Bangalore City Civil PC 2nd Provisional Selection List 2023
ಬೆಂಗಳೂರು ನಗರದಲ್ಲಿ, ಖಾಲಿ ಇರುವ ಸಿವಿಲ್ ಪೊಲಿಸ್ ಕಾನ್ಸ್ ಟೇಬಲ್ (ಪುರುಷ ಮಹಿಳೆ) (ತೃತೀಯ ಲಿಂಗ ಪುರುಷ & ಮಹಿಳೆ) & ಬ್ಯಾಕ್ ಲಾಗ್ ವೃಂದದ (498-25 ಬ್ಯಾಕ್ ಲಾಗ್) ಹುದ್ದೆಗಳನ್ನು ಭರ್ತಿ ಮಾಡಲು ಉಲ್ಲೇಖ 1ರಂತೆ ಕರ್ನಾಟಕ ರಾಜ್ಯ ಪತ್ರದಲ್ಲಿ ಅಧಿಸೂಚನೆಯನ್ನು ಪ್ರಕಟಿಸಲಾಗಿರುತ್ತದೆ. ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳಿಗೆ ದಿನಾಂಕ 25-02-2024ರಂದು ಲಿಖಿತ ಪರೀಕ್ಷೆಯನ್ನು ನಡೆಸಲಾಗಿರುತ್ತದೆ ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ 1:5 ಅನುಪಾತದಲ್ಲಿ ಅರ್ಹಗೊಂಡ ಅಭ್ಯರ್ಥಿಗಳಿಗೆ ದಿನಾಂಕ: 11-07-2024 ಮತ್ತು 12-07-2024 ರಂದು ಸಹಿಷ್ಣುತೆ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆಯನ್ನು (ET & PST) ಪರೀಕ್ಷೆಯನ್ನು ನಡೆಸಲಾಗುತ್ತದೆ.
2024 ಪೆಬ್ರವರಿ-25 ರಂದು ನಡೆದಿದ್ದ ಬೆಂಗಳೂರು Cityಗೆ ಸಂಬಂಧಿಸಿದ 498 + 25 (Backlog) Police Constable (Civil ) ಹುದ್ದೆಗಳ ನೇಮಕಾತಿ ಪರೀಕ್ಷೆಯ 1st Provisional Select List ನ್ನು 2024 ಸೆಪ್ಟೆಂಬರ್-03 ರಂದು ಪ್ರಕಟಿಸಲಾಗಿತ್ತು, ಇದರಿಂದ 56 ಅಭ್ಯರ್ಥಿಗಳನ್ನು ವಿವಿಧ ಕಾರಣಗಳಿಂದ ತೆಗೆದುಹಾಕಲಾಗಿದ್ದು, ನಂತರದ ಅರ್ಹ ಅಭ್ಯರ್ಥಿಗಳನ್ನು ಆಯ್ಕೆಗೆ ಪರಿಗಣಿಸಿ ಇದೀಗ 2nd Provisional Select List ನ್ನು ಪ್ರಕಟಿಸಿದೆ.!
ಹೆಚ್ಚಿನ ಮಾಹಿತಿಗಾಗಿ
No comments:
Post a Comment
If You Have any Doubts, let me Comment Here