Revenue Department Tahashildar Placement Order
ಕಂದಾಯ ಇಲಾಖೆಯ ತರಬೇತಿಯಲ್ಲಿರುವ ಈ ಕೆಳಕಂಡ ಪರೀಕ್ಷಾರ್ಥ ತಹಶೀಲ್ದಾರ್ ಗ್ರೇಡ್-2 ರವರುಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ನಮೂದಿಸಿರುವ ಸ್ಥಳಕ್ಕೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ.
ಪರೀಕ್ಷಾರ್ಥ ತಹಶೀಲ್ದಾರ್ ಅವರ ಹೆಸರು ಹಾಗೂ ಸ್ಥಳ ನಿಯುಕ್ತಿಗೊಳಿಸಿರುವ ಹುದ್ದೆ ಮತ್ತು ಸ್ಥಳದ ವಿವರ ಇಲ್ಲಿದೆ.
ಚಿಕ್ಕಪ್ಪ ನಾಯಕ- ತಹಶೀಲ್ದಾರ್ ಗ್ರೇಡ್-2 ಉಪವಿಭಾಗಾಧಿಕಾರಿಗಳ ಕಚೇರಿ, ಬೈಲಹೊಂಗಲ.
ಕಾವ್ಯ ಯು. ಎಸ್. - ತಹಶೀಲ್ದಾರ್ ಗ್ರೇಡ್-2 ಭೂಮಿ ಯು.ಪಿ.ಒ.ಆರ್., ಮೈಸೂರು ಜಿಲ್ಲೆ.
ಸುಪ್ರೀತ ಕೆ.ಎಸ್- ತಹಶೀಲ್ದಾರ್ ಗ್ರೇಡ್-2 ಉಪವಿಭಾಗಾಧಿಕಾರಿಗಳ ಕಛೇರಿ, ಮಡಿಕೇರಿ, ಕೊಡಗು ಜಿಲ್ಲೆ
ಶ್ವೇತ ಬಿ ಕೆ- ತಹಶೀಲ್ದಾರ್ ಗ್ರೇಡ್-2 ಸಿರಾ ತಾಲ್ಲೂಕು, ತುಮಕೂರು ಜಿಲ್ಲೆ
ಸಂಜನ ಸಿ ಎಸ್ - ತಹಶೀಲ್ದಾರ್ ಗ್ರೇಡ್-2 ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ (ಗಣಿ) ತಾಂತ್ರಿಕ ಕೋಶ - ಇಲ್ಲಿಗೆ ಮರು ಸ್ಥಳನಿಯುಕ್ತಿಗೊಳಿಸಲು ಇವರ ಸೇವೆಯನ್ನು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ವಶಕ್ಕೆ ನೀಡಿದೆ.
ಸಂಜಯ್ ಎಂ - ತಹಶೀಲ್ದಾರ್ ಗ್ರೇಡ್-2 ಪ್ರಾದೇಶಿಕ ಆಯುಕ್ತರ ಕಚೇರಿ, ಬೆಂಗಳೂರು
ರಶ್ಮಿ ವಿ- ತಹಶೀಲ್ದಾರ್ ಗ್ರೇಡ್-2 ಚಿಕ್ಕಬಳ್ಳಾಪುರ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ.
ಕರೆಪ್ಪ ಎಸ್ ಬೆಳ್ಳಿ - ತಹಶೀಲ್ದಾರ್ ಗ್ರೇಡ್-2
ಬಬಲೇಶ್ವರ ತಾಲ್ಲೂಕು, ವಿಜಯಪುರ ಜಿಲ್ಲೆ
ವಿನಯ ಎ ಹುಗಾರ್- ಪುರಸಭೆ ತಹಶೀಲ್ದಾರ್, ಜಿಲ್ಲಾಧಿಕಾರಿಗಳ ಕಛೇರಿ, ದಾವಣಗೆರೆ ಜಿಲ್ಲೆ
ಅನೂಪ್ ಸಂಜೋಗ್ ಆರ್.ಎಂ- ತಹಶೀಲ್ದಾರ್ ಗ್ರೇಡ್-2 ಶೃಂಗೇರಿ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ.
ಇನ್ನುಳಿದ ತಹಶೀಲ್ದಾರ್ ಅವರ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
No comments:
Post a Comment
If You Have any Doubts, let me Comment Here