JNYANABHANDAR

This website covers all the latest news regarding educational news, government orders, teaching-learning materials, school and College Study Materials and Question Papers, jobs, competitive exams notes, question papers, notes, video lessons and so on. This is only Educational and Information Purpose.

Sunday, December 8, 2024

Regarding the preparation of seniority list of qualified teachers with master's degree for promotion of high School Assistant Teachers

  Jnyanabhandar       Sunday, December 8, 2024
Regarding the preparation of seniority list of qualified teachers with master's degree for promotion of high school fellow teachers of School Education Department to the post of lecturers of Pre-Graduate Education Department.


ಶಾಲಾ ಶಿಕ್ಷಣ ಇಲಾಖೆಯ ಪ್ರೌಢಶಾಲಾ ಸಹ ಶಿಕ್ಷಕರುಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡಲು ಸ್ನಾತಕೋತ್ತರ ವಿದ್ಯಾರ್ಹತೆ ಹೊಂದಿರುವ ಅರ್ಹಶಿಕ್ಷಕರ ಜೇಷ್ಠತಾ ಪಟ್ಟಿ ತಯಾರಿಸುವ ಬಗ್ಗೆ.

ಉಲ್ಲೇಖ :-1)ಸರ್ಕಾರದ ಪತ್ರ ಸಂಖ್ಯೆ: ಇಪಿ 164 ಎಸ್‌ಒಹೆಚ್ 2023.

ದಿನಾಂಕ: 23.10.2024,

2)ಈ ಕಛೇರಿಯ ಸಭಾ ನಡವಳಿ ದಿನಾಂಕ: 07.12.2024,

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖ-1 ರೀತ್ಯಾ ಸ್ನಾತಕೋತ್ತರ ಪದವಿ ಪಡೆದಿರುವ ಶಾಲಾ ಶಿಕ್ಷಣ ಇಲಾಖೆಯ ಪ್ರೌಢಶಾಲಾ ಸಹ ಶಿಕ್ಷಕರುಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗೆ ಮುಂಬಡ್ತಿ ನೀಡಲು ಪ್ರೌಢಶಾಲಾ ಸಹ ಶಿಕ್ಷಕರ ರಾಜ್ಯ ಮಟ್ಟದ ಒಂದೇ ಪಟ್ಟಿಯನ್ನು ಕರ್ನಾಟಕ ಸರ್ಕಾರಿ ನೌಕರರ (ಜೇಷ್ಠತೆ) ನಿಯಮಗಳು 1957ರ ನಿಯಮ 7-A ರಡಿ ಸಿದ್ದಪಡಿಸಲು ಸರ್ಕಾರದ ಪತ್ರದಲ್ಲಿ ಆದೇಶವಾಗಿರುತ್ತದೆ.

ಸದರಿ ಆದೇಶದ ಹಿನ್ನಲೆಯಲ್ಲಿ ಉಲ್ಲೇಖ-(2)ರ ದಿನಾಂಕ: 03.12.2024ರ ಪ್ರೌಢಶಾಲಾ ಸಹ ಶಿಕ್ಷಕರ ಪಟ್ಟಿಯನ್ನು ವಿಭಾಗೀಯ ಸಹನಿರ್ದೇಶಕರು ಸಿದ್ದಪಡಿಸಿ ಸಲ್ಲಿಸಬೇಕಿದೆ. ಈ ಪತ್ರದೊಂದಿಗೆ ಲಗತ್ತಿಸಿರುವ ನಮೂನೆ-1 ರಲ್ಲಿ ಕೆಳಕಂಡ ಸೂಚನೆಗಳಂತೆ ಪಟ್ಟಿ ಸಿದ್ದಪಡಿಸಿ ದಿನಾಂಕ: 31.12.2024ರ ಒಳಗೆ ಸಲ್ಲಿಸಲು ತಿಳಿಸಿದೆ. ಸಭೆ ನಡವಳಿಯಂತೆ

1. ಪಟ್ಟಿಯನ್ನು Excel format 3 font- Times New Roman, All Caps, font size-12 ರಲ್ಲಿ ಸಿದ್ದಪಡಿಸುವುದು.

2. ಜನ್ಮ ದಿನಾಂಕ, Date of Entry into previous cadre a Date of entry into present cadre ಗಳನ್ನು ದಿನಾಂಕ/ತಿಂಗಳು/ವರ್ಷ (DD/MM/YYYY) ಈ ಫಾರ್ಮಾಟ್‌ ನಲ್ಲೇ ನಮೂದಿಸುವುದು. ದಿನಾಂಕ, ತಿಂಗಳು ಮತ್ತು ವರ್ಷ ಇವುಗಳ ನಡುವೆ ಖಾಲಿ ಜಾಗ, ಚುಕ್ಕೆಗಳು ಮತ್ತು ಚಿಹ್ನೆಗಳಿದಲ್ಲಿ ಅವುಗಳನ್ನು ತೆಗೆದು ಕಡ್ಡಾಯವಾಗಿ ದಿನಾಂಕ/ತಿಂಗಳು/ವರ್ಷ ಈ ನಮೂನೆಯಲ್ಲೇ ಡೇಟಾ ನೀಡುವುದು.

3. Degree Subjects 2 Master Degree Subjects ಕಾಲಂಗಳಲ್ಲಿ ಸ್ನಾತಕೋತ್ತರ ಪದವಿಯ ವಿಷಯಗಳನ್ನು ಸರಿಯಾಗಿ ನಮೂದಿಸುವುದು. ಪದವಿ ಮತ್ತು

4. ಆಯಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಶಿಕ್ಷಕರುಗಳ ಮಾಹಿತಿಯನ್ನು ತಪ್ಪದೇ ನಮೂದಿಸುವುದು. ಸ್ನಾತಕೋತ್ತರ ಪದವಿ ಪಡೆದ ಪ್ರೌಢಶಾಲಾ

ಅದರಂತೆ ಆಯಾ ವಿಭಾಗೀಯ ಸಹನಿರ್ದೇಶಕರುಗಳು ಸ್ನಾತಕೋತ್ತರ ಪದವಿ ಪಡೆದ ಪ್ರೌಢಶಾಲಾ ಸಹಶಿಕ್ಷಕರುಗಳ ಮಾಹಿತಿಯ ದೃಢೀಕೃತ ಹಾರ್ಡ್ ಪ್ರತಿ ಮತ್ತು ಸಾಫ್ಟ್ ಪ್ರತಿಯನ್ನು est4cpi@gmail.com ಗೆ ನಿಗದಿತ ದಿನಾಂಕ 31.12.2024ರೊಳಗೆ ತಪ್ಪದೇ ಸಲ್ಲಿಸಲು ತಿಳಿಸಿದೆ.


ಹೆಚ್ಚಿನ ಮಾಹಿತಿಗಾಗಿ
👇👇👇👇
logoblog

Thanks for reading Regarding the preparation of seniority list of qualified teachers with master's degree for promotion of high School Assistant Teachers

Previous
« Prev Post

No comments:

Post a Comment

If You Have any Doubts, let me Comment Here