General Knowledge Question and Answers
⛵️ಮಂಗಳ ಗ್ರಹವು ಸೂರ್ಯನನ್ನು ಸುತ್ತಲು ಎಷ್ಟು ದಿನಗಳನ್ನು ತೆಗೆದುಕೊಳ್ಳುತ್ತದೆ?
- 687 ದಿನಗಳ
⛵️ಜೇನುನೊಣಗಳು ಜೇನುತುಪ್ಪವನ್ನು ತಯಾರಿಸಲು ಏನು ಸೇವಿಸುತ್ತವೆ?
- ಮಕರಂದ
⛵️ಜಿರಾಫೆಯ ನಾಲಿಗೆಯ ಬಣ್ಣ ಯಾವುದು?
- ಪರ್ಪಲ್
⛵️ಟೇಬಲ್ ಉಪ್ಪಿನ ರಾಸಾಯನಿಕ ಚಿಹ್ನೆ ಯಾವುದು?
- NaCl
⛵️ಅತಿ ವೇಗದ ಪ್ರಾಣಿ ಯಾವುದು?
- ಚಿರತೆ
⛵️ಕರ್ನಾಟಕದ ಮುದ್ರಣ ನಗರಿ ಅಥವಾ ಮುದ್ರಣ ಕಾಶಿ ಎಂದು ಯಾವ ಜಿಲ್ಲೆಯನ್ನು ಕರೆಯಲಾಗುತ್ತದೆ..?
- ಗದಗ
⛵️1858ರ ರಾಣಿಯ ಘೋಷಣೆ ಪ್ರಕಾರ ಭಾರತದ ವೈಸರಾಯಾಗಿ ಮೊಟ್ಟಮೊದಲು ನೇಮಕವಾದವರು ಯಾರು?
- ಲಾರ್ಡ್ ಕ್ಯಾನಿಂಗ್
⛵️ಕೋಮುವಾರು ಮತದಾರರ ಪಿತಾಮಹನೆಂದು ಯಾರನ್ನು ಕರೆಯುತ್ತಾರೆ
- ಲಾರ್ಡ್ ಮಿಂಟೊ
⛵️ಭಾರತೀಯ ವೈಸರಾಯ್ ಕಾರ್ಯಕಾರಿ ಮಂಡಳಿಗೆ ಕಾನೂನು ಸದಸ್ಯರಾಗಿ ಸೇರ್ಪಡೆಯಾದ ಮೊದಲ ಭಾರತೀಯ ವ್ಯಕ್ತಿ
- ಸತ್ಯೇಂದ್ರ ಪ್ರಸಾದ ಸಿನ್ಹಾ
⛵️ಗಾಂಧಿ-ಇರ್ವಿನ್ ಒಪ್ಪಂದ ಯಾವಾಗ ನಡೆಯಿತು?
- 1931 ಮಾರ್ಚ್ 5
🌸ಇಂಗ್ಲೀಷರು ಬಾಂಬೆ ನಗರ ಸ್ಥಾಪಿಸಿದ ವರ್ಷ ಯಾವುದು?
- 1720
🌸ಕಂಪನಿಗೆ ತೆರಿಗೆ ರಹಿತ ವ್ಯಾಪಾರ ಮಾಡಲು ಕಂಪನಿಗೆ ಅನುಮತಿ ನೀಡಿದವರು ಯಾರು?
- ಮೊಘಲ್ ದೊರೆ.
🌸ಕಂಪನಿಗೆ ತೆರಿಗೆ ರಹಿತ ವ್ಯಾಪಾರಕ್ಕೆ ಅನುಮತಿ ನೀಡಿದ ಮೊಗಲ್ ದೊರೆ ಯಾರು?
- ಫರುಕ್ಸಿಯಾರ್ (1717)
🌸ಕಲ್ಕತ್ತಾ ಸ್ಥಾಪನೆಯಾಗಿದ್ದು ಯಾವ ವರ್ಷದಲ್ಲಿ?
- 1696
🌸ಕಲ್ಕತ್ತಾದಲ್ಲಿ ಬ್ರಿಟೀಷರು ನಿರ್ಮಿಸಿದ ಕೋಟೆ ಯಾವುದು?
- Fort William
🌸ಪೋರ್ಟ್ ವಿಲಿಯಂ ಕೋಟೆಯನ್ನು ಕಟ್ಟಿದವರು ಯಾರು?
- ಜಾಬ್ ಚಾರ್‌ನಾಕ್
🌸ಭಾರತದಲ್ಲಿ ಬ್ರಿಟೀಷರ ಆರಂಭದ ರಾಜಧಾನಿ ಯಾವುದು?
- ಕಲ್ಕತ್ತಾ
🌸ಕಲ್ಕತ್ತಾ ಯಾವ ವರ್ಷದವರೆಗೆ ಭಾರತದ ರಾಜಧಾನಿಯಾಗಿತ್ತು?
- 1911 ರವರೆಗೆ
🌸ಬಂಗಾಳದಲ್ಲಿ ಈಸ್ಟ್ ಇಂಡಿಯಾ ಕಂಪನಿಗೆ ವ್ಯಾಪಾರ ಅನುಮತಿ ನೀಡಿದ ಮೊಗಲ್ ದೊರೆ ಯಾರು?
- ಔರಂಗಜೇಬ್
🌸ಬಂಗಾಳದಲ್ಲಿ ಮೊಗಲ್ ದೊರೆ ಯಾವ ಆಧಾರದ ಮೇಲೆ ಕಂಪನಿಗೆ ವ್ಯಾಪಾರ ಅನುಮತಿ ನೀಡಿದನು?
- ವಾರ್ಷಿಕ (1/2 ಲಕ್ಷ ರೂ)ಕಂದಾಯ ಪಾವತಿ ಆಧಾರದ ಮೇಲೆ
🌸ಇಂಗ್ಲೀಷರ ಪ್ರಮುಖ ವ್ಯಾಪಾರಿ ನೆಲೆಗಳಾವುವು?
- ಸೂರತ್, ಆಗ್ರಾ, ಕಾಸಿಂಬಜಾರ್, ಬೋಚ್, ಬಾಂಬೆ, ಮದ್ರಾಸ್, ಹೂಗ್ಲಿ, ಕಲ್ಕತ್ತಾ ಇತ್ಯಾದಿ.
🌸ಭಾರತಕ್ಕೆ ವ್ಯಾಪಾರಕ್ಕೆಂದು ಆಗಮಿಸಿದ ಯುರೋಪಿಯನ್ನರಲ್ಲಿ ಕೊನೆಯವರು ಯಾರು?
- ಫ್ರೆಂಚರು
🌸ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆಯಾದ ವರ್ಷ ಯಾವುದು?
- 1664
🌸ಫ್ರೆಂಚ್ ವಸಾಹತುಗಳ ನಿರ್ಮಾಪಕ ಎಂದು ಹೆಸರಾದವರು ಯಾರು?
- ಫ್ರಾಂಕೋಯಿಸ್ ಮಾರ್ಟಿನ್
🌸ಭಾರತದಲ್ಲಿ ಫ್ರೆಂಚರ ಪ್ರಥಮ ವ್ಯಾಪಾರಿ ಕೋಠಿ ಸ್ಥಾಪನೆಯಾಗಿದೆಲ್ಲಿ?
- ಸೂರತ್‌ನಲ್ಲಿ
🌸ಮಚಲಿಪಟ್ಟಣಂನಲ್ಲಿ ವ್ಯಾಪಾರ ಕೋಠಿ ಸ್ಥಾಪಿಸಲು ಫ್ರೆಂಚರಿಗೆ ಅನುಮತಿ ನೀಡಿದವರು ಯಾರು?
- ಗೋಲ್ಗೊಂಡ ಸುಲ್ತಾನ
🌸ಚಂದ್ರನಾಗೂರಿನಲ್ಲಿ ವ್ಯಾಪಾರ ಕೋಠಿ ಸ್ಥಾಪಿಸಲು ಫ್ರೆಂಚರಿಗೆ ಅನುಮತಿ ನೀಡಿದವರು ಯಾರು?
- ಬಂಗಾಳದ ಗೌರ್ನರ್ ಷಹಿಸ್ತಾಖಾನ್
🌸ಫ್ರೆಂಚರು ಸೂರತ್‌ನಲ್ಲಿ ತಮ್ಮ ವ್ಯಾಪಾರ ಕೇಂದ್ರವನ್ನು ಸ್ಥಾಪಿಸಿದ ವರ್ಷ ಯಾವುದು?
- 1667
🌸ಭಾರತದಲ್ಲಿ ಫ್ರೆಂಚ್ ವಸಾಹತು ಸಾಮ್ರಾಜ್ಯದ ರಾಜಧಾನಿ ಯಾವುದಾಗಿತ್ತು?
- ಪಾಂಡಿಚೇರಿ
🌸ಭಾರತದಲ್ಲಿ ಫ್ರೆಂಚರ ಅಧಿಕಾರ ವಿಸ್ತರಣೆಯಲ್ಲಿ ಮಹತ್ವದ ಪಾತ್ರ ವಹಿಸಿದವನು ಯಾರು?
- ಡೂಪ್ಲೆ.
🌸ಫ್ರೆಂಚರ ಗವರ್ನರ್ ಡೂಪ್ಲೆ ಭಾರತಕ್ಕೆ ಬಂದ ವರ್ಷ ಯಾವುದು?
- 1741
🌸 ಭಾರತದಲ್ಲಿನ ಫ್ರೆಂಚ್ ನೆಲೆಗಳಾವುವು?
- ಪಾಂಡಿಚೇರಿ, ಚಂದ್ರನಾಗೂರ್, ಮಾಹೆ, ಬಾಲಸೂರ್, ಮಚಲಿಪಟ್ಟಣ
🌸ಭಾರತದಲ್ಲಿ ಫ್ರೆಂಚ್ ಸಾಮ್ರಾಜ್ಯ ಸ್ಥಾಪಿಸಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದವರು ಯಾರು?
- ಗವರ್ನರ್ ಡೂಪ್ಲೆ.
🌸ಕ್ರಿ.ಶ 1740ರಲ್ಲಿ ಕರ್ನಾಟಿಕ್ ಮೇಲೆ ದಾಳಿ ಮಾಡಿದವರು ಯಾರು?
- ಮರಾಠರು
🌸ಕ್ರಿ.ಶ 1740ರಲ್ಲಿ ಮರಾಠರಿಂದ ಕೊಲೆಯಾದ ಕರ್ನಾಟಿಕ್ ನವಾಬ ಯಾರು?
- ದೋಸ್ತ್ ಅಲಿ.
🌸ಕ್ರಿ.ಶ 1740ರಲ್ಲಿ ಮರಾಠರಿಂದ ಸೆರೆ ಹಿಡಿಯಲ್ಪಟ್ಟ ದೋಸ್ತ್ ಅಲಿ ಅಳಿಯ ಯಾರು?
- ಚಂದಾ ಸಾಹೇಬ.
🌸ಕರ್ನಾಟಿಕ್‌ನಲ್ಲಿ ಸೈಯ್ಯದ್ ಮಹಮದ್‌ನ ರಾಜಪ್ರತಿನಿಧಿಯಾಗಿ ಆಡಳಿತ ನಡೆಸಿದವನು ಯಾರು?
- ಅನ್ವರುದ್ದೀನ್.
🌸ಮೊದಲನೇ ಕರ್ನಾಟಿಕ್ ಯುದ್ಧ ನಡೆದ ಅವಧಿ ಯಾವುದು?
- 1746-48.
🌸1ನೇ ಕರ್ನಾಟಿಕ್ ಯುದ್ಧಕ್ಕೆ ಯುರೋಪಿನಲ್ಲಾದ ಯಾವ ಯುದ್ಧ ಕಾರಣವಾಯಿತು?
- ಆಸ್ಟ್ರೀಯಾ ಉತ್ತರಾಧಿಕಾರದ ಯುದ್ಧ.
🌸1ನೇ ಕರ್ನಾಟಿಕ್ ಯುದ್ಧದಲ್ಲಿ ಮದ್ರಾಸನ್ನು ವಶ ಪಡಿಸಿಕೊಂಡ ಫ್ರೆಂಚ್ ಗವರ್ನರ್ ಯಾರು?
- ಡೂಪ್ಲೆ
🌸1ನೇ ಕರ್ನಾಟಿಕ್ ಯುದ್ಧದಲ್ಲಿ ಇಂಗ್ಲೀಷರಿಗೆ ನೆರವು ನೀಡಿದ ಕರ್ನಾಟಿಕ್ ನವಾಬ ಯಾರು?
- ಅನ್ವರುದ್ದೀನ್
🌸1ನೇ ಕರ್ನಾಟಿಕ್ ಯುದ್ಧದಲ್ಲಿ ಡೂಪ್ಲೆಯಿಂದ ಸೋತ ಕರ್ನಾಟಿಕ್ ನವಾಬ ಯಾರು?
- ಅನ್ವರುದ್ದೀನ್.
🌸1ನೇ ಕರ್ನಾಟಿಕ್ ಯುದ್ಧ ಮುಕ್ತಾಯಗೊಂಡದ್ದು ಯಾವ ಒಪ್ಪಂದದಿಂದ?
- ಪ್ಯಾರೀಸ್ ಒಪ್ಪಂದ.
🌸2ನೇ ಕರ್ನಾಟಿಕ್ ಯುದ್ದ ನಡೆದ ಅವಧಿ ಯಾವುದು?
- 1749-54.
🌸ತಂಜಾವೂರಿನ ರಾಜನ ವಿರುದ್ಧ ಪಿತೂರಿ ನಡೆಸಲು ಇಂಗ್ಲೀಷರ ಸಹಾಯ ಕೋರಿದವರು ಯಾರು?
- ಶಷಜೀ.
🌸ಹೈದರಾಬಾದ್ ನಿಜಾಮ ಅಸಫ್ ಜಾ ಮರಣ ಹೊಂದಿದ ವರ್ಷ ಯಾವುದು?
- 1748.
🌸ಹೈದರಾಬಾದಿನಲ್ಲಿ ಸಿಂಹಾಸನಕ್ಕಾಗಿ ಕಲಹ ಏರ್ಪಟ್ಟಿದ್ದು ಯಾರ-ಯಾರ ನಡುವೆ?
- ನಾಜಿರ್‌ಜಂಗ್ ಮತ್ತು ಮಜಾಫರ ಜಂಗ್ ನಡುವೆ.
🌸ಮುಜಾಫರ ಜಂಗನಿಗೆ ನೆರವಾಗಲು ಮಂದಾದವರು ಯಾರು?
- ಡೂಪ್ಲೆ ಮತ್ತು ಚಂದಾಸಾಹೇಬ.
🌸ಮರಾಠರಿಗೆ ಹಣ ಕೊಟ್ಟು ಚಂದಾಸಾಹೇಬನನ್ನು ಬಿಡಿಸಿದವನು ಯಾರು?
- ಡೂಪ್ಲೆ
🌸ಕರ್ನಾಟಿಕ್ ಮೇಲೆ ದಾಳಿ ಮಾಡಿ ಅನ್ವರುದ್ದೀನ್‌ನನ್ನು ಕೊಂದವನು ಯಾರು?
- ಚಂದಾ ಸಾಹೇಬ
🌸ಚಂದಾಸಾಹೇಬನ ದಾಳಿಯ ಕಾಲದಲ್ಲಿ ತಿರುಚನಾಪಲ್ಲಿಗೆ ಓಡಿಹೋದ ಅನ್ವರುದ್ದೀನನ ಮಗ ಯಾರು?
- ಮಹಮದ್ ಅಲಿ.
🌸ನಾಜಿರ್‌ಜಂಗ್ ಮತ್ತು ಮಹಮದ್ ಅಲಿಗೆ ಸಹಾಯ ಮಾಡಲು ಮಂದಾದವರು ಯಾರು?
- ಇಂಗ್ಲೀಷರು
🌸ಹೈದರಾಬಾದಿನಲ್ಲಿ ಫ್ರೆಂಚರ ನೆರವಿನಂದ ನಿಜಾಮನಾದವನು ಯಾರು?
- ಮಜಾಫರಜಂಗ್
🌸ಆರ್ಕಾಟ್ ಮೇಲೆ ದಾಳಿ ಮಾಡಿ ಅದನ್ನು ವಶಪಡಿಸಿಕೊಂಡ ಬ್ರಿಟೀಷ್ ಕಂಪನಿ ನೌಕರ ಯಾರು?
- ರಾಬರ್ಟ್ ಕ್ಲೈವ್
🌸2ನೇ ಕರ್ನಾಟಿಕ್ ಯುದ್ಧದ ಪ್ರಮುಖ ಫಲಿತಾಂಶವೇನು?
- ಕರ್ನಾಟಿಕ್‌ನಲ್ಲಿ ಬ್ರಿಟೀಷರು & ಹೈದರಾಬಾದಿನಲ್ಲಿ ಫ್ರೆಂಚರ ಪ್ರಾಬಲ್ಯ ಮುಂದುವರಿಯಿತು.
31-12-2024
No comments:
Post a Comment
If You Have any Doubts, let me Comment Here