Daily Current Affairs December 2024
🏝ಪುಟ್ಟಸ್ವಾಮಿ ಪ್ರಕರಣವು ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
ಉತ್ತರ:- ಖಾಸಗಿತನದ ಹಕ್ಕು
🏝Belt Road Initiative(BRI) ಯಾವ ದೇಶದ ಉಪಕ್ರಮವಾಗಿದೆ?
ಉತ್ತರ:- ಚೀನಾ
🏝ರಾಷ್ಟ್ರೀಯ ಏಕತಾ ದಿವಸ ಯಾವಾಗ ಆಚರಿಸಲಾಗುತ್ತದೆ?
ಉತ್ತರ:- ಅಕ್ಟೋಬರ್ 31
🏝ಇತ್ತೀಚೆಗೆ ಮಹಾತ್ಮಗಾಂಧಿ ಲೀಡರ್‌ಷಿಪ್ ಪ್ರಶಸ್ತಿ ಲಭಿಸಿದ ಭಾರತೀಯ ನಟ ಯಾರು?
ಉತ್ತರ:- ದಾರಾಸಿಂಗ್ ಖುರಾನಾ
🏝ಭಾರತದಲ್ಲಿ ಜನಗಣತಿಯನ್ನು ಏಷ್ಟು ವರ್ಷಕ್ಕೆ ಒಂದು ಬಾರಿ ನಡೆಸಲಾಗುತ್ತದೆ?
ಉತ್ತರ:- 10
🏝13ನೇ ಏಷ್ಯನ್ ನೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ತಂಡ ಯಾವುದು?
ಉತ್ತರ:- ಸಿಂಗಾಪೂರ
🏝ಇತ್ತೀಚೆಗೆ ಭಾರತದ ಪೂರ್ವ ಕರಾವಳಿಗೆ ಅಪ್ಪಳಿಸಿದ ಚಂಡಮಾರುತ ಡಾನಾ ಎಂದು ಹೆಸರು ನೀಡಿದ ದೇಶ ಯಾವುದು?
ANS- ಕತಾರ್
🏝ಗ್ಲೋಬಲ್ ಇಕೋಸಿಸ್ಟಮ್ ಅಟ್ಲಾಸ ಉಪಕ್ರಮವನ್ನು ಇತ್ತೀಚೆಗೆ ಕೊಲಂಬಿಯಾದಲ್ಲಿ ಯಾವ ಸಮಾರಂಭದಲ್ಲಿ ಪ್ರಾರಂಭಿಸಲಾಯಿತು?
ANS-ಸಿಬಿಡಿ ಕೋಪ್ 16, ಕೊಲಂಬಿಯಾ
🏝ಅಲ್ಝೈಮರ್ನ ಕಾಯಿಲೆಗೆ ಚಿಕಿತ್ಸೆ ನೀಡಲು ಯಾವ ಸಂಸ್ಥೆಯು ಹೊಸ ವಿಷಕಾರಿಯಲ್ಲದ ಅಣುಗಳನ್ನು ಅಭಿವೃದ್ಧಿಪಡಿಸಿದೆ?
ANS:- ಅಘರ್ಕರ್ ಸಂಶೋಧನಾ ಸಂಸ್ಥೆ, ಪುಣೆ
🏝ನ್ಯಾಷನಲ್ ಮಿಷನ ಫಾರ್ ಮ್ಯಾನುಸ್ಕ್ರಿಪ್ಟ್ ಯಾವ ಸಚಿವಾಲಯ ಪ್ರಾರಂಭಿಸಿದೆ?
ANS- ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವಾಲಯ
🏝2026 ರವರೆಗೆ ಅಂತರರಾಷ್ಟ್ರೀಯ ಸೌರ ಒಕ್ಕೂಟದ (ISA) ಅಧ್ಯಕ್ಷರಾಗಿ ಆಯ್ಕೆಯಾದ ದೇಶ ಯಾವುದು?
ANS- ಭಾರತ
🏝ಕೆಳಗಿನ ಯಾವ ಭಾರತೀಯ ಬ್ಯಾಂಕ್ ಭಾರತದಲ್ಲಿ ಮೊದಲ ಸ್ವಿಫ್ಟ್ GPI ಮೂಲಕ ಅಂತರಾಷ್ಟ್ರೀಯ ವರ್ಗಾವಣೆಗಳಿಗೆ ನೈಜ-ಸಮಯದ ಟ್ರ್ಯಾಕಿಂಗ್ ಅನ್ನು ಪರಿಚಯಿಸಿದೆ?
ANS- IDFC ಮೊದಲ ಬ್ಯಾಂಕ್
🐠Convention on Biological Diversity-CBD) ನ COP 16 ಎಲ್ಲಿ ನಡೆಯಿತು?
ಉತ್ತರ:- ಕ್ಯಾಲಿ, ಕೋಲಂಬಿಯಾ
🐠ದೆಶದಲ್ಲಿ ಮೊದಲ ಬಾರಿಗೆ ಜಾನುವಾರು ಗಣತಿ ನಡೆದ ವರ್ಷ ಯಾವುದು?
ಉತ್ತರ:- 1919
🐠ಯಾವ ರಾಜ್ಯ ಸರ್ಕಾರವು ಇತ್ತೀಚೆಗೆ “ ರೈಟರ್ಸ ವಿವೇಜ್”ಎಂಬ ಸಾಂಸ್ಕೃತಿಕ ಉಪಕ್ರಮವನ್ನು ಪ್ರಾರಂಭಿಸಿತು?
ಉತ್ತರ:- ಉತ್ತರಾಖಂಡ
🐠ಹವಾಮಾನ ಮತ್ತು ಆರೋಗ್ಯ ಆಫ್ರಿಕಾ ಸಮ್ಮೇಳನ ಎಲ್ಲಿ ನಡೆಯಿತು?
ಉತ್ತರ:-ಜಿಂಬಾಬ್ವೆ
🐠ಸುದ್ದಿಯಲ್ಲಿ ಕಂಡು ಬಂದ ಸಿಂಹಾಚಲಂ ದೇವಾಲಯವು ಯಾವ ದೇಶದಲ್ಲಿದೆ?
ಉತ್ತರ:- ಆಂಧ್ರಪ್ರದೇಶ
🐠ವಿಶ್ವದ ಅತಿದೊಡ್ಡ ಕಟ್ಟಡ 'ಮುಕಾಬ್' ಅನ್ನು ನಿರ್ಮಾಣ ಮಾಡುತ್ತಿರುವ ದೇಶ ಯಾವುದು
ಉತ್ತರ:- ಸೌದಿ ಅರೇಬಿಯಾ
🚀ಭಾರತ ಕೌಶಲ್ಯ ವರದಿ 2025 ರಲ್ಲಿ ಯಾವ ರಾಜ್ಯವು ಅಗ್ರಸ್ಥಾನದಲ್ಲಿದೆ?
ಉತ್ತರ:- ಮಹಾರಾಷ್ಟ್ರ
🚀ಏಷ್ಯಾದ ಮೊದಲ ಜಿಯೋ ಸೈನ್ಸ್ ಮ್ಯೂಸಿಯಂ ಅನ್ನು ಯಾವ ನಗರದಲ್ಲಿ ಉದ್ಘಾಟಿಸಲಾಯಿತು?
ಉತ್ತರ:-ಗ್ವಾಲಿಯರ್
🚀ಒಳನಾಡಿನ ಜಲಮಾರ್ಗಗಳ ಮೂಲಕ ಸರಕು ಸಾಗಣೆಯನ್ನು ಉತ್ತೇಜಿಸಲು ಭಾರತ ಸರ್ಕಾರವು ಯಾವ ಯೋಜನೆಯನ್ನು ಪ್ರಾರಂಭಿಸಿದೆ?
ಉತ್ತರ : ಜಲವಾಹಕ್ ಯೋಜನೆ
🚀2024 ರ ಫೋರ್ಬ್ಸ್‌ನ 100 ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ಎಷ್ಟು ಭಾರತೀಯ ಮಹಿಳೆಯರನ್ನು ಸೇರಿಸಲಾಗಿದೆ?
ಉತ್ತರ :ಮೂರು
🚀ವಿಶ್ವ ಪ್ರಸಿದ್ಧ ‘ಸೂರಜ್‌ಕುಂಡ್ ಮೇಳ 2025’ ಅನ್ನು ಯಾವ ನಗರದಲ್ಲಿ ಆಯೋಜಿಸಲಾಗುವುದು?
ಉತ್ತರ:- ಫರಿದಾಬಾದ್
🐠ಭಾರತ ಮತ್ತು ಯಾವ ದೇಶದ ಮಧ್ಯದಲ್ಲಿ SIMBEX ಸಮರಾಭ್ಯಾಸ ಜರಗುತ್ತದೆ?
ಉತ್ತರ:- ಸಿಂಗಾಪೂರ
🐠ಭಾರತದ 51ನೇ ಮುಖ್ಯ ನ್ಯಾಮೂರ್ತಿಯಾಗಿ ನೇಮಗೊಂಡವರು ಯಾರು?
ಉತ್ತರ:- ಸಂಜಿವ ಖನ್ನಾ
🐠ಭಾರತದ 50ನೇ ಮುಖ್ಯ ನ್ಯಾಯಮೂರ್ತಿ ಯಾರಾಗಿದ್ದರು?
ಉತ್ತರ:- ಡಿ.ವೈ ಚಂದ್ರಚೂಡ
🐠ಭಾರತದ 49ನೇ ಮುಖ್ಯ ನ್ಯಾಯಮೂರ್ತಿ
ಉತ್ತರ:- ಉದಯ ಲಲಿತ
🐠ಭಾರತದ 48ನೇ ಮುಖ್ಯ ನ್ಯಾಯಮೂರ್ತಿಯಾಗಿ
ಉತ್ತರ:- ಎನ್.ವಿ ರಮಣ
🐠ಏಷ್ಯಯನ್ ಡೆವಲಪ್‌ಮೆಂಟ ಬ್ಯಾಂಕ ಯಾವಾಗ ಸ್ಥಾಪಿಸಲಾಗಿದೆ?
ಉತ್ತರ:- 1966
🎓ಗ್ಲೋಬಲ್ ಫೈನಾನ್ಸ್ ನಿಯತಕಾಲಿಕ ಪ್ರಕಟಿಸಿರುವ 2024ನೇ ಸಾಲಿನ ಕೇಂದ್ರ ಬ್ಯಾಂಕಗಳ ಗವರ್ನರ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದವರು?
ಉತ್ತರ:- ಶಕ್ತಿಕಾಂತ ದಾಸ್
🎓ಜಗತ್ತಿನ ಅತಿ ದೊಡ್ಡ ಆರೋಗ್ಯ ವಿಮೆ ಯೋಜನೆ ಯಾವುದು?
ಉತ್ತರ:- ಆಯುಷ್ಕಾನ ಭಾರತ ಯೋಜನೆ
🎓ಇತ್ತೀಚೆಗೆ ಸುದ್ದಿಯಲ್ಲಿದ ಡೆಪ್ಲಾಂಗ ಯಾವ ದೇಶಗಳ ಮಧ್ಯದಲ್ಲಿದೆ?
ಉತ್ತರ;- ಭಾರತ & ಚೀನಾ
🎓ಕೈಗಾರಿಕಾ ಅಕ್ಕೋಹಾಲ್ ಉತ್ಪಾದನೆ ಮತ್ತು ಪೂರೈಕೆ ಅಧಿಕಾರ-ಗೆ ಇದೆ?
ಉತ್ತರ:- ರಾಜ್ಯ ಸರ್ಕಾರ
🎓ಇತ್ತೀಚೆಗೆ ಬಿಡುಗಡೆಯಾದ ರೂಲ್ ಆಫ್ ಲಾ ಸೂಚ್ಯಂಕದಲ್ಲಿ ಭಾರತದ ಸ್ಥಾನವೆಷ್ಟು?
ಉತ್ತರ:- 79
🎓ಇತ್ತೀಚೆಗೆ ಏಷ್ಯಾಟಿಕ್ ಗೋಲ್ಡನ್ ಕ್ಯಾಟ್ ಅಸ್ಸಾಂನ ಯಾವ ರಾಷ್ಟ್ರೀಯ ಉದ್ಯಾನವನದಲ್ಲಿ ಕಂಡುಬಂದಿದೆ?
ಉತ್ತರ:- ಮಾನಸ್ ರಾಷ್ಟ್ರೀಯ ಉದ್ಯಾನವನ್
25-12-2024
No comments:
Post a Comment
If You Have any Doubts, let me Comment Here