Regarding the revision of various fees for SSLC examination to be held in 2025
2025ನೇ ಸಾಲಿನಲ್ಲಿ ನಡೆಯುವ SSLC ಪರೀಕ್ಷಾ ಕಾರ್ಯದ ವಿವಿಧ ಸಂಭಾವನೆಗಳ ಪರಿಷ್ಕರಣೆ ಕುರಿತು ಜ್ಞಾಪನ.
SSLC ಪರೀಕ್ಷೆ ಕಾರ್ಯಕ್ಕೆ ಹಾಜರಾಗುವ ಸಿಬ್ಬಂದಿಗಳಿಗೆ ವೇತನದ ಶುಭಸುದ್ದಿ ಸಿಕ್ಕಿದ್ದು, ಪರೀಕ್ಷಾ ಕಾರ್ಯದ ಸಂಭಾವನೆ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
2025 ನೇ ಸಾಲಿನಲ್ಲಿ ನಡೆಯುವ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷಾ ಕಾರ್ಯದ ವಿವಿಧ ಸಿಬ್ಬಂದಿಗಳ ಸಂಭಾವನೆಗಳ ಪರಿಷ್ಕರಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
2025 ನೇ ಸಾಲಿನಲ್ಲಿ ನಡೆಯುವ ಎಸ್.ಎಸ್.ಎಲ್.ಸಿ ಪರೀಕ್ಷೆಗಳ ವಿವಿಧ ಕಾರ್ಯಗಳಾದ ಪರೀಕ್ಷಾ ಕೇಂದ್ರದ ಸಾದಿಲ್ವಾರು, ಮೌಲ್ಯಮಾಪನ ಕಾರ್ಯಕ್ಕೆ ಭಾಗವಹಿಸುವ ಅಧಿಕಾರಿ/ಸಿಬ್ಬಂದಿಗಳ ಸಂಭಾವನೆ ಮತ್ತು ಎಸ್.ಎಸ್.ಎಲ್.ಸಿ (ಜೆ.ಟಿ.ಎಸ್) ಪರೀಕ್ಷೆಯ ಸಂಭಾವನೆಯನ್ನು ಉಲ್ಲೇಖ (1) ರ ಸರ್ಕಾರಿ ಆದೇಶದಲ್ಲಿನ ಅವಕಾಶದ ಮೇರೆಗೆ ಮೂಲ ದರಗಳ ಮೇಲೆ ಶೇ. 5 ರಷ್ಟು ಪರಿಷ್ಕರಿಸಿ, ಈ ಕೆಳಕಂಡಂತೆ ಆದೇಶಿಸಿದೆ.
ಹೆಚ್ಚಿನ ಮಾಹಿತಿಗಾಗಿ
👇👇👇👇
No comments:
Post a Comment
If You Have any Doubts, let me Comment Here