Karnataka SSLC District wise Result 2024
ಕರ್ನಾಟಕ 10ನೇ ತರಗತಿ ಫಲಿತಾಂಶ 2024 (Karnataka SSLC Results 2024) ವನ್ನು ಕರ್ನಾಟಕ ಶಾಲಾ ಪರೀಕ್ಷೆಗಳು ಮತ್ತು ಮೌಲ್ಯಮಾಪನ ಮಂಡಳಿಯು ಇಂದು (ಮೇ 9) ಪ್ರಕಟಿಸಿದೆ. ಕೆಎಸ್‌ಇಎಬಿ 10 ನೇ ತರಗತಿಯ ರಿಸಲ್ಟ್ (KSEAB 10th Results)ನಲ್ಲಿ ಜಿಲ್ಲಾವಾರು ಫಲಿತಾಂಶ ಗಮನಿಸುವಾಗ, ಉಡುಪಿ ಮೊದಲ ಸ್ಥಾನಕ್ಕೆ, ದಕ್ಷಿಣ ಕನ್ನಡ ಎರಡನೇ ಸ್ಥಾನಕ್ಕೆ ಏರಿದೆ. ಶಿವಮೊಗ್ಗ ಜಿಲ್ಲೆ 28ರಿಂದ 3ನೇ ಸ್ಥಾನಕ್ಕೆ ಹೈಜಂಪ್ ಮಾಡಿದೆ.
ನಿಮ್ಮ ವೈಯಕ್ತಿಕ SSLC ಫಲಿತಾಂಶ ಚೆಕ್ ಮಾಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
ಕಳೆದ ವರ್ಷದ ಫಲಿತಾಂಶ ಹೋಲಿಸಿದರೆ ಈ ಬಾರಿ ಅಚ್ಚರಿಯ ಫಲಿತಾಂಶ ಕಂಡುಬಂದಿದೆ. ಈ ಸಲ ಫಲಿತಾಂಶ ಕಡಿಮೆ ಆಗಲು ವೆಬ್‌ಕಾಸ್ಟಿಂಗ್ ಕಾರಣ. ರಾಜ್ಯದ ಎಲ್ಲೆಡೆ ವೆಬ್‌ಕಾಸ್ಟಿಂಗ್ ಮಾಡಲು ಪ್ರಯತ್ನಿಸಿದ್ದೇವೆ. ಪರೀಕ್ಷೆಯನ್ನು ಪ್ರಾಮಾಣಿಕವಾಗಿ ನಡೆಸಿದ್ದೇವೆ. ಇದನ್ನು ಎಲ್ಲ ಪೋಷಕರು, ಶಿಕ್ಷಕರು ಸ್ವಾಗತಿಸಿದ್ದಾರೆ ಎಂದು ಪರೀಕ್ಷೆ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ. ಶೇ 30 ರಷ್ಟು ಫಲಿತಾಂಶ ಕಡಿಮೆಯಾಗಿತ್ತು. ಫಲಿತಾಂಶ ಉತ್ತಮಪಡಿಸಲು ಕೃಪಾಂಕ ಪಡೆಯಲು ಈಗ ಶೇ 25 ಫಲಿತಾಂಶ ಪಡೆದರೆ ಸಾಕು. ಕೃಪಾಂಕದ ಪ್ರಮಾಣವನ್ನು ಶೇ 10 ರಷ್ಟು ಹೆಚ್ಚಿಸಲಾಗಿದೆ. ಅಪೂರ್ಣ ಫಲಿತಾಂಶ ಪಡೆದಿರುವ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ವಿಶೇಷ ತರಗತಿ ನಡೆಸಲಾಗುವುದು ಎಂದು ಪರೀಕ್ಷಾ ಮಂಡಳಿ ನಿರ್ದೇಶಕ ಮಂಜುಳಾ ತಿಳಿಸಿದ್ದಾರೆ.
ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2024; ಜಿಲ್ಲಾವಾರು ಉತ್ತೀರ್ಣ ಪ್ರಮಾಣ
ಕರ್ನಾಟಕ 10ನೇ ತರಗತಿ ಫಲಿತಾಂಶ 2024 ಪ್ರಕಟವಾಗಿದ್ದು, ಜಿಲ್ಲಾವಾರು ಉತ್ತೀರ್ಣ ಪ್ರಮಾಣ ಗಮನಿಸಿದರೆ, ಕಳೆದ ವರ್ಷ ಉತ್ತಮ ಸಾಧನೆ ತೋರಿದ್ದ ಜಿಲ್ಲೆಗಳೆಲ್ಲವೂ ಈ ಬಾರಿ ಭಾರಿ ಕುಸಿತ ಕಂಡಿವೆ. ಕೆಳಗೆ ಜಿಲ್ಲಾವಾರು ಉತ್ತೀರ್ಣ ಪ್ರಮಾಣ ಮತ್ತು ಕಳೆದ ವರ್ಷದ ಉತ್ತೀರ್ಣ ಪ್ರಮಾಣವನ್ನು ನೀಡಲಾಗಿದೆ.
1) ಉಡುಪಿ ಶೇ 94 (89.49)
2) ದಕ್ಷಿಣ ಕನ್ನಡ ಶೇ 92.12 (89.47)
3) ಶಿವಮೊಗ್ಗ ಶೇ 88.67 (84.04)
4) ಕೊಡಗು ಶೇ 88.67 (93.19)
5) ಉತ್ತರ ಕನ್ನಡ ಶೇ 86.54 (90.53)
6) ಹಾಸನ ಶೇ 86.28 (96.68)
7) ಮೈಸೂರು ಶೇ 85.5 (89.75)
8) ಶಿರಸಿ ಶೇ 84.64 (87.39)
9) ಬೆಂಗಳೂರು ಗ್ರಾಮಾಂತರ ಶೇ 83.67 (96.48)
10) ಚಿಕ್ಕಮಗಳೂರು ಶೇ 83.39 (89.69)
11) ವಿಜಯಪುರ ಶೇ 79.82 (91.23)
12) ಬೆಂಗಳೂರು ದಕ್ಷಿಣ ಶೇ 79 (78.95)
13) ಬಾಗಲಕೋಟೆ ಶೇ 77.92 (85.14)
14) ಬೆಂಗಳೂರು ಉತ್ತರ ಶೇ 77.09 (80.93)
15) ಹಾವೇರಿ ಶೇ 75. 85 (89.11)
16) ತುಮಕೂರು ಶೇ 75.16 (89.43)
17) ಗದಗ ಶೇ 74.76 (86.51)
18) ಚಿಕ್ಕಬಳ್ಳಾಪುರ ಶೇ 73.61 (96.15)
19) ಮಂಡ್ಯ ಶೇ 73.59 (96.74)
20 ) ಕೋಲಾರ ಶೇ 73.57 (94.6)
21) ಚಿತ್ರದುರ್ಗ-72.85 (96.8)
22) ಧಾರವಾಡ-72.67 (86.55)
23) ದಾವಣಗೆರೆ-72.49 (90.43)
24) ಚಾಮರಾಜನಗರ-71.59 (94.37)
25) ಚಿಕ್ಕೋಡಿ-69.82 (91.07)
26) ರಾಮನಗರ-69.53 (89.42)
27) ವಿಜಯನಗರ-65.61 (91.41)
28) ಬಳ್ಳಾರಿ-64.99 (81.54)
29) ಬೆಳಗಾವಿ-64.93 (85.85)
30) ಮಧುಗಿರಿ-62.44 (93-23)
31) ರಾಯಚೂರು-61.2 (84.02)
32) ಕೊಪ್ಪಳ-61.16 (90.27)
33) ಬೀದರ್-57.52 (78.73)
34) ಕಲಬುರಗಿ-53.04 (84.51)
35) ಯಾದಗಿರಿ-50.59 (75.49)
ಕರ್ನಾಟಕ 10ನೇ ತರಗತಿ ಫಲಿತಾಂಶ 2024; ಯಾವ ಜಿಲ್ಲೆಯಲ್ಲಿ ಎಷ್ಟು ಮಕ್ಕಳು ಪರೀಕ್ಷೆ ಬರೆದಿದ್ದರು
ಕರ್ನಾಟಕದಲ್ಲಿ 10ನೇ ತರಗತಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಪರೀಕ್ಷೆ ಬರೆದವರು ಮತ್ತು ಜಿಲ್ಲಾವಾರು ಉತ್ತೀರ್ಣರಾದವರ ಸಂಖ್ಯೆಯ ವಿವರ ಇಲ್ಲಿದೆ.
ಉಡುಪಿ -
ಪರೀಕ್ಷೆ ಬರೆದವರು 14092
ಉತ್ತೀರ್ಣರಾದವರು 13246
ದಕ್ಷಿಣ ಕನ್ನಡ
ಪರೀಕ್ಷೆ ಬರೆದವರು 29701
ಉತ್ತೀರ್ಣರಾದವರು 27360
ಶಿವಮೊಗ್ಗ
ಪರೀಕ್ಷೆ ಬರೆದವರು 23028
ಉತ್ತೀರ್ಣರಾದವರು 20420
ಕೊಡಗು
ಪರೀಕ್ಷೆ ಬರೆದವರು 6123
ಉತ್ತೀರ್ಣರಾದವರು 5429
ಉತ್ತರ ಕನ್ನಡ
ಪರೀಕ್ಷೆ ಬರೆದವರು 9842
ಉತ್ತೀರ್ಣರಾದವರು 8517
ಹಾಸನ
ಪರೀಕ್ಷೆ ಬರೆದವರು 19560
ಉತ್ತೀರ್ಣರಾದವರು 16877
ಮೈಸೂರು
ಪರೀಕ್ಷೆ ಬರೆದವರು 38175
ಉತ್ತೀರ್ಣರಾದವರು 32639
ಶಿರಸಿ
ಪರೀಕ್ಷೆ ಬರೆದವರು 10046
ಉತ್ತೀರ್ಣರಾದವರು 8503
ಬೆಂಗಳೂರು ಗ್ರಾಮಾಂತರ
ಪರೀಕ್ಷೆ ಬರೆದವರು 14223
ಉತ್ತೀರ್ಣರಾದವರು 11900
ಚಿಕ್ಕಮಗಳೂರು
ಪರೀಕ್ಷೆ ಬರೆದವರು 12934
ಉತ್ತೀರ್ಣರಾದವರು 10786
ವಿಜಯಪುರ
ಪರೀಕ್ಷೆ ಬರೆದವರು 40528
ಉತ್ತೀರ್ಣರಾದವರು 32351
ಬೆಂಗಳೂರು ದಕ್ಷಿಣ
ಪರೀಕ್ಷೆ ಬರೆದವರು 63186
ಉತ್ತೀರ್ಣರಾದವರು 49916
ಬಾಗಲಕೋಟೆ
ಪರೀಕ್ಷೆ ಬರೆದವರು 32129
ಉತ್ತೀರ್ಣರಾದವರು 25035
ಬೆಂಗಳೂರು ಉತ್ತರ
ಪರೀಕ್ಷೆ ಬರೆದವರು 49444
ಉತ್ತೀರ್ಣರಾದವರು 38 117
ಹಾವೇರಿ
ಪರೀಕ್ಷೆ ಬರೆದವರು 22986
ಉತ್ತೀರ್ಣರಾದವರು 17434
ತುಮಕೂರು
ಪರೀಕ್ಷೆ ಬರೆದವರು 22198
ಉತ್ತೀರ್ಣರಾದವರು 16683
ಗದಗ
ಪರೀಕ್ಷೆ ಬರೆದವರು 15545
ಉತ್ತೀರ್ಣರಾದವರು 11621
ಚಿಕ್ಕಬಳ್ಳಾಪುರ
ಪರೀಕ್ಷೆ ಬರೆದವರು 15792
ಉತ್ತೀರ್ಣರಾದವರು 11624
ಮಂಡ್ಯ
ಪರೀಕ್ಷೆ ಬರೆದವರು 20529
ಉತ್ತೀರ್ಣರಾದವರು 15108
ಕೋಲಾರ
ಪರೀಕ್ಷೆ ಬರೆದವರು 19713
ಉತ್ತೀರ್ಣರಾದವರು 14503
ಚಿತ್ರದುರ್ಗ
ಪರೀಕ್ಷೆ ಬರೆದವರು 22275
ಉತ್ತೀರ್ಣರಾದವರು 16227
ಧಾರವಾಡ
ಪರೀಕ್ಷೆ ಬರೆದವರು 29148
ಉತ್ತೀರ್ಣರಾದವರು 21182
ದಾವಣಗೆರೆ
ಪರೀಕ್ಷೆ ಬರೆದವರು 21328
ಉತ್ತೀರ್ಣರಾದವರು 15460
ಚಾಮರಾಜನಗರ
ಪರೀಕ್ಷೆ ಬರೆದವರು 11655
ಉತ್ತೀರ್ಣರಾದವರು 8344
ಚಿಕ್ಕೋಡಿ
ಪರೀಕ್ಷೆ ಬರೆದವರು 44812
ಉತ್ತೀರ್ಣರಾದವರು 31288
ರಾಮನಗರ
ಪರೀಕ್ಷೆ ಬರೆದವರು 13088
ಉತ್ತೀರ್ಣರಾದವರು 9100
ವಿಜಯನಗರ
ಪರೀಕ್ಷೆ ಬರೆದವರು 20619
ಉತ್ತೀರ್ಣರಾದವರು 13528
ಬಳ್ಳಾರಿ
ಪರೀಕ್ಷೆ ಬರೆದವರು 22219
ಉತ್ತೀರ್ಣರಾದವರು 14441
ಬೆಳಗಾವಿ
ಪರೀಕ್ಷೆ ಬರೆದವರು 33434
ಉತ್ತೀರ್ಣರಾದವರು 21710
ಮಧುಗಿರಿ
ಪರೀಕ್ಷೆ ಬರೆದವರು 12715
ಉತ್ತೀರ್ಣರಾದವರು 7939
ರಾಯಚೂರು
ಪರೀಕ್ಷೆ ಬರೆದವರು 31188
ಉತ್ತೀರ್ಣರಾದವರು 19087
ಕೊಪ್ಪಳ
ಪರೀಕ್ಷೆ ಬರೆದವರು 24075
ಉತ್ತೀರ್ಣರಾದವರು 14724
ಬೀದರ್
ಪರೀಕ್ಷೆ ಬರೆದವರು 28110
ಉತ್ತೀರ್ಣರಾದವರು 16168
ಕಲಬುರಗಿ
ಪರೀಕ್ಷೆ ಬರೆದವರು 45980
ಉತ್ತೀರ್ಣರಾದವರು 24386
ಯಾದಗಿರಿ
ಪರೀಕ್ಷೆ ಬರೆದವರು 18880
ಉತ್ತೀರ್ಣರಾದವರು 9551
No comments:
Post a Comment
If You Have any Doubts, let me Comment Here