General knowledge Question and Answers
🪴'ಠಾಕೂರ ಫೇರೂ' ಅವರನ್ನು ಅಲ್ಲಾವುದ್ದೀನ್ ಖಿಲ್ಜಿ ಯಾವ ಕೆಲಸಕ್ಕಾಗಿ ನೇಮಿಸಿಕೊಂಡಿದ್ದನು.?
ಉತ್ತರ :- ನಾಣ್ಯಠಂಕ ತಜ್ಞ
🪴ಕರ್ನಾಟಕದಲ್ಲಿ ಕೇಂದ್ರೀಯ ಆಹಾರ ಸಮಶೋಧನಾ ಸಂಸ್ಥೆ ಎಲ್ಲಿದೆ?
ಉತ್ತರ :- ಮೈಸೂರು
🪴'ಶಾಂತಿದೂತ' ಎಂದು ಬಿರುದು ಹೊಂದಿದ ಭಾರತದ ವ್ಯಕ್ತಿ ಯಾರು?
ಉತ್ತರ :-ಲಾಲ್ ಬಹುದ್ದೂರ್ ಶಾಸ್ತ್ರಿ
🪴'ಶಬ್ದಗಾರುಡಿಗ' ಎಂದು ಬಿರುದು
ಹೊಂದಿದ ಕವಿ ಯಾರು?
ಉತ್ತರ :- ದತ್ತಾತ್ರೇಯ ರಾಮಚಂದ್ರ ಬೇಂದ್ರೆ
🪴'ಸ್ಪೆಷಲ್ ಒಲಂಪಿಕ್ ಭಾರತ್'ಯಾರಿಗಾಗಿ ಮೀಸಲಾಗಿರುವ ಸಂಸ್ಥೆ.?
ಉತ್ತರ :- ವಿಕಲ ಚೇತನರಿಗೆ
🪴'ಗಾಜ್ಹಾ' ಯುದ್ಧವು ಯಾವ ದೇಶಗಳ ನಡುವೆ ನಡೆಯುತ್ತಿದೆ.?
ಉತ್ತರ :-ಇಸ್ರೇಲ್ - ಪ್ಯಾಲೆಸ್ತೀನ್
🪴1868 ರಲ್ಲಿ ಬ್ರಿಟಿಷರು ಸ್ಥಾಪಿಸಿದ ಇಲಾಖೆಯು ಭಾರತ ದೇಶದ ಅತ್ಯಂತ ಹಳೆಯ ಸರ್ಕಾರಿ ಇಲಾಖೆಯಾಗಿದೆ. ಅದು ಯಾವುದು.?
ಉತ್ತರ :- ಸರ್ವೆ ಆಫ್ ಇಂಡಿಯಾ
👒ಜಗತ್ತಿನಲ್ಲಿ ಅಡುಗೆಗೆ ಎಳ್ಳೆಣ್ಣೆಯನ್ನು ಯಾವ ದೇಶವು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿದೆ.?
ಉತ್ತರ :-ಜಪಾನ್
👒'ಬಸವಲಿಂಗ ಪಟ್ಟದೇವರು' ಇವರಿಗೆ ಯಾವ ಸಾಲಿನಲ್ಲಿ ಬಸವ ರಾಷ್ಟ್ರೀಯ ಪುರಸ್ಕಾರ ನೀಡಲಾಗಿತ್ತು.?
ಉತ್ತರ :-2019-20ನೇ ಸಾಲಿನ
👒ವಿಶ್ವ ಅಂಗಾಂಗ ದಾನ ದಿನವನ್ನು ಯಾವ ದಿನಾಂಕದಂದು ಆಚರಿಸಲಾಗುತ್ತದೆ.?
ಉತ್ತರ :- ಆಗಸ್ಟ್ 13
👒'ಉಸ್ತಾದ್ ಯೋಜನೆ' ಯಾವ ಸಮುದಾಯದ ಸಾಂಪ್ರದಾಯಿಕ ಕಲೆ ಮತ್ತು ತರಬೇತಿಯನ್ನು ನೀಡುವ ಉದ್ದೇಶ ಹೊಂದಿದೆ.?
ಉತ್ತರ :-ಅಲ್ಪಸಂಖ್ಯಾತರಿಗೆ
👒ಈಶಾನ್ಯ ರಾಜ್ಯದ ಮೊಟ್ಟಮೊದ ಬಿದಿರಿನ ಕೈಗಾರಿಕಾ ಉದ್ಯಾನವನವನ್ನು ಯಾವ ರಾಜ್ಯದಲ್ಲಿ ಆರಂಭಿಸಲಾಗಿದೆ.?
ಉತ್ತರ :- ಅಸ್ಸಾಂ
👒'ಕೊಡವ' ಭಾಷೆಗೆ ಐಚ್ಛಿಕ ಭಾಷೆಯ ಸ್ಥಾನಮಾನವನ್ನು ನೀಡಿದ ವಿಶ್ವವಿದ್ಯಾಲಯ ಯಾವುದು.?
ಉತ್ತರ :- ಮಂಗಳೂರು ವಿಶ್ವವಿದ್ಯಾಲಯ
🍀ಭಾರತದ ಮೊದಲ ಸಂವಿಧಾನ ಉದ್ಯಾನವನವನ್ನು ಯಾವ ನಗರದಲ್ಲಿ ಅಭಿವೃದ್ಧಿಪಡಿಸಲಾಗಿದೆ?
ಉತ್ತರ :- ಪುಣೆ
🍀ನಿವೃತ್ತ ಸೈನಿಕರಿಗೆ ಹಾಗೂ ಅವರ ಮನೆಮಂದಿಗೆ ಉದ್ಯೋಗವನ್ನು ನೀಡಲು ಯಾವ 'ಇ-ಕಾಮರ್ಸ್' ಸಂಸ್ಥೆಯು ಮುಂದೆ ಬಂದಿದೆ?
ಉತ್ತರ :- ಅಮೇಜಾನ್ ಇಂಡಿಯಾ
🍀ರಾಮಾಯಣದ ಪ್ರಸಂಗಗಳಿರುವ ನಾಣ್ಯಗಳನ್ನು 'ರಾಮಠಂಕ' ಎನ್ನುವರು. ಭಾರತದಲ್ಲಿ ಮೊದಲ ರಾಮಠಂಕವನ್ನು ಯಾರು ಮುದ್ರಿಸಿದರು?
ಉತ್ತರ :-ವಿಗ್ರಹರಾಜ
🍀೧೩೦೦ ಕಿ.ಮೀ. ಉದ್ದದ ಯಾವ ನದಿಯು ಮಹಾರಾಷ್ಟ್ರ,ಕರ್ನಾಟಕ, ತೆಲಂಗಾಣ ಮತ್ತು ಆಂಧ್ರದ ಮೂಲಕ ಬಂಗಾಳ ಕೊಲ್ಲಿಯನ್ನು ಸೇರುತ್ತದೆ?
ಉತ್ತರ :- ಕೃಷ್ಣಾ ನದಿ
☘ಈ ವರ್ಷ ದಲ್ಲಿ ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ಕರ್ನಾಟಕವು ಯಾವ ಸ್ತಬ್ದ ಚಿತ್ರವನ್ನು ಪ್ರದರ್ಶಿಸಿತು?
ಉತ್ತರ :- ಲಕ್ಕುಂಡಿ
🍀ಎಳ್ಳಿನ ಹಿತ – ಮಿತ ಸೇವನೆಯಿಂದ ಯಾವ ಖಾಯಿಲೆಗಳು ನಿಯಂತ್ರಣಕ್ಕೆ ಬರುತ್ತವೆ ಎನ್ನಲಾಗಿದೆ?
ಉತ್ತರ :- ರಕ್ತದ ಏರೊತ್ತಡ - ಮಧುಮೇಹ
🪴ರೈತರು ತಮ್ಮ ಕುಂದುಕೊರತೆಗಳನ್ನು ವರದಿ ಮಾಡಲು,ನೀತಿ ಸ್ಥಿತಿಯನ್ನು ಪರಿಶೀಲಿಸಲು ಮತ್ತು ಬೆಳೆ ಆರೋಗ್ಯ ಮತ್ತು ಹವಾಮಾನ ಮಾಹಿತಿಯ ಕುರಿತು ನೈಜ-ಸಮಯದ ನವೀಕರಣಗಳನ್ನು ಪಡೆಯಲು ಕೇಂದ್ರೀಕೃತ ವೇದಿಕೆಯನ್ನು ಒದಗಿಸಲು ಈ ಕೆಳಗಿನ ಯಾವ ಪೋರ್ಟಲ್‌ಗಳನ್ನು ಪ್ರಾರಂಭಿಸಲಾಗಿದೆ?
ಉತ್ತರ :- KRISHI RAKSHAK Portal
🪴ಕೃಷ್ಣಾ ನದಿ ನೀರು ನ್ಯಾಯಮಂಡಳಿ ಮಂಡಳಿಯು ಒಂದು -----ಸಂಸ್ಥೆಯಾಗಿದೆ.
ಉತ್ತರ :- ಕಾರ್ಯನಿರ್ವಾಹಕ ಸಂಸ್ಥೆ
🪴ರಾಮನಾಥ್ ಕೋವಿಂದ್ ಅವರ "ಒಂದು ರಾಷ್ಟ್ರ:ಒಂದು ಚುನಾವಣೆ" ಸಮಿತಿಯು ಎಷ್ಟು ಸದಸ್ಯರನ್ನು ಹೊಂದಿದೆ?
ಉತ್ತರ :- 8 ಸದಸ್ಯರನ್ನು
🪴ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ನವದೆಹಲಿಯಲ್ಲಿ 'ಆದಿ ಮಹೋತ್ಸವ'ವನ್ನು ಉದ್ಘಾಟಿಸಿದರು.ಇದು ಯಾವುದಕ್ಕೆ ಸಂಬಂಧಿಸಿದೆ?
ಉತ್ತರ :-ರಾಷ್ಟ್ರೀಯ ಬುಡಕಟ್ಟು ಉತ್ಸವ
🪴''ಸುಭದ್ರಾ ಯೋಜನೆ'' - ಯಾವ ರಾಜ್ಯಕ್ಕೆ ಸಂಭಂದಿಸಿದೆ.??
- ಒಡಿಶಾ
🍂ಪಶ್ಚಿಮಾಭಿಮುಖವಾಗಿ ಹರಿಯುವ ಅತ್ಯಂತ ಉದ್ದನೆಯ ಭಾರತದ ನದಿ ಯಾವುದು.?
ಉತ್ತರ :-ನರ್ಮದಾ
🍂ಭಾರತದ ಯಾವ ಭಾಷೆಯು ಅತ್ಯಂತ ಹೆಚ್ಚಿನ ಉಪಭಾಷೆಗಳನ್ನು ಹೊಂದಿದೆ.?
ಉತ್ತರ :- ಹಿಂದಿ
🍂ಕರ್ನಾಟಕದ ಪ್ರಥಮ ಮಹಿಳಾ ಮಂತ್ರಿ ಯಾರು..?
ಉತ್ತರ: ಯಶೋಧಮ್ಮ ದಾಸಪ್ಪ
🍂ವಿಶ್ವದ ಮೊದಲ ಎತ್ತರದ ಪ್ಯಾರಾ ಕ್ರೀಡಾ ಕೇಂದ್ರ ಎಲ್ಲಿದೆ?
ಉತ್ತರ: ಲೇಹ್, ಲಡಾಖ್
🍂ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (IFFI) 2024 ಎಲ್ಲಿ ನಡೆಯಿತು?
ಉತ್ತರ: ಗೋವಾ
🍂ಕರ್ನಾಟಕದಲ್ಲಿ ನೀಲಗಿರಿ ಗಿಡವನ್ನು ಮೊದಲು ಪರಿಚಯಿಸಿದವರು ಯಾರು?
ಉತ್ತರ: ಟಿಪ್ಪು ಸುಲ್ತಾನ
🍂'ಸೊನ್ನೆ'ಯನ್ನು ಮೊದಲ ಬಾರಿಗೆ ಬಳಸಿರುವ ಹಸ್ತಪ್ರತಿಯು ಯಾವುದು.?
ಉತ್ತರ :- ಬಕ್ಷಾಲಿ ಹಸ್ತಪ್ರತಿ
No comments:
Post a Comment
If You Have any Doubts, let me Comment Here