General Knowledge Question and Answers
🍂'ಅಕ್ರಮ ಭೂ ಸ್ವಾಧೀನ ನಿಷೇಧ' ಕಾನೂನನ್ನು ಯಾವ ರಾಜ್ಯವು ಜಾರಿಗೊಳಿಸಿದೆ.?
ಉತ್ತರ :- ಗುಜರಾತ್
🍂ಭಾರತದ ಪ್ರಪ್ರಥಮ ಸಂಗೀತ ವಸ್ತು ಸಂಗ್ರಹಾಲಯ ಎಲ್ಲಿ ಆರಂಭವಾಗಿದೆ.?
ಉತ್ತರ :-ತಿರುವೈಯಾರ್,ತಮಿಳುನಾಡು
🍂ಡಿಸೆಂಬರ್ 14,2018ರಂದು "ಮೌಂಟ್ ಎಟ್ನ"ಅಗ್ನಿಪರ್ವತ ಸಿಡಿಯಿತು.ಇದು ಯಾವ ದೇಶದಲ್ಲಿದೆ.?
ಉತ್ತರ:- ಇಟಲಿ
🍂ಓಲಾ ಸಂಸ್ಥೆಯು ಯಾವ ರಾಜ್ಯದೊಡನೆ ವಿದ್ಯುತ್ ಚಾಲಿತ ಸ್ಕೂಟರನ್ನು ತಯಾರಿಸಲು ಕಾರ್ಖಾನೆಯನ್ನು ಸ್ಥಾಪಿಸಲು ಒಡಂಬಡಿಕೆ ಮಾಡಿಕೊಂಡಿದೆ.?
ಉತ್ತರ :-ತಮಿಳುನಾಡು
🍂ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಯಾದ 'ಮೌಲಾನಾ ಅಬ್ದುಲ್ ಕಲಾಮ್ ಆಜಾದ್ ಟ್ರೋಫಿ ' ಯಾರಿಗೆ ದೊರೆಯುತ್ತದೆ.?
ಉತ್ತರ :- ವಿಶ್ವವಿದ್ಯಾನಿಲಯಕ್ಕೆ
🍂ಪ್ರಾಚೀನ ಜಗತ್ತಿನಲ್ಲಿ ಮೂಲತಃ ಎಳ್ಳು ಯಾವ ಕಾರ್ಯವನ್ನು ನಿರ್ವಹಿಸುತ್ತಿರಲಿಲ್ಲ.?
ಉತ್ತರ :-ವಾಣಿಜ್ಯ
🍂ಬಳ್ಳಾರಿ ಜಿಲ್ಲೆಯಲ್ಲಿ ಮಹಾತ್ಮ ಗಾಂಧೀಜಿಯವರ ಚಿತಾಭಸ್ಮ ಎಲ್ಲಿದೆ.?
ಉತ್ತರ :- ಕೂಡ್ಲಿಗಿ
🍂"ಬೆಳ್ಳಿಮೋಡ" - ಯಾರು ಬರೆದ ಕಾದಂಬರಿ.?
ಉತ್ತರ :- ತ್ರಿವೇಣಿ
🍂ಕನ್ನಡದ 'ಮೊದಲ ನವೋದಯ ಕವಯಿತ್ರಿ' ಯಾರು.?
ಉತ್ತರ :-ಬೆಳೆಗೆರೆ ಜಾನಕಮ್ಮ
🍂ಡಾ.ಶಿವರಾಮ ಕಾರಂತರ ಪಾಶ್ಚಾತ್ಯ ಪ್ರವಾಸ ಕಥನದ ಹೆಸರೇನು.?
ಉತ್ತರ :-ಅಪೂರ್ವ ಪಶ್ಚಿಮ
🍂ಕರ್ನಾಟಕದ ಯಾವ ನಗರವು 'ಬಜ್ಜಿ'ಗೆ ಹೆಸರುವಾಸಿಯಾಗಿದೆ.?
ಉತ್ತರ :- ಮಂಗಳೂರು
🍂ದೇಶದಲ್ಲಿ ಔಪಚಾರಿಕವಾಗಿ ತೆರಿಗೆಯನ್ನು ಪರಿಚಯಿಸಿದವರು ಯಾರು.?
ಉತ್ತರ :-1860ರಲ್ಲಿ ಸರ್ ಜೇಮ್ಸ ವಿಲ್ಸನ್
🍂ಭಾರತದಲ್ಲಿ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದ ವರ್ಷ.?
ಉತ್ತರ :-2005
🍂10ನೇ ಅಂತಾರಾಷ್ಟ್ರೀಯ ಯೋಗ ದಿನದ ಥೀಮ್
ಉತ್ತರ :-ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ
🍂2003ರಲ್ಲಿ ಆರಂಭವಾದ 'ಕೊಲೊಂಬೊ ಪ್ರೋಸೆಸ್' ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ.?
ಉತ್ತರ :-ಕಾರ್ಮಿಕರ ವಲಸೆ
🍂ವಿಶ್ವದ ಮೊದಲ ನಿವಾಸಿ ವಿಶ್ವವಿದ್ಯಾನಿಲಯ ಮತ್ತು ದೇಶದ ಅತೀ ಪ್ರಾಚೀನ ವಿಶ್ವವಿದ್ಯಾನಿಲಯ ಯಾವುದು.?
ಉತ್ತರ :-ನಳಂದಾ ವಿಶ್ವವಿದ್ಯಾನಿಲಯ
🍂'ಸರಾಯ್ ಘಾಟ್ ಸಂಗ್ರಾಮ' ಯಾರ ನಡುವೆ ನಡೆಯಿತು.?
ಉತ್ತರ :-ಮೊಘಲರು ಮತ್ತು ಅಹೋಮರು
🪴'ಕನ್ನಡದ ಪ್ರೇಮಕವಿ' ಯಾರು.?
ಉತ್ತರ :-ಕೆ.ಎಸ್.ನರಸಿಂಹಸ್ವಾಮಿ
🪴ಯಾರ ಪ್ರಯತ್ನದ ಫಲವಾಗಿ 1894 ರಲ್ಲಿ 'ಶಿಶು ವಿವಾಹ ನಿಷೇಧ' ಕಾಯ್ದೆಯನ್ನು ಜಾರಿಗೊಳಿಸಲಾಯಿತು.?
ಉತ್ತರ :-ಶೇಷಾದ್ರಿ ಅಯ್ಯರ್
🪴ಬ್ರಿಟಿಷರು ಭಾರತೀಯ ರಾಜರನ್ನು ತಮ್ಮ ಅಧೀನಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಯಾವ ಮಾರ್ಗವನ್ನು ಸಮರ್ಥವಾಗಿ ಬಳಸಿಕೊಂಡರು.?
ಉತ್ತರ :-ಸಂಧಾನ ಮತ್ತು ನೀತಿ
🪴ಒಬ್ಬ ಭಾರತೀಯನು ಮತದಾರರಾಗಿ ನೋಂದಣೆಯನ್ನು ಮಾಡಿಕೊಳ್ಳಲು ಯಾವ ನಮೂನೆಯ ಅರ್ಜಿಯನ್ನು ತುಂಬಬೇಕು.?
ಉತ್ತರ :- ನಮೂನೆ -06
🪴'NOTA' ವನ್ನು ಯಾವ ಚುನಾವಣೆಗಳಲ್ಲಿ ಮೊದಲು ಪ್ರಚುರಪಡಿಸಲಾಯಿತು.?
ಉತ್ತರ :- 2014
🍂'ಭಾವ' - ಯಾರ ಆತ್ಮಚರಿತ್ರೆ.?
ಉತ್ತರ :- ಮಾಸ್ತಿ ವೆಂಕಟೇಶ ಅಯ್ಯಂಗಾರ್
🍂ಇತ್ತೀಚೆಗೆ ''ನಿಯೋಕೋವ್'' ಸುದ್ದಿಯಲ್ಲಿತ್ತು , ಏನಿದು.?
ಉತ್ತರ :- ವೈರಸ್
🍂ಚಕ್ರವರ್ತಿ ಅಶೋಕನು ಬೌದ್ಧ ಧರ್ಮವನ್ನು ಸ್ವೀಕರಿಸಿದ ಬಗ್ಗೆ ಯಾವ ಶಿಲಾಶಾಸನದಲ್ಲಿ ಪ್ರಸ್ತಾಪವಾಗಿದೆ.?
ಉತ್ತರ :- ಭಬ್ರು ಶಿಲಾಶಾಸನ
🍂ಐಐಟಿ ಖರಗಪುರದ ವಿಜ್ಞಾನಿಗಳು ಯಾವ ರೋಗವನ್ನು ಪತ್ತೆಹಚ್ಚಲು ಒಂದು ಸಂಚಾರಿ ಸಾಧನವನ್ನು ರೂಪಿಸಿದರು.?
ಉತ್ತರ :- ಬಾಯಿಯ ಕ್ಯಾನ್ಸರ್
🍂ಪುರಂದರದಾಸರು 'ಅಡಿಸಿದಳು ಯಶೋಧ,ಜಗದೋದ್ಧಾರನ' ಕೀರ್ತನೆಯನ್ನು ಯಾವ ಊರಿನಲ್ಲಿ ರಚಿಸಿದರು ಎನ್ನಲಾಗಿದೆ.?
ಉತ್ತರ :- ಮಳೂರು
🍂ತಮಿಳುನಾಡಿನ
ಪೊಂಗಲ್ ಅವಧಿಯಲ್ಲಿ ನಡೆಯುವ 'ಜಲ್ಲಿಕಟ್ಟು' ಕ್ರೀಡೆಯ ಪ್ರಾಚೀನ ಉಲ್ಲೇಖವು ಎಲ್ಲಿ ದೊರೆಯುತ್ತದೆ.?
ಉತ್ತರ :- ಸಂಗಮ ಸಾಹಿತ್ಯ
12-02-25
No comments:
Post a Comment
If You Have any Doubts, let me Comment Here