KPSC Present Recruitment Updates 2024
ಉದ್ಯೋಗಾಕಾಂಕ್ಷಿಗಳಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದ್ದು, ಶೀಘ್ರವೇ ಕೆಪಿಎಸ್‌ಸಿ ಮೂಲಕ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಸಭಾ ನಾಯಕ ಬೋಸರಾಜು ತಿಳಿಸಿದ್ದಾರೆ.
⚫ KPSC ಅಂಗಳದಲ್ಲಿರುವ 2,243 ಹುದ್ದೆಗಳ ನೇಮಕಾತಿಯ ಸಂಪೂರ್ಣ ಮಾಹಿತಿ ಇಲ್ಲಿದೆ.!!
★ ಈಗಾಗಲೇ Exam ನಡೆದಿರುವ ಹುದ್ದೆಗಳು: 245
★ Exam Date Announce ಮಾಡಿರುವ ಹುದ್ದೆಗಳು: 1,070
★ ಇನ್ನೂ Exam Date Announce ಮಾಡದೇ ಇರುವ ಹುದ್ದೆಗಳು: 928
⚫ KPSC ಯಲ್ಲಿ ನಡೆಯುವ ಬಹುತೇಕ ನೇಮಕಾತಿಗಳು ವಿಳಂಬವಾಗುತ್ತಿದ್ದು, ಇದನ್ನು ತಡೆಗಟ್ಟಲು ಕೈಗೊಂಡ ಕ್ರಮಗಳೇನು.? ಎಂದು ಕೇಳಿದ ಪ್ರಶ್ನೆಗೆ KPSC ನೀಡಿದ ಉತ್ತರ ಇಲ್ಲಿದೆ.
ಈ ಕುರಿತು ವಿಧಾನಪರಿಷತ್ ನಲ್ಲಿ ಮಾಹಿತಿ ನೀಡಿರುವ ಅವರು, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಹಂತ ಹಂತವಾಗಿ ಕೆಪಿಎಸ್‌ಸಿ ಮೂಲಕ ಭರ್ತಿ ಮಾಡಲಾಗುವುದು.
ವಿವಿಧ ಇಲಾಖೆಯಲ್ಲಿ ಖಾಲಿ ಇರುವ 2243 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. 1070 ಹುದ್ದೆ ಗಳಿಗೆ ಲಿಖಿತ ಪರೀಕ್ಷೆ ದಿನಾಂಕ ನಿಗದಿಮಾಡಲಾಗಿದೆ. 928 ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಿಗದಿಗೊಳಿಸಬೇಕಾಗಿದೆ ಎಂದರು.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
No comments:
Post a Comment
If You Have any Doubts, let me Comment Here