General knowledge Question and Answers 2025
🍊ಲೀಡರ್ (ಲೈಟ್ ಡಿಟೆಕ್ಷನ್ ಅಂಡ್ ರೇಂಜಿಂಗ್)ತಂತ್ರಜ್ಞಾನದಿಂದ ದಟ್ಟ ಕಾಡಿನಲ್ಲಿದ್ದ ಯಾವ ಸಂಸ್ಕೃತಿಯ ನಗರಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿದೆ?
- ಮಾಯಾ
🍊2019 ರಲ್ಲಿ ಬೆಂಕಿಯಿಂದ ಸುಟ್ಟ ಯಾವ ಪ್ರಖ್ಯಾತ ಚರ್ಚನ್ನು ೧೦೦೦ ಕುಶಲ ಕರ್ಮಿಗಳು ಇತ್ತೀಚೆಗೆ ಮರು ನಿರ್ಮಿಸಿದ್ದಾರೆ?
- ನೋಟ್ರೆಡೇಮ್ ಕ್ಯಾಥೆಡ್ರಲ್
🍊ಇತ್ತೀಚೆಗೆ ಬಂಡಿಪುರದ ಹುಲಿ ಸಂರಕ್ಷಣಾ ಅರಣ್ಯದಲ್ಲಿ ಒಂದು ಹೆಣ್ಣು ಆನೆಯು ಮರಣಿಸಿತು. ಅದಕ್ಕೆ ಕಾರಣ ಏನು ಎನ್ನಲಾಗಿದೆ?
- ಆಂಥ್ರಾಕ್ಸ್
🍊ಕರ್ನಾಟಕ ಸರ್ಕಾರವು ತನ್ನ ಜಾಗತಿಕ ಸಾಮರ್ಥ್ಯ ಕೇಂದ್ರಗಳು (ಗ್ಲೋಬಲ್ ಕೇಪಬಿಲಿಟಿ ಸೆಂಟರ್ಸ್)2024 -29, 2029 ರ ವೇಳೆಗೆ ಎಷ್ಟು ಕೇಂದ್ರಗಳನ್ನು ಸ್ಥಾಪಿಸಲು ಯೋಜನೆ ರೂಪಿಸಿದೆ?
- 500
🍊'ಶಂಖ ಊದು' ಎಂಬ ನುಡಿಗಟ್ಟಿನ ಅರ್ಥವೇನು?
- ಹೇಳುವುದನ್ನು ಹೇಳಿ ಮುಗಿಸು
🍊 'ಶಂಖದಲ್ಲಿ ಬಂದರೆ ತೀರ್ಥ' ಎಂಬ ನುಡಿಗಟ್ಟಿನ ಅರ್ಥವೇನು?
- ಹಿರಿಯರು ಹೇಳಿದ್ದು ಸರಿ
🚀ಇತ್ತೀಚೆಗೆ ಯಾರು ವಿಶ್ವದ ಮೊಟ್ಟ ಮೊದಲ ಮಹಿಳಾ ಗಗನಯಾತ್ರಿ ಎಂಬ ವಿಶ್ವ ದಾಖಲೆ ಮಾಡಿದ್ದಾರೆ
- ಸುನಿತಾ ವಿಲಿಯಮ್ಸ್
🚀ಫೆಬ್ರವರಿಯಲ್ಲಿ ಮಂಡನೆ ಆಗಲಿರುವ ಬಜೆಟ್ ಅನ್ನು ನಿರ್ಮಲಾ ಸೀತಾರಾಮನ್ ಅವರು ಮಂಡಿಸುತ್ತಿರುವುದು ಎಷ್ಟನೆಯದಾಗಿದೆ.?
- 8ನೇ ಬಜೆಟ್
🚀19ನೇಯ ಆವೃತ್ತಿಯ 'ಕಲಾಕಾರ್ ಪುರಸ್ಕಾರ ಪ್ರಶಸ್ತಿ'ಯನ್ನು ಯಾರಿಗೆ ನೀಡಲಾಗಿದೆ.?
- ಅಫೋಲಿ ನಾರೀಸ್ ಡಿಸೋಜಾ
🚀ಕೇಂದ್ರ ಸರ್ಕಾರ ಯಾವ ಉಪಕ್ರಮದಲ್ಲಿ ಜನರಿಗೆ ಕೈಗೆಟುಕುವ ದರದಲ್ಲಿ 'ಗೋದಿ ಹಿಟ್ಟನ್ನು' ಮಾರಾಟ ಮಾಡಲಾಗುತ್ತಿದೆ.?
- 'ಭಾರತ ಅಟ್ಟಾ'
🚀ಯಾರು ತಮ್ಮ ಆತ್ಮ ಚರಿತ್ರೆಯಾದ "ನಿಲುವು ಕೂಡಿಚ ಸಿಂಹಗಳು'' ಬಿಡುಗಡೆಯನ್ನು ಹಿಂತೆಗೆದುಕೊಂಡರು.?
- ಎಸ್.ಸೋಮನಾಥ
ಪ್ರಶ್ನೆ 1: ಯಾವ ನಗರವನ್ನು ಭಾರತದ "ಪಿಂಕ್ ಸಿಟಿ" ಎಂದು ಕರೆಯಲಾಗುತ್ತದೆ?
ಉತ್ತರ: ಜೈಪುರ
ಪ್ರಶ್ನೆ 2: ಬ್ಯಾಡ್ಮಿಂಟನ್‌ನಲ್ಲಿ ಒಲಿಂಪಿಕ್ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಯಾರು?
ಉತ್ತರ: ಪಿ.ವಿ.ಸಿಂಧು
ಪ್ರಶ್ನೆ 3: ಭಾರತದ ಅತಿ ದೊಡ್ಡ ಝೂಲಾಜಿಕಲ್ ಪಾರ್ಕ್ ಯಾವುದು?
ಉತ್ತರ: ಅರಿಗ್ನರ್ ಅಣ್ಣಾ ಝೂಲಾಜಿಕಲ್ ಪಾರ್ಕ್
ಪ್ರಶ್ನೆ 4: "ಲೈಟ್ ಆಫ್ ಏಷ್ಯಾ" ಎಂದು ಯಾರು ಕರೆಯುತ್ತಾರೆ?
ಉತ್ತರ: ಗೌತಮ ಬುದ್ಧ
ಪ್ರಶ್ನೆ 5: ಭಾರತದ ಅತಿ ದೊಡ್ಡ ವಸ್ತುಸಂಗ್ರಹಾಲಯ ಯಾವುದು?
ಉತ್ತರ: ಇಂಡಿಯನ್ ಮ್ಯೂಸಿಯಂ, ಕೋಲ್ಕತ್ತಾ
ಪ್ರಶ್ನೆ 6: ಭಾರತದಲ್ಲಿ "ವಿಝಾರ್ಡ್ ಆಫ್ ಹಾಕಿ" ಎಂದು ಯಾರು ಕರೆಯುತ್ತಾರೆ?
ಉತ್ತರ: ಮೇಜರ್ ಧ್ಯಾನ್ ಚಂದ್
ಪ್ರಶ್ನೆ 7: ಭಾರತದ ಯಾವ ರಾಜ್ಯವು ತನ್ನ ಸುಂದರ ಗಿರಿಧಾಮ ಶಿಮ್ಲಾಕ್ಕೆ ಹೆಸರುವಾಸಿಯಾಗಿದೆ?
ಉತ್ತರ: ಹಿಮಾಚಲ ಪ್ರದೇಶ
ಪ್ರಶ್ನೆ 8: "ಬಾಲಿವುಡ್ ಬಾದ್‌ಶಾ" ಎಂದು ಯಾರನ್ನು ಕರೆಯುತ್ತಾರೆ?
ಉತ್ತರ: ಶಾರುಖ್ ಖಾನ್
ಪ್ರಶ್ನೆ 9: ಭಾರತದಲ್ಲಿ ಅತಿ ಹೆಚ್ಚು ಚಹಾ ಉತ್ಪಾದಿಸುವ ರಾಜ್ಯ ಯಾವುದು?
ಉತ್ತರ: ಅಸ್ಸಾಂ
ಪ್ರಶ್ನೆ 10: ಯಾವ ರಾಜ್ಯವನ್ನು "ದೇವರ ನಾಡು" ಎಂದು ಕರೆಯಲಾಗುತ್ತದೆ?
ಉತ್ತರ: ಉತ್ತರಾಖಂಡ
🎓ವಿಶ್ವದ ಮೊದಲ ಮಹಾಮೃತ್ಯುಂಜಯ ಯಂತ್ರವನ್ನು ಎಲ್ಲಿ ಸ್ಥಾಪಿಸಲಾಗಿದೆ.?
- ಪ್ರಯಾಗರಾಜ್
🎓ಭಾರತದಲ್ಲಿ ಕುಂಠಿತ ಬೆಳವಣಿಗೆ ಹೊಂದಿರುವ ಮಕ್ಕಳ ಪ್ರಮಾಣ ಎಷ್ಟಿದೆ.?
- 35.7%
🎓'ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ'ಯು ಯಾವ ವರ್ಷದಲ್ಲಿ ಪ್ರಾರಂಭಿಸಲಾಯಿತು.?
- 2020
🎓ಕರ್ನಾಟಕದಲ್ಲಿ 'ಸಿರಿ ತೋಟಗಾರಿಕಾ ಉದ್ಯಾನವನ' ಇದೆ ಇದು ಎಲ್ಲಿದೆ.?
- ಊಟಿ
🎓ಕರ್ನಾಟಕದ 'ಕರಿಮೆಣಸಿನ ರಾಣಿ' ಎಂದು ಪ್ರಸಿದ್ಧಿ ಪಡೆದವರು ಯಾರು.?
- ರಾಣಿ ಚೆನ್ನಭೈರಾದೇವಿ
🎓ಹಿಮಚರಿತೆ( ಸ್ನೋ ಲೆಪರ್ಡ್) ಸುಮಾರು ಎಷ್ಟು ಮೀಟರ್ ದೂರ ಜಿಗಿಯಬಲ್ಲದು.?
- 15 ಮೀಟರ್
No comments:
Post a Comment
If You Have any Doubts, let me Comment Here