UPSC, KAS, Banking, RRB, SSC, Group C and Judiciary Services Syllabus
⚫ SC / ST ವಿದ್ಯಾರ್ಥಿಗಳಿಗಾಗಿ KAS / Banking / IBPS / SSC / Judicial Services & Group-C Exam ಗೆ Free Coaching ನೀಡಲು ಆಯ್ಕೆಗಾಗಿ 2025 ಮಾಚ್೯ ನಲ್ಲಿ ನಡೆಸುವ ಪ್ರವೇಶ ಪರೀಕ್ಷೆಯ ಪಠ್ಯಕ್ರಮ (Syllabus) ವನ್ನು ಇಲಾಖೆ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಇದೀಗ ಪ್ರಕಟಿಸಿದೆ.!!
⚫ 2025 ಜನವರಿ-12 ರಂದು SC & ST ಅಭ್ಯರ್ಥಿಗಳಿಗಾಗಿ ನಡೆದ IAS Free Coaching (FC) ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾರ್ಚ್ 3ರಂದು Document Verification & ಕೌನ್ಸೆಲಿಂಗ್ ಪ್ರಕ್ರಿಯೆಯು ನಡೆಯಲಿದ್ದು, DVಗೆ ಹೋಗವಾಗ ಅರ್ಜಿ ಸ್ವೀಕೃತಿ, ಆಧಾರ್ ಕಾರ್ಡ್, Caste & Income Certificate, ಮೀಸಲಾತಿ ಕೋರಿದ ದಾಖಲೆಗಳು, SSLC & Degree ಎಲ್ಲಾ ಸೆಮಿಸ್ಟರ್ ಪದವಿ ಅಂಕಪಟ್ಟಿಗಳು, 3 ಪಾಸ್ ಪೋರ್ಟ್ Size Photos ತಗೊಂಡು ಹೋಗಿ.!!
⚫ Counseling ಮುಕ್ತಾಯವಾದ ನಂತರ, ಖಾಲಿ ಉಳಿದ ಸ್ಥಾನಗಳಿಗಾಗಿ, ಮೆರಿಟ್ ಪಟ್ಟಿಯಲ್ಲಿನ ನಂತರದ ಅರ್ಹ ಅಭ್ಯರ್ಥಿಗಳಿಗೆ ಅವಕಾಶ ನೀಡುವ ಸಲುವಾಗಿ, 2ನೇ ಸುತ್ತಿನ ಕೌನ್ಸೆಲಿಂಗ್ ನಡೆಸಲಾಗುತ್ತದೆ, ನಿರೀಕ್ಷಿಸಿ.!!
⚫ UPSC ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಎಲ್ಲಾ ಸಂಸ್ಥೆಗಳಲ್ಲಿಯೂ ಒಟ್ಟು 9 ತಿಂಗಳ ಪ್ರಿಲಿಮ್ಸ್ ಕಮ್ ಮೇನ್ಸ್ ತರಬೇತಿಯನ್ನು ನೀಡಲಾಗುತ್ತದೆ.!!
Free Coaching ಪಠ್ಯಕ್ರಮ ಡೌನ್ಲೋಡ್ ಮಾಡಿಕೊಳ್ಳಲು.
No comments:
Post a Comment
If You Have any Doubts, let me Comment Here