General knowledge Question and Answers
🍃ಯಾವ ದೇಶವು 2027 ರ FIFA ಮಹಿಳಾ ವಿಶ್ವಕಪ್ ಅನ್ನು ಆಯೋಜಿಸುತ್ತದೆ?
ಉತ್ತರ :- ಬ್ರೆಜಿಲ್
🍃2025ರ ಮಹಿಳೆಯರ ರಾಷ್ಟ್ರೀಯ ಹಾಕಿ ಚಾಂಪಿಯನ್‌ಶಿಪ್ ಯಾವ ರಾಜ್ಯದಲ್ಲಿ ನಡೆಯಲಿದೆ.?
ಉತ್ತರ :- ಹರಿಯಾಣ
🍃ಭಾರತದ ಮೊದಲ ಬೃಹತ್ ನೌಕಾದಳವನ್ನು ಯಾವ ಅರಸನು ಕಟ್ಟಿದನು.?
ಉತ್ತರ :- ರಾಜೇಂದ್ರ ಚೋಳ -1
🍃ಯಾಂತ್ರಿಕ ಮನುಷ್ಯ, ಯಾಂತ್ರಿಕ ಆನೆ,ಯಾಂತ್ರಿಕ ಹಾರುವ ಹಕ್ಕಿ ಇತ್ಯಾದಿಗಳನ್ನು ವಿವರಿಸುವ ಭಾರತೀಯ ಗ್ರಂಥ ಯಾವುದು.?
ಉತ್ತರ :- ಸಮರಾಂಗಣ ಸೂತ್ರಧಾರ
🍃ಯಾವ ಧಾತುವು ಸ್ವಾಭಾವಿಕವಾಗಿ ಭಾರತದಲ್ಲಿ ಅಧಿಕ ಪ್ರಮಾಣದಲ್ಲಿ ದೊರೆಯುತ್ತದೆ.?
ಉತ್ತರ :- ಥೋರಿಯಮ್
🍃ಭಾರತದಲ್ಲಿ ಇಂದಿಗೂ ಜನವಸತಿ ಇರುವ ಅತ್ಯಂತ ಪ್ರಾಚೀನ ಕೋಟೆ ಯಾವುದು.?
ಉತ್ತರ :- ಜೈಸಲ್ಮೇರ್
🍂'ನಾಟ್ಯ ನೆನಪುಗಳು' - ಯಾರ ಆತ್ಮಕಥೆ.?
ಉತ್ತರ :- ಶ್ರೀರಂಗ
🍂'ನೆನಪಿನ ಗಣಿಯಿಂದ' - ಯಾರ ಆತ್ಮಕಥೆ.?
ಉತ್ತರ :-ಎಂ. ಗೋಪಾಲಕೃಷ್ಣ ಅಡಿಗ
🍂ಕನ್ನಡದ 'ಅಭಿನವ ಕಾಳಿದಾಸ' ಯಾರು.?
ಉತ್ತರ :-ಬಸವಪ್ಪ ಶಾಸ್ತ್ರಿ
🍂'ನಿ:ಕಳಂಕ ಮಲ್ಲಿಕಾರ್ಜುನ' - ಯಾರ ಅಂಕಿತನಾಮ.?
ಉತ್ತರ :-ಮೋಳಿಗೆ ಮಾರಯ್ಯ
🍂ಕನ್ನಡದ 'ಚಲಿಸುವ ನಿಘಂಟು' ಯಾವ ಕವಿಯ ಅನ್ವರ್ಥನಾಮ.?
ಉತ್ತರ :-ಡಿ.ಎಲ್. ನರಸಿಂಹಚಾರ್
🍂'ಅಭಿನವ ಬೋಜರಾಜ' - ಯಾವ ಅರಸನ ಅನ್ವರ್ಥನಾಮ.?
ಉತ್ತರ :-ಮುಮ್ಮಡಿ ಕೃಷ್ಣರಾಜ ಒಡೆಯರ್
🍂ಕ್ರಿ.ಶ.1145 ರಲ್ಲಿ "ಅಭಿದಾನ ವಾಸ್ತುಕೋಶ" ಎಂಬ ನಿಘಂಟನ್ನು ಯಾರು ಬರೆದರು.?
ಉತ್ತರ :-ನಾಗವರ್ಮ-೨
🪴ಸಾರ್ವಜನಿಕ ಆರೋಗ್ಯ ರಕ್ಷಣೆಯ 9 ನೇ ರಾಷ್ಟ್ರೀಯ ಶೃಂಗಸಭೆಯನ್ನು ಎಲ್ಲಿ ಆಯೋಜಿಸಲಾಯಿತು?
ANS:- ಒಡಿಶಾ
🪴2025 ರ 3 ನೇ SABA ಮಹಿಳಾ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದ ದೇಶ ಯಾವುದು?
ANS:- ಭಾರತ
🪴ಇಡುಕ್ಕಿ ವನ್ಯಜೀವಿ ಅಭಯಾರಣ್ಯವು ಯಾವ ರಾಜ್ಯದಲ್ಲಿದೆ?
ANS:- ಕೇರಳ
🪴ಸುದ್ದಿಗಳಲ್ಲಿ ಕಂಡುಬರುತ್ತಿದ್ದ 'Minervarya ghatiborealis'ಯಾವ ಜಾತಿಗೆ ಸೇರಿದೆ?
ANS:- ಕಪ್ಪೆ
🪴ಶಾಲಾ ಮಕ್ಕಳಿಗೆ ಅಪಘಾತ ವಿಮೆ ಒದಗಿಸಲು ಶಿಕ್ಷಾ ಸಂಜೀವನಿ ಬಿಮಾ ಯೋಜನೆಯನ್ನು ಯಾವ ರಾಜ್ಯ ಸರ್ಕಾರ ಪ್ರಾರಂಭಿಸಿದೆ?
ANS:- ರಾಜಸ್ಥಾನ
🎋ಯಾವ ವಸ್ತುವನ್ನು ನುಂಗಿದರೆ ಮನುಷ್ಯನಿಗೆ ಹಾನಿಕಾರಕ ಎಂದು ಯುರೋಪಿಯನ್ ಒಕ್ಕೂಟ ಘೋಷಿಸಿತು?
ಉತ್ತರ :- ಕೆಫೀನ್
🎋'ಜಲ್-ಥಲ್ -ರಕ್ಷಾ 2025' ಮಿಲಿಟರಿ ವ್ಯಾಯಾವನ್ನು ಎಲ್ಲಿ ನಡೆಸಲಾಯಿತು?
ಉತ್ತರ :-ಗುಜರಾತ್
🎋'ಪಿ- ಎಮ್- ಮಿತ್ರ ಪಾರ್ಕ್'(PM- MITRA Parks)ಯಾವ ವಿಷಯಕ್ಕೆ ಸಂಬಂಧಿಸಿದೆ.?
ಉತ್ತರ :-- ಜವಳಿ ಕೖಗಾರಿಕೆ
🎋ತಾಂತ್ರಿಕ ಶಿಕ್ಷಣವನ್ನು ಪಡೆಯಲು ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸುವ ಯೋಜನೆಯೆಂದರೆ
ಉತ್ತರ :- PRAGATI
🎋"ತಿಲಕರು ಪೖಸಾ-ಚಂದಾ" ಎಂಬ ಕಾರ್ಯಕ್ರಮವನ್ನು ಯಾವ ಒಂದು ಚಳುವಳಿಯ ಸಂದರ್ಭದಲ್ಲಿ ಆರಂಭಿಸಿದರು.?
ಉತ್ತರ :-ಸ್ವದೇಶಿ ಚಳುವಳಿ
🎋'ಬಹಿಷ್ಕಾರ' ಎಂಬ ಪದವನ್ನು ಯಾವ ದೇಶದ ಸ್ವಾತಂತ್ರ ಹೋರಾಟಗಾರರು ಮೊದಲ ಬಾರಿ ಬಳಸಿದರು.?
ಉತ್ತರ :- ಐರಿಷ್
🍃ಕನ್ನಡದ ಮೊದಲ ನಾಟಕ 'ಮಿತ್ರಾವಿಂದ ಗೋವಿಂದ'. ಇದರ ಮೂಲ ಯಾವುದು?
ಉತ್ತರ :- ರತ್ನಾವಳಿ
🍃'ಅನುಭವ ಮುಕುರ' ಶೃಂಗಾರ ಸಾಹಿತ್ಯದ ಗಮನೀಯ ಕೃತಿ.ಇದನ್ನು ಯಾರು ಬರೆದರು?
ಉತ್ತರ :- ಜನ್ನ
🍃ಹಲ್ಮಡಿ ಶಾಸನವು ಯಾವ ರೀತಿಯ ಶಾಸನ?
ಉತ್ತರ :-ದಾನ ಶಾಸನ
🍃ಫೆಬ್ರವರಿ 2025ರಲ್ಲಿ ನಿರ್ಣಾಯಕ ಖನಿಜಗಳಲ್ಲಿ ಸಹಕಾರವನ್ನು ಹೆಚ್ಚಿಸಲು ಯಾವ ಎರಡು ದೇಶಗಳು 'TRUST' ಉಪಕ್ರಮವನ್ನು ಪ್ರಾರಂಭಿಸಿದವು ?
ಉತ್ತರ :- ಭಾರತ ಮತ್ತು ಅಮೆರಿಕ
🍃'ಹೋರಾಟದ ಹಾದಿ' ಯಾರ ಆತ್ಮಕಥೆ?
ಉತ್ತರ :- ಎಚ್.ನರಸಿಂಹಯ್ಯ
🍃'ದಿನಚರಿಯಿಂದ' ಯಾರ ಆತ್ಮಕಥೆ?
ಉತ್ತರ :- ನಿರಂಜನ
05-03
No comments:
Post a Comment
If You Have any Doubts, let me Comment Here