General knowledge Question and Answers
ಪ್ರಶ್ನೆ 1: ಗಾಳಿಯಲ್ಲಿ ಶಬ್ದದ ವೇಗ ಪ್ರತಿ ಸೆಕೆಂಡಿಗೆ ಎಷ್ಟು ಇರುತ್ತದೆ ?
ಉತ್ತರ: 343 ಮೀಟರ್
ಪ್ರಶ್ನೆ 2: ಏಕಕೋಶ ಜೀವಿ ಯಾವುದು ?
ಉತ್ತರ: ಪ್ಯಾರಾಮೀಸಿಯಂ
ಪ್ರಶ್ನೆ 3: ವಿಜ್ಞಾನದ ಜನಕ ಎಂದು ಯಾರನ್ನು ಕರೆಯುತ್ತಾರೆ?
ಉತ್ತರ: ರೋಜರ್ ಬೇಕನ್
ಪ್ರಶ್ನೆ 4: ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕದ ಮುಖ್ಯಸ್ಥರಾಗಿ ನೇಮಕಗೊಂಡವರು ಯಾರು?
ಉತ್ತರ: ಶರದ್‌ಕುಮಾರ್
ಪ್ರಶ್ನೆ 5: ಸೌರವ್ಯೂಹದಲ್ಲಿ ಅತ್ಯಂತ ಬಿಸಿಯಾದ ಗ್ರಹ ಯಾವುದು?
ಉತ್ತರ: ಶುಕ್ರ
ಪ್ರಶ್ನೆ 6: ಭೂಮಿಯು ಸೂರ್ಯನನ್ನು ಸುತ್ತಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?
ಉತ್ತರ: ಸರಿಸುಮಾರು 365.25 ದಿನಗಳು
ಪ್ರಶ್ನೆ 7: ಕರ್ನಾಟಕದ ಪ್ರಥಮ ಉಪ ಮುಖ್ಯಮಂತ್ರಿ
ಉತ್ತರ: ಎಸ್.ಎಂ.ಕೃಷ್ಣ
ಪ್ರಶ್ನೆ 8: ಕರ್ನಾಟಕದಲ್ಲಿ ನೀಲಗಿರಿ ಗಿಡವನ್ನು ಮೊದಲು ಪರಿಚಯಿಸಿದವರು ಯಾರು?
ಉತ್ತರ: ಟಿಪ್ಪು ಸುಲ್ತಾನ
ಪ್ರಶ್ನೆ 9: ಕರ್ನಾಟಕದ ಮೊದಲ ಮ್ಯೂಜಿಯಂ ಯಾವುದು..?
ಉತ್ತರ: ಬೆಂಗಳೂರು ಮ್ಯೂಜಿಯಂ
ಪ್ರಶ್ನೆ 10: ಮೈಸೂರಿನ ಪ್ರಥಮ ದಿವಾನರು ಯಾರು..?
ಉತ್ತರ: ದಿವಾನ್ ಪೂರ್ಣಯ್ಯ
ಪ್ರಶ್ನೆ 1: ಕರ್ನಾಟಕದಲ್ಲಿ ಸಂಪೂರ್ಣ ಸಾಕ್ಷರತೆ ಸಾಧಿಸಿದ ಪ್ರಥಮ ಜಿಲ್ಲೆ ಯಾವುದು
ಉತ್ತರ: ದಕ್ಷಿಣ ಕನ್ನಡ
ಪ್ರಶ್ನೆ 2: ಕರ್ನಾಟಕದ ಪ್ರಥಮ ಮಹಿಳಾ ಮಂತ್ರಿ ಯಾರು..?
ಉತ್ತರ: ಯಶೋಧಮ್ಮ ದಾಸಪ್ಪ
ಪ್ರಶ್ನೆ 3: ಕರ್ನಾಟಕ ಏಕೀಕರಣದ ಪ್ರಥಮ ಸಮ್ಮೇಳನ ನಡೆದ ಸ್ಥಳ ಯಾವುದು?
ಉತ್ತರ: ಬೆಳಗಾವಿ
ಪ್ರಶ್ನೆ 4: ದೂರದರ್ಶನ ಕೇಂದ್ರ ಆರಂಭವಾದ ಸ್ಥಳ ಯಾವುದು..?
ಉತ್ತರ: ಕಲಬುರ್ಗಿ (1977)
ಪ್ರಶ್ನೆ 5: ಕರ್ನಾಟಕದ ಪ್ರಥಮ ಕಾಂಗ್ರೇಸ್ಸೇತರ ಮುಖ್ಯಮಂತ್ರಿ ಯಾರು..?
ಉತ್ತರ: ರಾಮಕೃಷ್ಣ ಹೆಗ್ಡೆ
ಪ್ರಶ್ನೆ 6: ಕರ್ನಾಟಕದ ಪ್ರಥಮ ಉಪ ಮುಖ್ಯಮಂತ್ರಿ ಯಾರು..?
ಉತ್ತರ: ಎಸ್.ಎಂ.ಕೃಷ್ಣ
ಪ್ರಶ್ನೆ 7: ವಿಶ್ವದ ಮೊದಲ ಎತ್ತರದ ಪ್ಯಾರಾ ಕ್ರೀಡಾ ಕೇಂದ್ರ ಎಲ್ಲಿದೆ?
ಉತ್ತರ: ಲೇಹ್, ಲಡಾಖ್
ಪ್ರಶ್ನೆ 8: ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (IFFI) 2024 ಎಲ್ಲಿ ನಡೆಯಿತು?
ಉತ್ತರ: ಗೋವಾ
ಪ್ರಶ್ನೆ 9: ಕರ್ನಾಟಕದಲ್ಲಿ ನಿರ್ಮಾಣವಾದ ಪ್ರಥಮ ಕೆರೆ ಯಾವ ಜಿಲ್ಲೆಯಲ್ಲಿದೆ
ಉತ್ತರ: ಚಂದ್ರವಳ್ಳಿ ಕೆರೆ, ಚಿತ್ರದುರ್ಗ
ಪ್ರಶ್ನೆ 10: ಕರ್ನಾಟಕದ ಪ್ರಥಮ ಚುನಾಯಿತ ಮುಖ್ಯಮಂತ್ರಿ ಯಾರು..?
ಉತ್ತರ: ಕೆಂಗಲ್ ಹನುಮಂತಯ್ಯ
🌸ಸಂವಿಧಾನದ ಮೂಲ ಪದ ಯಾವುದು?
ಉತ್ತರ:- ಕಾನ್ಸ್ಟಿಟ್ಯೂಟ್
🌸ಸಂವಿಧಾನ ವಿಲ್ಲದ ರಾಷ್ಟ್ರ ನೆರಳಿಲ್ಲದ ಮನುಷ್ಯನಿದ್ದಂತೆ ಎಂದು ಹೇಳಿದವರು
ಉತ್ತರ:- ಮೆಕಾಲೆ
🌸ಕ್ಯಾಬಿನೆಟ್ ಮಿಷನ್ ಯೋಜನೆಯ ಮೇರೆಗೆ ಮಧ್ಯಂತರ ಸರ್ಕಾರ ರಚಿತಗೊಂಡ ದಿನ
ಉತ್ತರ:- 1946 ಸೆಪ್ಟೆಂಬರ್ 2
🌸ಮಧ್ಯಂತರ ಸರ್ಕಾರ ಯಾರ ಮುಖಂಡತ್ವದಲ್ಲಿ ರಚಿತಗೊಂಡಿತ್ತು
ಉತ್ತರ:- ಜವಾಹರ್ ಲಾಲ್ ನೆಹರು
🌸1947ರ ಆಗಸ್ಟ್ 15 ರಂದು ಭಾರತಕ್ಕೆ ಸ್ವಾತಂತ್ರ್ಯ ನೀಡಬೇಕೆಂದು ತಮ್ಮ ನಿರ್ಧಾರವನ್ನು ಬ್ರಿಟಿಷರು ಯಾವಾಗ ಪ್ರಕಟಿಸಿದರು
ಉತ್ತರ:- 1947 ರ ಜನವರಿ 1
🌸ಬ್ರಿಟಿಷ್ ಸಂಸತ್ತು ಭಾರತೀಯ ಸ್ವತಂತ್ರ ಕಾಯಿದೆಯನ್ನು ಯಾವಾಗ ಪಾಸು ಮಾಡಿತು?
ಉತ್ತರ:- 1947 ಜೂನ್ ನಲ್ಲಿ
🌸ಸಂವಿಧಾನ ರಚನಾ ಸಮಿತಿಯನ್ನು ಕೆಳಗಿನ ಯಾವ ಸಮಿತಿಯ ಶಿಫಾರಸಿನ ಮೇರೆಗೆ ರಚಿಸಲಾಯಿತು?
ಉತ್ತರ:- ಕ್ಯಾಬಿನೆಟ್ ಮಿಷನ್ ಪ್ಲಾನ್
🌸ಸಂವಿಧಾನ ರಚನಾ ಸಮಿತಿಯ ತಾತ್ಕಾಲಿಕ ಅಧ್ಯಕ್ಷರು ಯಾರಾಗಿದ್ದರು?
ಉತ್ತರ:- ಡಾ. ಸಚ್ಚಿದಾನಂದ ಸಿನ್ಹಾ
🌸ಸಂವಿಧಾನ ರಚನಾ ಸಮಿತಿಯ ಕಾಯಂ ಅಧ್ಯಕ್ಷರಾದವರು
ಉತ್ತರ:- ಡಾ ಬಾಬು ರಾಜೇಂದ್ರ ಪ್ರಸಾದ್
🌸ಸಂವಿಧಾನ ಕರಡು ಪ್ರತಿ ಪರಿಶೀಲನ ಸಮಿತಿಯ ಚೇರ್ ಮನ್ ರಾದವರು
ಉತ್ತರ:- ಡಾ ಬಿ ಆರ್ ಅಂಬೇಡ್ಕರ್
🌸ಭಾರತ ಸಂವಿಧಾನದ ಸಿದ್ಧಪಡಿಸಿದ ಕನ್ನಡಿಗರಾರು
ಉತ್ತರ:- ಬಿ ಎನ್ ರಾವ್
🌸ಸಂವಿಧಾನ ರಚನಾ ಸಮಿತಿ ಸಂವಿಧಾನ ರಚನೆಗೆ ತೆಗೆದುಕೊಂಡ ಕಾಲಾವಧಿ
ಉತ್ತರ:- 2 ವರ್ಷ 11 ತಿಂಗಳು 18 ದಿನ
🌸ಭಾರತದ ಮೂಲ ಸಂವಿಧಾನ ಒಳಗೊಂಡಿದ್ದ ವಿಧಿಗಳು ಎಷ್ಟು?
ಉತ್ತರ:- 395 ವಿಧಿಗಳು
🌸ಸಂವಿಧಾನ ರಚನಾ ಸಭೆಯಲ್ಲಿ ಧ್ಯೇಯಗಳ ನಿರ್ಣಯವನ್ನು ಯಾರು ಮಂಡಿಸಿದರು?
ಉತ್ತರ:- ಜವಾಹರ್ ಲಾಲ್ ನೆಹರು
🌸 ಭಾರತ ಸಂವಿಧಾನ ಜಾರಿಗೆ ಬಂದ ದಿನ
ಉತ್ತರ:- 1950 ಜನವರಿ 26
🌸ಭಾರತ ಸಂವಿಧಾನ ಅಂಗೀಕಾರಗೊಂಡ ದಿನ
ಉತ್ತರ:- 1949 ನವೆಂಬರ್ 26
🌸ಭಾರತ ಸಂವಿಧಾನ ದಿನವನ್ನು ಯಾವಾಗ ಆಚರಿಸಲಾಗುತ್ತದೆ
ಉತ್ತರ:- ನವೆಂಬರ್ 26ನೇ ದಿನದಂದು
🌸ಭಾರತ ಸಂವಿಧಾನ ದಿನವೆಂದು ನವೆಂಬರ್ 26ರಂದು ಆಚರಿಸಲು ಆರಂಭಿಸಿದ್ದು
ಉತ್ತರ:- 2015 ರಿಂದ (ಅಂಬೇಡ್ಕರ್ ಅವರ 125ನೇ ಜನ್ಮ ದಿನಾಚರಣೆಯಂದು)
🌸 ಭಾರತ ಸಂವಿಧಾನದ ರಚನೆ ಉದ್ದೇಶಕ್ಕಾಗಿ ರಚಿತವಾದ ಸಮಿತಿ
- ಸಂವಿಧಾನ ರಚನಾ ಸಭೆ
🌸 ಸಂವಿಧಾನದ ಒಂದನೇ ವಿಧಿಯು ಸಂಯುಕ್ತ ವ್ಯವಸ್ಥೆಯನ್ನು ಏನೆಂದು ಕರೆದಿದೆ
- ಭಾರತವು ರಾಜ್ಯಗಳ ಒಕ್ಕೂಟವಾಗಿದೆ
🌸 ಭಾರತದ ಮೂಲ ಸಂವಿಧಾನವು ಎಷ್ಟು ಭಾಗ ಮತ್ತು ಅನುಸೂಚಿಗಳನ್ನು ಒಳಗೊಂಡಿತ್ತು
- 22 ಭಾಗ ಮತ್ತು 8 ಅನುಸೂಚಿ
🌸 ಸಮಾಜವಾದಿ ಜಾತ್ಯಾತೀತ ಎಂಬ ಪದಗಳನ್ನು ಯಾವ ತಿದ್ದುಪಡಿಯ ಮೂಲಕ ಸಂವಿಧಾನದ ಪ್ರಸ್ತಾವನೆಗೆ ಸೇರಿಸಲಾಯಿತು
- 42ನೇ ತಿದ್ದುಪಡಿ
🌸 ಭಾರತದ ಸಂವಿಧಾನದ ಪ್ರಸ್ತಾವನೆಗೆ ಎಷ್ಟು ಬಾರಿ ತಿದ್ದುಪಡಿ ಮಾಡಲಾಗಿದೆ?
- ಒಂದು ಬಾರಿ
🌸 ಭಾರತ ಸಂವಿಧಾನದ ಪ್ರಸ್ತಾವನೆಯನ್ನು ತಿದ್ದುಪಡಿ ಮಾಡಿದ ವರ್ಷ
- 1976 ಡಿಸೆಂಬರ್ 16
🌸 ಭಾರತದ ಸಂವಿಧಾನದ ಪೂರ್ವ ಪೀಠಿಕೆಯು ಯಾವ ಪದದಿಂದ ಆರಂಭಗೊಳ್ಳುತ್ತದೆ
- ಭಾರತದ ಪ್ರಜೆಗಳಾದ ನಾವು
🌸 ಸಂವಿಧಾನದ ಗುರಿ ಉದ್ದೇಶ ಪ್ರಕಟಗೊಳ್ಳುವುದು
- ಸಂವಿಧಾನದ ಪ್ರಸ್ತಾವನೆಯಲ್ಲಿ
🌸 ಸಂವಿಧಾನಕ್ಕೆ ಮೊದಲ ತಿದ್ದುಪಡಿ ತಂದ ವರ್ಷ
- 1951
🏝ಸಪ್ತ ದ್ವೀಪಗಳ ನಗರ ಎಂದು ಯಾವ ರಾಜ್ಯವನ್ನು ಕರೆಯಲಾಗುತ್ತದೆ?
ಉತ್ತರ: ಮುಂಬೈ
🏝ಕರ್ನಾಟಕದ ಆಟದ ಮೈದಾನ ಯಾವುದು..?
ಉತ್ತರ: ಕೊಡಗು
🏝ಕರ್ನಾಟಕದ ಪಂಜಾಬ್ ಎಂದು ಯಾವ ಜಿಲ್ಲೆಯನ್ನು ಕರೆಯಲಾಗುತ್ತದೆ?
ಉತ್ತರ: ವಿಜಯಪುರ
🏝ಬಿಳಿ ಆನೆಗಳ ನಾಡು ಎಂದು ಯಾವ ದೇಶವನ್ನು ಕರೆಯಲಾಗುತ್ತದೆ?
ಉತ್ತರ: ಥೈಲ್ಯಾಂಡ್
🏝ಸಾವಿರ ಸರೋವರಗಳ ನಾಡು ಎಂದು ಪ್ರಖ್ಯಾತಿ ಹೊಂದಿರುವ ದೇಶ ಯಾವುದು?
ಉತ್ತರ: ಫಿನಲ್ಯಾಂಡ್
🏝ಬಿಹಾರದ ಕಣ್ಣೀರಿನ ನದಿ ಎಂದು ಯಾವುದು ಪ್ರಸಿದ್ಧಿಯಾಗಿದೆ..?
ಉತ್ತರ: ಕೋಸಿ ನದಿ
🏝ಸೂರ್ಯೋದಯದ ನಾಡು ಎಂದು ಪ್ರಸಿದ್ಧಿಯಾಗಿರುವ ದೇಶ ಯಾವುದು?
ಉತ್ತರ: ಜಪಾನ್
🏝ವಧವನ್ ಗ್ರೀನ್‌ಫೀಲ್ಡ್ ಬಂದರನ್ನು ಯಾವ ರಾಜ್ಯದಲ್ಲಿ ಅಭಿವೃದ್ಧಿಪಡಿಸಲಾಗಿದೆ?
ಉತ್ತರ: ಮಹಾರಾಷ್ಟ್ರ
🏝2ನೇ ಭಾರತ-ಕಾರಿಕಾಮ್ ಶೃಂಗಸಭೆ ಎಲ್ಲಿ ನಡೆಯಿತು
ಉತ್ತರ: ಗಯಾನಾ
🏝ಹವಾಮಾನ ಬದಲಾವಣೆಯ ಕಾರ್ಯಕ್ಷಮತೆ ಸೂಚ್ಯಂಕದಲ್ಲಿ (CCPI 2025) ಭಾರತದ ಶ್ರೇಣಿ ಎಷ್ಟು?
ಉತ್ತರ: 10ನೇ ಸ್ಥಾನದಲ್ಲಿದೆ
No comments:
Post a Comment
If You Have any Doubts, let me Comment Here