Group-B Head Master/Mistress Cadre Officers 2025 Retirement Tentitive List
ಶಾಲಾ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ Officiating ಆಗಿರುವ ಗ್ರೂಪ್-"ಬಿ" ತತ್ಸಮಾನ ವೃಂದದ ಅಧಿಕಾರಿಗಳು 2025ನೇ ಸಾಲಿನಲ್ಲಿ (ದಿನಾಂಕ:01-01-2025 ರಿಂದ ದಿನಾಂಕ:31-12-2025ರ ಅವಧಿಯಲ್ಲಿ) 60ವರ್ಷ ವಯೋಮಿತಿ ಪೂರೈಸಿ, ಸರ್ಕಾರಿ ಸೇವೆಯಿಂದ ನಿವೃತ್ತರಾಗಲಿರುವ ಅಧಿಕಾರಿಗಳ ಅಂತಿಮ ಪಟ್ಟಿ ಪ್ರಕಟಿಸುವ ಕುರಿತು.
ಉಲ್ಲೇಖ: ಅಧೀನ ಕಛೇರಿಗಳಿಂದ ಸ್ವೀಕೃತವಾಗಿರುವ ಮಾಹಿತಿ
ಶಾಲಾ ಶಿಕ್ಷಣ ಇಲಾಖೆಯ ಬೋಧಕರ ವೃಂದದ ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರು ಹಾಗೂ Officiating ಆಗಿರುವ ಗ್ರೂಪ್-"ಬಿ" ತತ್ಸಮಾನ ವೃಂದ ಈ ಕೆಳಕಂಡ ಅಧಿಕಾರಿಗಳು 2025ನೇ ಸಾಲಿನಲ್ಲಿ (ದಿನಾಂಕ:01-01-2025 ರಿಂದ ದಿನಾಂಕ:31-12-2025ರ ಅವಧಿಯಲ್ಲಿ) 60ವರ್ಷ ವಯೋಮಿತಿ ಪೂರೈಸುವುದರಿಂದ ಅವರ ಹೆಸರಿನ ಮುಂದೆ ಸೂಚಿಸಿರುವ ದಿನಾಂಕಗಳ ಅಪರಾಹ್ನದಂದು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳು-1958ರ ನಿಯಮ-95(1)ರ ಪ್ರಕಾರ ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಲು ಅನುಮತಿ ನೀಡಬಹುದಾದ ಈ ಕೆಳಕಂಡಂತೆ ತಾತ್ಕಾಲಿಕ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಮುಂದುವರೆದು, ಸದರಿ ತಾತ್ಕಾಲಿಕ ಪಟ್ಟಿಯಲ್ಲಿ ಬೆಂಗಳೂರು ಹಾಗೂ ಮೈಸೂರು ವಿಭಾಗದ ವ್ಯಾಪ್ತಿಗೆ ಸಂಬಂಧಿಸಿದ, ಉಪನಿರ್ದೇಶಕರು(ಆಡಳಿತ) ಮತ್ತು (ಅಭಿವೃದ್ಧಿ) ರವರು ಪರಿಶೀಲಿಸಿ, ಮಾರ್ಪಾಡು | ಸೇರ್ಪಡೆ / ತಿದ್ದುಪಡಿ ಇದ್ದಲ್ಲಿ ಈ ಕಛೇರಿಗೆ ದಿನಾಂಕ:20-01-2025ರೊಳಗಾಗಿ ಮುದಾಂ / ನೋಂದಣಿ ಅಂಚೆ ಹಾಗೂ ಇ-ಮೇಲ್ ವಿಳಾಸ:est1cpi@gmail.com ಮೂಲಕ ಮಾಹಿತಿ ಕಳುಹಿಸಲು ಶಾಲಾ ಶಿಕ್ಷಣ ಇಲಾಖೆಯು ಜ್ಞಾಪನ ಹೊರಡಿಸಿದೆ.
ಶಿಕ್ಷಕರ ಪಟ್ಟಿ ವೀಕ್ಷಿಸಲು ಲಿಂಕ್ ಕ್ಲಿಕ್ ಮಾಡಿ.
No comments:
Post a Comment
If You Have any Doubts, let me Comment Here