General Knowledge Question and Answers
🌸ಯಾವ ತಿದ್ದುಪಡಿಯ ಮೂಲಕ ಮತದಾರರ ವಯೋಮಿತಿಯನ್ನು 21ರಿಂದ 18ಕ್ಕೆ ಇಳಿಸಲಾಯಿತು
ಉತ್ತರ 8:- 61ನೇ ತಿದ್ದುಪಡಿ
🌸ಸಂವಿಧಾನದ ಪೂರ್ವ ಪೀಠಿಕೆಯನ್ನು ರಾಜಕೀಯ ಜಾತಕ ಎಂದು ಬಣ್ಣಿಸಿದವರು ಯಾರು
ಉತ್ತರ:-ಕೆ. ಎಂ ಮುನ್ಸಿ
🌸ಸಂವಿಧಾನ ಪೂರ್ವ ಪೀಠಿಕೆಯನ್ನು ಸಂವಿಧಾನದ ಆತ್ಮ ಎಂದು ಕರೆದವರು
ಉತ್ತರ- ಡಾ ಬಿ ಆರ್ ಅಂಬೇಡ್ಕರ್
🌸 ಸಂವಿಧಾನದ ಪೂರ್ವ ಪೀಠಿಕೆಯನ್ನು ಗುರುತಿನ ಚೀಟಿ ಎಂದು ಕರೆದವರು ಯಾರು
ಉತ್ತರ:- ಎಂ ಎ ಪಾಲ್ಕಿ ವಾಲಾ
🌸ಭಾರತವನ್ನು ಆನೆ ಗಾತ್ರದ ಸಂವಿಧಾನ ಎಂದು ಕರೆದವರು ಯಾರು
ಉತ್ತರ:- ಎಂ ವಿ ಫೈಲಿ
🌸ಭಾರತವು ಎಷ್ಟು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ
ಉತ್ತರ:- 28 ರಾಜ್ಯ ಮತ್ತು 8 ಕೇದಾಡಳಿತ ಪ್ರದೇಶಗಳು
🌸ನಮ್ಮ ಸಂಸದೀಯ ಪದ್ಧತಿಯು ಯಾವ ರಾಷ್ಟ್ರದ ಸಂವಿಧಾನದ ಫಲವಾಗಿದೆ
ಉತ್ತರ:- ಬ್ರಿಟನ್
🌸ಯಾವುದನ್ನು ಭಾರತ ಸಂವಿಧಾನದ ನೀಲಿ ನಕಾಶೆ ಎಂದು ಕರೆಯಲಾಗಿದೆ
ಉತ್ತರ:- 1935 ರ ಭಾರತ ಸರ್ಕಾರ ಕಾಯ್ದೆ
🌸ಕೇಂದ್ರ ಹಾಗೂ ರಾಜ್ಯಗಳ ಮಂತ್ರಿಮಂಡಲದ ಗಾತ್ರವನ್ನು ಕೆಳಗಿನ ಯಾವ ತಿದ್ದುಪಡಿ ನಿಗದಿಗೊಳಿಸಿದೆ
ಉತ್ತರ:- 91ನೇ ಸಂವಿಧಾನ ತಿದ್ದುಪಡಿ
ಪ್ರಶ್ನೆ 1: ಸುಪ್ರೀಂಕೋರ್ಟ್‌ನ ಮೊದಲ ಮಹಿಳಾ ನ್ಯಾಯಾಧಿಶೆ ಯಾರು..?
ಉತ್ತರ: ಫಾತಿಮಾ ಬಿವಿ
ಪ್ರಶ್ನೆ 2: ಹಸಿರು ಕ್ರಾಂತಿಯ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ..?
ಉತ್ತರ: ಎಂ.ಎಸ್.ಸ್ವಾಮಿನಾಥನ್
ಪ್ರಶ್ನೆ 3: ಅಚ್ಚಗನ್ನಡದ ಕವಿ ಎಂದು ಹೆಸರಾದವರು ಯಾರು?
ಉತ್ತರ: ಆಂಡಯ್ಯ
ಪ್ರಶ್ನೆ 4: ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತ ವರ್ಷ ಯಾವುದು?
ಉತ್ತರ: 2008 ಅಕ್ಟೋಬರ್ 31
ಪ್ರಶ್ನೆ 5: ಕರ್ನಾಟಕದ ಕುಲಪುರೋಹಿತ ಎಂದು ಯಾರನ್ನು ಕರೆಯಲಾಗುತ್ತದೆ?
ಉತ್ತರ: ಆಲೂರು ವೆಂಕಟರಾಯರು
ಪ್ರಶ್ನೆ 6: ಕರ್ನಾಟಕದ ಗಾಂಧಿ ಎಂದು ಹೆಸರಾದವರು ಯಾರು?
ಉತ್ತರ: ಹರ್ಡೇಕರ್ ಮಂಜಪ್ಪ
ಪ್ರಶ್ನೆ 7: ಕನ್ನಡದ ಮೊಟ್ಟಮೊದಲ ಉಪಲಬ್ಧ ಗ್ರಂಥ ಯಾವುದು?
ಉತ್ತರ: ಕವಿರಾಜಮಾರ್ಗ
ಪ್ರಶ್ನೆ 8: ಕರ್ನಾಟಕದ ಮೊದಲ ಮುಖ್ಯ ಮಂತ್ರಿ ಯಾರು?
ಉತ್ತರ: ಕೆ.ಚೆಂಗಲರಾಯ ರೆಡ್ಡಿ
ಪ್ರಶ್ನೆ 9: ಕರ್ನಾಟಕ ಏಕೀಕರಣಗೊಂಡ ವರ್ಷ ಯಾವುದು?
ಉತ್ತರ: 1956
ಪ್ರಶ್ನೆ 10: ಕನ್ನಡದ ಮೊಟ್ಟಮೊದಲ ಶಾಸನ ಯಾವುದು?
ಉತ್ತರ: ಹಲ್ಮಿಡಿ ಶಾಸನ
🌸ಯಾವುದೇ ಅಧಿಕಾರಿ ಅಕ್ರಮವಾಗಿ ಮುದ್ದೆಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದರೆ ಅದನ್ನು ತಡೆಯಲು ಹೊರಡಿಸುವ ರಿಟ್
- ಕೋ ವಾರೆಂಟೊ
🌸 31ನೇ ವಿಧಿಯಲ್ಲಿನ ಆಸ್ತಿ ಹಕ್ಕನ್ನು ಯಾವ ತಿದ್ದುಪಡಿಯ ಮೂಲಕ ಮೂಲಭೂತ ಹಕ್ಕುಗಳ ಪಟ್ಟಿಯಿಂದ ಕೈ ಬಿಡಲಾಗಿದೆ
- 44ನೇ ಸಂವಿಧಾನದ ತಿದ್ದುಪಡಿ
🌸 ಯಾವ ಸಂವಿಧಾನದ ತಿದ್ದುಪಡಿಯನ್ನು ಮಿನಿ ಸಂವಿಧಾನ ಎಂದು ಕರೆಯಲಾಗಿದೆ
- 42ನೇ ಸಂವಿಧಾನದ ತಿದ್ದುಪಡಿ
🌸 ಯಾವ ಮೂಲಭೂತ ಹಕ್ಕು ಯಾವ ಸಂದರ್ಭದಲ್ಲಿಯೂ ರದ್ದಾಗುವುದಿಲ್ಲ
- ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು
🌸 ಭಾರತದ ಮುಖ್ಯ ನ್ಯಾಯಾಧೀಶರನ್ನು ಯಾರು ನೇಮಿಸುತ್ತಾರೆ?
- ರಾಷ್ಟ್ರಪತಿಗಳು
🌸 "ಭಾರತೀಯ ಸಂವಿಧಾನದ ಪಿತಾಮಹ" ಎಂದು ಯಾರು ಕರೆಯುತ್ತಾರೆ?
- ಡಾ.ಬಿ.ಆರ್. ಅಂಬೇಡ್ಕರ್
🌸 ಭಾರತೀಯ ಸಂವಿಧಾನವು ಎಷ್ಟು ಮೂಲಭೂತ ಹಕ್ಕುಗಳನ್ನು ಖಾತರಿಪಡಿಸುತ್ತದೆ?
- 6
🌸 ಮೂಲ ಭಾರತೀಯ ಸಂವಿಧಾನವು ಎಷ್ಟು ಮೂಲಭೂತ ಹಕ್ಕುಗಳನ್ನು ಖಾತರಿಪಡಿಸುತ್ತದೆ?
- 7
🌸 ಭಾರತೀಯ ಸಂವಿಧಾನದ 21 ನೇ ವಿಧಿ ಏನನ್ನು ಖಾತರಿಪಡಿಸುತ್ತದೆ?
- ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು
ಪ್ರಶ್ನೆ 1: ಕೇಕುಗಳ ನಾಡು ಎಂದು ಯಾವ ದೇಶವನ್ನು ಕರೆಯುತ್ತಾರೆ..?
ಉತ್ತರ: ಸ್ಕಾಟ್‌ಲ್ಯಾಂಡ್
ಪ್ರಶ್ನೆ 2: ಬ್ರೆಜಿಲ್‌ನಲ್ಲಿರುವ ಅತಿ ಎತ್ತರದ ಜಲಪಾತ ಯಾವುದು..?
ಉತ್ತರ: ಇಟಾಟಿಂಗಾ (Itatinga)
ಪ್ರಶ್ನೆ 3: ಕೆನಡಾದ ರಾಷ್ಟ್ರೀಯ ಹೂವು ಯಾವುದು..?
ಉತ್ತರ: ಮೆಪಲ್ ಹೂವು
ಪ್ರಶ್ನೆ 4: ಬಡವರ ದಿನವನ್ನು ಎಂದು ಆಚರಿಸಲಾಗುತ್ತದೆ..?
ಉತ್ತರ: ಜೂನ್ 28
ಪ್ರಶ್ನೆ 5: ಗೋದಿಯನ್ನು ಅಧಿಕವಾಗಿ ಬೆಳೆಯುವ ದೇಶ ಯಾವುದು..?
ಉತ್ತರ: ಅಮೆರಿಕ
ಪ್ರಶ್ನೆ 6: ಮಾನವ ಏಕತಾ ದಿನವನ್ನು ಯಾವಾಗ ಆಚರಿಸುತ್ತಾರೆ..?
ಉತ್ತರ: ಏಪ್ರಿಲ್ 24
ಪ್ರಶ್ನೆ 7: ಬಾಹ್ಯಾಕಾಶ ಪ್ರಯಾಣದ ವಿಜ್ಞಾನ ವನ್ನು ಏನೆಂದು ಕರೆಯುತ್ತಾರೆ..?
ಉತ್ತರ: ಆಸ್ಟ್ರೋನಾಟಿಕ್ಸ್ (Astronautics)
ಪ್ರಶ್ನೆ 8: ಮದರ್ ತೆರೇಸಾ ಅವರಿಗೆ ಮ್ಯಾಗ್ಸೆಸೆ ಪ್ರಶಸ್ತಿ ನೀಡಿದ್ದು ಯಾವಾಗ..?
ಉತ್ತರ: 1962
ಪ್ರಶ್ನೆ 9: ಬ್ರಿಟನ್‌ನ ಸಂಸತ್ತನ್ನು ಏನೆಂದು ಕರೆಯುತ್ತಾರೆ..?
ಉತ್ತರ: ಪಾರ್ಲಿಮೆಂಟ್
ಪ್ರಶ್ನೆ 10: ವಿಶ್ವದ ಅತಿದೊಡ್ಡ ದ್ವೀಪ ಸಮುದ್ರ ಯಾವುದು..?
ಉತ್ತರ: ಮೆಡಿಟರೇನಿಯನ್ ಸಮುದ್ರ (Mediterranean Sea)
🌸 ರಾಜ್ಯಸಭಾ ಸದಸ್ಯನ ಅಧಿಕಾರದ ಅವಧಿ-
- 6 ವರ್ಷಗಳು
🌸 ಭಾರತದ ರಾಜ್ಯದಲ್ಲಿ ರಾಜ್ಯ ಸರ್ಕಾರದ ಮುಖ್ಯಸ್ಥರು ಯಾರು?
- ಮುಖ್ಯಮಂತ್ರಿ
🌸 ಭಾರತದ ಅಟಾರ್ನಿ ಜನರಲ್ ಇವರಿಂದ ನೇಮಕಗೊಂಡಿದ್ದಾರೆ
-- ರಾಷ್ಟ್ರಪತಿಗಳು
🌸 ಲೋಕಸಭೆಯನ್ನು ವಿಸರ್ಜಿಸುವ ಅಧಿಕಾರ ಯಾರಿಗಿದೆ?
-ರಾಷ್ಟ್ರಪತಿಗಳು
🌸 ಸಂವಿಧಾನದ ಯಾವ ಭಾಗವು ಕಾರ್ಯಾಂಗದೊಂದಿಗೆ ವ್ಯವಹರಿಸುತ್ತದೆ?
- ಭಾಗ 5
🌸 ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಅವರನ್ನು ನೇಮಕ ಮಾಡಲಾಗಿದೆ?
- ರಾಷ್ಟ್ರಪತಿಗಳು
🌸 ಲೋಕಸಭೆಯ ಗರಿಷ್ಠ ಬಲ ಎಷ್ಟು?
- 552
🌸 ಸಂವಿಧಾನದ ಯಾವ ವೇಳಾಪಟ್ಟಿಯು ಸಂವಿಧಾನದಿಂದ ಗುರುತಿಸಲ್ಪಟ್ಟ ಭಾಷೆಗಳ ಪಟ್ಟಿಯನ್ನು ಒಳಗೊಂಡಿದೆ?
- ಎಂಟನೇ ವೇಳಾಪಟ್ಟಿ
🌸 ರಾಜ್ಯ ನೀತಿಯ ಡೈರೆಕ್ಟಿವ್ ಪ್ರಿನ್ಸಿಪಲ್ಸ್ ಅನ್ನು ಸಂವಿಧಾನದ ಯಾವ ಭಾಗದಲ್ಲಿ ಪ್ರತಿಷ್ಠಾಪಿಸಲಾಗಿದೆ?
- ಭಾಗ IV
🌸1858ರ ರಾಣಿಯ ಘೋಷಣೆ ಭಾರತದ ವೈಸರಾಯಾಗಿ ಮೊಟ್ಟಮೊದಲು ನೇಮಕವಾದವರು
- ಲಾರ್ಡ್ ಕ್ಯಾನಿಂಗ್
🌸ಕೋಮುವಾರು ಮತದಾರರ ಪಿತಾಮಹನೆಂದು ಯಾರನ್ನು ಕರೆಯುತ್ತಾರೆ
-ಲಾರ್ಡ್ ಮಿಂಟೊ
🌸ಭಾರತೀಯ ವೈಸರಾಯ್ ಕಾರ್ಯಕಾರಿ ಮಂಡಳಿಗೆ ಕಾನೂನು ಸದಸ್ಯರಾಗಿ ಸೇರ್ಪಡೆಯಾದ ಮೊದಲ ಭಾರತೀಯ ವ್ಯಕ್ತಿ
- ಸತ್ಯೇಂದ್ರ ಪ್ರಸಾದ ಸಿನ್ಹಾ
🌸ಗಾಂಧಿ ಇರ್ವಿನ್ ಒಪ್ಪಂದ ಯಾವಾಗ ನಡೆಯಿತು?
- 1931 ಮಾರ್ಚ್ 5
🌸ಗಾಂಧಿ ಇರ್ವಿನ್ ಒಪ್ಪಂದ ಯಾರ ನಡುವೆ ನಡೆಯಿತು ?
- ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿ
🌸ಮೂರು ದುಂಡು ಮೇಜಿನ ಸಮ್ಮೇಳನಗಳು ನಡೆದ ಸ್ಥಳ ?
- ಲಂಡನ್ ನಗರ
🌸ಯಾವ ಮೈಸೂರು ಒಡೆಯರ್ ಕಾಲದಲ್ಲಿ ಅಂದರೆ 1610 ರಲ್ಲಿ ರಾಜಧಾನಿಯನ್ನು ಮೈಸೂರಿನಿಂದ ಶ್ರೀರಂಗಪಟ್ಟಣಕ್ಕೆ ವರ್ಗಾಯಿಸಲಾಯಿತು.
- ರಾಜ ಒಡೆಯರ್
🌸ದಸರಾ ಆಚರಣೆಯು ಅಸ್ತಿತ್ವಕ್ಕೆ ಬಂದಿದ್ದು ಇವರ ಕಾಲದಲ್ಲಿ
- ರಾಜ ಒಡೆಯರ್
🌸ರಾಜಧಾನಿಯಲ್ಲಿ 18 ಶಾಖೆಗಳುಳ್ಳ ಅಠಾರ ಕಚೇರಿಯನ್ನು ಸ್ಥಾಪಿಸಿದ ಮೈಸೂರು ಅರಸ
- ಚಿಕ್ಕದೇವರಾಜ ಒಡೆಯರ್
🌸ಪ್ರಜಾಪ್ರತಿನಿಧಿ ಸಭೆಯನ್ನು ಸ್ಥಾಪಿಸಿ ಅದರ ಸಲಹೆಯಂತೆ ಜನಪರ ಆಡಳಿತಕ್ಕೆ ಕಾರಣರಾದ ಮೈಸೂರಿನ ದಿವಾನ
ಉತ್ತರ:- ಸಿ.ರಂಗಾಚಾರ್ಲು
🌸ಧರ್ ಆಯೋಗ ಸ್ಥಾಪನೆಯಾಗಿದ್ದು
ಉತ್ತರ:- 1948 ಜೂನ್ 17
🌸ಭಾಷಾವಾರು ಪ್ರಾಂತ ರಚನೆಗೆ ಸಂಬಂಧಿಸಿದಂತೆ ಸ್ಥಾಪನೆಯಾದ ಜಿ ವಿ ಪಿ ಸಮಿತಿಯಲ್ಲಿದ್ದ ಸದಸ್ಯರು
ಉತ್ತರ:- ಸರ್ದಾರ್ ವಲ್ಲಭಭಾಯಿ ಪಟೇಲ್,ಪಟ್ಟಾಭಿಸಿದರಾಮಯ್ಯ ಮತ್ತು ಜವಾಹರಲಾಲ್ ನೆಹರು
🌸ಕಾಸರಗೋಡಿನ ಜನರಿಗಾದ ನೋವನ್ನು ಆ ಭಾಗದ ಕವಿ ತಮ್ಮ "ಬೆಂಕಿ ಬಿದ್ದಿದೆ ಮನೆಗೆ" ಕವನದಲ್ಲಿ ಅಭಿವ್ಯಕ್ತಿಗೊಳಿಸಿದರು. ಹಾಗಾದರೆ ಆ ಕವಿ ಯಾರು?
ಉತ್ತರ:- ಕೈಯಾರ ಕಿಯಣ್ಣ ರೈ
🌸ಕನ್ನಡದ ಕುಲಪುರೋಹಿತ ಎಂದು ಖ್ಯಾತರಾದವರು
ಉತ್ತರ:- ಆಲೂರು ವೆಂಕಟರಾಯರು
🌸ಕರ್ನಾಟಕ ಸಾಹಿತ್ಯ ಪರಿಷತ್ ಸ್ಥಾಪನೆಯಾದದ್ದು
ಉತ್ತರ:- 1915ರಲ್ಲಿ
🌸ಭಾರತದೊಂದಿಗೆ ವ್ಯಾಪಾರವನ್ನು ಪ್ರಾರಂಭಿಸಿದ ಮೊದಲ ಯುರೋಪಿಯನ್ನರು ಯಾರು?
ಉತ್ತರ:- ಪೋರ್ಚುಗೀಸ್ (1498) → ಡಚ್→ ಇಂಗ್ಲೀಷ್ →ಫ್ರೆಂಚ್ (1664)
🌸ಹೋಮ್ ರೋಲ್ ಆಂದೋಲನವನ್ನು ಯಾರು ಪ್ರಾರಂಭಿಸಿದರು?
ಉತ್ತರ:- ಅನ್ನಿ ಬೆಸೆಂಟ್
🌸ಸಿಪಾಯಿ ದಂಗೆಯ ತಕ್ಷಣದ ಕಾರಣ?
ಉತ್ತರ:- ಹಸುವಿನ ಕೊಬ್ಬಿನಿಂದ ಗ್ರೀಸ್ ಮಾಡಿದ ಕಾರ್ಟ್ರಿಜ್ಞಳ ಬಳಕೆ
10-12-24
No comments:
Post a Comment
If You Have any Doubts, let me Comment Here