About free screening of Mahatma Gandhi's film for students in schools
ದಿನಾಂಕ 02-10-2023ರಂದು 154ನೇ ಗಾಂಧಿ ಜಯಂತಿಯನ್ನು ಆಚರಿಸುತ್ತಿರುವ ಪ್ರಯುಕ್ತ Spic Macy ಸಂಸ್ಥೆಯವರು The Makin Of the Mahatma ಗಾಂಧೀಜಿಯವರ ಕುರಿತು ಚಲನಚಿತ್ರವನ್ನು ಉಚಿತವಾಗಿ ವಿದ್ಯಾರ್ಥಿಗಳಿಗೆ ದಿನಾಂಕ 28-09-2023 ರಿಂದ 07-10-2023ರವರೆಗೆ ಶಾಲೆಗಳಲ್ಲಿ ಪ್ರದರ್ಶಿಸಲು ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ. ಈ ಸದಾವಕಾಶವನ್ನು ಎಲ್ಲಾ ಜಿಲ್ಲೆಗಳಲ್ಲೂ ಬಳಸಿಕೊಳ್ಳಲು ಕೆಳಕಂಡ ಲಿಂಕ್ ಉಳಿಸಿ ಗೂಗಲ್ ಪಾರ್ಮ್ ನಲ್ಲಿ ಶಾಲೆಯವರು ರಿಜಿಸ್ಟರ್ ಮಾಡಿಕೊಳ್ಳುವುದು
ಈ ಬಗ್ಗೆ ವ್ಯಾಪಕ ಪ್ರಚಾರವನ್ನು ಜಿಲ್ಲಾಧ್ಯಂತ ನೀಡಲು ಕ್ರಮ ವಹಿಸುವುದು ಅತಿ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿರುವ ಶಾಲೆ ಒಂದರಲ್ಲಿ ರಿಜಿಸ್ಟರ್ ಮಾಡಿಸುವುದು ಡಯಟ್ ನೋಡಲ್ ಅಧಿಕಾರಿಗಳು ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸುವುದು
No comments:
Post a Comment
If You Have any Doubts, let me Comment Here