ಪ್ರಶ್ನೆ 1: ಬಾಂಗ್ಲಾದೇಶದ ರಾಷ್ಟ್ರೀಯ ಕ್ರೀಡೆ ಯಾವುದು?
ಉತ್ತರ: ಕಬಡ್ಡಿ
ಪ್ರಶ್ನೆ 2: "ಸಸ್ಯಶಾಸ್ತ್ರ'ದ ಪಿತಾಮಹ ಯಾರು?
ಉತ್ತರ: ಥಿಯೋಪ್ರಾಸ್ಟಸ್
ಪ್ರಶ್ನೆ 3: ಮಧ್ಯಪ್ರದೇಶದ ಸರ್ಕಾರದಿಂದ ಕೊಡಮಾಡುವ 'ಕಬೀರ್ ಸಮ್ಮಾನ' ಪ್ರಶಸ್ತಿಯನ್ನು ಯಾವ ಕ್ಷೇತ್ರಕ್ಕೆ ನೀಡಲಾಗುತ್ತದೆ?
ಉತ್ತರ: ಸಾಹಿತ್ಯ
ಪ್ರಶ್ನೆ 4: ಕವಿರಾಜ ಎಂಬ ಬಿರುದು ಹೊಂದಿದ ಗುಪ್ತರ ದೊರೆ ಯಾರು?
ಉತ್ತರ: ಸಮುದ್ರಗುಪ್ತ
ಪ್ರಶ್ನೆ 5: ನವಮಣಿಗಳು ಯಾವ ರಾಜನ ಆಸ್ಥಾನದಲ್ಲಿದ್ದರು?
ಉತ್ತರ: ಅಕ್ಬರ್
ಪ್ರಶ್ನೆ: ಅಷ್ಟದಿಗ್ಗಜರು ಯಾವ ರಾಜನ ಆಸ್ಥಾನದಲ್ಲಿದ್ದರು?
ಉತ್ತರ: ಶ್ರೀಕೃಷ್ಣದೇವರಾಯ
ಪ್ರಶ್ನೆ: ದಕ್ಷಿಣ ಭಾರತದ ಚಕ್ರವರ್ತಿ' ಎಂದು ಬಿರುದು ಹೊಂದಿದವರು ಯಾರು?
ಉತ್ತರ: ಲಕ್ಕಣ್ಣ ದಂಡೇಶ
ಪ್ರಶ್ನೆ: 'ಖೂರ್ರಂ' ಇದು ಯಾವ ದೊರೆಯ ಮೊದಲ ಹೆಸರು?
ಉತ್ತರ: ಷಹಜಹಾನ್
ಪ್ರಶ್ನೆ: 'ಆಂದ್ರಭೋಜ' ಎಂಬ ಬಿರುದು ಹೊಂದಿದವರು ಯಾರು?
ಉತ್ತರ: ಶ್ರೀಕೃಷ್ಣದೇವರಾಯ
ಪ್ರಶ್ನೆ: 'ಭಾರತೀಯ ರಾಷ್ಟ್ರೀಯ ಪೂಜ್ಯತಾ ಮಹಿಳೆ' ಎನ್ನುವ ಬಿರುದು ಹೊಂದಿದ ಮಹಿಳೆ ಯಾರು?
ಉತ್ತರ: ಆಯನಿಬೆಸೆಂಟ್
🍂'ಅಣ್ಣನ ನೆನಪು'- ಯಾರ ಆತ್ಮಕಥೆ.?
ಉತ್ತರ :- ಪೂರ್ಣಚಂದ್ರ ತೇಜಸ್ವಿ
🍂ಪದವನ್ನು ರಚಿಸುವ ವಿಜ್ಞಾನವನ್ನು ಏನೆಂದು ಕರೆಯುವರು.?
ಉತ್ತರ :-ಛಂದಸ್ಸು
🍂ಕನ್ನಡದ 'ದಾನಚಿಂತಾಮಣಿ' ಯಾರು.?
ಉತ್ತರ :- ಅತ್ತಿಮಬ್ಬೆ
🍂'ತ್ರಿವೇಣಿ' ಯಾರ ಕಾವ್ಯನಾಮ.?
ಉತ್ತರ :-ಅನುಸೂಯ ಶಂಕರ್
🍂ಭಾರತದ ಎರಡನೇ ಅತೀ ಎತ್ತರದ 'ಸೇಕ್ರೇಡ್ ಚರ್ಚ್ 'ಶಿವಮೊಗ್ಗದ ಯಾವ ತಾಲೂಕಿನಲ್ಲಿದೆ..?
ಉತ್ತರ :- ಶಿವಮೊಗ್ಗ
🍂ಕನ್ನಡದ ಮೊದಲ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಯಾರು ಪಡೆದರು.?
ಉತ್ತರ :- ಕೆ. ವಿ.ಸುಬ್ಬಣ್ಣ
🍃ಭಾರತದ 'ಗ್ರಾಹಕ ಸಂರಕ್ಷಣಾಕಾಯಿದೆ'ಯು ಪರಿಸ್ಕೃತವಾಯಿತು ಯಾವ ವರ್ಷದಲ್ಲಿ.?
ಉತ್ತರ :- 2021
🍃ಇಂದಿಗೆ ಲಭ್ಯವಿರುವ ಮಾಹಿತಿಯ ಅನ್ವಯ,ವಿಶ್ವದ ಅತ್ಯಂತ ಹಳೆಯ ತೈಲ ವರ್ಣಚಿತ್ರವು ಯಾವ ದೇಶದಲ್ಲಿ ದೊರೆತಿದೆ.?
ಉತ್ತರ :- ಅಪಘಾನಿಸ್ತಾನ್
🍃ಸತ್ತವರನ್ನು ಶೈತ್ಯೀಕರಿಸಿ ಮುಂದಾನೊಂದು ಕಾಲದಲ್ಲಿ ಜೀವಂತಗೊಳಿಸಲು ಹೊರಟ ತಂತ್ರಜ್ಞಾನದ ಹೆಸರೇನು.?
ಉತ್ತರ :- ಕ್ರಯೋನಿಕ್ಸ್
🍃ಯಾವ ನದಿಯ ಜಲಾಯನದಲ್ಲಿ ಭೂ ಜಲ ಮಟ್ಟದ ಉಪಯುಕ್ತತೆಯು ಕನಿಷ್ಠವಾಗಿದೆ.?
ಉತ್ತರ :- ಬ್ರಹ್ಮಪುತ್ರ
🍃ಮೂರನೆಯ ಪಾಣಿಪತ್ ಕದನದಲ್ಲಿ ಮರಾಠ ಸೖನ್ಯದ ನಾಯಕತ್ವವನ್ನು ವಹಿಸಿದ್ದರು.?
ಉತ್ತರ :- ಸದಾಶಿವ ರಾವ್
🪴'ಕೋಲಿನ್' ಎಂದರೆ ಏನು?
➺ಪೋಷಕಾಂಶ
🪴“NOTA” – ಇದರ ವಿಸ್ತ್ರತ ರೂಪವೇನು?
ಉತ್ತರ :- None of the above
🪴''ಪ್ರಾಜಕ್ಟ್ ನೀಲಗಿರಿ ತಾಹಿರ್'' ಯಾವ ರಾಜ್ಯವು ನಡೆಸುತ್ತಿದೆ?
ಉತ್ತರ :- ತಮಿಳುನಾಡು
🪴'ವೆಸ್ಟ್ ನೈಲ್ ಫೀವರ್'(West Nile Fever)ಯಾವ ರಾಜ್ಯದಲ್ಲಿ ಕಂಡುಬಂದಿದೆ?
ಉತ್ತರ :- ಕೇರಳ
🪴ಭಾರತದಲ್ಲಿ ಮೊದಲ ಕಾಗದ ಕಾರ್ಖಾನೆಯು ಯಾವ ರಾಜ್ಯದಲ್ಲಿ ಸ್ಥಾಪನೆಗೊಂಡಿತು.?
ಉತ್ತರ :- ಪಶ್ಚಿಮ ಬಂಗಾರದ ಸೆರಾಂಪುರದಲ್ಲಿ
🪴ಯಾವುದನ್ನು 'ಹ್ಯಾನ್ಸೆನ್ಸ್ ಕಾಯಿಲೆ'(Hansen's Disease)ಎಂದು ಕರೆಯಾಲಗುತ್ತದೆ.?
No comments:
Post a Comment
If You Have any Doubts, let me Comment Here