಿಣ ಮತ್ತು ಉಕ್ಕಿನ ಕಂಪನಿಯನ್ನು ಎಲ್ಲಿ ಸ್ಥಾಪಿಸಲಾಯಿತು?
ಉತ್ತರ: ಭದ್ರಾವತಿ
🎩ಸಾಮಾನ್ಯ ಜ್ಞಾನ
🌸 ಕರ್ಮಧಾರಯ ಸಮಾಸದ ಭೇದವೆಂದು ಕೇಶಿರಾಜ ಹೇಳುವುದು
ಉತ್ತರ:-- ಗಮಕ
🌸'ಕೆಳದಿಸಮೇತಂ' ಪದದಲ್ಲಿರುವ ಸಮಾಸ
ಉತ್ತರ:- ಅರಿ ಸಮಾಸ
🌸ಅವಧಾರಣವೆಂದರೆ
ಉತ್ತರ:- ನಿರ್ಧಾರ
🌸'Xಕ್' ಎಂಬುದು
ಉತ್ತರ:- ಜಿಹ್ವಾಮೂಲೀಯ
🌸ಪಂಚಮಿ ವಿಭಕ್ತಿಯ ಕೆಲಸವನ್ನು ಮಾಡುವ ಪ್ರತ್ಯಯ
ಉತ್ತರ:- ತೃತೀಯ
🌸ಯಾವುದಾದರೊಂದು ವಸ್ತುವಿನಿಂದ ಬಿಡುಗಡೆ ಹೊಂದುವುದು
ಉತ್ತರ:- ಅಪಾದಾನ
🌸ಅಧಿಕರಣದಲ್ಲಿ ಬರುವ ವಿಭಕ್ತಿ
ಉತ್ತರ:- ಸಪ್ತಮಿ
🌸ಪ್ರಥಮ ಪುರುಷ ಬಹುವಚನ ಪ್ರತ್ಯಯ
ಉತ್ತರ:- ಅರ್
🌸'ಮಾಡಿದಪಂ' ಎಂಬುವುದರಲ್ಲಿರುವ ಕಾಲ
ಉತ್ತರ:- ವರ್ತಮಾನ
ವಿಶೇಷ ಹೆಸರಿನ ಬಜೆಟ್ ಗಳು ಮತ್ತು ಮಂಡಿಸಿದವರು ಹಾಗೂ ಮಾಡಿಸಿದ ವರ್ಷ
# ಜನಕೇಂದ್ರಿತ ಬಜೆಟ್ - ಮೊರಾರ್ಜಿ ದೇಸಾಯಿ -1968
# ಕಪ್ಪು ಬಜೆಟ್ - ಯಶವಂತರಾವ್ ಬಿ ಚೌಹಾಣ್ -1973
# ಕ್ಯಾರೆಟ್ & ಸ್ಟಿಕ್ ಬಜೆಟ್ -ವಿ. ಪಿ. ಸಿಂಗ್ - 1986
# ಗಾಂಧಿ ಬಜೆಟ್ -ರಾಜೀವ್ ಗಾಂಧಿ -1987
# ಪರ್ವಕಾಲ ಬಜೆಟ್ -ಡಾ. ಮನಮೋಹನ್ ಸಿಂಗ್ - 1991
# ಕನಸಿನ ಬಜೆಟ್ -ಪಿ. ಚಿದಂಬರಂ -1997
# ಮಿಲೇನಿಯಂ ಬಜೆಟ್ -ಯಶವಂತ್ ಸಿನ್ಹಾ -2000
# ಮಿಲಿಟರಿ ಬಜೆಟ್ - ಅರುಣ್ ಜೇಟ್ಲಿ -2017
# ಹಸಿರು ಬಜೆಟ್ - ನಿರ್ಮಲಾ ಸೀತಾರಾಮನ್ -2019
🌱🎋ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ಪಾರ್ಕ್‌ಗಳು🎋🌱
🍞 ಫುಡ್ ಪಾರ್ಕ್- ತುಮಕೂರು
🌾 ರೈಸ್ ಪಾರ್ಕ್- ಕಾರಟಗಿ
🧆 ಅಕ್ಷಯ ಆಹಾರ ಪಾರ್ಕ್- ಹಿರಿಯೂರು
🥘 ಸ್ಪೈಸ್ ಪಾರ್ಕ್- ಬ್ಯಾಡಗಿ
🍏 ಗ್ರೀನ್ ಪುಡ್ ಪಾರ್ಕ್- ಬಾಗಲಕೋಟೆ
🐟 ಸಾಗರೊತ್ಪನ್ನ ಪಾರ್ಕ್- ಮಂಗಳೂರು
🫒 ಇನ್ನೊವ ಅಗ್ರಿ ಬಯೊಪಾರ್ಕ್- ಮಾಲೂರು
🍲 ತೊಗರಿ ಟೆಕ್ನಾಲಜಿ ಪಾರ್ಕ್- ಕಲಬುರಗಿ
🌽 ಮೆಕ್ಕೆಜೋಳ ಟೆಕ್ನಾಲಜಿ ಪಾರ್ಕ್- ರಾಣೆಬೆನ್ನೂರು
🥥 ತೆಂಗು ಸಂಸ್ಕರಣಾಘಟಕ- ತಿಪಟೂರು ತಾಲೂಕಿನ ಕೊನೇಹಳ್ಳಿ
*395 ವಿಧಿಗಳು ( Articles ) ✍️*
👉 ಭಾರತ ಸಂವಿಧಾನವು 395 ವಿಧಿಗಳು ( Articles ) ಅನ್ನು ಒಳಗೊಂಡಿದೆ ನಾವು ದಿನನಿತ್ಯ ಅವುಗಳ ಬಗ್ಗೆ ಮಾಹಿತಿಯನ್ನು ತಿಳಿಯುತ್ತ
ಹೋಗೋಣ.
*ಭಾಗ -1 : ಒಕ್ಕೂಟ ಮತ್ತು ಅದರ ಭೂಪ್ರದೇಶ*
1 - ಒಕ್ಕೂಟದ ಹೆಸರು ಮತ್ತು ಭೂಪ್ರದೇಶ
2 - ಹೊಸ ರಾಜ್ಯಗಳ ಸೇರ್ಪಡೆ ಅಥವಾ ಸ್ಥಾಪನೆ
2ಎ - ರದ್ದುಪಡಿಸಲಾಗಿದೆ.
3 - ಹೊಸ ರಾಜ್ಯಗಳ ರಚನೆ ಮತ್ತು ಅಸ್ತಿತ್ವದಲ್ಲಿರುವ ರಾಜ್ಯಗಳ ಪ್ರದೇಶಗಳ, ಗಡಿಗಳ (ಎಲ್ಲೆಗಳ) ಅಥವಾ ಹೆಸರುಗಳ ಬದಲಾವಣೆ
4 - 2ನೆಯ ಮತ್ತು 3ನೆಯ ಪರಿಚ್ಛೇದಗಳ ಮೇರೆಗೆ ಮಾಡಲಾದ ಕಾನೂನುಗಳು ಮೊದಲನೆಯ ಮತ್ತು ನಾಲ್ಕನೆಯ ಅನುಸೂಚಿಗಳ ತಿದ್ದುಪಡಿಯ ಬಗ್ಗೆ ಮತ್ತು ಪೂರಕ, ಪ್ರಾಸಂಗಿಕ ಮತ್ತು ಅನುಷಂಗಿಕ ವಿಷಯಗಳ ಬಗ್ಗೆ ಉಪಬಂಧವನ್ನು ಕಲ್ಪಿಸುವುದು.
*ಭಾಗ-2 : ಪೌರತ್ವ*
5 - ಸಂವಿಧಾನ ಜಾರಿಗೆ ಬಂದ ಸಂದರ್ಭದಲ್ಲಿ ಪೌರತ್ವ
6 - ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದ ಕೆಲವು ವ್ಯಕ್ತಿಗಳ ಪೌರತ್ವದ ಹಕ್ಕುಗಳು
7 - ಪಾಕಿಸ್ತಾನಕ್ಕೆ ವಲಸೆ ಹೋದ ಕೆಲವರ ಪೌರತ್ವದ ಹಕ್ಕುಗಳು
8 - ಭಾರತದ ಹೊರಗೆ ನೆಲೆಸಿರುವ ಭಾರತೀಯ ಮೂಲದ ಕೆಲವು ವ್ಯಕ್ತಿಗಳ ಪೌರತ್ವದ ಹಕ್ಕುಗಳು
9 - ಸ್ವಇಚ್ಛೆಯಿಂದ ವಿದೇಶದ ಪೌರತ್ವ ಪಡೆಯುವ ವ್ಯಕ್ತಿಗಳನ್ನು ಪೌರರೆಂದು ಪರಿಗಣಿಸುವಂತಿಲ್ಲ
10 - ಪೌರತ್ವದ ಹಕ್ಕುಗಳನ್ನು ಮುಂದುವರೆಸುವುದು.
11 - ಸಂಸತ್ತು ಕಾನೂನಿನ ಮೂಲಕ ಪೌರತ್ವದ ಹಕ್ಕನ್ನು ನಿಯಂತ್ರಿಸತಕ್ಕದ್ದು.
No comments:
Post a Comment
If You Have any Doubts, let me Comment Here