VAO 1:3 Document Verification List 2024
ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅರ್ಹತೆ ಪಡೆದಿರುವ ಒಟ್ಟು 3946 ಅಭ್ಯರ್ಥಿಗಳಿಗೆ ಮೆರಿಟ್ ಪಟ್ಟಿಯಲ್ಲಿ 1 :3 ಅನುಪಾತದಂತೆ ದಾಖಲಾತಿ ಪರಿಶೀಲನೆಗೆ ಪ್ರಕಟಿಸಿ ಆಕ್ಷೇಪಣೆಗೆ ಅವಕಾಶ ನೀಡಿ ನಂತರ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿ, ಸಿಂಧುತ್ವ ಪ್ರಮಾಣ ಪತ್ರ, ಪೊಲೀಸ್ ವರದಿ. ಎಸ್.ಎಸ್.ಎಲ್.ಸಿ/ಪಿಯುಸಿ ಅಂಕಪಟ್ಟಿಯ ನೈಜತೆಯನ್ನು ಪರಿಶೀಲಿಸಿಕೊಂಡು ಆದೇಶ ನೀಡಲು ವೇಳಾಪಟ್ಟಿಯಂತೆ ಕ್ರಮವಹಿಸಲು ಉಲ್ಲೇಖ(3) ರ ಪತ್ತದಲ್ಲಿ ನಿರ್ದೇಶಿಸಲಾಗಿದೆ.
ದಾಖಲಾತಿ ಪರಿಶೀಲನೆಗೆ ಪ್ರಮುಖ ದಾಖಲೆಗಳು
1. ಎಸ್.ಎಸ್.ಎಲ್.ಸಿ ಮೂಲ ಅಂಕಪಟ್ಟಿ
2. ದ್ವಿತೀಯ ಪಿಯುಸಿ ಅಥವಾ ತತ್ಸಮಾನ - ಮೂಲ ಅಂಕಪಟ್ಟಿ
3. ಜಾತಿ ಮತ್ತು ಆದಾಯ ದೃಢೀಕರಣ ಪತ್ರ
4. ಗ್ರಾಮೀಣ ಅಭ್ಯರ್ಥಿ ದೃಢೀಕರಣ ಪತ್ರ
5. ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವ ಬಗ್ಗೆ ದೃಢೀಕರಣ ಪತ್ರ
6. ಮಾಜಿ ಸೈನಿಕರ ದೃಢೀಕರಣ ಪತ್ರ
7. ಅಂಗವಿಕಲತೆ ಕುರಿತ ವೈದ್ಯಕೀಯ ಪ್ರಮಾಣ ಪತ್ರ
8. ಸೇವೆಯಲ್ಲಿರುವ ಬಗ್ಗೆ ದೃಢೀಕರಣ ಪತ್ರ
9. ಗಣಕೀಕರಣ ಜ್ಞಾನ ಹೊಂದಿರವ ಬಗ್ಗೆ ಪ್ರಮಾಣ ಪತ್ರ
10. ಅರ್ಜಿ ಶುಲ್ಕ ಪಾವತಿಸಿರುವ ಬಗ್ಗೆ ಮೂಲ ಚಲನ್ / ಇ-ರಸೀದಿ ಪ್ರತಿ
11. 2 ಪಾಸ್ ಪೋರ್ಟ್ ಸೈಜಿನ ಫೋಟೋ ಮತ್ತು ಎಲ್ಲಾ ಪ್ರಮಾಣ ಪತ್ರಗಳ ದೃಢೀಕೃತ ನಕಲು.
12. ಆಧಾರ್ ಕಾರ್ಡ್
ಆಯ್ಕೆ ಪಟ್ಟಿ ಡೌನ್ಲೋಡ್ ಮಾಡಿಕೊಳ್ಳಲು ಲಿಂಕ್ ಕ್ಲಿಕ್ ಮಾಡಿ.
Kalaburagi List ಕಲಬುರಗಿ
ಚಾಮರಾಜನಗರ
ರಾಯಚೂರು
ಶಿವಮೊಗ್ಗ
UK
Mysore
No comments:
Post a Comment
If You Have any Doubts, let me Comment Here