General knowledge Question and Answers
- ಬಿ.ವಿ.ಕಾರಂತ ಪೂರ್ಣ ಹೆಸರನ್ನು ಹೇಳಿ.
-> ಬಾಬುಕೋಡಿ ವೆಂಕಟರಮಣ ಕಾರಂತ
- ಗೋ.ರು.ಚೆನ್ನಬಸಪ್ಪ ಇವರ ಪೂರ್ಣ ಹೆಸರನ್ನು ಹೇಳಿ.
-> ಗೋಂಡೇದಹಳ್ಳಿ ರುದ್ರಪ್ಪ ಚೆನ್ನಬಸಪ್ಪ
⛳️ಕನ್ನಡದ ಜೈನ ಕವಿಗಳೆಲ್ಲ ಸಾಮಾನ್ಯವಾಗಿ ಯಾವ ಮೂವರು ಪೂರ್ವ ಕವಿಗಳನ್ನು ನೆನೆಸಿಕೊಂಡು ತಮ್ಮ ಕಾವ್ಯವನ್ನು ರಚಿಸಿದ್ದಾರೆ?
- ಸಮಂತಭದ್ರ ಕವಿಪರಮೇಷ್ಠಿ - ಪೂಜ್ಯಪಾದ
⛳️೬೬ ಶೈವ ನಯನಮಾರರ ವಿಗ್ರಹಗಳು ಕರ್ನಾಟಕದ ಯಾವ ದೇವಾಲಯದಲ್ಲಿದೆ?
- ಶ್ರೀಕಂಠೇಶ್ವರ ದೇವಾಲಯ, ನಂಜನಗೂಡು
⛳️ಕರ್ನಾಟಕದ ಹಾನಗಲ್ ಪ್ರದೇಶವನ್ನು ೧೦ ನೆಯ ಶತಮಾನದಿಂದ ೧೪ನೆಯ ಶತಮಾನದವರೆಗೆ ಯಾರು ಆಳಿದರು?
- ಕದಂಬರು
🍂ಇವರ ಪೂರ್ಣ ಹೆಸರನ್ನು ಹೇಳಿ.
- ಡಿ.ಎಲ್.ನರಸಿಂಹಾಚಾರ್
> ದೊಡ್ಡಬೆಲೆ ಲಕ್ಷ್ಮೀ ನರಸಿಂಹಾಚಾರ್
⛳️'ಬ್ಯಾರಿ' ಭಾಷೆಯು ಯಾವ ಭಾಷೆಯ ಉಪಭಾಷೆ ಎನ್ನಲಾಗಿದೆ?
- ಮಲಯಾಳಂ
⛳️ಬಾದಾಮಿ ಚಾಲುಕ್ಯರು ಕಟ್ಟಿಸಿದ 'ನವಬ್ರಹ್ಮ' ದೇವಾಲಯವು ಎಲ್ಲಿದೆ?
- ಅಲಂಪುರ,ತೆಲಂಗಾಣ
⛳️ಶ್ರೀವರ್ಧದೇವ ಅಥವಾ ತಂಬುಲಾಚಾರ್ಯರ ಸರಿಸುಮಾರು ಕಾಲಮಾನ ಯಾವುದು?
- 650
⛳️ಪ್ರಾಚೀನ ಜಗತ್ತಿನ ಶರೀರ ತ್ಯಾಜ್ಯಗಳನ್ನು ಏನೆಂದು ಕರೆಯುತ್ತಾರೆ?
- ಬ್ರೋಮೋಲೖಟ್(Bromolate)
🍂ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸುಕನ್ಯಾ ಸಮೃದ್ಧಿ ಯೋಜನೆ(SSY)ಯು ಯಾವ ವರ್ಷದಲ್ಲಿ ಆರಂಭಗೊಂಡಿತು
- ಜನವರಿ 22, 2015ರಂದು
🍂ಜಗತ್ತಿನಲ್ಲಿಯೇ ಅತಿ ಹೆಚ್ಚು ಚಲನಚಿತ್ರ ನಿರ್ಮಿಸುವ ದೇಶ ಯಾವುದು?
- ಭಾರತ
🍂ಡರ್ಬಿ ಟ್ರೋಫಿಯನ್ನು ಯಾವ ಕ್ರೀಡೆಗೆ ನೀಡಲಾಗುತ್ತದೆ?
- ಕುದುರೆ ಸ್ಪರ್ಧೆ (Horse racing)
🍂ವಿಶ್ವದ 25% ಬ್ಯಾರೖಟ್ ( ಬೇರಿಯಂ ಸಲ್ಪೇಟ್) ಖನಿಜವು ಭಾರತದ ಯಾವ ರಾಜ್ಯದಲ್ಲಿದೆ.?
- ಆಂದ್ರಪ್ರದೇಶ
🍂ಅಂತಾರಾಷ್ಟೀಯ ಪರ್ವತ ಅಭಿವೃದ್ಧಿ ಕೇಂದ್ರದಲ್ಲಿ ಎಷ್ಟು ದೇಶಗಳಿವೆ.?
- 08
🍃'ಕರ್ನಾಟಕ ರತ್ನ' ಪ್ರಶಸ್ತಿಯನ್ನು ಪಡೆದ ಮೊದಲ ರಾಜಕಾರಣಿ ಯಾರು.?
- ಎಸ್. ನಿಜಲಿಂಗಪ್ಪ
🍃'ಗಾಂಜಾ ಕೃಷಿ' ಕಾನೂನುಬದ್ದಗೊಳಿಸಿದ ದೇಶದ ಮೊದಲ ರಾಜ್ಯ ಯಾವುದು.?
- ಹಿಮಾಚಲ ಪ್ರದೇಶ
🍃ವಿಶ್ವದಲ್ಲಿ ಮೊದಲ ಬಾರಿಗೆ ರನ್ ವೇಯಲ್ಲಿರುವ ರಾಕೆಟ್ ಸ್ವಯಂ ಲ್ಯಾಂಡಿಂಗ್ ಮಾಡಿರುವ ಶ್ರೇಯಸ್ಸು ಯಾವ ಸಂಸ್ಥೆಗೆ ಸಲ್ಲುತ್ತದೆ.?
- ಇಸ್ರೋ
🍃'ಗುಡ್ ಸಮರಿಟನ್' ಶಾಸನವನ್ನು ಅಳವಡಿಸಿಕೊಂಡ ಭಾರತದ ಮೊದಲ ರಾಜ್ಯ ಯಾವುದು.?
- ಕರ್ನಾಟಕ
🍃ಸುದ್ದಿಯಲ್ಲಿರುವ 'ಅಮೊಲಾಪ್ಸ್'(Amolops)ಯಾವ ಜಾತಿಯ ಪ್ರಾಣಿಯಾಗಿದೆ.?
- ಕಪ್ಪೆ
🍃'ಯಾದವ'ರ ಪುರೋಹಿತನ ಹೆಸರೇನು? -ಗರ್ಗ
🍃'ವಾಸುಕಿ ಇಂಡಿಕಸ್' ಯಾವ ಜಾತಿಯ ಜೀವಿ?- ಹಾವು
🍃'ಶೆಂಜೆನ್ ವೀಸ' - ಎಷ್ಟು ದೇಶಗಳಿಗೆ ರಹದಾರಿಯನ್ನು ಒದಗಿಸುತ್ತದೆ? - 27
🍃'ರಾಷ್ಟ್ರೀಯ ಆರೋಗ್ಯ ನಿಧಿ' ವ್ಯಾಪ್ತಿಯಲ್ಲಿ ಎಷ್ಟು ನಮೂನೆಯ ರೋಗಗಳಲ್ಲಿ ಆರ್ಥಿಕ ನೆರವನ್ನು ಪಡೆಯಬಹುದು? - 03
🍃'ನಾಲಗೆ ಬೀಳು' ಎಂಬ ನುಡಿಗಟ್ಟಿನ ಅರ್ಥವೇನು? - ಮಾತು ಬರದಾಗು
🍃'ಕೊಂಬೆ, ರೆಂಬೆ' ಎಂಬ ಅರ್ಥವನ್ನು ಕೊಡುವ ಶಬ್ದ ಯಾವುದು?- ಎಗಲು
☘'ಡೈರೆಕ್ಟ ಸ್ಪೀಡ್ ರೈಸ್' -ವಿಶೇಷವೇನು.?
- ನೇರ ಬಿತ್ತನೆ
☘'ಲಹರಿ ಬರು' ಎಂಬ ನುಡಿಗಟ್ಟಿನ ಅರ್ಥವೇನು
- ಉತ್ಸಾಹ ಬರು
☘ದೇಶದ ಮೊದಲ ಆಂಗ್ಲ ಭಾಷೆಯ ಪತ್ರಿಕೆ ಯಾವುದು.?
-ಬೆಂಗಾಲ್ ಗೆಜೆಟ್
☘ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರು ಯಾರು.?
- ಜಯಪ್ರಕಾಶ್ ಹೆಗ್ಡೆ
☘ಭಾರತದಲ್ಲಿ 'ಕೋಯಾ' ಬುಡಕಟ್ಟಿನ ಜನರು ಯಾವ ನದಿ ಪ್ರದೇಶದಲ್ಲಿ ಹೆಚ್ಚು ವಾಸಿಸುತ್ತಾರೆ.?
➺ಗೋದಾವರಿ ನದಿ
No comments:
Post a Comment
If You Have any Doubts, let me Comment Here