Oath & Resignation Information
ಪ್ರಮಾಣವಚನ & ರಾಜಿನಾಮೆ:
======================
⚫ ✴ ರಾಷ್ಟ್ರಪತಿ:✴
(The President)
ಪ್ರಮಾಣವಚನ ಭೋದಿಸುವವರು: ಭಾರತದ ಮುಖ್ಯ ನ್ಯಾಯಾಧೀಶರು ಅಥವಾ ಅವರ ಅನುಪಸ್ಥಿತಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯಾಧೀಶ.
ರಾಜಿನಾಮೆ ಸಲ್ಲಿಸುವದು: ಉಪರಾಷ್ಟ್ರಪತಿಗೆ
⚫ ✴ ಉಪರಾಷ್ಟ್ರಪತಿ:✴
(Vice President):
ಪ್ರಮಾಣವಚನ ಭೋದಿಸುವವರು: ರಾಷ್ಟ್ರಪತಿ ಅಥವಾ ರಾಷ್ಟ್ರಪತಿ ಪರವಾಗಿ ನೇಮಿಸಲ್ಪಟ್ಟ ವ್ಯಕ್ತಿ.
ರಾಜಿನಾಮೆ ಸಲ್ಲಿಸುವದು: ರಾಷ್ಟ್ರಪತಿಗೆ
⚫ ✴ ಪ್ರಧಾನಮಂತ್ರಿ:✴
(Prime Minister):
ಪ್ರಮಾಣವಚನ ಭೋದಿಸುವವರು: ರಾಷ್ಟ್ರಪತಿ
ರಾಜಿನಾಮೆ ಸಲ್ಲಿಸುವದು: ರಾಷ್ಟ್ರಪತಿಗೆ
⚫ ✴ ಲೋಕಸಭಾ ಸ್ಪೀಕರ್:✴
(Lok Sabha Speaker):
ಪ್ರಮಾಣವಚನ ಭೋದಿಸುವವರು: ರಾಷ್ಟ್ರಪತಿ
ರಾಜಿನಾಮೆ ಸಲ್ಲಿಸುವದು: ಲೋಕಸಭೆಯ ಉಪ ಸ್ಪೀಕರ್ ಗೆ
⚫ ✴ ಲೋಕಸಭೆಯ ಉಪ ಸ್ಪೀಕರ್: ✴
(Deputy Speaker of Lok Sabha):
ಪ್ರಮಾಣವಚನ ಭೋದಿಸುವವರು: ರಾಷ್ಟ್ರಪತಿ
ರಾಜಿನಾಮೆ ಸಲ್ಲಿಸುವದು: ಲೋಕಸಭಾ ಸ್ಪೀಕರ್ ಗೆ
⚫ ✴ ಮುಖ್ಯ ಚುನಾವಣಾ ಆಯುಕ್ತರು:✴
(Chief Election Commissioner):
ಪ್ರಮಾಣವಚನ ಭೋದಿಸುವವರು: ರಾಷ್ಟ್ರಪತಿ
ರಾಜಿನಾಮೆ ಸಲ್ಲಿಸುವದು: ರಾಷ್ಟ್ರಪತಿಗೆ
⚫ ✴ ಅಟಾರ್ನಿ ಜನರಲ್:✴
(Attorney General):
ಪ್ರಮಾಣವಚನ ಭೋದಿಸುವವರು: ರಾಷ್ಟ್ರಪತಿ
ರಾಜಿನಾಮೆ ಸಲ್ಲಿಸುವದು: ರಾಷ್ಟ್ರಪತಿಗೆ
⚫ ✴ ಮಹಾಲೇಖಪಾಲರು:✴
(CAG- Comptroller and Auditor General):
ಪ್ರಮಾಣವಚನ ಭೋದಿಸುವವರು: ರಾಷ್ಟ್ರಪತಿ ಅಥವಾ ರಾಷ್ಟ್ರಪತಿ ಪರವಾಗಿ ನೇಮಿಸಲ್ಪಟ್ಟ ವ್ಯಕ್ತಿ
ರಾಜಿನಾಮೆ ಸಲ್ಲಿಸುವದು: ರಾಷ್ಟ್ರಪತಿಗೆ
⚫ ✴ ಸಾಲಿಸಿಟರ್ ಜನರಲ್:✴
(Solicitor-General):
ಪ್ರಮಾಣವಚನ ಭೋದಿಸುವವರು: ರಾಷ್ಟ್ರಪತಿ
ರಾಜಿನಾಮೆ ಸಲ್ಲಿಸುವದು: ರಾಷ್ಟ್ರಪತಿಗೆ
⚫ ✴ ಲೋಕಸೇವಾ ಆಯೋಗದ ಛೇರ್ಮನ್:✴
(Chairman, Public Service Commission):
ಪ್ರಮಾಣವಚನ ಭೋದಿಸುವವರು: ರಾಷ್ಟ್ರಪತಿ
ರಾಜಿನಾಮೆ ಸಲ್ಲಿಸುವದು: ರಾಷ್ಟ್ರಪತಿಗೆ
⚫ ✴ ಆರ್ಬಿಐ ಗವರ್ನರ್: ✴
(Governor, RBI ):
ಪ್ರಮಾಣವಚನ ಭೋದಿಸುವವರು: ರಾಷ್ಟ್ರಪತಿ
ರಾಜಿನಾಮೆ ಸಲ್ಲಿಸುವದು: ರಾಷ್ಟ್ರಪತಿ
⚫ (ಸೂಚನೆ: ಇಂತಹ ಉಚಿತ - ಉಪಯುಕ್ತ ಮಾಹಿತಿ & ಉದ್ಯೋಗ ಮಾಹಿತಿಗಳಿಗಾಗಿ ಈಗಲೇ SR WORLD ಟೆಲಿಗ್ರಾಂ ಗ್ರೂಪ್ ಗೆ join ಆಗಿ, ಈಗಾಗಲೇ 5 ಲಕ್ಷಕ್ಕೂ ಅಧಿಕ ಸ್ಪರ್ಧಾರ್ಥಿಗಳು Join ಆಗಿದ್ದಾರೆ. ಲಿಂಕ್ ಗಾಗಿ 9538781570ಗೆ ವಾಟ್ಸಾಪ್/ಟೆಲಿಗ್ರಾಂ ಮಾಡಿ.)
⚫ ✴ ಮುಖ್ಯಮಂತ್ರಿ:✴
(Chief Minister ):
ಪ್ರಮಾಣವಚನ ಭೋದಿಸುವವರು: ರಾಜ್ಯಪಾಲರು
ರಾಜಿನಾಮೆ ಸಲ್ಲಿಸುವದು: ರಾಜ್ಯಪಾಲರಿಗೆ
⚫ ✴ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ:✴
(Chief Justice of High Court):
ಪ್ರಮಾಣವಚನ ಭೋದಿಸುವವರು: ರಾಜ್ಯಪಾಲರು
ರಾಜಿನಾಮೆ ಇವರಿಗೆ ಸಲ್ಲಿಸುವದು: ರಾಷ್ಟ್ರಪತಿಗೆ
⚫ ✴ ಹೈಕೋರ್ಟ್ ನ ಇತರ ನ್ಯಾಯಾಧೀಶರು:✴
(Other Judges of High Court ):
ಪ್ರಮಾಣವಚನ ಭೋದಿಸುವವರು: ರಾಜ್ಯಪಾಲರು
ರಾಜಿನಾಮೆ ಸಲ್ಲಿಸುವದು: ರಾಷ್ಟ್ರಪತಿಗೆ
⚫ ✴ ಅಡ್ವೋಕೇಟ್ ಜನರಲ್:✴
(Advocate General):
ಪ್ರಮಾಣವಚನ ಭೋದಿಸುವವರು: ರಾಜ್ಯಪಾಲರು
ರಾಜಿನಾಮೆ ಸಲ್ಲಿಸುವದು: ರಾಜ್ಯಪಾಲರಿಗೆ
⚫ ✴ ಅಕೌಂಟೆಂಟ್ ಜನರಲ್:✴
(Accountant General ):
ಪ್ರಮಾಣವಚನ ಭೋದಿಸುವವರು: ರಾಜ್ಯಪಾಲರು
ರಾಜಿನಾಮೆ ಸಲ್ಲಿಸುವದು: ರಾಜ್ಯಪಾಲರಿಗೆ
======================
No comments:
Post a Comment
If You Have any Doubts, let me Comment Here