KPSC Recruitment Status As On 05-10-2023
ಕರ್ನಾಟಕ ಲೋಕಸೇವಾ ಆಯೋಗವು 2023 ರ ಅಕ್ಟೋಬರ್ 05 ಕ್ಕೆ ಸರಿಯಾಗಿ ಯಾವ್ಯಾವ ಹುದ್ದೆಗಳ ನೇಮಕಾತಿ ಯಾವ ಹಂತದಲ್ಲಿವೆ ಎಂದು ಮಾಹಿತಿ ನೀಡಿದೆ. ಈ ಕುರಿತು ಪಿಡಿಎಫ್ ಫೈಲ್ ಅನ್ನು ಅಪ್‌ಲೋಡ್ ಮಾಡಿದೆ.
ಚೆಕ್ ಮಾಡುವ ವಿಧಾನ ಈ ಕೆಳಗಿನಂತೆ ತಿಳಿಸಲಾಗಿದೆ.
- ಕರ್ನಾಟಕ ಲೋಕಸೇವಾ ಆಯೋಗದ ಅಧಿಕೃತ ವೆಬ್‌ಸೈಟ್ www.kpsc.kar.nic.in ಗೆ ಭೇಟಿ ನೀಡಿ.
ಓಪನ್ ಆದ ಪೇಜ್‌ನಲ್ಲಿ 'Status of Recruitment as on 05-10-2023' ಎಂದಿರುವಲ್ಲಿ ಕ್ಲಿಕ್ ಮಾಡಿ.
ಪಿಡಿಎಫ್ ಫೈಲ್ ಒಂದು ಓಪನ್ ಅಗುತ್ತದೆ
ಕೆಪಿಎಸ್‌ಸಿ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು, ಆ ನೇಮಕಾತಿ ಯಾವ ಹಂತದಲ್ಲಿದೆ ಎಂದು ಚೆಕ್ ಮಾಡಬಹುದು.
ಕೆಪಿಎಸ್‌ಸಿ ಸ್ಟೇಟಸ್‌ನ ಡೈರೆಕ್ಟ್ ಲಿಂಕ್ ಕೆಳಗಿನಂತೆಯೂ ನೀಡಲಾಗಿದೆ.
ಕೆಪಿಎಸ್‌ಸಿ'ಯೂ 2022ನೇ ಸಾಲಿನಿಂದಲೂ ಅಧಿಸೂಚಿಸಿರುವ ವಿವಿಧ ನೇಮಕಾತಿ ಹುದ್ದೆಗಳ ಸಂಬಂಧ, ಸದರಿ ನೇಮಕಾತಿ ಹಂತಗಳು ಯಾವ ಹಂತದಲ್ಲಿವೆ ಎಂದು ಮಾಹಿತಿ ನೀಡಿವೆ.
ವಿವಿಧ ಇಲಾಖೆಗಳಿದ
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ , ಮುಖ್ಯ ವಿದ್ಯುತ್ ಪರಿವೀಕ್ಷನಾಲಯ, ಜಲ ಸಂಪನ್ಮೂಲ ಇಲಾಖೆ ಮತ್ತು ಪೌರಾಡಳಿತ ನಿರ್ದೇಶನಾಲಯ ಹೀಗೆ ಎಲ್ಲ ಇಲಾಖೆಗಳ ವಿವಿಧ ಹುದ್ದೆಗಳ ನೇಮಕಾತಿಗಳು ಪ್ರಸ್ತುತ 05-10-2023ಕ್ಕೆ ಯಾವ ಹಂತದಲ್ಲಿ ಇದ್ದಾವೆ ಎಂಬ ಮಾಹಿತಿಗಳು ಇದೀಗ ಪ್ರಕಟಗೊಂಡಿವೆ.
No comments:
Post a Comment
If You Have any Doubts, let me Comment Here