General Knowledge Question and Answers
🌸ಕರ್ನಾಟಕದ ಪ್ರಥಮ ಚುನಾಯಿತ ಮುಖ್ಯಮಂತ್ರಿ
ಉತ್ತರ:-ಕೆಂಗಲ್ ಹನುಮಂತಯ್ಯ
🌸ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಥಮ ಅಧ್ಯಕ್ಷರು
ಉತ್ತರ:-ಎಸ್.ಆರ್. ಕಂಠಿ
🌸ಕರ್ನಾಟಕ ಜಾನಪದ ಯಕ್ಷಗಾನ ಪ್ರಥಮ ಅಧ್ಯಕ್ಷರು
ಉತ್ತರ:-ಎಚ್.ಎಲ್. ನಾಗೇಗೌಡ
🌸 ಕರ್ನಾಟಕ ನಾಟಕ ಅಕಾಡೆಮಿಯ ಪ್ರಥಮ ಅಧ್ಯಕ್ಷರು
ಉತ್ತರ:-ಗಿರೀಶ ಕಾರ್ನಾಡ್
🌸ಲಲಿತಕಲಾ ಅಕಾಡೆಮಿಯ ಪ್ರಥಮ ಅಧ್ಯಕ್ಷರು
ಉತ್ತರ:-ಎಸ್.ಆರ್. ಕಂಠಿ
🌸ಕರ್ನಾಟಕ ಆಡಳಿತ ಸುಧಾರಣೆಯ ಪ್ರಥಮ ಅಧ್ಯಕ್ಷ
ಉತ್ತರ:-ಹಾರನಹಳ್ಳಿ ರಾಮಸ್ವಾಮಿ
🌸ಸ್ವತಂತ್ರ್ಯ ಭಾರತ ಸೇನೆಯ ಮೊದಲ ದಂಡನಾಯಕನಾದ ಕನ್ನಡಿಗ
ಉತ್ತರ:-ಜನರಲ್ ಕಾರಿಯಪ್ಪ
🌸ಪುಸ್ತಕ ಪ್ರಾಧಿಕಾರದ ಪ್ರಥಮ ಅಧ್ಯಕ್ಷ
ಉತ್ತರ:-ಪ್ರೊ. ಎಲ್.ಎಸ್. ಶೇಷಗಿರಿರಾವ್
🌸ಆರ್.ಬಿ.ಐ.ದ ಮೊದಲ ಗವರ್ನರ್ ಆದ ಕನ್ನಡಿಗ
ಉತ್ತರ:-ಬೆನಗಲ ರಾಮರಾವ
🌸ಕನ್ನಡದ ಮೊದಲ ನಾಟಕ
ಉತ್ತರ:-ಮಿತ್ರಾವಿಂದ ಗೋವಿಂದ
🌸ಮೊದಲ ಪೊಲೀಸ್ ತರಬೇತಿ ಕೇಂದ್ರ
ಉತ್ತರ:ಚನ್ನಪಟ್ಟಣ
🌸ಪ್ರಥಮ ಹತ್ತಿ ಗಿರಣಿ
ಉತ್ತರ:- ಎಂ. ಎಸ್. ಕೆ ಹತ್ತಿಗಿರಣಿ (ಕಲ್ಬುರ್ಗಿ)
🌸ಕನ್ನಡದ ಮೊದಲ ಸಾಮಾಜಿಕ ಕಾದಂಬರಿ
ಉತ್ತರ:-ಇಂದಿರಾಬಾಯಿ
🌸ಪ್ರಥಮ ಸಕ್ಕರೆ ಕಾರ್ಖಾನೆ
ಉತ್ತರ:-ಮೈಸೂರು ಸಕ್ಕರೆ ಕಾರ್ಖಾನೆ
🌸ಮೊದಲ ಕಾಗದದ ಕಾರ್ಖಾನೆ
ಉತ್ತರ:-ಮೈಸೂರು ಪೇಪರ್ ಮಿಲ್ಸ್ ಲಿ.
🌸ಕರ್ನಾಟಕದಲ್ಲಿ ನಿರ್ಮಾಣವಾದ ಪ್ರಥಮ ಕೆರೆ
ಉತ್ತರ:ಚಂದ್ರವಳ್ಳಿ ಕೆರೆ,ಚಿತ್ರದುರ್ಗ
🌸ಕರ್ನಾಟಕದ ಪ್ರಥಮ ಮುಖ್ಯಮಂತ್ರಿ
ಉತ್ತರ:-ಕೆ.ಸಿ.ರೆಡ್ಡಿ
🌸ಕರ್ನಾಟಕದ ಪ್ರಥಮ ಚುನಾಯಿತ ಮುಖ್ಯಮಂತ್ರಿ
ಉತ್ತರ:-ಕೆಂಗಲ್ ಹನುಮಂತಯ್ಯ
🌸ಸಂಪೂರ್ಣ ಸಾಕ್ಷರತೆ ಸಾಧಿಸಿದ ಪ್ರಥಮ ಜಿಲ್ಲೆ
ಉತ್ತರ:-ದಕ್ಷಿಣ ಕನ್ನಡ
🌸ಕರ್ನಾಟಕದ ಪ್ರಥಮ ಮಹಿಳಾ ಮಂತ್ರಿ
ಉತ್ತರ:-ಯಶೋಧಮ್ಮ ದಾಸಪ್ಪ
🌸ಕರ್ನಾಟಕ ಏಕೀಕರಣದ ಪ್ರಥಮ ಸಮ್ಮೇಳನ ನಡೆದ ಸ್ಥಳ
ಉತ್ತರ:-ಬೆಳಗಾವಿ
🌸 ಕರ್ನಾಟಕದ ಮೊದಲ ಮ್ಯೂಜಿಯಂ
ಉತ್ತರ:-ಬೆಂಗಳೂರು ಮ್ಯೂಜಿಯಂ
🌸ಮೈಸೂರಿನ ಪ್ರಥಮ ದಿವಾನರು
ಉತ್ತರ:-ಪೂರ್ಣಯ್ಯ
🌸ದೂರದರ್ಶನ ಕೇಂದ್ರ ಆರಂಭವಾದ ಸ್ಥಳ
ಉತ್ತರ:-ಕಲಬುರ್ಗಿ (1977)
🌸ಕರ್ನಾಟಕದ ಪ್ರಥಮ ಕಾಂಗ್ರೇಸ್ಸೇತರ ಮುಖ್ಯಮಂತ್ರಿ
ಉತ್ತರ:-ರಾಮಕೃಷ್ಣ ಹೆಗ್ಡೆ
🌸ಕರ್ನಾಟಕದ ಪ್ರಥಮ ಉಪ ಮುಖ್ಯಮಂತ್ರಿ
ಉತ್ತರ:-ಎಸ್.ಎಂ.ಕೃಷ್ಣ
🌸ಕರ್ನಾಟಕದಲ್ಲಿ ನೀಲಗಿರಿ ಗಿಡ ಪರಿಚಯಿಸಿದವರು
ಉತ್ತರ:-ಟಿಪ್ಪು ಸುಲ್ತಾನ
🌸ಸಂವಿಧಾನ ರಚನಾ ಸಭೆಯ ಅಧ್ಯಕ್ಷರು ಯಾರು?
ಉತ್ತರ: ಡಾ. ರಾಜೇಂದ್ರ ಪ್ರಸಾದ್.
🌸ಸಂವಿಧಾನ ರಚನಾ ಸಭೆಯ ಚುನಾವಣೆ ನಡೆದದ್ದು
ಉತ್ತರ: 1946.
🌸ಸಂವಿಧಾನ ರಚನಾ ಸಭೆಯಲ್ಲಿ ಎಷ್ಟು ಸದಸ್ಯರಿದ್ದರು?
ಉತ್ತರ: 389
🌸ಸಂವಿಧಾನ ರಚನಾ ಸಭೆ ಸಭೆಯ ಮೊದಲ ಸಭೆ ಯಾವಾಗ ನಡೆಯಿತು?
ಉತ್ತರ: ಡಿಸೆಂಬರ್ 9,1946.
🌸ಭಾರತದ ಸಂವಿಧಾನ ರಚನೆಯ ಅವಧಿ ಎಷ್ಟು?
ಉತ್ತರ: 2 ವರ್ಷಗಳ 11 ತಿಂಗಳುಗಳು 18 ದಿನಗಳು
🌸ಸಂವಿಧಾನ ರಚನಾ ಸಭೆಯ ಕಾರ್ಯ
ಉತ್ತರ: ಭಾರತದ ಸಂವಿಧಾನವನ್ನು ರಚಿಸುವುದು
🌸 ಸಂವಿಧಾನ ರಚನಾ ಸಭೆಯ ಮಹಿಳಾ ಸದಸ್ಯರ ಸಂಖ್ಯೆ ಎಷ್ಟು?
ಉತ್ತರ: 15
🌸ಸಂವಿಧಾನ ರಚನಾ ಸಭೆಯಲ್ಲಿದ್ದ ಏಕೈಕ ಮುಸ್ಲಿಂ ಮಹಿಳೆ
ಉತ್ತರ:- ರಸುಲ್ಲಾ ಬೇಗಂ
🌸 ಸಂವಿಧಾನ ರಚನಾ ಸಭೆಯ ಸಂವಿಧಾನಿಕ ಸಲಹೆಗಾರರು
ಉತ್ತರ:- ಬಿ.ಎನ್.ರಾವ್
🌸ನಮ್ಮ ಸೌರವ್ಯೂಹದಲ್ಲಿ ಎಷ್ಟು ಗ್ರಹಗಳಿವೆ
ಉತ್ತರ:-- ಎಂಟು ( ಬುಧ, ಶುಕ್ರ, ಭೂಮಿ, ಮಂಗಳ, ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್.)
🌸ನಮ್ಮ ಸೌರವ್ಯೂಹದ ಅತಿದೊಡ್ಡ ಗ್ರಹ ಯಾವುದು?
ಉತ್ತರ:- ಗುರು
🌸ಯಾವ ಗ್ರಹವು ಸೂರ್ಯನಿಗೆ ಹತ್ತಿರದಲ್ಲಿದೆ?
ಉತ್ತರ: - ಬುಧ
🌸ಸೂರ್ಯನಿಂದ ಅತ್ಯಂತ ದೂರದಲ್ಲಿರುವ ಗ್ರಹ ಯಾವುದು?
ಉತ್ತರ: - ನೆಪ್ಚೂನ್
🌸ಯಾವ ಗ್ರಹವು ಹೆಚ್ಚು ಉಪಗ್ರಹಗಳನ್ನು ಹೊಂದಿದೆ?
ಉತ್ತರ:- ಗುರು
🌸ಸೌರವ್ಯೂಹದಲ್ಲಿ ಅತ್ಯಂತ ಬಿಸಿಯಾದ ಗ್ರಹ ಯಾವುದು?
ಉತ್ತರ: - ಶುಕ್ರ
🌸ಭೂಮಿಯು ಸೂರ್ಯನನ್ನು ಸುತ್ತಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?
ಉತ್ತರ: - ಸರಿಸುಮಾರು 365.25 ದಿನಗಳು.
🌸ಕೈಪರ್ ಬೆಲ್ಟ್ ಎಂದರೇನು?
ಉತ್ತರ: - ಹಿಮಾವೃತ ಕಾಯಗಳು ಮತ್ತು ಇತರ ಸಣ್ಣ ಆಕಾಶ ವಸ್ತುಗಳನ್ನು ಹೊಂದಿರುವ ನೆಪ್ಚೂನ್‌ನ ಆಚೆಗಿನ ಪ್ರದೇಶ.
🌸ಮೊದಲ ಕ್ಷುದ್ರಗ್ರಹವನ್ನು ಕಂಡುಹಿಡಿದವರು ಯಾರು?
ಉತ್ತರ: - ಗೈಸೆಪ್ಪೆ ಪಿಯಾಝಿ.
21-11-2024
No comments:
Post a Comment
If You Have any Doubts, let me Comment Here