Daily Current Affairs September 2024
🌸 ಅಗ್ಗದ ಲೋಹಕ್ಕೆ ಬೆಲೆ ಬಾಳುವ ಲೋಹದ ಲೇಪನ ಕೊಡುವಲ್ಲಿ ವಿದ್ಯುತ್ ಪ್ರವಾಹದ ರಾಸಾಯನಿಕ ಪರಿಣಾಮ ಬಳಕೆಯಾಗುತ್ತದೆ. ಈ ಕ್ರಿಯೆಗೆ ಹೀಗೆ ಹೇಳುತ್ತಾರೆ
ಉತ್ತರ: - “ವಿದ್ಯುಲ್ಲೇಪನ"
🌸ವಿದ್ಯುತ್ ಪ್ರವಾಹವು ಉತ್ಪಾದಿಸುವುದು
ಉತ್ತರ:- ಕಾಂತ ಕ್ಷೇತ್ರವನ್ನು
🌸ವಿದ್ಯುನ್ಮಂಡಲವನ್ನು ಚಂಚಲ ಕಾಂತಕ್ಷೇತ್ರವೊಂದು ಹೆಣೆಯುತ್ತಿದ್ದರೆ ಅಲ್ಲಿ ಉಂಟಾಗುವುದು
ಉತ್ತರ:- ವಿದ್ಯುತ್ ಚಾಲಕ ಬಲ
🌸ವಿದ್ಯುತ್ ಪ್ರವಾಹದ ಪ್ರಮಾಣವು ಅವಲಂಬಿಸಿರುವುದು
ಉತ್ತರ:- ಕಾಂತದ ಚಲನಾ ವೇಗವನ್ನು
🌸ವಿದ್ಯುತ್ ಮಂಡಲದಲ್ಲಿ ಕಾಂತೀಯ ಬಲರೇಖೆಗಳ ಹೆಣೆಯುವಿಕೆಯಲ್ಲಿ ಉಂಟಾಗುವ ಬದಲಾವಣೆಯ ದರಕ್ಕೆ ಅನುಗುಣವಾಗಿ ವಿದ್ಯುತ್ ಚಾಲಕ ಬಲ ಪ್ರೇರಿಸಲ್ಪಡುತ್ತದೆ ಎಂಬ ನಿಯಮ
ಉತ್ತರ:- ವಿದ್ಯುತ್ ಕಾಂತೀಯ ಪ್ರೇರಣೆಯ ಫ್ಯಾರಡೆ ನಿಯಮ
🌸 ವಿದ್ಯುತ್ ಕೋಶಗಳಿಂದ ಏಕಮುಖವಾಗಿರುವ ವಿದ್ಯುತ್ ಪ್ರವಾಹ ಸಿಗುತ್ತದೆ.ಪ್ರವಾಹದ ಪ್ರಮಾಣ ಏರಿಳಿಯಬಹುದು. ಆದರೆ ದಿಕ್ಕು ವ್ಯತ್ಯಾಸವಾಗುವುದಿಲ್ಲ.ಇದಕ್ಕೆ ಹೀಗೆ ಹೇಳುತ್ತಾರೆ
ಉತ್ತರ:- ನೇರ ವಿದ್ಯುತ್ ಪ್ರವಾಹ (DC)
🌸ಎಲೆಕ್ಟ್ರಾನಿನಷ್ಟೇ ರಾಶಿ ಮತ್ತು ಎಲೆಕ್ಟ್ರಾನಿನದಕ್ಕೆ ಸಮವೂ ವಿರುದ್ಧವೂ ಆದ ವಿದ್ಯುದಾವೇಶವುಳ್ಳ ಕಣಕ್ಕೆ ಹೀಗೆ ಹೇಳುತ್ತಾರೆ
ಉತ್ತರ:- ಪಾಸಿಟ್ರಾನ್
🌸ಸಮೀಪದ ದೃಷ್ಟಿ ದೋಷವನ್ನು ನಿವಾರಿಸಲು ಬಳಸುವ ಮಸೂರ
ಉತ್ತರ:- ಪೀನ ಮಸೂರ
🍁ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯಿಂದಾಗಿ ಸುದ್ದಿಯಲ್ಲಿರುವ ಬಂದರ್ ಸೆರಿ ಬೇಗವಾನ್ ಯಾವ ದೇಶದ ರಾಜಧಾನಿಯಾಗಿದೆ?
ಉತ್ತರ:- ಥೈಲ್ಯಾಂಡ್
🍁ಇತ್ತೀಚೆಗೆ,ಭಾರತ ಮತ್ತು ಕೀನ್ಯಾ ನಡುವಿನ ಜಂಟಿ ರಕ್ಷಣಾ ಸಹಕಾರ ಸಮಿತಿ (ಜೆಡಿಸಿಸಿ) ಸಭೆಯ ಮೂರನೇ ಆವೃತ್ತಿ ಎಲ್ಲಿ ನಡೆಯಿತು.?
ಉತ್ತರ:-ನವದೆಹಲಿ
🍁ಯಾವ ರಾಜ್ಯ ಸರ್ಕಾರವು ಇತ್ತೀಚೆಗೆ "ಬೃಂದಾವನ ಗ್ರಾಮ ಯೋಜನೆ" ಮತ್ತು "ಗೀತಾ ಭವನ ಯೋಜನೆ" ಯನ್ನು ಪರಿಚಯಿಸಿತು?
ಉತ್ತರ:- ಗುಜರಾತ್
🍁ಇತ್ತೀಚೆಗೆ ವಾಯುಪಡೆಯ ಉಪ ಮುಖ್ಯಸ್ಥರ ಹುದ್ದೆಗೆ ಯಾರು ನೇಮಕಗೊಂಡಿದ್ದಾರೆ?
ಉತ್ತರ:- ತೇಜಿಂದರ್ ಸಿಂಗ್
🍁ಸುಪ್ರೀಂ ಕೋರ್ಟ್‌ನ ಹೊಸ ಧ್ವಜ ಮತ್ತು ಲಾಂಛನವನ್ನು ಇತ್ತೀಚೆಗೆ ಬಿಡುಗಡೆ ಮಾಡಿದವರು ಯಾರು?
ಉತ್ತರ:-ದ್ರೌಪದಿ ಮುರ್ಮು
🎩ಇತ್ತೀಚೆಗೆ ಡೆಂಗ್ಯೂವನ್ನು ಸಾಂಕ್ರಾಮಿಕ ರೋಗ ಎಂದು ಯಾವ ರಾಜ್ಯ ಸರ್ಕಾರ ಘೋಷಿಸಿದೆ.?
ಉತ್ತರ:- ಕರ್ನಾಟಕ
🎩ಇತ್ತೀಚೆಗೆ 'ನೋಟರಿ ಪೋರ್ಟಲ್' ಅನ್ನು ಯಾವ ಸಚಿವಾಲಯ ಪ್ರಾರಂಭಿಸಿದೆ.?
ಉತ್ತರ:- ಕಾನೂನು ಮತ್ತು ನ್ಯಾಯ ಸಚಿವಾಲಯ
🎩ಇತ್ತೀಚೆಗೆ,ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಯಾವ ಕಾನೂನು ಆಯೋಗದ ರಚನೆಗೆ ಅನುಮೋದನೆ ನೀಡಿದ್ದಾರೆ?
ಉತ್ತರ:- 23ನೇ
🎩ಇತ್ತೀಚೆಗೆ, ಭಾರತೀಯ ನೌಕಾಪಡೆಯು ಯಾವ ದೇಶದೊಂದಿಗೆ ಜಂಟಿ ಮಿಲಿಟರಿ ವ್ಯಾಯಾಮ 'ವರುಣ' ನಡೆಸಿತು.?
ಉತ್ತರ:- ನವದೆಹಲಿ
🎩ಇತ್ತೀಚೆಗೆ,"ಜಿಲ್ಲಾ ನ್ಯಾಯಾಂಗದ ರಾಷ್ಟ್ರೀಯ ಸಮ್ಮೇಳನ" ಎಲ್ಲಿ ನಡೆಯಿತು.?
ಉತ್ತರ:- ನವದೆಹಲಿ
⛵️'ವಿಶು' ಈ ಕೆಳಗಿನ ಯಾವ ರಾಜ್ಯದ ಪ್ರಸಿದ್ಧ ಹಬ್ಬಗಳಲ್ಲಿ ಒಂದಾಗಿದೆ?
ಉತ್ತರ:- ಕೇರಳ
⛵️14ನೇ ಹಾಕಿ ಇಂಡಿಯಾ ಕಾಂಗ್ರೆಸ್ ಇತ್ತೀಚೆಗೆ ಎಲ್ಲಿ ನಡೆಯಿತು?
ಉತ್ತರ:- ಲಕ್ನೋ
⛵️ಕ್ರೀಡಾ ವಿಭಾಗದಲ್ಲಿ ಇತ್ತೀಚೆಗೆ ಯಾರಿಗೆ ‘ಎಫ್‌ಐಸಿಸಿಐ ಯಂಗ್ ಲೀಡರ್ಸ್ ಅವಾರ್ಡ್ಸ್ 2024’ ನೀಡಿ ಗೌರವಿಸಲಾಗಿದೆ?
ಉತ್ತರ:- ನೀರಜ್ ಚೋಪ್ರಾ
⛵️ಭಾರತದ ಯಾವ ನಗರಗಳು ಬೌದ್ಧ ಸರ್ಕ್ಯೂಟ್(Buddhist Circuit)ನ ಭಾಗವಾಗಿದೆ?
ಉತ್ತರ:- Rajgir, Nalanda, Varanasi, and Ranchi
⛵️ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ಬಿಪ್ಲಬ್ ಕುಮಾರ್ ಶರ್ಮಾ ಸಮಿತಿಯು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
ಉತ್ತರ:- Implementation of the Goods and Services Tax (GST)
🏕ಸಶಾಸ್ತ್ರ ಸೀಮಾ ಬಾಲ್ (SSB) ನ ಮಹಾನಿರ್ದೇಶಕರಾಗಿ ಯಾರು ನೇಮಕಗೊಂಡಿದ್ದಾರೆ?
ಉತ್ತರ:- ಅಮೃತ್ ಮೋಹನ್ ಪ್ರಸಾದ್
🏕2024 ರಲ್ಲಿ ತೀವ್ರ ಬರಗಾಲದ ನಡುವೆ ಹಸಿವನ್ನು ನೀಗಿಸಲು ಯಾವ ದೇಶವು 200 ಆನೆಗಳನ್ನು ಕೊಲ್ಲಲು ಯೋಜಿಸಿದೆ?
ಉತ್ತರ:-ಜಿಂಬಾಬ್ವೆ
🏕ಗೃಹ ವ್ಯವಹಾರಗಳ ಸಚಿವಾಲಯದ ಅಧಿಕೃತ ಭಾಷಾ ಇಲಾಖೆಯಿಂದ ಯಾವ ಕಂಪನಿಯು ರಾಜಭಾಷಾ ಕೀರ್ತಿ ಪುರಸ್ಕಾರವನ್ನು ಸ್ವೀಕರಿಸಿದೆ?
ಉತ್ತರ:- ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL)
🏕ಒಡಿಶಾದಲ್ಲಿ ಪ್ರಧಾನಿ ಮೋದಿಯವರು ಪ್ರಾರಂಭಿಸಿದ ರೈಲ್ವೆ ಯೋಜನೆಗಳ ಒಟ್ಟು ಮೊತ್ತ ಎಷ್ಟು?
ಉತ್ತರ:- ₹2,871 ಕೋಟಿ
🏕ಭಾರತೀಯ ವೀನಸ್ ಆರ್ಬಿಟರ್ ಮಿಷನ್ (VOM) ಅನ್ನು ಯಾವ ವರ್ಷದಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿದೆ?
ಉತ್ತರ:- 2028
No comments:
Post a Comment
If You Have any Doubts, let me Comment Here