Group-B Exam Postponed
ಆಯೋಗದ ಅಧಿಸೂಚನೆ ಸಂಖ್ಯೆ: ಪಿಎಸ್‍ಸಿ 01 ಆರ್ ಟಿ ಬಿ- 1/2023, ದಿನಾಂಕ: 13-03-2024ರನ್ವಯ ದಿನಾಂಕ: 14-09-2024 ಮತ್ತು ದಿನಾಂಕ: 15-09-2024ರಂದು ನಿಗದಿಪಡಿಸಿಲಾಗಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿರುವ ಕುರಿತು ಪತ್ರಿಕಾ ಪ್ರಕಟಣೆಯನ್ನು ಪ್ರಕಟಿಸಲಾಗಿದೆ./Press note regarding postponement of examinations dated 14-09-2024 and 15-09-2024 for notification no PSC 01 RTB-1/2023,Dated 13-03-2024 is published
✍🏻📃✍🏻📃✍🏻📃✍🏻📃✍🏻📃
⚫ 2024 ಸೆಪ್ಟೆಂಬರ್ -14 & 15 ರಂದು KPSC ನಡೆಸಲು ಉದ್ದೇಶಿಸಿದ್ದ Group-B ಹುದ್ದೆಗಳ ನೇಮಕಾತಿಯ ಕಡ್ಡಾಯ ಕನ್ನಡ ಪರೀಕ್ಷೆ & ಸ್ಪರ್ಧಾತ್ಮಕ ಪರೀಕ್ಷೆಗಳೆರಡನ್ನೂ ಹಾಗೂ ಈ ಅಧಿಸೂಚನೆಯಲ್ಲಿನ ಇತರೆ ಹುದ್ದೆಗಳ ನಿರ್ಧಿಷ್ಟ ಪತ್ರಿಕೆಗಳ ಪರೀಕ್ಷಾ ದಿನಾಂಕಗಳನ್ನೂ ಕೂಡಾ ಇದೀಗ ಮುಂದೂಡಲಾಗಿದೆ.!!
⚫ ಈಗಾಗಲೇ ಹೊರಡಿಸಲಾಗಿರುವ & ಮುಂದಿನ 1 ವರ್ಷದಲ್ಲಿ ಹೊರಡಿಸಲಾಗುವ Group- B & C ಹುದ್ದೆಗಳ ನೇಮಕಾತಿ ಅಧಿಸೂಚನೆಗಳಿಗೆ ಅನ್ವಯವಾಗುವಂತೆ ವಯೋಮಿತಿಯನ್ನು 3 ವರ್ಷ ಸಡಿಲಿಕೆ ಮಾಡಿ ಹೊರಡಿಸಲಾದ ಆದೇಶವು ಈ ನೇಮಕಾತಿಗೆ ಅನ್ವಯಿಸಲಾಗುವುದರಿಂದ ಮತ್ತೆ ಹೊಸದಾಗಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗುತ್ತದೆ.
No comments:
Post a Comment
If You Have any Doubts, let me Comment Here