Daily Current Affairs February 2025
🍀ಮಂತ್ರಿಮಂಡಲವನ್ನು ಯಾರು ನೇಮಿಸುತ್ತಾರೆ?
ANS :-ಪ್ರಧಾನ ಮಂತ್ರಿಯ ಸಲಹೆಯ ಮೇರೆಗೆ ಭಾರತದ ರಾಷ್ಟ್ರಪತಿಗಳು
☘ಭಾರತದ ಮೊದಲ ಮೀಸಲಾದ ಜಾಗತಿಕ ಸಾಮರ್ಥ್ಯ ಕೇಂದ್ರ (ಜಿಸಿಸಿ) ನೀತಿಯನ್ನು ಯಾವ ರಾಜ್ಯ ಬಿಡುಗಡೆ ಮಾಡಿದೆ?
ANS:- ಮಧ್ಯಪ್ರದೇಶ
☘ಭಾರತದ ಮೊದಲ ಚಾಲಕರಹಿತ ಮೆಟ್ರೋ ರೈಲು ಯಾವ ನಗರಕ್ಕೆ ಬರಲಿದೆ?
ANA:-ಬೆಂಗಳೂರು
☘"The Conspiracy”ಪುಸ್ತಕದ ಲೇಖಕರು ಯಾರು?
ANS :- Gotabaya Rajapaksa
☘ಜಾಗತಿಕವಾಗಿ ಎರಡನೇ ಅತಿದೊಡ್ಡ ಮೊಬೈಲ್ ಫೋನ್ ಉತ್ಪಾದಕ ರಾಷ್ಟ್ರವಾದ ದೇಶ ಯಾವುದು?
ANS:- ಭಾರತ
🍃ಎರಡನೇ ಅಖಿಲ ಭಾರತ ರಾಜ್ಯ ಜಲ ಸಚಿವರ ಸಮ್ಮೇಳನ ಯಾವ ನಗರದಲ್ಲಿ ನಡೆಯಿತು?
ANS:- ಉದಯಪುರ
🍃“ಅಂತರರಾಷ್ಟ್ರೀಯ ಮಾತೃಭಾಷಾ ದಿನ”ವನ್ನು ಪ್ರತಿ ವರ್ಷ ಈ ದಿನದಂದು ಆಚರಿಸಲಾಗುತ್ತದೆ.?
ANS:- ಫೆಬ್ರವರಿ 21
🍃ಫೆಬ್ರವರಿ 2025 ರಲ್ಲಿ ಏರುತ್ತಿರುವ ಅಕ್ಕಿ ಬೆಲೆಗಳನ್ನು ನಿಯಂತ್ರಿಸಲು ಯಾವ ದೇಶವು ಆಹಾರ ಭದ್ರತಾ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ?
ANS:- ಫಿಲಿಪೈನ್ಸ್
🍃ಆರ್ಥಿಕ ಸಮೀಕ್ಷೆಯ ಪ್ರಕಾರ, 2025-26ರಲ್ಲಿ ಅಂದಾಜು ಆರ್ಥಿಕ ಬೆಳವಣಿಗೆ ದರ ಎಷ್ಟು?
ANS:- 6.3-6.8 ಶೇಕಡಾ
🍃ಧರ್ಮ ಗಾರ್ಡಿಯನ್(DHARMA GUARDIAN)ಭಾರತ ಮತ್ತು ...... ನಡುವಿನ ಜಂಟಿ ಮಿಲಿಟರಿ ವ್ಯಾಯಾಮವಾಗಿದೆ
ANS:- ಜಪಾನ್
🍃ನರ್ಮದಾ ನದಿಯ 'ಅವಳಿ' ಅಥವಾ 'ದಾಸಿ' ಎಂದು ಕರೆಯಲ್ಪಡುವ ನದಿ ಯಾವುದು?
ANS:- ತಪತಿ
🍂ಭಾರತದ ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ವಿ ಅನಂತ ನಾಗೇಶ್ವರನ್ ಅವರ ಅಧಿಕಾರಾವಧಿಯನ್ನು ಎಷ್ಟು ದಿನಾಂಕದವರೆಗೆ ವಿಸ್ತರಿಸಲಾಗಿದೆ?
ANS:- 31 ಮಾರ್ಚ್ 2027
🍂ಇತ್ತೀಚಿನ ಜನಗಣತಿಯ ಪ್ರಕಾರ ಭಾರತದಲ್ಲಿ ಅತಿ ಹೆಚ್ಚು ರಣಹದ್ದುಗಳನ್ನು ಹೊಂದಿರುವ ರಾಜ್ಯ ಯಾವುದು?
ANS:- ಮಧ್ಯಪ್ರದೇಶ
🍂ಭಾರತದ ಮೊದಲ ಲಂಬ ದ್ವಿಮುಖ ಸೌರ ಸ್ಥಾವರವನ್ನು ಯಾವ ನಗರದಲ್ಲಿ ಸ್ಥಾಪಿಸಲಾಗಿದೆ?
ANS:- ನವದೆಹಲಿ
🍂ಮೃತ ಅಂಗಾಂಗ ದಾನಿಗಳು ಮತ್ತು ಅವರ ಕುಟುಂಬಗಳನ್ನು ಗೌರವಿಸಲು ಯಾವ ರಾಜ್ಯ/ಯುಟಿ ಸರ್ಕಾರ ನಿರ್ಧರಿಸಿದೆ?
ANS:- ಪುದುಚೇರಿ
🍂 "ಅನಂತ" ಎಂಬ ಹೆಸರಿನ ಗೂಗಲ್‌ನ ಭಾರತದ ಅತಿದೊಡ್ಡ ಕ್ಯಾಂಪಸ್ ಯಾವ ನಗರದಲ್ಲಿದೆ?
ANS:- ಬೆಂಗಳೂರು
🍂ಕತಾರ್‌ನ ದೋಹಾದಲ್ಲಿ ನಡೆದ 14ನೇ ಏಷ್ಯನ್ ಸ್ನೂಕರ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದವರು ಯಾರು?
ANS:- ಪಂಕಜ್ ಅಡ್ವಾಣಿ
🍁“Dabbling in Diplomacy''ಎಂಬ ಪುಸ್ತಕದ ಲೇಖಕರು ಯಾರು?
ANS :- S.D. Muni
🍁2025 ರ 'Memory League World Championship' ಗೆದ್ದವರು ಯಾರು?
ANS:- Vishvaa Rajakumar
🍁100 ವರ್ಷಗಳ ನಂತರ ಮೊದಲ ಬಾರಿಗೆ ಫೇರೋನ ಸಮಾಧಿ ಯಾವ ದೇಶದಲ್ಲಿ ಪತ್ತೆಯಾಗಿದೆ?
ANS:- ಈಜಿಪ್ಟ್
🍁ಯಾವ ದೇಶವು ಫೆಬ್ರವರಿ 25 ಅನ್ನು'ರಾಷ್ಟ್ರೀಯ ಹುತಾತ್ಮ ಸೇನಾ ದಿನ'ಆಚರಿಸಲು ನಿರ್ಧರಿಸಿದೆ.?
ANS :- ಬಾಂಗ್ಲಾದೇಶ
🍁"ನಕ್ಷಾ ಕಾರ್ಯಕ್ರಮ"(Naksha Programme) ವನ್ನು ಸಮೀಕ್ಷೆಗಾಗಿ ಪ್ರಾರಂಭಿಸಲಾಗಿದೆ?
ANS:- ನಗರ ಭೂಮಿ(Urban Land)
🍁ಸುದ್ದಿಯಲ್ಲಿದ್ದ 'ಮಣಿಕರಣ್ ಯಾತ್ರಾ ಸ್ಥಳ' ಯಾವ ರಾಜ್ಯದಲ್ಲಿದೆ?
ANS:- ಹಿಮಾಚಲ ಪ್ರದೇಶ
🍁ಮಹಾರಾಷ್ಟ್ರ ಸರ್ಕಾರ ಮರಾಠ ಸಮುದಾಯಕ್ಕೆ ಮೀಸಲಾತಿಯನ್ನು ಕಲ್ಪಿಸುವ ವಿಚಾರದಲ್ಲಿ ಕೆಳಗಿನ ಯಾವ ಆಯೋಗವನ್ನು ರಚಿಸಿತ್ತು?
ಉತ್ತರ :-ಗಾಯಕ್ವಾಡ್ ಆಯೋಗ
🍁ವಿಶ್ವ ಆರೋಗ್ಯ ಸಂಸ್ಥೆಯ ಅಡಿಯಲ್ಲಿ ಜಾಗತಿಕ ಸಾಂಪ್ರದಾಯಿಕ ವೈದ್ಯಕೀಯ ಕೇಂದ್ರವನ್ನು ಕೆಳಗಿನ ಯಾವ ಸ್ಥಳದಲ್ಲಿ ಸ್ಥಾಪಿಸಲಾಗಿದೆ.?
ಉತ್ತರ :- ಜಾಮ್ನಗರ್, ಗುಜರಾತ್
🍁ಇತ್ತೀಚೆಗೆ ಕೇಂದ್ರದ ಯಾವ ಸಚಿವಾಲಯ ವಾಟ್ಸ್ ಆ್ಯಪ್ ಸಂಸ್ಥೆಯ ಮಾತೃ ಸಂಸ್ಥೆಯಾದ ಮೆಟಾ ಸಂಸ್ಥೆಯೊಂದಿಗೆ ಸಹಭಾಗಿತ್ವಕ್ಕೆ ಸಹಿ ಹಾಕಿದೆ?
ಉತ್ತರ :-ಕೇಂದ್ರ ಶಿಕ್ಷಣ ಸಚಿವಾಲಯ
🍁ಆಶ್ವಾಸ ನಿಧಿ ಯೋಜನೆಯನ್ನು ಕೆಳಗಿನ ಯಾವ ಸಚಿವಾಲಯ ಜಾರಿಗೆ ತರುತ್ತಿದೆ?
ಉತ್ತರ :-ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ.
🍁ಮೊಬೈಲ್ ಮಾಲ್‌ವೇರ್ ದಾಳಿ(mobile malware attacks)ಯಲ್ಲಿ ಜಾಗತಿಕ ಪಟ್ಟಿಯಲ್ಲಿ ಯಾವ ದೇಶವು ಅಗ್ರಸ್ಥಾನದಲ್ಲಿದೆ?
ಉತ್ತರ :- ಭಾರತ
☘'Datia Airport' ನಿಲ್ದಾಣ ಯಾವ ರಾಜ್ಯದಲ್ಲಿದೆ?
ANS :- ಮಧ್ಯಪ್ರದೇಶ
☘'Prakriti 2025' ಉಪಕ್ರಮವು ಯಾವುದಕ್ಕೆ ಸಂಬಂಧಿಸಿದೆ?
ANS :- Carbon Market
🍀ಇತ್ತೀಚೆಗೆ ಸುದ್ದಿಯಲ್ಲಿರುವ 'ಸೋಲಿಗ ಬುಡಕಟ್ಟು' ಯಾವ ರಾಜ್ಯಕ್ಕೆ ಸೇರಿದೆ?
ANS :- ಕರ್ನಾಟಕ
🍀“ರಾಜ್ಯ ಆಹಾರ ಸುರಕ್ಷತಾ ಸೂಚ್ಯಂಕ (SFSI) 2024” ರಲ್ಲಿ ಯಾವ ರಾಜ್ಯವು ಅಗ್ರಸ್ಥಾನದಲ್ಲಿದೆ?
ANS:- ಕೇರಳ
🍀“ಜಾಗತಿಕ ಲಿಂಗ ಅಂತರ ಸೂಚ್ಯಂಕ 2023” ರಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ.?
ANS:- 129
🍀ಪ್ರತಿ ವರ್ಷ“ರಾಷ್ಟ್ರೀಯ ಜಾವೆಲಿನ್ ದಿನ”ವನ್ನು ಯಾವಾಗ ಆಚರಿಸಲಾಗುತ್ತದೆ?
ANS:- 7 ಆಗಸ್ಟ್
28-02-25
No comments:
Post a Comment
If You Have any Doubts, let me Comment Here