JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Tuesday, August 20, 2024

General Knowledge Question and Answers

  Jnyanabhandar       Tuesday, August 20, 2024
General Knowledge Question and Answers 

🌳ಸಾಮಾನ್ಯ ಜ್ಞಾನ 

🐠ಭಾರತದಲ್ಲಿ ಯಾರ ಕಾಲದಿಂದ ನಾಣ್ಯಗಳು ಚಲಾವಣೆಗೆ ಬಂದವು? 
ಉತ್ತರ:- ವೇದಗಳ ಕಾಲ 
🐠ಉತ್ತರ ವೈದಿಕ ಕಾಲದಲ್ಲಿ ರಾಷ್ಟ್ರಗೋಪ ಎಂದು ಯಾರನ್ನು ಕರೆಯಲಾಗಿದೆ? 
ಉತ್ತರ:- ಪುರೋಹಿತ 
🐠ವೈದಿಕ ಪದ ರತ್ನಿನ್ ಎಂದರೆ__
ಉತ್ತರ:- ಅಧಿಕಾರಿಗಳು
🐠ಸಿಂಧೂ ನಾಗರಿಕತೆಯ ಮೊಟ್ಟ ಮೊದಲ ಅವಶೇಷಗಳು ದೊರೆತ ಸ್ಥಳ 
ಉತ್ತರ:- ಹರಪ್ಪ 
🐠ಸಿಂಧೂ ಕಣಿವೆಯ ನಾಗರಿಕತೆಯ ಜನರಿಗೆ ಈ ಲೋಹದ ಪರಿಚಯ ಇರಲಿಲ್ಲ
ಉತ್ತರ:- ಕಬ್ಬಿಣ 
🐠ಋಗ್ವೇದದಲ್ಲಿ ಆಘ್ನಾ (ಕೊಲ್ಲಬಾರದು) ಎಂಬ ಪದ ಯಾವ ಪ್ರಾಣಿಗೆ ನೀಡಲಾಗಿದೆ?
ಉತ್ತರ:- ಹಸು
🐠ಹತ್ತಿ ಬಟ್ಟೆಯ ಬಗೆಗಿನ ಪುರಾವೆಯು ಸಿಂಧೂ ನಾಗರಿಕತೆಯ ಯಾವ ಪ್ರದೇಶದಲ್ಲಿ ದೊರೆತಿದೆ?
ಉತ್ತರ:- ಮೋಹೆಂಜೋದಾರೊ
🐠ಸಿಂಧೂ ನಾಗರಿಕತೆಯ ಪ್ರಮುಖ ನಿವೇಶನವಾದ ಲೋಥಾಲ್ ಇರುವುದು__
ಉತ್ತರ:- ಗುಜರಾತ್ 
🐠ಹರಪ್ಪ ಜನರಿಗೆ ಪರಿಚಯವಿರದ ಬೆಳೆ 
ಉತ್ತರ:- ರಾಗಿ

🌳ಸಾಮಾನ್ಯ ಜ್ಞಾನ 

🏝1784 ರಲ್ಲಿ ರಾಯಲ್ ಏಷ್ಯಾಟಿಕ್ ಸೊಸೈಟಿ ಆಫ್ ಬೆಂಗಾಲ್ ಅನ್ನು ಸ್ಥಾಪಿಸಿದವರು ಯಾರು? 
ಉತ್ತರ:- ವಿಲಿಯಂ ಜೋನ್ಸ್ 
🏝ಸಂಸ್ಕೃತ ವ್ಯಾಕರಣವಾದ 'ಅಷ್ಟಾದ್ಯಾಯ' ವನ್ನು ಬರೆದವರು? 
ಉತ್ತರ:- ಪಾಣಿನಿ 
🏝ಋಗ್ವೇದದ ಆರ್ಯರಿಗೆ ಸಮುದ್ರ ವ್ಯಾಪಾರ ಗೊತ್ತಿರಲಿಲ್ಲವೆಂದು ಹೇಳಿರುವ ವಿದ್ವಾಂಸ ಯಾರು? 
ಉತ್ತರ:- ಆರ್ ಎಸ್ ಶರ್ಮಾ
🏝ಭಾರತದಲ್ಲಿ ಯಾರ ಕಾಲದಿಂದ ನಾಣ್ಯಗಳು ಚಲಾವಣೆಗೆ ಬಂದವು? 
ಉತ್ತರ:- ವೇದಗಳ ಕಾಲ 
🏝ಉತ್ತರ ವೈದಿಕ ಕಾಲದಲ್ಲಿ ರಾಷ್ಟ್ರಗೋಪ ಎಂದು ಯಾರನ್ನು ಕರೆಯಲಾಗಿದೆ? 
ಉತ್ತರ:- ಪುರೋಹಿತ 
🏝ವೈದಿಕ ಪದ ರತ್ನಿನ್ ಎಂದರೆ__
ಉತ್ತರ:- ಅಧಿಕಾರಿಗಳು
🏝ಸಿಂಧೂ ನಾಗರಿಕತೆಯ ಮೊಟ್ಟ ಮೊದಲ ಅವಶೇಷಗಳು ದೊರೆತ ಸ್ಥಳ 
ಉತ್ತರ:- ಹರಪ್ಪ 
🏝ಸಿಂಧೂ ಕಣಿವೆಯ ನಾಗರಿಕತೆಯ ಜನರಿಗೆ ಈ ಲೋಹದ ಪರಿಚಯ ಇರಲಿಲ್ಲ
ಉತ್ತರ:- ಕಬ್ಬಿಣ 
🏝ಋಗ್ವೇದದಲ್ಲಿ ಆಘ್ನಾ (ಕೊಲ್ಲಬಾರದು) ಎಂಬ ಪದ ಯಾವ ಪ್ರಾಣಿಗೆ ನೀಡಲಾಗಿದೆ?
ಉತ್ತರ:- ಹಸು

🌎ಸಾಮಾನ್ಯ ಜ್ಞಾನ 

🏕ಗಣಕಯಂತ್ರಗಳಿಗೆ ಮಾಹಿತಿಯನ್ನು ನೀಡಲು ಬಳಸುವ ಸಾಧನ ಯಾವುದು?
 ಸಂಗ್ರಹಣಾ ಸಾಧನ
ಉತ್ತರ:- ಇನ್ ಪುಟ್
🏕ಫೋಟೋ ಎಡಿಟಿಂಗ್, ಡಾಕ್ಯೂಮೆಂಟ್ ಮತ್ತು ಲೆಕ್ಕಪತ್ರಗಳ ತಯಾರಿಕೆಗೆ ಬಳಸುವ ಸಾಪ್ಟವೇರ್ ಯಾವುದು?
ಉತ್ತರ:- ಅಪ್ಲಿಕೇಶನ್
🏕ಎಂಟು ದ್ವಿಮಾನ ಸಂಖ್ಯೆಗಳ ಗುಂಪಿಗೆ (0 ಅಥವಾ 1) ಏನೆಂದು ಕರೆಯುವರು ?
ಉತ್ತರ:- ಬೈಟ್
🏕1784 ರಲ್ಲಿ ರಾಯಲ್ ಏಷ್ಯಾಟಿಕ್ ಸೊಸೈಟಿ ಆಫ್ ಬೆಂಗಾಲ್ ಅನ್ನು ಸ್ಥಾಪಿಸಿದವರು ಯಾರು? 
ಉತ್ತರ:- ವಿಲಿಯಂ ಜೋನ್ಸ್ 
🏕ಸಂಸ್ಕೃತ ವ್ಯಾಕರಣವಾದ 'ಅಷ್ಟಾದ್ಯಾಯ' ವನ್ನು ಬರೆದವರು? 
ಉತ್ತರ:- ಪಾಣಿನಿ 
🏕ಋಗ್ವೇದದ ಆರ್ಯರಿಗೆ ಸಮುದ್ರ ವ್ಯಾಪಾರ ಗೊತ್ತಿರಲಿಲ್ಲವೆಂದು ಹೇಳಿರುವ ವಿದ್ವಾಂಸ ಯಾರು? 
ಉತ್ತರ:- ಆರ್ ಎಸ್ ಶರ್ಮಾ
🏕ಭಾರತದಲ್ಲಿ ಯಾರ ಕಾಲದಿಂದ ನಾಣ್ಯಗಳು ಚಲಾವಣೆಗೆ ಬಂದವು? 
 ಉತ್ತರ:- ವೇದಗಳ ಕಾಲ 
🏕ಉತ್ತರ ವೈದಿಕ ಕಾಲದಲ್ಲಿ ರಾಷ್ಟ್ರಗೋಪ ಎಂದು ಯಾರನ್ನು ಕರೆಯಲಾಗಿದೆ? 
ಉತ್ತರ:- ಪುರೋಹಿತ 
🏕ವೈದಿಕ ಪದ ರತ್ನಿನ್ ಎಂದರೆ__
ಉತ್ತರ:- ಅಧಿಕಾರಿಗಳು

🦆ದ್ವಿಮಾನ ಪದ್ಧತಿಯ ಸಂಖ್ಯೆಗಳು ಯಾವುವು?
ಉತ್ತರ:- 0 ಮತ್ತು 1
🦆1000 ಬೈಟ್‌ಗಳು ಯಾವುದಕ್ಕೆ ಸಮ?
ಉತ್ತರ:- KB
🦆ಸಾಪ್ಟವೇರ್‌ಗಳ ಎರಡು ಪ್ರಮುಖ ಪ್ರಕಾರಗಳು ಯಾವುವು?
ಉತ್ತರ:-  ಸಿಸ್ಟಂ ಮತ್ತು ಅಪ್ಲಿಕೇಶನ್
🦆ಗಣಕಯಂತ್ರಗಳಿಗೆ ಮಾಹಿತಿಯನ್ನು ನೀಡಲು ಬಳಸುವ ಸಾಧನ ಯಾವುದು?
 ಸಂಗ್ರಹಣಾ ಸಾಧನ
ಉತ್ತರ:-- ಇನ್ ಪುಟ್
🦆ಫೋಟೋ ಎಡಿಟಿಂಗ್, ಡಾಕ್ಯೂಮೆಂಟ್ ಮತ್ತು ಲೆಕ್ಕಪತ್ರಗಳ ತಯಾರಿಕೆಗೆ ಬಳಸುವ ಸಾಪ್ಟವೇರ್ ಯಾವುದು?
ಉತ್ತರ:- ಅಪ್ಲಿಕೇಶನ್
🦆ಎಂಟು ದ್ವಿಮಾನ ಸಂಖ್ಯೆಗಳ ಗುಂಪಿಗೆ (0 ಅಥವಾ 1) ಏನೆಂದು ಕರೆಯುವರು ?
ಉತ್ತರ:- ಬೈಟ್
🦆1784 ರಲ್ಲಿ ರಾಯಲ್ ಏಷ್ಯಾಟಿಕ್ ಸೊಸೈಟಿ ಆಫ್ ಬೆಂಗಾಲ್ ಅನ್ನು ಸ್ಥಾಪಿಸಿದವರು ಯಾರು? 
ಉತ್ತರ- ವಿಲಿಯಂ ಜೋನ್ಸ್ 
🦆ಸಂಸ್ಕೃತ ವ್ಯಾಕರಣವಾದ 'ಅಷ್ಟಾದ್ಯಾಯ' ವನ್ನು ಬರೆದವರು? 
ಉತ್ತರ:- ಪಾಣಿನಿ 
🦆ಋಗ್ವೇದದ ಆರ್ಯರಿಗೆ ಸಮುದ್ರ ವ್ಯಾಪಾರ ಗೊತ್ತಿರಲಿಲ್ಲವೆಂದು ಹೇಳಿರುವ ವಿದ್ವಾಂಸ ಯಾರು? 
ಉತ್ತರ:- ಆರ್ ಎಸ್ ಶರ್ಮಾ

🏝ಕರ್ನಾಟಕದಲ್ಲಿರುವ ವಿಧಾನಸಭೆಯಲ್ಲಿರುವ ಸದಸ್ಯರ ಸಂಖ್ಯೆ 
ಉತ್ತರ:- 224
🏝ವಿವಿಧ ರಾಜ್ಯಗಳಿಗೆ ರಾಜ್ಯಪಾಲರನ್ನು ನೇಮಕ ಮಾಡುವವರು 
ಉತ್ತರ:- ರಾಷ್ಟ್ರಪತಿ
🏝ಕೇಂದ್ರ ಹಣಕಾಸು ಆಯೋಗದ ಅಧಿಕಾರ ಅವಧಿ ಎಷ್ಟು? 
ಉತ್ತರ:- ಐದು ವರ್ಷ
🏝ಭಾರತದಲ್ಲಿ ಉಪರಾಷ್ಟ್ರಪತಿಯು ಎಷ್ಟು ಕಾಲ ಹಂಗಾಮಿ ರಾಷ್ಟ್ರಪತಿಗಳಾಗಿರಬಹುದು? 
ಉತ್ತರ:- ಆರು ತಿಂಗಳು
🏝ಪ್ರಧಾನಮಂತ್ರಿಯನ್ನು ರಾಷ್ಟ್ರಪತಿ ನೇಮಿಸಬೇಕೆಂದು ಯಾವ ವಿಧಿ ತಿಳಿಸುತ್ತದೆ?
ಉತ್ತರ:- 75‌ (ಎ) ವಿಧಿ
🏝ಪ್ರಧಾನಿ ನೇತೃತ್ವದಲ್ಲಿ ಮಂತ್ರಿಮಂಡಲ ವಿರಬೇಕೆಂದು ಯಾವ ವಿಧಿ ತಿಳಿಸುತ್ತದೆ? 
ಉತ್ತರ:- 74ನೇ ವಿಧಿ
🏝"ಮೈ ಪ್ರೆಸಿಡೆನ್ಸಿಯಲ್ ಇಯರ್ಸ್" ಗ್ರಂಥವನ್ನು ಬರೆದಿರುವ ರಾಷ್ಟ್ರಪತಿ
ಉತ್ತರ:- ಆರ್ ವೆಂಕಟರಾಮನ್ 
🏝ಯಾವ ವಿಧಿಯು ಉಪರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಲು ಇರಬೇಕಾದ ಅರ್ಹತೆಗಳ ಬಗ್ಗೆ ವಿವರಣೆ ನೀಡುತ್ತದೆ 
ಉತ್ತರ:- ವಿಧಿ 66( ಸಿ )
🏝ಉಪರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಲು ಇರಬೇಕಾದ ಕನಿಷ್ಠ ವಯಸ್ಸು 
ಉತ್ತರ:- 35 ವರ್ಷ

⛵️ಕಾಫಿ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿರುವ ರಾಜ್ಯ
ಉತ್ತರ:- ಕರ್ನಾಟಕ 
⛵️ಕರ್ನಾಟಕದ ಯಾವ ಸ್ಥಳವನ್ನು ಭಾರತ ದೇಶದ “ಕಾಫಿ ಬೆಳೆಯ ಜನ್ಮಸ್ಥಳ” ಎನ್ನುವರು?
ಉತ್ತರ:- ಚಿಕ್ಕಮಗಳೂರು
⛵️ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಹಾರ್ಟಿಕಲ್ಚರಲ್ ರಿಸರ್ಚ್ ಎಲ್ಲಿದೆ?
ಉತ್ತರ:- ಬೆಂಗಳೂರು
 ⛵️ಶ್ರೀಗಂಧದ ಮರ ಹೆಚ್ಚಾಗಿ ಕಂಡುಬರುವ ರಾಜ್ಯ__
ಉತ್ತರ:- ಕರ್ನಾಟಕ
⛵️ತೊಗರಿ ಬೆಳೆ ನಿಗಮದ ಕೇಂದ್ರ
ಉತ್ತರ:- ಕಲ್ಬುರ್ಗಿ
⛵️ಚಿಕ್ಕೋಡಿ ತಾಲ್ಲೂಕು ಯಾವ ಬೆಳೆಗೆ ಹೆಸರುವಾಸಿ___
ಉತ್ತರ:- ಹೊಗೆಸೊಪ್ಪು
⛵️ಕಡ್ಡಾಯ ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದ ವಿಧಿ 
ಉತ್ತರ:- 45ನೇ ವಿಧಿ
⛵️ಚುನಾವಣಾ ಆಯುಕ್ತರನ್ನು ಯಾರು ವಜಾ ಮಾಡಬಹುದು? 
ಉತ್ತರ:- ಸಂಸತ್ತಿನ ಶಿಫಾರಸಿನ ಮೇರೆಗೆ ರಾಷ್ಟ್ರಪತಿ
⛵️ಸಂಸತ್ತಿನ ಸದಸ್ಯರು ರಾಜೀನಾಮೆ ಸಲ್ಲಿಸುವುದು 
ಉತ್ತರ:- ರಾಷ್ಟ್ರಪತಿಗಳಿಗೆ

17-10-2024
logoblog

Thanks for reading General Knowledge Question and Answers

Previous
« Prev Post

No comments:

Post a Comment

If You Have any Doubts, let me Comment Here