JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Thursday, May 2, 2024

Indian Constitution Articles

  Jnyanabhandar       Thursday, May 2, 2024
📌ಭಾರತದ ಸಂವಿಧಾನದ ಕೆಲವು ಕಲಂಗಳು

👉Article 341 to 342 –ಪರಿಶಿಷ್ಟ ಜಾತಿ ಮತ್ತು ಪಂಗಡ

👉Article 45 -ಸಾರ್ವತ್ರಿಕ ಶಿಕ್ಷಣ

👉Article 51 –ಅಂತರಾಷ್ಟ್ರೀಯ ಶಾಂತಿ ಮತ್ತುಭದ್ರತೆ ಹೆಚ್ಚಿಸುವುದು

👉Article 368- ಸಂವಿದಾನದ ತಿದ್ದುಪಡಿ

👉Article 366- ಆಂಗ್ಲೋ ಇಂಡಿಯನ್ ಬಗ್ಗೆವ್ಯಾಖ್ಯಾಯನ

👉Article 222- ಸರ್ವೋಚ್ಚ ನ್ಯಾಯಾಲಯದನ್ಯಾಯಾಧೀಶರ ವರ್ಗಾವಣೆ

👉Article280- ಹಣಕಾಸು ಆಯೋಗದ ರಚನೆ

👉Article 155 –ರಾಜ್ಯಪಾಲರ ನೇಮಕ

👉Article -352- ರಾಷ್ಟ್ರೀಯ ತುರ್ತು ಪರಿಸ್ಥಿತಿ

👉Article 356-ರಾಜ್ಯ ತುರ್ತು ಪರಿಸ್ಥಿತಿ

👉Article 360- ಹಣಕಾಸಿನ ತುರ್ತು ಪರಿಸ್ಥಿತಿ

👉Article 36 to 51- ರಾಜ್ಯ ನಿರ್ದೇಶಕ ತತ್ವಗಳು

👉Article 169- ರಾಜ್ಯ ವಿದಾನ ಪರಿಷತ್ತುರದ್ದುಗೊಳಿಸುವ ಅಧಿಕಾರ ಸಂಸತ್ತಿಗಿದೆ

👉Article -53- ರಾಷ್ಟ್ರಪತಿಯವರಿಗೆ ಕೇಂದ್ರಕಾರ್ಯಾಂಗ ಅದಿಕಾರ

👉Article-143- ಸುಪ್ರಿಮ್ ಕೋರ್ಟ್ ಗೆ ಸಲಹಾಧಿಕಾರ

👉Article348- ಆಂಗ್ಲ ಭಾಷೆಗೆ ರಾಜಕೀಯ ಹಾಗೂಕಾನೂನು ಪಟ್ಟ ದೊರೆತದ್ದು

👉Article 49- ರಾಷ್ಟ್ರೀಯ ಸ್ಮಾರಕಗಳ ರಕ್ಷಣೆ

👉Article-79- ಸಂಸತ್ತೆಂದರೆ ರಾಜ್ಯ ಸಭೆ ,ಲೊಕಸಭೆ,ರಾಷ್ಟ್ರಪತಿ

👉Article 103-ರಾಷ್ಟ್ರಪತಿ ಅಧಿಕಾರ ಮತ್ತು ಕಾರ್ಯಗಳಬಗ್ಗೆ

👉Article 36- ರಾಜ್ಯ ಎಂಬ ಅರ್ಥ ಕೊಡುವ ಕಲಮ್

👉Article-51-ಅಂತರಾಷ್ಟ್ರೀಯ ಶಾಂತಿ ಮತ್ತುಭದ್ರತೆ ಹೆಚ್ಚಿಸುವ ಕಲಮ

👉Article- 78-ರಾಷ್ಟ್ರಪತಿ ಮತ್ತು ಪ್ರದಾನಮಂತ್ರಿಯವರ ಸಂಬಂದದ ಕುರಿತು

👉Article245 to 300- ಕೇಂದ್ರ ರಾಜ್ಯಗಳ ಸಂಬಂದ

👉Article 243-ಪಂಚಾಯತ್ ರಾಜ್ಯಗಳ ಬಗ್ಗೆ

👉Article 315 to 323-ಲೋಕಸೇವಾ ಆಯೋಗ

👉Article 324-329- ಚುನಾವಣ ಆಯೋಗ

👉Article 268 to 281- ಕೇಂದ್ರ ಮತ್ತು ರಾಜ್ಯಗಳಹಣಕಾಸು

👉Article 309-323 – ಸಾರ್ವಜನಿಕ ಸೇವೆ

👉Article -370- ಜಮ್ಮು ಕಾಶ್ಮೀರದ ಬಗ್ಗೆ

👉Article 51 (a)- ಮೂಲಭೂತ ಕರ್ತವ್ಯ

👉Article 54/55- ರಾಷ್ಟ್ರಪತಿ ಚುನಾವಣೆ

👉Article 61- ರಾಷ್ಟ್ರಪತಿ ಪದಚ್ಯುತಿ

👉Article 274- ರಾಷ್ಟ್ರಪತಿ ಅನುಮತಿ ಇಲ್ಲದೆ ತೆರಿಗೆ ಇನ್ನಿತರಮಸೂದೆಯನ್ನು ಪಾರ್ಲಿಮೆಂಟಿನಲ್ಲಿಮಂಡಿಸುವಂತಿಲ್ಲ

👉Article 72-ಕ್ಷಮಾದಾನ ನೀಡುವ ಅಧಿಕಾರರಾಷ್ಟ್ರಪತಿಗಿದೆ

👉Article 75- ಮಂತ್ರಿಗಳು ರಾಷ್ಟ್ರಪತಿಯವರ ವಿಶ್ವಾಸದಮೇರೆಗೆ ಅಧಿಕಾರದಲ್ಲಿರತಕ್ಕದು

👉Article 333- ರಾಜ್ಯಪಾಲರಿಗೆ ಆಂಗ್ಲೋಇಂಡಿಯನ್ನ್ ಸಮುದಾಯಕ್ಕೆ ಸೇರಿದ ಒಬ್ಬವ್ಯಕ್ತಿಯನ್ನು ವಿದಾನ ಸಬೆಗೆ ನಾಮಕರಣ ಮಾಡುವಅಧಿಕಾರ

👉Article -164- ಮುಖ್ಯಮಂತ್ರಿಗಳ ನೇಮಕ

👉Article 171- ವಿದಾನ ಪರಿಷತ್ ರಚನೆ

👉Article 226-ರಿಟ್ ಜಾರಿ

👉Article 170- ವಿದಾನ ಸಭೆಯ ರಚನೆ

👉Article 123- ಸುಗ್ರೀವಾಜ್ಞೆ

🌷ಸಿಲ್ವಿ ಕಲ್ಚರ್ - ಗಿಡ ಮರಗಳನ್ನು ಬೆಳೆಸುವುದು...

🌷ಸಿರಿ ಕಲ್ಚರ್ - ರೇಷ್ಮೆ ಬೇಸಾಯ...

🌷ವಿಟಿ ಕಲ್ಚರ್ - ದ್ರಾಕ್ಷಿ ಬೇಸಾಯ...

🌷ಎಪಿ ಕಲ್ಚರ್ - ಜೇನುತುಪ್ಪ ಉತ್ಪಾದನೆ...

🌷ಪಿಸ್ಸಿ ಕಲ್ಚರ್ - ಮೀನು ಸಾಕಾಣಿಕೆ...

🌷ಹಾರ್ಟಿ ಕಲ್ಚರ್ - ತೋಟದ ಬೇಸಾಯ...

🌷ಮಾಲಿ ಕಲ್ಚರ್ - ಸಮುದ್ರ ಜೀವಿಯನ್ನು ಆಹಾರಕ್ಕಾಗಿ ಸಾಕುವುದು...
logoblog

Thanks for reading Indian Constitution Articles

Previous
« Prev Post

No comments:

Post a Comment

If You Have any Doubts, let me Comment Here