Daily Current Affairs November 2024
🏕ಪ್ರಚಲಿತ ವಿದ್ಯಮಾನಗಳು
🎓ಹಿಬಾಕುಶ ಎಂದರೆನು?
ಉತ್ತರ:- ಹಿರೋಷಿಮಾ ಮತ್ತು ನಾಗಾಸಾಕಿ ಪರಮಾಣು ಬಾಂಬ್ ದಾಳಿಯಿಂದ ಬದುಕುಳಿದವರಿಗೆ ಬಳಸುಉ ಜಪಾನಿಸ್ ಪದವಾಗಿದೆ
🎓2024ನೇ ಸಾಲಿನ ರಾಸಾಯನ ಶಾಸ್ತ್ರದ ನೋಬೆಲ ಪ್ರಶಸ್ತಿಯನ್ನು ಯಾವ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ನೀಡಲಾಗಿದೆ?
ಉತ್ತರ:- ಪ್ರೋಟಿನ ಸೈನ್ಸ್
🎓ಇತ್ತೀಚೆಗೆ ಟೆನ್ನಿಸಗೆ ವಿದಾಯ ಹೇಳಿದ ರಾಫೆಲ ನಡಾಲ್ ಯಾವ ದೇಶದವರಾಗಿದ್ದಾರೆ?
ಉತ್ತರ:- ಸ್ಪೇನ್
🎓ವಿಶ್ವ ಹೆಣ್ಣುಮಕ್ಕಳ ದಿನ ಯಾವಾಗ ಆಚರಿಸಲಾಗುತ್ತದೆ?
ಉತ್ತರ:- ಅಕ್ಟೋಬರ್ 11
🎓2024ರ ದಿನವು ಎಷ್ಟನೇ ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನವಾಗಿದೆ.
ಉತ್ತರ:- 12ನೇ
🎓ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನದ 2024 ರ ಧ್ಯೇಯವಾಕ್ಯ
ಉತ್ತರ:- Girl Vision for Future
⛵️ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನ ರಚಿಸುವ ನಿರ್ಣಯವನ್ನು ಔಪಚಾರಿಕವಾಗಿ ಪ್ರಸ್ತಾಪಿಸಿದ ವಿಶ್ವದ ಮೊದಲ ದೇಶ
ಉತ್ತರ:- ಕೆನಡಾ
⛵️ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನ ರಚಿಸುವ ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಂಗೀಕರಿಸಿದ್ದು
ಉತ್ತರ:- ಡಿಸೆಂಬರ 2011ರಂದು
⛵️ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನವನ್ನು ಮೊದಲ ಬಾರಿಗೆ ಆಚರಿಸಿದ್ದು
ಉತ್ತರ:- 2012 ಅಕ್ಟೋಬರ್ 11ರಂದು
⛵️ಲಿವಿಂಗ್ ಪ್ಲಾನೆಟ್ ವರದಿ ಬಿಡುಗಡೆ ಮಾಡುವ ಸಂಸ್ಥೆ ಯಾವುದು?
ಉತ್ತರ:- World Wild Fund
⛵️ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ 47 ಸದಸ್ಯ ರಾಷ್ಟ್ರಗಳು ಎಷ್ಟು ಅವಧಿಗೆ ಆಯ್ಕೆಯಾಗುತ್ತವೆ?
ಉತ್ತರ:- 3
ಇತ್ತೀಚೆಗೆ ನಿಧನ ಹೊಂದಿದ ರತನ ಟಾಟಾ ಒಬ್ಬರು?
ಉತ್ತರ:- ಉದ್ಯಮಿ
🏖ಆರ್ಮಿ ಕಮಾಂಡರ್ ಕಾನ್ಫರೆನ್ಸ್ - 2024ರ ಮೊದಲ ಹಂತವನ್ನು ಎಲ್ಲಿ ಆಯೋಜಿಸಲಾಯಿತು?
ಉತ್ತರ:- ಗ್ಯಾಂಗ್ಟಾಕ್
🏖ಯುವ ಸಂಗಮ ಪೋರ್ಟಲ್ ಯಾವ ಸಚಿವಾಲಯ ಪ್ರಾರಂಭಿಸಿದೆ?
ಉತ್ತರ:- ಶಿಕ್ಷಣ ಸಚಿವಾಲಯ
🏖ಫೂಟ್ರೋಟ್ ಕಾಯಿಲೆಗೆ ಕಾರಣವಾದ ಜೀವಿ ಯಾವುದು?
ಉತ್ತರ:- ಬ್ಯಾಕ್ಟೀರಿಯಾ
🏖38ನೇ ಬೆಸಿಗೆ ರಾಷ್ಟ್ರೀಯ ಕ್ರೀಡೆಯ ಆತಿಥಿ ರಾಜ್ಯ ಯಾವುದು?
ಉತ್ತರ:- ಉತ್ತರಾಖಂಡ
🏖ಥಾರು ಬುಡಕಟ್ಟು ಪ್ರಮುಖವಾಗಿ ಯಾವ ರಾಜ್ಯದಲ್ಲಿ ಕಂಡುಬರುತ್ತದೆ?
ಉತ್ತರ:- ಉತ್ತರ ಪ್ರದೇಶ ಮತ್ತು ಉತ್ತರಾಖಂಡ
🏖ಕಿಂಜಲ್ ಹೆಸರಿನ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದ ದೇಶ ಯಾವುದು?
ಉತ್ತರ:- ರಷ್ಯಾ
🏕ಮಲಬಾರ್ ಸಮರಾಭ್ಯಾಸವು ಯಾವ ದೇಶಗಳ ಮಧ್ಯೆ ನಡೆಯುತ್ತದೆ?
ಉತ್ತರ;- ಭಾರತ, ಯುಎಸ್ಎ, ಆಸ್ಟ್ರೇಲಿಯಾ & ಜಪಾನ
🏕ಪ್ರಸಕ್ತ ಸಾಲಿನ ಪ್ರತಿಷ್ಠಿತ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿಯನ್ನು ಎಷ್ಟು ವಿಜ್ಞಾನಿಗಳಿಗೆ ನೀಡಲಾಯಿತು?
ಉತ್ತರ:- 2
🏕21 ನೇ ಆಸಿಯನ್ ಭಾರತ ಶೃಂಗಸಭೆಯು ಯಾವ ದೇಶದಲ್ಲಿ ನಡೆಯಿತು?
ಉತ್ತರ:- ಲಾವೋಸ್
🏕ಭಾರತವು ಕಾರ್ಟೊಸ್ಯಾಟ್ 2ಡಿ ಸೇರಿದಂತೆ 104 ಉಪಗ್ರಹಗಳನ್ನು ಯಾವ ವಾಹಕ ಬಳಸಿ ಉಡಾವಣೆ ಮಾಡಿತು?
ಉತ್ತರ:- PSLV C-37
🏕70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದವರು ಯಾರು?
ಉತ್ತರ:- ರಿಷಭ್ ಶೆಟ್ಟಿ
🏕ಟ್ರಾಕೋಮಾ ಯಾವ ಅಂಗಕ್ಕೆ ಸಂಬಂಧಿಸಿದ ಕಾಯಿಲೆಯಾಗಿದೆ?
ಉತ್ತರ:- ಕಣ್ಣು
⛳️ಮೌಂಟ್ ಆಡಮ್ ಯಾವ ದೇಶದಲ್ಲಿದೆ?
ಉತ್ತರ:– ಯುಎಸ್‌ಎ
⛳️ಯಾವ ಸಚಿವಾಲಯವು eMigrate V2.0 ವೆಬ್ ಪೋರ್ಟಲ್ ಮತ್ತು ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿತು?
ಉತ್ತರ:- ವಿದೇಶಾಂಗ ವ್ಯವಹಾರಗಳ ಸಚಿವಾಲಯ
⛳️ಭಾರತೀಯ ನೌಕಾಪಡೆಯ ಎರಡು ಬಹಪಯೋಗಿ ಹಡಗು ಯೋಜನೆಯಡಿಯಲ್ಲಿ ಉಡಾವಣೆಗೊಂಡ ಮೊದಲ ಹಡಗಿನ ಹೆಸರೇನು?
ಉತ್ತರ:– ಸಮರ್ಥಕ್
⛳️ರಾಷ್ಟ್ರೀಯ ಜಲ ಪ್ರಶಸ್ತಿಗಳು 2023ರಲ್ಲಿ ಯಾವ ರಾಜ್ಯವು ಅತ್ಯುತ್ತಮ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿದೆ?
ಉತ್ತರ: - ಒಡಿಶಾ
⛳️ಚಂದ್ರಯಾನ್ 3 ಮಿಷನ್‌ಗಾಗಿ ಇತ್ತೀಚೆಗೆ ಯಾವ ಭಾರತೀಯರು ಐಎಎಫ್ ವಿಶ್ವ ಬಾಹ್ಯಾಕಾಶ ಪ್ರಶಸ್ತಿಯನ್ನು ಪಡೆದರು?
ಉತ್ತರ:- ಎಸ್. ಸೋಮನಾಥ
⛳️ಪೌರತ್ವ ಕಾಯಿದೆಯ ಸೆಕ್ಷನ್ 6ಎ ಯಾವ ರಾಜ್ಯಕ್ಕೆ ಸಂಬಂಧಿಸಿದೆ?
ಉತ್ತರ:- ಅಸ್ಸಾಂ
No comments:
Post a Comment
If You Have any Doubts, let me Comment Here