Daily Current Affairs December 2024
🏝2024 ರ ಬ್ರಿಟನ್‌ನ ಪ್ರಸಿದ್ಧ ಟರ್ನರ್ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ?
ಉತ್ತರ:- Jasleen Kaur
🏝10ನೇ ಖಜುರಾಹೋ ಅಂತರಾಷ್ಟ್ರೀಯ ಚಲನಚಿತ್ರೋತ್ಸವ 2024 ಅನ್ನು ಯಾವ ರಾಜ್ಯದಲ್ಲಿ ಆಯೋಜಿಸಲಾಗಿದೆ?
ಉತ್ತರ:- ಮಧ್ಯ ಪ್ರದೇಶ
🏝ಎಲ್ಲಾ ಮೂರು ಹೊಸ ಕ್ರಿಮಿನಲ್ ಕಾನೂನುಗಳನ್ನು ಸಂಪೂರ್ಣವಾಗಿ ಜಾರಿಗೊಳಿಸಿದ ಭಾರತದ ಮೊದಲ ನಗರ ಯಾವುದು?
ಉತ್ತರ:- ಚಂಡೀಗಢ
🏝ಇಸ್ರೋ ಉಡಾವಣೆ ಮಾಡುತ್ತಿರುವ ಪ್ರೋಬಾ-3 ಮಿಷನ್ ಯಾವ ಬಾಹ್ಯಾಕಾಶ ಸಂಸ್ಥೆಗೆ ಸೇರಿದೆ?
ಉತ್ತರ:- ESA (European Space Agency)
🏝ಇತ್ತೀಚೆಗೆ ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟ ಭಾರತೀಯ ವಾಯುಯಾನ್ ವಿಧೇಯಕ್ (BBV) 2024, ಯಾವ ಕಾಯ್ದೆಯನ್ನು ಬದಲಿಸಲಾಗಿದೆ?
ಉತ್ತರ:- ಏರ್‌ಕ್ರಾಫ್ಟ್ ಆಕ್ಟ್, 1934
🏝5ನೇ ರಾಷ್ಟ್ರೀಯ ಜಲ ಪ್ರಶಸ್ತಿಗಳು 2023 ರಲ್ಲಿ ಯಾವ ರಾಜ್ಯವು ಅತ್ಯುತ್ತಮ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿದೆ?
ಉತ್ತರ:-ಒಡಿಶಾ
🏝ಇತ್ತೀಚೆಗೆ ಯಾವ ದೇಶವು ICC ಮಹಿಳಾ T20 ವಿಶ್ವಕಪ್ ಗೆದ್ದಿದೆ?
ಉತ್ತರ:- ನ್ಯೂಜಿಲೆಂಡ್
🏝ಸುದ್ದಿಯಲ್ಲಿ ಕಂಡುಬಂದ ಪ್ರ.ಶ್ರೀ ಸಿಂಗೇಶ್ವರ ದೇವಾಲಯವು ಯಾವ ರಾಜ್ಯದಲ್ಲಿದೆ?
ಉತ್ತರ:- ತಮಿಳುನಾಡು
🏝ಇತ್ತೀಚೆಗೆ ನಮೋ ಭಾರತ್ ದಿವಸ್(Namo Bharat Diwas) ಅನ್ನು ಎಲ್ಲಿ ಆಚರಿಸಲಾಯಿತು?
ಉತ್ತರ:- ನವದೆಹಲಿ
🏝2024 ರ ವರ್ಷದ ಆಕ್ಸ್‌ಫರ್ಡ್ ಪದವಾಗಿ ಯಾವ ಪದವನ್ನು ಆಯ್ಕೆ ಮಾಡಲಾಗಿದೆ?
ಉತ್ತರ:- Brain Rot
🎓ಗಂಗೌರ್ ಹಬ್ಬವನ್ನು ಯಾವ ರಾಜ್ಯದಲ್ಲಿ ಆಚರಿಸಲಾಗುತ್ತದೆ?
ಉತ್ತರ:- ರಾಜಸ್ಥಾನ
🎓ಸಹಿ ಫಸಲ್ ಅಭಿಯಾನವನ್ನು ಕೆಳಗಿನ ಯಾವ ಸ್ಥಳಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ?
ಉತ್ತರ:-ಜಲ ಸಂಪನ್ಮೂಲಗಳ ಕೊರತೆ ಇರುವ ಸ್ಥಳಗಳು.
🎓ಯಾವ ರಾಜ್ಯಗಳು ಮೊಟ್ಟಮೊದಲ ಜಲಸಂಪನ್ಮೂಲಗಳ ಮುಂಗಡಪತ್ರವನ್ನು ಜಾರಿಗೆ ತಂದಿರುವ ಕೀರ್ತಿಯನ್ನು ಹೊಂದಿದೆ?
ಉತ್ತರ:- ಕೇರಳ
🎓ಕಾಕತೀಯ ಯೋಜನೆಯನ್ನು ಯಾವ ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ?
ಉತ್ತರ:- ತೆಲಂಗಾಣ
🎓ಇತ್ತೀಚೆಗೆ ಕೇಂದ್ರದ ಯಾವ ಸಚಿವಾಲಯ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಗ್ನಿಶಾಮಕ ಸೇವೆಗಳ ಆಧುನಿಕರಣಕ್ಕೆ ಮುಂದಾಗಿದೆ?
ಉತ್ತರ:- ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ.
🍀ಭಾರತದ ಮೊದಲ ಸಂವಿಧಾನದ ವಸ್ತುಸಂಗ್ರಹಾಲಯವನ್ನು ಯಾವ ರಾಜ್ಯದಲ್ಲಿ ಸ್ಥಾಪಿಸಲಾಗಿದೆ?
ಉತ್ತರ:- ಹರಿಯಾಣ
🍀ದುರ್ಗೇಶ್ ಅರಣ್ಯ ಝೂಲಾಜಿಕಲ್ ಪಾರ್ಕ್ ಯಾವ ರಾಜ್ಯದಲ್ಲಿದೆ?
ಉತ್ತರ:- ಹಿಮಾಚಲ ಪ್ರದೇಶ
🍀ಮೊದಲ ಬಾರಿಗೆ ಅಂತರಿಕ್ಷಾ ಅಭ್ಯಾಸ 2024 ರ ಬಾಹ್ಯಾಕಾಶ ವ್ಯಾಯಾಮವನ್ನು ಯಾವ ನಗರ ಆಯೋಜಿಸಿದೆ?
ಉತ್ತರ:- ನವದೆಹಲಿ
🍀2024 ರ G20 ಶೃಂಗಸಭೆಯನ್ನು ಯಾವ ದೇಶ ಆಯೋಜಿಸಿದೆ?
ಉತ್ತರ:- ಬ್ರೆಜಿಲ್
🍀ವಿಶ್ವದ ಎರಡನೇ ಅತಿ ದೊಡ್ಡ ವಜ್ರ ಉತ್ಪಾದಕ ದೇಶ ಯಾವುದು?
ಉತ್ತರ:- Botswana
⛳️ಯಾವ ಸಂಸ್ಥೆಯು ''Drishti-10 UAV" ಅನ್ನು ತಯಾರಿಸಿತು?
ಉತ್ತರ:- Adani Defence and Aerospace
⛳️ಇತ್ತೀಚೆಗೆ,ಯಾವ ರಾಜ್ಯ ಸರ್ಕಾರವು ಸಾರ್ವಜನಿಕ ಗೋಮಾಂಸ ಸೇವನೆಯನ್ನು ನಿಷೇಧಿಸಿತು?
ಉತ್ತರ:- ಅಸ್ಸಾಂ
⛳️2023-24 ರಂತೆ ಭಾರತದಲ್ಲಿ ಹೆಣ್ಣು ಮಕ್ಕಳ ಜನನದಲ್ಲಿ ಪ್ರಸ್ತುತ ಲಿಂಗ ಅನುಪಾತ ಎಷ್ಟು?
ಉತ್ತರ:- 930
⛳️ಹಾರ್ನ್‌ಬಿಲ್ ಉತ್ಸವ 2024 ರ ಥೀಮ್ ಏನು?
ಉತ್ತರ:-ಸಾಂಸ್ಕೃತಿಕ ಸಂಪರ್ಕ(Cultural Connect)
⛳️2024 ರ ಮಾನವ ಹಕ್ಕುಗಳ ದಿನದ ಥೀಮ್ ಏನು?
ಉತ್ತರ:- ನಮ್ಮ ಹಕ್ಕುಗಳು, ನಮ್ಮ ಭವಿಷ್ಯ, ಇದೀಗ(Our Rights, Our Future, Right Now)
15-12-24
No comments:
Post a Comment
If You Have any Doubts, let me Comment Here