REGARDING MOULANA AZAD ENGLISH LANGUAGE TEACHER (HK) ADDITIONAL SELECTION LISTS 2018
ಆಯೋಗದ ಅಧಿಸೂಚನೆ ಸಂಖ್ಯೆ E(1) 265/2018-19/ PSC ದಿನಾಂಕ 22-11-2018 ರಲ್ಲಿ ಅದಿಸೂಚಿಸಲಾದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿನ ಮೌಲಾನ ಅಜಾದ್ ಮಾದರಿ ಶಾಲೆಗಳಲ್ಲಿನ ಹೈದರಾಬಾದ್ ಕರ್ನಾಟಕ ಸ್ಥಳೀಯ ವೃಂದದ 21 ಆಂಗ್ಲ ಭಾಷಾ ಶಿಕ್ಷಕರು ಹುದ್ದೆಗಳಿಗೆ ಕಾಲಕಾಲಕ್ಕೆ ತಿದ್ದುಪಡಿ ಆದ ಕರ್ನಾಟಕ (ನಾಗರಿಕ ಸೇವೆಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೆರೆ ನೇಮಕಾತಿ ಹಾಗೂ ಆಯ್ಕೆ) (ಸಾಮಾನ್ಯ) ನಿಯಮಗಳು 2006 ಮತ್ತು 2013 ಮತ್ತು 2018ರ ತಿದ್ದುಪಡಿ ನಿಯಮಗಳನ್ವಯ ದಿನಾಂಕ 19-08-2021ರಂದು ಅಂತಿಮ ಆಯ್ಕೆ ಪಟ್ಟಿಯನ್ನು ದಿನಾಂಕ 12.09.2023 ರಂದು ಹೆಚ್ಚುವರಿ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ನಿಯಮಾನುಸಾರ ಸದರಿ ಇಲಾಖೆಯ ಬೇಡಿಕೆ ಅನುಸಾರವಾಗಿ ಶೇಕಡ 10ರ ವರ್ಗೀಕರಣಕ್ಕೆ ಸೀಮಿತಗೊಳಿಸಿ ಸದರಿ ಹುದ್ದೆಗಳ ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಿ ಅಭ್ಯರ್ಥಿಗಳ ಮಾಹಿತಿಗಾಗಿ ಈ ಮೂಲಕ ಪ್ರಕಟಿಸಿದೆ.
ಆಯ್ಕೆ ಪಟ್ಟಿಯಲ್ಲಿನ ಅಭ್ಯರ್ಥಿಗಳ ಆಯ್ಕೆಯು EAT Appeal 01/2022 ಮತ್ತು EAT Appeal 02/2022 ಪ್ರಕಟಿಸಲಾದ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ.
No comments:
Post a Comment
If You Have any Doubts, let me Comment Here