General Knowledge Points
ಕರ್ನಾಟಕ ಜಿಯಾಗ್ರಫಿ
📮ಕರ್ನಾಟಕದ ಪ್ರಮುಖ ಜಲಾಶಯಗಳು ಮತ್ತು ನದಿಗಳು -------
•ಗಾಜನೂರು ಜಲಾಶಯ - ತುಂಗಾ ನದಿ ( ಶಿವಮೊಗ್ಗ )
•ಲಕ್ಕವಳ್ಳಿ ಜಲಾಶಯ - ಭದ್ರಾ ನದಿ ( ಚಿಕ್ಕಮಂಗಳೂರು )
•ಮಾರ್ಕೊನಹಳ್ಳಿ ಜಲಾಶಯ - ಶಿಂಷಾ ನದಿ ( ತುಮಕೂರು )
•ಕದ್ರಿ ಮತ್ತು ಕೊಡಸಳ್ಳಿ ಜಲಾಶಯ - ಕಾಳಿ ನದಿ ( ಉತ್ತರಕನ್ನಡ )
•ನುಗು ಜಲಾಶಯ - ನುಗು ನದಿ ( ಮೈಸೂರು )
•ತಾರಕ ಜಲಾಶಯ - ತಾರಕ ನದಿ ( ಮೈಸೂರು )
•ಅಂಜನಾಪೂರ ಜಲಾಶಯ - ಕುಮದ್ವತಿ ನದಿ ( ಶಿವಮೊಗ್ಗ )
ವೇದಗಳ ನಾಲ್ಕು ವಿಧಗಳು
==============================
🌖ಋಗ್ವೇದ --
ಪ್ರಾಚೀನ ವೇದ
🌖ಸಾಮವೇದ ---
ಪ್ರಾರ್ಥನೆಗಳು, ಸಂಗೀತ, ರಾಗಸಂಯೋಜನೆ
🌖ಯಜುರ್ವೇದ --
ಯಜ್ಞಗಳ ಆಚರಣೆ
🌖ಅಥರ್ವಣವೇದ --
ಮಾಯಾ, ಮಂತ್ರ , ಔಷಧಿಗಳ ಬಳಕೆ
💥ಭಾರತ ದೇಶದ ತುದಿಗಳು💥
-------------------------------------
• ಉತ್ತರದ ತುದಿ - ಇಂದಿರಾಕೋಲ್
( ಜಮ್ಮು ಮತ್ತು ಕಾಶ್ಮೀರ )
• ದಕ್ಷಿಣ ತುದಿ - ಇಂದಿರಾ ಪಾಯಿಂಟ್
( ಅಂಡಮಾನ್ ನಿಕೋಬಾರ್ )
• ಪಶ್ಚಿಮ ತುದಿ - ಸರ್ ಕ್ರಿಕ್
( ಗುಜರಾತ್ )
• ಪೂರ್ವ ತುದಿ - ಲೋಹಿತ್ ಜಿಲ್ಲೆ
( ಅರುಣಾಚಲ ಪ್ರದೇಶ )
-------------------------------------
🌟ಕರ್ನಾಟಕದ ತುದಿಗಳು🌟
-------------------------------------
• ಉತ್ತರದ ತುದಿ - ಔರಾದ ತಾಲ್ಲೂಕು ಮುಖೇಡ್
( ಬೀದರ್ )
• ದಕ್ಷಿಣದ ತುದಿ - ಗುಂಡ್ಲುಪೇಟೆ
( ಚಾಮರಾಜನಗರ )
• ಪೂರ್ವದ ತುದಿ - ಮುಳಬಾಗಿಲು ತಾಲ್ಲೂಕು
( ಕೋಲಾರ )
• ಪಶ್ಚಿಮ ತುದಿ - ಕಾರವಾರ
ಭಾರತಕ್ಕೆ ಕ್ರಮವಾಗಿ ಆಗಮಿಸಿದ ಯುರೋಪಿಯನ್ನರು...
CODE WORD - PDEF..
P - ಪೋರ್ಚುಗೀಸರು
D - ಡಚ್ಚರು
E - ಇಂಗ್ಲಿಷರು / ಬ್ರಿಟಿಷರು
F - ಫ್ರೆಂಚರು...
...........#@...............#@............
✍ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆಯಾದ ವರ್ಷ - 1600..
✍ ಡಚ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆಯಾದ ವರ್ಷ - 1602..
✍ ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆಯಾದ ವರ್ಷ - 1664..
...........#@...............#@............
🔰 ಭಾರತಕ್ಕೆ ಪ್ರಥಮ ಬಾರಿಗೆ ಬಂದ ಯುರೋಪಿಯನ್ನರು ಹಾಗೂ ಕೊನೆಯದಾಗಿ ಭಾರತವನ್ನು ಬಿಟ್ಟು ಹೋದ ಯುರೋಪಿಯನ್ನರು - ಪೋರ್ಚುಗೀಸರು...
No comments:
Post a Comment
If You Have any Doubts, let me Comment Here