General knowledge Question and Answers
⛳️ʼಪಿಎಂ-ಜನ್‌ಮನ್ ಯೋಜನೆʼ ಜಾರಿಗೊಳಿಸುವ ಸಚಿವಾಲಯ ಯಾವುದು ??
ಉತ್ತರ: ಬುಡಕಟ್ಟು ವ್ಯವಹಾರಗಳ ಸಚಿವಾಲಯ
⛳️ಪಂಚೇಶ್ವರ ವಿವಿಧೋದ್ದೇಶ ನದಿ ಕಣಿವೆ ಯೋಜನೆ ಯಾವ ದೇಶಗಳ ನಡುವಿನ ಯೋಜನೆಯಾಗಿದೆ ??
ಉತ್ತರ: ಭಾರತ ಮತ್ತು ನೇಪಾಳ
⛳️ಹವಾಮಾನ ಬದಲಾವಣೆಯ ಕಾರ್ಯಕ್ಷಮತೆ ಸೂಚ್ಯಂಕದಲ್ಲಿ (CCPI 2025) ಭಾರತದ ಶ್ರೇಣಿ ಎಷ್ಟು?
ಉತ್ತರ: 10ನೇ ಸ್ಥಾನದಲ್ಲಿದೆ
⛳️ಕರ್ನಾಟಕದ ಪಂಜಾಬ್ ಎಂದು ಯಾವ ಜಿಲ್ಲೆಯನ್ನು ಕರೆಯಲಾಗುತ್ತದೆ?
ಉತ್ತರ: ವಿಜಯಪುರ
⛳️ಮೊಘಲರ ಕಾಲದಲ್ಲಿ ಕರ್ನಾಟಕದಲ್ಲಿದ್ದ ಆಡಳಿತ ಕೇಂದ್ರ ಯಾವುದಾಗಿತ್ತು?
ಉತ್ತರ: ಶಿರಾ
⛳️ಧ್ವಜ ಸತ್ಯಾಗ್ರಹ ನಡೆದ ಶಿವಪುರ ಯಾವ ಜಿಲ್ಲೆಯಲ್ಲಿದೆ?
ಉತ್ತರ: ಮಂಡ್ಯ
🍃'ಅತಿಶಯಧವಳ, ನರಲೋಕಚಂದ್ರ, ಕೃತಕೃತ್ಯಮಲ್ಲವಲ್ಲಭ, ಪರಮಸರಸ್ವತಿ ತೀರ್ಥವತಾರ' - ಇವು ಯಾರ ಬಿರುದುಗಳಾಗಿದ್ದವು..??
ಉತ್ತರ :-ನೃಪತುಂಗ
🍃ಅಚ್ಚಗನ್ನಡದ ಕವಿ ಎಂದು ಹೆಸರಾದವರು ಯಾರು?
ಉತ್ತರ: ಆಂಡಯ್ಯ
🍃'Project Dolphin' ಪ್ರಾರಂಭಿಸಿದ ವರ್ಷ ಯಾವುದು??
ಉತ್ತರ: 2022
🍃1934ರಲ್ಲಿ ಬಿಡುಗಡೆಯಾದ ಮೊದಲ ಕನ್ನಡ ಟಾಕಿ ಚಿತ್ರ ಯಾವುದು?
ಉತ್ತರ: ಸತಿ ಸುಲೋಚನಾ
🍃2025ರ ಟೈಮ್ಸ್ ಮ್ಯಾಗಜೀನ್‌ನ "ವರ್ಷದ ಮಹಿಳೆಯರು" ರಲ್ಲಿ ಯಾವ ಭಾರತೀಯ ಮಹಿಳೆಯರು ಸ್ಥಾನ ಪಡೆದಿದ್ದಾರೆ?
ಉತ್ತರ :- Purnima Devi Barman
🍀ಭಾರತ ಸರ್ಕಾರವು 'ಗ್ಲೋಬಲ್ ಒನ್ ಸೆಂಟರ್'ಅನ್ನು ಯಾರಿಗಾಗಿ ಆರಂಭಿಸಲಾಗಿದೆ.?
ಉತ್ತರ :- ಮಹಿಳೆ ಮತ್ತು ಮಕ್ಕಳು
☘ಇತ್ತೀಚಿಗೆ ಯಾವ ರಾಜ್ಯದಲ್ಲಿ 'ಟಂಗಸ್ಟನ್'ಲೋಹ ನಿಕ್ಷೇಪವು ಪತ್ತೆಯಾಗಿದೆ.?
ಉತ್ತರ :- ತಮಿಳುನಾಡು
☘'ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನವನದೋಳ್'ಎಂದು ಫಂಪ ಕವಿ ಯಾವ ದೇಶವನ್ನು ಕುರಿತು ಹೇಳುತ್ತಿದ್ದಾನೆ?
ಉತ್ತರ :- ಬನವಾಸಿದೇಶ
☘ರೇಡಿಯೋಗೆ ಆಕಾಶವಾಣಿ ಎಂದು ಹೆಸರು ನೀಡಿದವರು ಯಾರು?
ಉತ್ತರ:- ಎಮ್.ವಿ.ಗೋಪಾಲಸ್ವಾಮಿ
☘ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಅಪ್ಪ-ಮಗ ಜೋಡಿ ಯಾವುದು?
ಉತ್ತರ :- ಕುವೆಂಪು-ಪೂರ್ಣಚಂದ್ರ ತೇಜಸ್ವಿ
☘ಇತ್ತೀಚೆಗೆ ಸುದ್ದಿಯಲ್ಲಿರುವ "ಕಚ್ಛಾತೀವು ದ್ವೀಪ''ವು ಯಾವ ದೇಶಗಳ ನಡುವಿನ ಅನಾದಿ ಕಾಲದ ವಿವಾದವಾಗಿದೆ.?
ಉತ್ತರ :-ಭಾರತ ಮತ್ತು ಶ್ರೀಲಂಕಾ
🎋ಬಾಲ ಕಾರ್ಮಿಕರೆಂದರೆ -----ವಯಸ್ಸಿನೊಳಗಿನ ಕೆಲಸ ಮಾಡುತ್ತಿರುವ ಮಕ್ಕಳಾಗಿರುತ್ತಾರೆ.
ಉತ್ತರ :- 14 ವರ್ಷಗಳ
🎋ಕರ್ನಾಟಕ ಕೃಷಿ ಬೆಲೆ ಆಯೋಗವು ಯಾವ ವರ್ಷ ಸ್ಥಾಪನೆಯಾಯಿತು?
ಉತ್ತರ :- 2014
🎋 'ಗಾಂಧಿ ಗ್ರಾಮ ಪುರಸ್ಕಾರ' ಯೋಜನೆಯು ಆರಂಭವಾದ ವರ್ಷ
ಉತ್ತರ :- 2013-14ನೇ ಸಾಲಿನಲ್ಲಿ
🎋'ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಜ್ಯೋತಿ ಯೋಜನೆ ಉದ್ಘಾಟನೆಯಾದ ದಿನಾಂಕ
ಉತ್ತರ :- 2015 ಜುಲೈ 25
🎋ಆಹಾರ ದಾನ, ಔಷಧ ದಾನ, ಗ್ರಂಥ ದಾನ ಮಾಡಿದ ಅಪರೂಪದ ಮಹಿಳೆ ಯಾರು?
ಉತ್ತರ :-ಅತ್ತಿಮಬ್ಬೆ
🎋ಕೇಂದ್ರ ಸರ್ಕಾರವು 2025-26ರಲ್ಲಿ ಎಷ್ಟು ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲು ತೀರ್ಮಾನಿಸಿದೆ
ಉತ್ತರ :- 10,000 ಕಿಲೋಮೀಟರ್
🍂ಯಾವ ಸಚಿವಾಲಯವು 2025 ರ ಪ್ರಧಾನ ಮಂತ್ರಿ ಯೋಗ ಪ್ರಶಸ್ತಿಗಳನ್ನು ಆಯೋಜಿಸುತ್ತಿದೆ?
ಉತ್ತರ:— ಆಯುಷ್ ಸಚಿವಾಲಯ
🍂ಈ ಕೆಳಗಿನ ಯಾವ ದಿನಾಂಕದಂದು "ವಿಶ್ವ ಸಾಮಾಜಿಕ ನ್ಯಾಯ ದಿನ" ವನ್ನು ಆಚರಿಸಲಾಗುತ್ತದೆ?
ಉತ್ತರ :- 20 ಫೆಬ್ರವರಿ
🍂2025ರ ಮೊದಲ ಮಹಿಳಾ ಶಾಂತಿಪಾಲಕರ ಸಮ್ಮೇಳನ ಎಲ್ಲಿ ನಡೆಯಿತು.?
ಉತ್ತರ :- ನವದೆಹಲಿ
🍂ಭಾರತದ ಮೊದಲ ಲಂಬ ದ್ವಿಮುಖ ಸೌರ ಸ್ಥಾವರವನ್ನು ಇತ್ತೀಚೆಗೆ ಎಲ್ಲಿ ಉದ್ಘಾಟಿಸಲಾಯಿತು?
ಉತ್ತರ :- ನವದೆಹಲಿ
🍂ಇತ್ತೀಚೆಗೆ ಯಾವ ಅರಣ್ಯ ನಿರ್ವಹಣಾ ಯೋಜನೆಗೆ SKOCH ಪ್ರಶಸ್ತಿ ನೀಡಲಾಗಿದೆ?
ಉತ್ತರ :- ನಾಗಾಲ್ಯಾಂಡ್
🍂ಯಾವುದನ್ನು ‘ವುಡ್ ಸ್ಪಿರಿಟ್’(Wood Spirit)ಎಂದು ಕರೆಯಲಾಗುತ್ತದೆ.?
ಉತ್ತರ :- ಮೀಥೈಲ್ ಆಲ್ಕೋಹಾಲ್(Methyl alcohol)
No comments:
Post a Comment
If You Have any Doubts, let me Comment Here