Minister Answer Regarding Agriculture Department Vacancies
ರಾಜ್ಯ ಕೃಷಿ ಇಲಾಖೆಯ ಹುದ್ದೆಗಳ ಕುರಿತು ಅಧಿವೇಶನದಲ್ಲಿ ಕೇಳಿದ ಪ್ರಶ್ನೆಗೆ ಮಾನ್ಯ ಕೃಷಿ ಸಚಿವರ ಉತ್ತರ.
1. ರಾಜ್ಯದಲ್ಲಿ ಕೃಷಿ ಇಲಾಖೆಯಲ್ಲಿ ಪ್ರಸ್ತುತ ಮಂಜೂರಾದ ಹೋಬಳಿ ಮಟ್ಟದ ಕೃಷಿ ಅಧಿಕಾರಿ ಹುದ್ದೆಗಳನ್ನು, ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳೆಷ್ಟು. (ಜಿಲ್ಲಾವಾರು ವಿವರ ಒದಗಿಸುವುದು?
2. ರಾಜ್ಯದಲ್ಲಿ ಕೃಷಿ ಇಲಾಖೆಯಲ್ಲಿ ಪ್ರಸ್ತುತ ಮಂಜೂರಾದ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಷ್ಟು, ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳೆಷ್ಟು, (ಜಿಲ್ಲಾವಾರು ವಿವರ ಒದಗಿಸುವುದು.
3. ಈ ಇಲಾಖೆಯಲ್ಲಿ ಕ್ಷೇತ್ರಮಟ್ಟದ ಪ್ರಮುಖ ಹುದ್ದೆಗಳು ಖಾಲಿ ಇರುವುದು ಸರ್ಕಾರದ ಗಮನದಲ್ಲಿದೆಯೇ;
ಈ ಮೇಲಿನ ಎಲ್ಲ ಪ್ರಶ್ನೆಗಳೂ ಸೇರಿ ಇನ್ನೂ ಹಲವು ಪ್ರಶ್ನೆಗಳಿಗೆ ಮಾನ್ಯ ಕೃಷಿ ಸಚಿವರ ಉತ್ತರ ಇಲ್ಲಿದೆ.
⚫ ಕೃಷಿ ಇಲಾಖೆಯಲ್ಲಿ
ಕೃಷಿ ಅಧಿಕಾರಿಗಳ (Agriculture Officer) AO ಹುದ್ದೆಗಳು:
ಮುಂಜೂರಾದದ್ದು: 955
ಕಾರ್ಯ ನಿರ್ವಹಿಸುತ್ತಿದ್ದದ್ದು: 527
⚫ ಸಹಾಯಕ ಕೃಷಿ ಅಧಿಕಾರಿಗಳ (Asst. Agriculture Officer) AAO ಹುದ್ದೆಗಳು:
ಮುಂಜೂರಾದದ್ದು: 2099
ಕಾರ್ಯ ನಿರ್ವಹಿಸುತ್ತಿದ್ದದ್ದು: 87
⚫ 2025 ರಲ್ಲಿ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಿದ್ದು:
AO ಹುದ್ದೆಗಳು: 128
AAO ಹುದ್ದೆಗಳು: 817
ಒಟ್ಟು ಹುದ್ದೆಗಳು: 945
ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಿ.
No comments:
Post a Comment
If You Have any Doubts, let me Comment Here