15-07-2024ರಂದು ಅಧಿವೇಶನದಲ್ಲಿ ಶ್ರೀ ನಿರಾಣಿ ಹಣಮಂತ್ ರುದ್ರಪ್ಪ (ಪದವೀಧರರ ಕ್ಷೇತ್ರ) ಇವರು ಶಿಕ್ಷಕರ ನೇಮಕಾತಿ ಕುರಿತು ಕೇಳಿದ ಪ್ರಶ್ನೆಗಳು ಹಾಗೂ ಆ ಪ್ರಶ್ನೆಗೆ ಮಾನ್ಯ ಶಾಲಾ ಶಿಕ್ಷಣ ಸಚಿವರ ಉತ್ತರ.
ಪ್ರಶ್ನೆ: ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ರಿಂದ 5 ನೇ ತರಗತಿಗೆ ಡಿ.ಎಡ್ ಕಲಿ) ಪಾಸಾದ ನೇಮಕಾತಿಯನ್ನು ವರ್ಷಗಳಿಂದ ಅಭ್ಯರ್ಥಿಗ ಕಳೆದ ಮಾಡದಿರುವ ಸರ್ಕಾರದ ಗಮನಕ್ಕೆ ಬಂದಿದೆ. ಹಾಗಿದ್ದಲ್ಲಿ ಈ ಕುರಿತು ಸರ್ಕಾ ನಿಲುವೇನು: (ಮಾಹಿತಿ ನೀಡುವುದು)
ಉತ್ತರ: ಸರಕಾರಿ ಮಾಧ್ಯಮಿಕ ಶಾಲೆಯಲ್ಲಿ 0 7500 ( 6 (1 5ನೇ ತರಗತಿ) ವೃಂದದ 6300 ಹುದ್ದೆಗಳು ಒಳಗೊಂಡಿವೆ ಹಾಗೂ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ 2500 ಹುದ್ದೆಗಳು సౌందంతే ఒట్బార 10000 ಶಿಕ್ಷಕರ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುವ ಪ್ರಸ್ತಾವನೆಯನ್ನು ಆರ್ಥಿಕ ಲ್ಪಿಸಲಾಗಿರುತ್ತದೆ
ಪ್ರಶ್ನೆ: ಮುಂಬರುವ ದಿನಗಳಲ್ಲಿ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಮಾಡಿ ಅವಕಾಶ ನೀಡಲಾಗುವುದೇ (ಈ ಸಂಪೂರ್ಣ 'ಮಾಹಿತಿ ನೀಡುವುದು)
ಪ್ರಶ್ನೆ: ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು ಎಷ್ಟು ಶಿಕ್ಷಕರ ಹುದ್ದೆ ಖಾಲಿ ಇವೆ: (1 ರಿಂದ 5ನೇ ತರಗತಿ) ಖಾಲಿ ಹುದ್ದೆಗಳನ್ನು ಯಾವ ಮಾಡಲಾಗುವುದು: ನೀಡುವುದು. ಭರ್ತಿ ಮಾಹಿತಿ
ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 1 ರಿಂದ 5ನೇ ತರಗತಿ) ಒಟ್ಟು 8931 ಶಿಕ್ಷಕರ ಹುದ್ದೆಗಳು ಖಾಲಿ ಇದ್ದು ಈ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಹಂತ-ಹಂತವಾಗಿ ಭರ್ತಿ ಮಾಡಲಾಗುವುದು.
ಸದರಿ ಶಿಕ್ಷಕರ ಹುದ್ದೆಗಳ ಭರ್ತಿಗಾಗಿ ಸರ್ಕಾರ ಕೈಗೊಂಡ ಕ್ರಮಗಳೇನು? (ವಿವರ ನೀಡುವುದು).
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಮಾಹಿತಿ ಡೌನ್ಲೋಡ್ ಮಾಡಿಕೊಳ್ಳಿ.
No comments:
Post a Comment
If You Have any Doubts, let me Comment Here