🍀ಭರತೇಶ ವೈಭವ'ದ ಕರ್ತೃ ಯಾರು ?
ಉತ್ತರ:- ರತ್ನಾಕರವರ್ಣಿ
🍀'ಉತ್ತರಾಪಥೇಶ್ವರ' ಬಿರುದಾಂಕಿತ ಹರ್ಷವರ್ಧನನನ್ನು ಸೋಲಿಸಿದ ಚಾಲ್ಯುಕರ ದೊರೆ ಯಾರು ?
ಉತ್ತರ:- ಇಮ್ಮಡಿ ಪುಲಕೇಶಿ
🍀ಎಲ್ಲೋರದ ಕೈಲಾಸನಾಥ ದೇವಾಲಯನ್ನು ಕೊರೆಸಿದ ರಾಷ್ಟ್ರಕೂಟರು ದೊರೆ ಯಾರು ?
ಉತ್ತರ: ಮೊದಲನೆ ಕೃಷ್ಣ
🍀ರಾಷ್ಟ್ರಕೂಟರ ಮೂಲ ಪುರುಷ ಯಾರು ?
ಉತ್ತರ:- ದಂತಿದುರ್ಗ
🍀'ಗದಾಯುದ್ಧ'ವನ್ನು ರಚಿಸಿದ ರನ್ನನಿಗೆ ಯಾವ ರಾಜರು ಆಶ್ರಯದಾತರಾಗಿದ್ದರು ?
ಉತ್ತರ:- ಚಾಲ್ಯುಕರು
🍀ಹೊಯ್ಸಳರು ಯಾವ ಅರಸರ ಸಾಮಂತರಾಗಿದ್ದರು?
ಉತ್ತರ:- ಚಾಲ್ಯುಕರು
🍀ಕನ್ನಡದ ಮೊದಲ ವೈದ್ಯಗ್ರಂಥ 'ಗೋವೈದ್ಯ'ದ ಕರ್ತೃ ಯಾರು.?
ಉತ್ತರ:-ಕೀರ್ತಿವರ್ಮ
🍀'ಸಮುದ್ರಾಧೀಶ್ವರ' ಎಂಬ ಬಿರುದು ಹೊಂದಿದ್ದ ವಿಜಯನಗರದ ಅರಸ ಯಾರು ?
ಉತ್ತರ:- ಇಮ್ಮಡಿ ಬುಕ್ಕ
🍀ಜೈಮಿನಿ ಭಾರತ'ವನ್ನು ರಚಿಸಿದ ಕವಿ ಯಾರು ?
ಉತ್ತರ:- ಲಕ್ಷ್ಮೀಶ
🌋ಅಣಸಿ ನ್ಯಾಷನಲ್ ಪಾರ್ಕ್ ಇರುವ ಜಿಲ್ಲೆ ಯಾವುದು?
ಉತ್ತರ:- ಉತ್ತರಕನ್ನಡ ಜಿಲ್ಲೆ
🌋ಅತೀ ದೀರ್ಘಕಾಲ ಗರ್ಭಧರಿಸುವ
ಪ್ರಾಣಿ ಯಾವುದು ?
ಉತ್ತರ:-ಆನೆ
🌋ಪ್ರಥಮ ಸಾರ್ವಜನಿಕ ಅಂಚೆ
ವ್ಯವಸ್ಥೆ ಜಾರಿಗೆ ಬ೦ದ ವರ್ಷ ಯಾವುದು ?
ಉತ್ತರ: 1837ಘ
🌋ಮಣ್ಣಿನಲ್ಲಿ ಎರೆಹುಳುವಿನ ಮಹತ್ವವನ್ನು
ಕ೦ಡುಹಿಡಿದವರು ಯಾರು ?
ಉತ್ತರ:- ಡಾರ್ವಿನ್
🌋ಡೆಟ್ರಾಯಿಟ್ ನಗರವು ಯಾವುದರ ಉತ್ಪಾದನೆಗೆ ಪ್ರಸಿದ್ಧವಾಗಿದೆ?
ಉತ್ತರ :- ಮೋಟಾರು ಕಾರು
🌋ಮಹಾತ್ಮ ಗಾಂಧಿ ವಿದ್ಯುತ್ ಉತ್ಪಾದನಾ
ಕೇಂದ್ರ ಕರ್ನಾಟಕದಲ್ಲಿ ಎಲ್ಲಿದೆ?
ಉತ್ತರ:- ಜೋಗ್
🌋ಪಳನಿ ಬೆಟ್ಟಗಳಲ್ಲಿರುವ ಪ್ರಸಿದ್ಧ ಗಿರಿಧಾಮ ಯಾವುದು?
ಉತ್ತರ:- ಕೊಡೈಕೆನಾಲ್
🌋ಪೆನ್ಸಿಲ್ನ ಸಂಶೋಧಕರು ಯಾರು?
ಉತ್ತರ:- ಜಾಕ್ವಿಸ್ ನಿಕೋಲಾಸ್
🌋ವನ್ಯ ಜೀವಿ ರಕ್ಷಣಾ ಅಧಿನಿಯಮವನ್ನು
ಯಾವ ವರ್ಷದಲ್ಲಿ ಜಾರಿಗೊಳಿಸಲಾಯಿತು?
ಉತ್ತರ:- 1972
🌋ಹಿಂದಿ ಲೇಖಕ ರಾಮ್ ಧಾರಾಸಿಂಗ್ ದಿನಕರ ಅವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ?
ಉತ್ತರ:- ಊರ್ವಶಿ
🍁ಭಾರತದ ಮೊದಲ ಖಾಸಗಿ
ವೈದ್ಯಕೀಯ ಕಾಲೇಜು ಯಾವುದು?
ಉತ್ತರ:- ಕಸ್ತೂರಿಬಾ ವೈದ್ಯಕೀಯ ಕಾಲೇಜು ಮಣಿಪಾಲ
🍁ವಿಶ್ವ ಹವಮಾನ ಸಂಸ್ಥೆಯ ಪ್ರಧಾನ ಕಛೇರಿ ಎಲ್ಲಿದೆ?
ಉತ್ತರ:- ಜಿನೀವಾ
🍁ರಾಮಕೃಷ್ಣ ಹೆಗ್ಗಡೆಯವರು ಯಾವ ಜಿಲ್ಲೆಗೆ ಸಂಬಂಧಿಸಿದವರಾಗಿದ್ದಾರೆ?
ಉತ್ತರ:- ಉತ್ತರ ಕನ್ನಡ
🍁ಚಂದ್ರಯಾನ ಮಾಡಿದ ಮೊದಲ ದೇಶ ಯಾವುದು?
ಉತ್ತರ:- ರಷ್ಯಾ
🍁ಪ್ರಥಮ ಭಾರತೀಯ
ಇಂಜಿನಿಯರಿಂಗ್ ಪದವಿ ಪಡೆದ ಮಹಿಳೆ ಯಾರು?
ಉತ್ತರ:- ಇಳಾ ಮಜುಮದಾರ್
🍁ಕನಕ ಪುರಂದರ ಪ್ರಶಸ್ತಿ
ಪಡೆದುಕೊಂಡ ಮೊದಲ ಕನ್ನಡಿಗ
ಯಾರು?
ಉತ್ತರ:- ತಿಟ್ಟೆ ಅಯ್ಯಂಗಾರ್
🍁ಹಾಕ್ ಯುದ್ಧ ತರಬೇತಿ ವಿಮಾನ ಯಾವ ದೇಶಕ್ಕೆ ಸೇರಿದ್ದಾಗಿದೆ?
ಉತ್ತರ:- ಇಂಗ್ಲೆಂಡ್
🍁ಭಾರತದಲ್ಲಿ ಪ್ರಥಮ ಬಾರಿಗೆ ಕೃಷಿ ಗಣತಿ ನಡೆದ ವರ್ಷ ಯಾವುದು?
ಉತ್ತರ:-1970
🍁ಭಾರತದ ಯಾವ ರಾಜ್ಯದಲ್ಲಿ ಮೊಟ್ಟ
ಮೊದಲ ಬಾರಿಗೆ ಉದ್ಯೋಗ ಖಾತರಿ ಯೋಜನೆಯನ್ನು ಆರಂಭಿಸಲಾಯಿತು?
ಉತ್ತರ:- ಮಹಾರಾಷ್ಟ್ರ
🏝ವಿಧವೆ ಪುನರ್ವಿವಾಹ ಸಂಘದ 1861 ರ ಸಂಸ್ಥಾಪಕ ಎಂದು ಯಾರು ಕರೆಯುತ್ತಾರೆ?
ಉತ್ತರ:- ಮಹಾದೇವ ಗೋವಿಂದ ರಾನಡೆ
🏝ಕ್ರಿಕೆಟ್‌ನಲ್ಲಿ ಪಿಚ್‌ನ ಉದ್ದ ____
ಗಜಗಳು
ಉತ್ತರ:- 22 ಗಜಗಳು
🏝'FTX Crypto' Cup ಯಾವುದಕ್ಕೆ ಸಂಬಂಧಿಸಿದೆ.?
ಉತ್ತರ:- ಚೆಸ್
🏝ಭಾರತದಲ್ಲಿ ಆಪರೇಷನ್ ಫ್ಲಡ್ ಕಾರ್ಯಕ್ರಮವನ್ನು ಯಾವಾಗ ಪ್ರಾರಂಭಿಸಲಾಯಿತು?
ಉತ್ತರ:- 1970
🏝ಭಾರತದ ಅತಿ ಹೆಚ್ಚು ಕಬ್ಬು ಉತ್ಪಾದಿಸುವ ರಾಜ್ಯ ಯಾವುದು?
ಉತ್ತರ:- ಉತ್ತರ ಪ್ರದೇಶ
🏝ಮೌರ್ಯರ ಕಾಲದಲ್ಲಿ ಗೂಢಚಾರರನ್ನು ಏನೆಂದು ಕರೆಯಲಾಗುತ್ತಿತ್ತು
ಉತ್ತರ:- ಸಿಂಹನಾರಿ
🏝ಭಾರತದಲ್ಲಿ ಗರಿಷ್ಠ ಕಬ್ಬಿಣವನ್ನು ಉತ್ಪಾದಿಸುವ ರಾಜ್ಯ ಯಾವುದು?
ಉತ್ತರ:-ಛತ್ತೀಸ್‌ಗಢ
🏝ಭಾರತದಲ್ಲಿ ವಾಣಿಜ್ಯ ಶಕ್ತಿಯ ಮುಖ್ಯ ಮೂಲವಾಗಿದೆ?
ಉತ್ತರ:- ಕಲ್ಲಿದ್ದಲು
🏝ಭಾರತದಲ್ಲಿ ಮೊದಲು ವಿದ್ಯುತ್ ಸರಬರಾಜು ಎಲ್ಲಿ ಪ್ರಾರಂಭವಾಯಿತು?
ಉತ್ತರ:- ಡಾರ್ಜಿಲಿಂಗ್
No comments:
Post a Comment
If You Have any Doubts, let me Comment Here