Daily Current Affairs January 2025
🏖27ನೇ ಕಾಮನವೆಲ್ತ್ ಸರ್ಕಾರದ ಮುಖ್ಯಸ್ಥರ ಸಭೆ ಎಲ್ಲಿ ನಡೆಯಿತು?
ಉತ್ತರ:- ಅಪಿಯಾ, ಸಮೋವಾ
🏖ಇತ್ತೀಚೆಗೆ ಸುದ್ದಿಯಲ್ಲಿದFPO ವಿಸ್ಕೃತ ರೂಪವೇನು?
ಉತ್ತರ:- Food Producing Oraganization
🏖'ಒಂದು ರಾಜ್ಯ ಹಲವು ಜಗತ್ತು' ಇದು ಯಾವ ರಾಜ್ಯದ ಪ್ರವಾಸೋದ್ಯಮ ಧೈಯವಾಕ್ಯವಾಗಿದೆ?
ಉತ್ತರ:- ಕರ್ನಾಟಕ
🏖ಇತ್ತೀಚೆಗೆ ಸುದ್ದಿಯಲ್ಲಿದ್ದ ಬೀದರ ಕೋಟೆ ಯಾವ ರಾಜ್ಯದಲ್ಲಿದೆ?
ಉತ್ತರ- ಕರ್ನಾಟಕ
🏖ಇತ್ತೀಚೆಗೆ ಯಾವ ರಾಜ್ಯ ಸರ್ಕಾರ ಮಹಿಳೆಯರಿಗೆ ಉದ್ಯೋಗದಲ್ಲಿ ಮಿಸಲಾತಿಯನ್ನು ನೀಡಿದೆ?
ಉತ್ತರ- ಮಧ್ಯಪ್ರದೇಶ
🏖4ನೇ ಎಲ್‌ಜಿ ಹಾರ್ಸ ಪೋಲೂ ಕಪ್ 2024 ಅನ್ನು ಎಲ್ಲಿ ಉದ್ಘಾಟಿಸಲಾಯಿತು?
ಉತ್ತರ:- ಲಡಾಖ್
🏕ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಮಕ್ಕಳ ಪ್ರಶಸ್ತಿ (PMRBP) 2024 ಅನ್ನು ಯಾವ ಸಚಿವಾಲಯವು ಸ್ಥಾಪಿಸಿದೆ?
ಉತ್ತರ:- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
🏕ಯಾವ ಕೇಂದ್ರ ಸಚಿವಾಲಯವು ಪೌಷ್ಟಿಕಾಂಶ ಆಧಾರಿತ ಸಬ್ಸಿಡಿ (NBS) ಯೋಜನೆಗೆ ಸಂಬಂಧಿಸಿದೆ?
ಉತ್ತರ:- ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯ
🏕'ಕಿಲೌಯಾ' ಜ್ವಾಲಾಮುಖಿ ಯಾವ ದೇಶದಲ್ಲಿದೆ?
ಉತ್ತರ:- ಹವಾಯಿ (ಯುನೈಟೆಡ್ ಸ್ಟೇಟ್ಸ್)
🏕ರಾಷ್ಟ್ರೀಯ ಸರಸ್ ಮೇಳ 2025 ರ ಆತಿಥೇಯ ರಾಜ್ಯ ಯಾವುದು?
ಉತ್ತರ:- ಕೇರಳ
🏕"ಜಾಗತಿಕ ಕುಟುಂಬ ದಿನ" ಯಾವಾಗ ಆಚರಿಸಲಾಗುತ್ತದೆ?
ಉತ್ತರ:- ಡಿಸೆಂಬರ್ 01
⛳️ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ (UIDAI) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ಇತ್ತೀಚೆಗೆ ಯಾರು ಅಧಿಕಾರ ವಹಿಸಿಕೊಂಡಿದ್ದಾರೆ?
ಉತ್ತರ:- ಭುವನೇಶ್ ಕುಮಾರ್
⛳️ಅಲ್ಪಸಂಖ್ಯಾತರ ಹಕ್ಕುಗಳ ಮಹತ್ವವನ್ನು ಗುರುತಿಸಲು ವಿಶ್ವಾದ್ಯಂತ ಯಾವ ದಿನಾಂಕದಂದು ಅಲ್ಪಸಂಖ್ಯಾತರ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ?
ಉತ್ತರ:- ಡಿಸೆಂಬರ್ 18
⛳️38ನೇ ರಾಷ್ಟ್ರೀಯ ಕ್ರೀಡಾಕೂಟವನ್ನು ಯಾವ ರಾಜ್ಯದಲ್ಲಿ ಆಯೋಜಿಸಲಾಗುವುದು?
ಉತ್ತರ:- ಉತ್ತರಾಖಂಡ
⛳️ಭಾರತದಲ್ಲಿ ಹಣಕಾಸು ಸ್ಥಿರತೆಯ ವರದಿಯನ್ನು ಯಾರು ಬಿಡುಗಡೆ ಮಾಡುತ್ತಾರೆ?
ಉತ್ತರ:- ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI)
⛳️ಅಂತರಾಷ್ಟ್ರೀಯ ಹಾಕಿ ಫೆಡರೇಶನ್ ಅಧ್ಯಕ್ಷ ಸ್ಥಾನಕ್ಕೆ ಇತ್ತೀಚೆಗೆ ಯಾರು ಆಯ್ಕೆಯಾಗಿದ್ದಾರೆ?
ಉತ್ತರ:- Tayyab Ikram
No comments:
Post a Comment
If You Have any Doubts, let me Comment Here