General Knowledge Question and Answers
🌸ಸೌರವ್ಯೂಹದಲ್ಲಿ ಅತಿ ದೊಡ್ಡ ಉಪಗ್ರಹ ಯಾವುದು?*
ಉತ್ತರ: - ಗ್ಯಾನಿಮೀಡ್ (ಗುರುಗ್ರಹದ ಉಪಗ್ರಹ)
🌸ಸೂರ್ಯ ಗ್ರಹಣ ?
ಉತ್ತರ:ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆ ಹಾದುಹೋದಾಗ.
🌸ಎಷ್ಟು ಕುಬ್ಜ ಗ್ರಹಗಳನ್ನು ಗುರುತಿಸಲಾಗಿದೆ?
ಉತ್ತರ: - ಐದು.
( ಪ್ಲುಟೊ, ಎರಿಸ್, ಸೆರೆಸ್, ಹೌಮಿಯಾ ಮತ್ತು ಮೇಕ್‌ಮೇಕ್.)
🌸ಯಾವ ಗ್ರಹವು ಪ್ರಬಲವಾದ ಕಾಂತಕ್ಷೇತ್ರವನ್ನು ಹೊಂದಿದೆ?
ಉತ್ತರ: - ಗುರು
🌸ಆತ್ಮೀಯ ಸಭಾವನ್ನು ಪ್ರಾರಂಭಿಸಿದವರು
ಉತ್ತರ: - ರಾಜಾರಾಮ್ ಮೋಹನ್ ರಾಯ್
🌸'ಇಂಡಿಯಾ ವಿನ್ಸ್ ಫ್ರೀಡಂ" ಎಂಬ ಆತ್ಮ ಕಥನವನ್ನು ರಚಿಸಿದವರು
ಉತ್ತರ: ಅಬುಲ್ ಕಲಾಮ್ ಆಜಾದ್
🌸ಪರ್ಲ್ ಹಾರ್ಬನರ್‌ನ ಮೇಲೆ ದಾಳಿ ನಡೆಸಿದ್ದು
ಉತ್ತರ:- 7 ಡಿಸೆಂಬರ್ 1941
🌸-----ದೊಡನೆ ಬೂದಿ ಬಸಪ್ಪ ನಾಯಕರವರು ತಮ್ಮನ್ನು ಗುರುತಿಸಿಕೊಂಡಿದ್ದರು
ಉತ್ತರ: - ನಗರ ದಂಗೆ
🌸 ಅಠಾರಾ ಕಛೇರಿಯನ್ನು ಪ್ರಾರಂಭಿಸಿದವರು
ಉತ್ತರ: - ಚಿಕ್ಕದೇವರಾಯ ಒಡೆಯರ್
🌸 ಫೆಬ್ರವರಿ 1945ರಲ್ಲಿ ಯಾಲ್ದಾ ಸಮ್ಮೇಳನದಲ್ಲಿ ಭಾಗವಹಿಸಿದ ಮೂವರು ದಿಗ್ಗಜರು
ಉತ್ತರ:ರೂಸ್ ವೆಲ್ಟ್, ಚರ್ಚಿಲ್ ಮತ್ತು ಸ್ಟಾಲಿನ್
🎓ಅಣುಶಕ್ತಿ ಉತ್ಪಾದಿಸಲು ಬಳಸುವ ರೇಡಿಯೋ ಐಸೋಟೋಪು
ಉತ್ತರ:- ರೇಡಿಯೋ ಯುರೇನಿಯಂ
🎓ಔಷಧಿಗಳ ಪರಿಣಾಮವನ್ನು ಅಧ್ಯಯನ ಮಾಡಲು ಬಳಸುವ ರೇಡಿಯೋ ಐಸೋಟೋಪು
ಉತ್ತರ:- ರೇಡಿಯೋ ಸೋಡಿಯಂ
🎓ಯಂತ್ರ ಭಾಗಗಳ ಪರೀಕ್ಷೆ, ಸ್ತನ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ ರೇಡಿಯೋ ಐಸೋಟೋಪು
ಉತ್ತರ:- ರೇಡಿಯೋ ಇರಿಡಿಯಂ
🎓ಪಳೆಯುಳಿಕೆಗಳ ವಯಸ್ಸನ್ನು ತಿಳಿಯಲು ಬಳಸುವ ರೇಡಿಯೋ ಐಸೋಟೋಪು
ಉತ್ತರ:- ರೇಡಿಯೋ ಕಾರ್ಬನ್
🎓ಇದರ ಕೊರತೆಯಿಂದ ಮಧುಮೇಹ ರೋಗ ಬರುತ್ತದೆ
ಉತ್ತರ:- ಇನ್ಸುಲಿನ್
🎓ರೇಬೀಸ್ ಕಾಯಿಲೆಯು ಪ್ರಮುಖವಾಗಿ ಇದರ ಮೇಲೆ ಪ್ರಭಾವ ಬೀರುತ್ತದೆ
ಉತ್ತರ: -ನರವ್ಯೂಹ
🎓ಮಾನವನ ರಕ್ತವನ್ನು ವರ್ಗಿಕರಿಸಿದ ವಿಜ್ಞಾನಿ ಯಾರು ?
ಉತ್ತರ:- ಕೆ ಲ್ಯಾಂಡ್ ಸ್ಟಿನರ್
🎓ಕೆಂಪು ರಕ್ತ ಕಣದ ಜೀವಿತಾವಧಿ ಎಷ್ಟು ?
ಉತ್ತರ:- 100 ರಿಂದ ಒಂದು 120 ದಿನಗಳು
🎓ಸಾಮಾನ್ಯ ಮಾನವನ ಶರೀರದ ಉಷ್ಣತೆ ಎಷ್ಟಿರುತ್ತದೆ ?
ಉತ್ತರ:- 98.4° ಸೆಲ್ಸಿಯಸ್
🌸ಗಾಳಿಯಲ್ಲಿ ಶಬ್ದದ ವೇಗ ಪ್ರತಿ ಸೆಕೆಂಡಿಗೆ ಎಷ್ಟು ಇರುತ್ತದೆ ?
ಉತ್ತರ- 343 mtr
🌸ಏಕಕೋಶ ಜೀವಿ ಯಾವುದು ?
ಉತ್ತರ:- ಪ್ಯಾರಾಮೀಸಿಯಂ
🌸ವಿಜ್ಞಾನದ ಜನಕ ಯಾರು ?
ಉತ್ತರ:- ರೋಜರ್ ಬೇಕನ್
🌸ಧಾರ್ಮಿಕ ಅಲ್ಪಸಂಖ್ಯಾತರ ಕುರಿತ ವರದಿಗಾಗಿ ಇತ್ತೀಚಿಗೆ ಯಾವ ಸಂಸ್ಥೆಯು ಭಾರತದಿಂದ ಟೀಕೆಗಳನ್ನು ಎದುರಿಸಿತು?
ಉತ್ತರ:- ಯುನೈಟೆಡ್ ಸ್ಟೇಟ್ಸ್ ಕಮಿಷನ್ ಆನ್ ಇಂಟರ್ನ್ಯಾಷನಲ್ ರಿಲಿಜಿಯಸ್ ಫ್ರೀಡಮ್
🌸ಒಂಬತ್ತು ಬಂಧಿತ – ತಳಿ ಪಿಗ್ಗಿ ಹಂದಿಗಳನ್ನು ಅಸ್ಸಾಂನ ಯಾವ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡುಗಡೆ ಮಾಡಲಾಗಿದೆ?
ಉತ್ತರ – ಮಾನಸ್ ರಾಷ್ಟ್ರೀಯ ಉದ್ಯಾನವನ
🌸ಸುದ್ದಿಯಲ್ಲಿ ಕಂಡ ಪ್ರೆಸ್ಪಾ ಸರೋವರವು ಯಾವ ಖಂಡದಲ್ಲಿದೆ?
ಉತ್ತರ:- ಯುರೋಪ್
🌸 ಭಾರತದ ಪ್ರಧಾನಿಯವರು ಯಾವ 'ಧರ್ತಿ ಆಬ ಜಂಜಾತಿಯ ಗ್ರಾಮ ಉತ್ಕರ್ಷ ಅಭಿಯಾನ'ವನ್ನು ಪ್ರಾರಂಭಿಸಿದರು?
ಉತ್ತರ:- ಜಾರ್ಖಂಡ್
🌸ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕದ ಮುಖ್ಯಸ್ಥರಾಗಿ ನೇಮಕಗೊಂಡವರು ಯಾರು?
ಉತ್ತರ:- ಶರದ್‌ಕುಮಾರ್
🌸ಇತ್ತೀಚೆಗೆ ಅಭಿವೃದ್ಧಿಪಡಿಸಿದ 'ವಶೋರಾಡ್ಸ್'ಗಳು ಈ ಕೆಳಗಿನ ಯಾವುದರ ಗುಂಪಿಗೆ ಸೇರಿವೆ?
ಉತ್ತರ:- ಕ್ಷಿಪಣಿಗಳು
🌸ಮಲೆಗಳಲ್ಲಿ ಮದುಮಗಳು' ಇದು ಯಾರ ಕಾದಂಬರಿಯಾಗಿದೆ?
ಉತ್ತರ:-- ಕುವೆಂಪು
🌸ಕುವೆಂಪು ಅವರ 'ಮಲೆಗಳಲ್ಲಿ ಮದುಮಗಳು' ಕಾದಂಬರಿಯು 'ಕುವೆಂಪು ಬ್ರೆಡ್ ಇನ್ ದಿ ಹಿಲ್ಸ್' ಶೀರ್ಷಿಕೆಯಡಿ ಇಂಗ್ಲಿಷ್ ಭಾಷೆಗೆ ಅನುವಾದಿಸಿದವರು
ಉತ್ತರ:- ವನಮಾಲಾ ವಿಶ್ವನಾಥ
🌸'ಕುವೆಂಪು ಬ್ರೆಡ್ ಇನ್ ದಿ ಹಿಲ್ಸ್' ಕಾದಂಬರಿಯನ್ನು ಪ್ರಕಟಿಸಿದವರು
ಉತ್ತರ:- ಪೆಂಗ್ವಿನ್ ಸಂಸ್ಥೆ
🌸ಕುವೆಂಪುರವರ ಮೊದಲ ಕಾವ್ಯನಾಮ
ಉತ್ತರ:- ಕಿಶೋರ ಚಂದ್ರ ವಾಣಿ
🌸ಬೆರಳ್‌ಗೆ ಕೊರಳ್ ಇದು ಯಾರ ನಾಟಕ
ಉತ್ತರ:- ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ
🌸ಕುವೆಂಪುರವರ ಆತ್ಮಕಥೆ
ಉತ್ತರ: - ನೆನಪಿನ ದೋಣಿಯಲ್ಲಿ
🌸ಮೊದಲು ಬಾರಿಗೆ ಅರ್ಥಶಾಸ್ತ್ರ ವಿಭಾಗದಲ್ಲಿ ನೀಡಲು--------ರಲ್ಲಿ ಪ್ರಾರಂಭಿಸಲಾಯಿತು.
ಉತ್ತರ:- 1969ರಲ್ಲಿ
🌸ಅರ್ಥಶಾಸ್ತ್ರ ವಿಭಾಗದಲ್ಲಿ ನೊಬೆಲ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ
ಉತ್ತರ: - ರಾಗ್ನರ್ ಪ್ರಿಶ್ಚ್
🌸ಪ್ರಸ್ತುತ ನೊಬೆಲ ಪ್ರಶಸ್ತಿಯನ್ನು ಎಷ್ಟು ಕ್ಷೇತ್ರಗಳಿಗೆ ನೀಡಲಾಗುತ್ತಿದೆ.
ಉತ್ತರ:- 6
(ವೈದ್ಯಕೀಯ, ಭೌತಶಾಸ್ತ್ರ, ರಸಾಯನಶಾಸ್ತ್ರ, ಸಾಹಿತ್ಯ, ಶಾಂತಿ, ಅರ್ಥಶಾಸ್ತ್ರ)
No comments:
Post a Comment
If You Have any Doubts, let me Comment Here