Government Holidays 2024
2024ನೇ ವರ್ಷದ ಸರ್ಕಾರಿ ರಜಾ ದಿನಗಳ ಪಟ್ಟಿಯನ್ನು ಸರ್ಕಾರ ಅಂತಿಮಗೊಳಿಸಿದೆ. ವರ್ಷದ ಸರ್ಕಾರಿ ರಜೆಯ ಪಟ್ಟಿಯನ್ನು ಸರ್ಕಾರ ಅಂತಿಮಗೊಳಿಸಿದೆ.
ಜನವರಿ 15, ಸೋಮವಾರ- ಮಕರ ಸಂಕ್ರಾಂತಿ
ಜನವರಿ 26, ಶುಕ್ರವಾರ- ಗಣರಾಜ್ಯೋತ್ಸವ
ಮಾರ್ಚ್ 8, ಶುಕ್ರವಾರ- ಮಹಾ ಶಿವರಾತ್ರಿ
ಮಾರ್ಚ್ 29, ಶುಕ್ರವಾರ- ಗುಡ್ ಪ್ರೈಡೇ
ಏಪ್ರಿಲ್ 9, ಮಂಗಳವಾರ- ಯುಗಾದಿ
ಏಪ್ರಿಲ್ 11, ಗುರುವಾರ- ರಂಜಾನ್
ಮೇ 1, ಬುಧವಾರ- ಕಾರ್ಮಿಕರ ದಿನಾಚರಣೆ
ಮೇ 10, ಶುಕ್ರವಾರ- ಬಸವ ಜಯಂತಿ/ ಅಕ್ಷಯ ತೃತೀಯ
ಜೂನ್ 17, ಸೋಮವಾರ- ಬಕ್ರೀದ್
ಜುಲೈ 17, ಬುಧವಾರ- ಮೊಹರಂ ಕಡೇದಿನ
ಆಗಸ್ಟ್ 15, ಗುರುವಾರ- ಸ್ವಾತಂತ್ರ್ಯ ದಿನಾಚರಣೆ
ಸೆಪ್ಟೆಂಬರ್ 7, ಶನಿವಾರ- ವರಸಿದ್ದಿ ವಿನಾಯಕ ವ್ರತ
ಸೆಪ್ಟೆಂಬರ್ 16, ಸೋಮವಾರ- ಈದ್ ಮಿಲಾದ್
ಅಕ್ಟೋಬರ್ 2, ಬುಧವಾರ- ಗಾಂಧಿ ಜಯಂತಿ/ಮಹಾಲಯ ಅಮಾವಾಸ್ಯೆ
ಅಕ್ಟೋಬರ್ 11, ಶುಕ್ರವಾರ- ಮಹಾನವಮಿ/ ಆಯುಧ ಪೂಜೆ
ಅಕ್ಟೋಬರ್ 17, ಗುರುವಾರ- ಮಹರ್ಷಿ ವಾಲ್ಮೀಕಿ ಜಯಂತಿ
ಅಕ್ಟೋಬರ್ 31, ಗುರುವಾರ- ನರಕ ಚತುರ್ದಶಿ
ನವೆಂಬರ್ 1, ಶುಕ್ರವಾರ- ಕನ್ನಡ ರಾಜ್ಯೋತ್ಸವ
ನವೆಂಬರ್ 2, ಶನಿವಾರ- ಬಲಿಪಾಡ್ಯಮಿ, ದೀಪಾವಳಿ
ನವೆಂಬರ್ 18, ಸೋಮವಾರ- ಕನಕದಾಸ ಜಯಂತಿ
ಡಿಸೆಂಬರ್ 25, ಬುಧವಾರ- ಕ್ರಿಸ್‌ಮಸ್
ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಡಾ. ಅಂಬೇಡ್ಕರ್ ಜಯಂತಿ (14.4.2024) ಮತ್ತು ಮಹಾವೀರ ಜಯಂತಿ (21.04.2024) ಹಾಗೂ ಎರಡನೇ ಶನಿವಾರದಂತೆ ಸೌರ ವಿಜಯ ದಶಮಿ (12.10.2024) ಈ ರಜಾ ಪಟ್ಟಿಯಲ್ಲಿ ನಮೂದಿಸಿಲ್ಲ.
1.4.2024ರ ಬ್ಯಾಂಕುಗಳ ಹಾಗೂ ಸರ್ಕಾರಿ ಬ್ಯಾಂಕುಗಳ ವಾರ್ಷಿಕ ಮುಕ್ತಾಯ ದಿನ ಆಗಿರುವುದರಿಂದ ಆ ದಿನದಂದು ವಾಣಿಜ್ಯ ಹಾಗೂ ಸರ್ಕಾರಿ ಬ್ಯಾಂಕುಗಳಿಗೆ ಮಾತ್ರ ರಜೆ ಇರಲಿದೆ.
No comments:
Post a Comment
If You Have any Doubts, let me Comment Here