Daily Current Affairs December 2024
🐠71ನೇ ವಿಶ್ವ ಸುಂದರಿ 2024 ಪ್ರಶಸ್ತಿಯನ್ನು ಯಾರು ಗೆದ್ದಿದ್ದಾರೆ?
ಉತ್ತರ: Krystyna Pyszková, Czech Republic
🐠ಭಾರತದ ಮೊದಲ ಆಯುರ್ವೇದಿಕ್ ರೆಸ್ಟೋರೆಂಟ್ "ಸೋಮ"(Soma)ವನ್ನು ಎಲ್ಲಿ ಪ್ರಾರಂಭಿಸಲಾಗಿದೆ?
ಉತ್ತರ: ನವದೆಹಲಿ
🐠ಪ್ರಪಂಚದ ಮೊದಲ ʼಓಂʼ ಆಕಾರದ ದೇವಾಲಯವನ್ನು ಎಲ್ಲಿ ಉದ್ಘಾಟಿಸಲಾಗಿದೆ?
ಉತ್ತರ: ಪಾಲಿ, ರಾಜಸ್ಥಾನ
🐠ಭಾರತದ ಚುನಾವಣಾ ಆಯೋಗದ "ಅಂಗವಿಕಲ ವ್ಯಕ್ತಿಗಳ" ರಾಷ್ಟ್ರೀಯ ಐಕಾನ್ ಯಾರು?
ಉತ್ತರ: ಶೀತಲ್ ದೇವಿ
🐠ಯಾವ ರಾಜ್ಯದಲ್ಲಿ "ಶಿಗ್ಮೋ ಉತ್ಸವ 2024" ಅನ್ನು ಆಚರಿಸಲಾಗಿದೆ?
ಉತ್ತರ: ಗೋವಾ
🏖ಇತ್ತೀಚೆಗೆ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ ಯಾವ ನಗರದಲ್ಲಿ ಸನ್ಯಾಸಿಗಳು ಮತ್ತು ವಿದ್ವಾಂಸರ ಸಮ್ಮೇಳನವನ್ನು ನಡೆಸಿತು?
ಉತ್ತರ:- ಕೊಲಂಬೊ ಶ್ರೀಲಂಕಾ
🏖ಜಗತ್ತಿನ ಮೊದಲ ಕಟ್ಟಿಗೆ ಉಪಗ್ರಹ ಉಡಾವಣೆ ಮಾಡಿದ ದೇಶ ಯಾವುದು?
ಉತ್ತರ:- ಜಪಾನ
🏖ಯಾವ ಸಚಿವಾಲಯ Digital India Common Service Centre
(DICSC) ಯೋಜನೆಯನ್ನು ಪ್ರಾರಂಭಿಸಿದೆ?
ಉತ್ತರ:- ವಿದ್ಯುನ್ಮಾನ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
🏖ಹ್ವಾಸಾಂಗ್ 19 ಖಂಡಾಂತರ ಕ್ಷಿಪಣಿಯನ್ನು ಯಾವ ದೇಶವು ಅಭಿವೃದ್ಧಿಪಡಿಸಿದೆ?
ಉತ್ತರ:- ಉತ್ತರ ಕೊರಿಯಾ
🏖ಅರ್ಹ ಕುಟುಂಬಗಳಿಗೆ ಉಚಿತ ಗ್ಯಾಸ್ ಸಿಲಿಂಡರ್‌ಗಳನ್ನು ಒದಗಿಸಲು ಯಾವ ರಾಜ್ಯ ಸರ್ಕಾರ ದೀಪಂ 2.0 ಯೋಜನೆಯನ್ನು ಪ್ರಾರಂಭಿಸಿದೆ?
ಉತ್ತರ:- ಆಂದ್ರ ಪ್ರದೇಶ
🐠ಗರುಡ ಶಕ್ತಿ 24 ವ್ಯಾಯಾಮವನ್ನು ಭಾರತ ಮತ್ತು ಯಾವ ದೇಶದ ನಡುವೆ ನಡೆಸಲಾಗುತ್ತದೆ?
ಉತ್ತರ:- ಇಂಡೋನೇಷ್ಯಾ
🐠ಭಾರತದ ಮೊದಲ ಅನಲಾಗ್ ಬಾಹ್ಯಾಕಾಶ ಕಾರ್ಯಚರಣೆಯ ಪ್ರಯೋಗವನ್ನು ಯಾವ ಸ್ಥಳದಲ್ಲಿ ಆರಂಭಿಸಲಾಗಿದೆ?
ಉತ್ತರ:- ಲಡಾಖ್
🐠ಭಾರತ ಮತ್ತು ಯಾವ ದೇಶದ ಮಧ್ಯದಲ್ಲಿ 'ವಜ್ರ ಪ್ರಹಾರ' ಸಮರಾಭ್ಯಾಸ ಜರಗುತ್ತದೆ?
ಉತ್ತರ:- ಭಾರತ & ಯುಎಸ್ಎ
🐠ಭಾರತ ಮತ್ತು ಯುಎಸ್ ಮಧ್ಯದಲ್ಲಿ ನಡೆಯುವ ಇತರ ಸಮರಾಭ್ಯಾಸಗಳು:-
ಉತ್ತರ:-ಯುದ್ಧ ಅಭ್ಯಾಸ, ಕೋಪ ಇಂಡಿಯಾ, ಟೈಗರ್ ಟ್ರಯಂಫ
🐠Al Preparedness Index ಸೂಚ್ಯಂಕ ಬಿಡುಗಡೆ ಮಾಡುವ ಸಂಸ್ಥೆಯಾವುದು?
ಉತ್ತರ:- IMF
🐠ಇತ್ತೀಚೆಗೆ ಸುದ್ದಿಯಲ್ಲಿದ ಪ್ರಯಾಸ ಯೋಜನೆ ಯಾವುದಕ್ಕೆ ಸಂಬಂಧಿಸಿದೆ?
ಉತ್ತರ:- ಶಿಕ್ಷಣ
🍊ಐರನ್‌ಮ್ಯಾನ್ 70.3 ಸ್ಪರ್ಧೆಯನ್ನು ಪೂರ್ಣಗೊಳಿಸಿದ ಮೊದಲ ಭಾರತೀಯ ಸಂಸದ ಯಾರು?
ಉತ್ತರ:- ತೆಜಸ್ವಿ ಸೂರ್ಯ
🍊ಗರುಡ ಶಕ್ತಿ-2024 ಸಮರಾಭ್ಯಾಸ ಯಾವ ದೇಶದ ಮಧ್ಯದಲ್ಲಿ ಜರಗುತ್ತದೆ.
ಉತ್ತರ:- ಭಾರತ & ಇಂಡೋನೆಷ್ಯಾ
🍊ಇತ್ತೀಚೆಗೆ ಸುದ್ದಿಯಲ್ಲಿದ ದುರ್ಗೇಶ ಜೂಲಾಜಿಕಲ್ ಪಾರ್ಕ ಯಾವ ರಾಜ್ಯದಲ್ಲಿದೆ?
ಉತ್ತರ:- ಹಿಮಾಚಲ ಪ್ರದೇಶ
🍊2019ರಲ್ಲಿ ನಡೆದ ಜಾನುವಾರ ಗಣತಿ ಎಷ್ಟನೇದಾಗಿದೆ?
ಉತ್ತರ:- 20
🍊ಟೈಫೂನ್ ಕಾಂಗ-ರೇ ಇತ್ತೀಚೆಗೆ ಯಾವ ಪ್ರದೇಶವನ್ನು ಅಪ್ಪಳಿಸಿದೆ?
ಉತ್ತರ:- ತೈವಾನ್
🍊ಯುಎನ್‌ನಿಂದ ಪ್ರತಿ “ಪತ್ರಕರ್ತರ ವಿರುದ್ಧದ ಅಪರಾಧಗಳಿಗೆ ನಿರ್ಭಯವನ್ನು ಕೊನೆಗೊಳಿಸುವ ಅಂತರಾಷ್ಟ್ರೀಯ ದಿನ ಯಾವಾಗ ಆಚರಿಸಲಾಗುತ್ತದೆ?
ಉತ್ತರ:- ನವೆಂಬರ್ 2
🐠2024ರ ವಿಜಿಲೆನ್ಸ ಜಾಗೃತಿವಾರದ ಥೀಮ್ ಏನು?
ಉತ್ತರ:-ರಾಷ್ಟ್ರದ ಅಭ್ಯುದಯಕ್ಕಾಗಿ ಸಮಗ್ರತೆಯ ಸಂಸ್ಕೃತಿ
🐠ಸುದ್ದಿಯಲ್ಲಿ ಕಂಡುಬಂದ ಮಹದೇವ ವನ್ಯಜೀವಿ ಅಭಯಾರಣ್ಯ ಯಾವ ರಾಜ್ಯದಲ್ಲಿದೆ?
ಉತ್ತರ:- ಗೋವಾ
🐠ಭಾರತದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಮೊದಲು ಯಾವಾಗ ನೋಟು ಅಮಾನೀಕರಣ ಮಾಡಲಾಯಿತು?
ಉತ್ತರ:- 1946
🐠ಭಾರತ ಮತ್ತು ಯಾವ ದೇಶದ ಮಧ್ಯದಲ್ಲಿ AUSTRAHIND ಸಮರಾಭ್ಯಾಸ ನಡೆಯುತ್ತದೆ?
ಉತ್ತರ:- ಆಸ್ಟ್ರೇಲಿಯಾ
🐠ಅಡಾಪ್ಪೇಶನ ಗ್ಯಾಪ ವರದಿ-2024 ಬಿಡುಗಡೆ ಮಾಡುವ ಸಂಸ್ಥೆ ಯಾವುದು?
ಉತ್ತರ:- ಯುಎನ್‌ಇಪಿ
🐠ಇತ್ತೀಚೆಗೆ ಯಾವ ದೇಶವು ಪೂರ್ವಿ ಪ್ರಹಾರ ತ್ರೈ ಸೇನಾ ಸಮರಾಭ್ಯಾಸ ಪ್ರಾರಂಭಿಸಿದೆ?
ಉತ್ತರ:- ಭಾರತ
No comments:
Post a Comment
If You Have any Doubts, let me Comment Here