General Knowledge Question and Answers
🌸ಕನ್ನಡದ ಪ್ರಥಮ ಕೃತಿ
ಉತ್ತರ:ಕವಿರಾಜಮಾರ್ಗ
🌸ಕರ್ನಾಟಕದ ಮೊದಲ ಶಾಸನ
ಉತ್ತರ:ಬ್ರಹ್ಮಗಿರಿ ಶಾಸನ
🌸ಕನ್ನಡದ ಮೊದಲ ಶಾಸನ
ಉತ್ತರ:-ಹಲ್ಮಿಡಿ ಶಾಸನ
🌸ಕರ್ನಾಟಕದ ಪ್ರಥಮ ತಾಮ್ರದ ಶಾಸನ
ಉತ್ತರ:-ತಾಳಗುಂದ ಶಾಸನ
🌸ಅಚ್ಚಗನ್ನಡದ ಮೊದಲ ದೊರೆ
ಉತ್ತರ:-ಮಯೂರ ಶರ್ಮ
🌸ಕರ್ನಾಟಕದ ಮೊದಲ ಟೆಸ್ಟ್ ಆಟಗಾರ
ಉತ್ತರ:- ಪಿ.ಇ. ಪಾಲಿಯಾ
🌸 ಅರ್ಜುನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ
ಉತ್ತರ:ಕೆನೆತ್ ಎಲ್. ಪೋವೆಲ್
🌸ಅರ್ಜುನ ಪ್ರಶಸ್ತಿ ಪಡೆದ ಮೊದಲ ಕರ್ನಾಟಕದ ಆಟಗಾರ
ಉತ್ತರ:ಈ.ಎ.ಎಸ್. ಪ್ರಸನ್ನ
🌸ಅರ್ಜುನ ಪ್ರಶಸ್ತಿ ಪಡೆದ ಮೊದಲ ಕರ್ನಾಟಕದ ಆಟಗಾರ್ತಿ
ಉತ್ತರ:- ಶಾಂತಾ ರಂಗಸ್ವಾಮಿ
🌸ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಮೊದಲ ಕನ್ನಡಿಗ
ಉತ್ತರ:- ವಿ ಕೃ ಗೋಕಾಕ್
🌸ಕನ್ನಡದ ಮೊದಲ ಕನ್ನಡ ಇಂಗ್ಲೀಷ್‌ನ ನಿಘಂಟಿನ ರಚನಾಕಾರ
ಉತ್ತರ:- ಆರ್.ಎಫ್ ಕಿಟೆಲ್
🌸ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಥಮ ಮಹಿಳಾ ಅಧ್ಯಕ್ಷ
ಉತ್ತರ:- ಜಯದೇವಿತಾಯಿ ಲಿಗಾಡೆ
🌸 ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತ ಮೊದಲಿಗ
ಉತ್ತರ:-ಕುವೆಂಪು
🌸ಕನ್ನಡ ಅಕ್ಷರಗಳ ಅಚ್ಚಿನ ಮೂಳೆಗಳ ಮೊದಲ ವಿನ್ಯಾಸಗಾರ
ಉತ್ತರ:- ಅತ್ತಾವರ ಅನಂತಾಚಾರಿ
🌸ಕನ್ನಡ ಸಾಹಿತ್ಯ ಅಕಾಡೆಮಿಯ ಮೊದಲ ಅಧ್ಯಕ್ಷರು
ಉತ್ತರ:- ಅ.ನ.ಕೃಷ್ಣರಾವ್
🌸ಕನ್ನಡದ ಮೊದಲ ಕಾನೂನು ಪತ್ರಿಕೆ
ಉತ್ತರ:-ನ್ಯಾಯ ಸಂಗ್ರಹ
🌸ಕನ್ನಡದ ಮೊದಲ ಹಾಸ್ಯ ಪತ್ರಿಕೆ
ಉತ್ತರ:-ವಿಘಟ ಪ್ರತಾಪ
🌸ಕನ್ನಡದ ಮೊದಲ ಪ್ರವಾಸ ಕಥೆ
ಉತ್ತರ:- ದಕ್ಷಿಣ ಭಾರತ ಯಾತ್ರೆ
🌸ಕನ್ನಡದಲ್ಲಿನ ಮೊದಲ ಅಭಿನಂದನಾ ಗ್ರಂಥ
ಉತ್ತರ:- ಸಂಭಾವನೆ
🌸ಕನ್ನಡ ಪ್ರಥಮ ಮಕ್ಕಳ ಪತ್ರಿಕೆ
ಮಕ್ಕಳ ಪುಸ್ತಕ
ಉತ್ತರ:-ವಿಶ್ವಕನ್ನಡ
🌸ಕನ್ನಡದ ಮೊದಲ ಸಂಗೀತ ಪತ್ರಿಕೆ
ಉತ್ತರ:-ಗಾಯನ ಗಂಗಾ
🌸ಪ್ರಥಮ ಇ-ಪತ್ರಿಕೆ
ಉತ್ತರ:-ವಿಶ್ವಕನ್ನಡ
🌸ಪ್ರಥಮ ಖಾಸಗಿ ಎಫ್.ಎಮ್. ರೇಡಿಯೊ
ಉತ್ತರ:ರೇಡಿಯೊ ಸಿಟಿ
🌸ರಾಷ್ಟ್ರಪ್ರಶಸ್ತಿ ಪಡೆದ ಪ್ರಥಮ ಯಕ್ಷಗಾನ ಕಲಾವಿದ
ಉತ್ತರ:-ಹಾರಾಡಿ ರಾಮಗಾಣಿಗ
🌸ಸೋಯೆಥ್ ಲ್ಯಾಂಡ್ ನೆಹರು ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ
ಉತ್ತರ:-ಬಸವರಾಜ ಕಟ್ಟಿಮನಿ
🌸ಪದ್ಮಶ್ರೀ ಪ್ರಶಸ್ತಿ ಪಡೆದ ಪ್ರಥಮ ವೈದ್ಯ
ಉತ್ತರ:-ಡಾ॥ ಎಂ.ಸಿ. ಮೋದಿ
🌸ಕರ್ನಾಟಕ ಪ್ರಾಂತೀಯ ಕಾಂಗ್ರೆಸ್ ಸಮಿತಿಯ ಪ್ರಥಮ ಅಧ್ಯಕ್ಷರು
ಉತ್ತರ:- ಗಂಗಾಧರ ರಾವ್ ದೇಶಪಾಂಡೆ
🌸ಸಮ್ಮಿಶ್ರ ಸರಕಾರದ ಪ್ರಥಮ ಮುಖ್ಯಮಂತ್ರಿ
ಉತ್ತರ:-ಎನ್. ಧರ್ಮಸಿಂಗ್
🌸ಲೋಕಸಭೆಯಲ್ಲಿ ಕನ್ನಡದಲ್ಲಿ ಮಾತನಾಡಿದ ಪ್ರಥಮ ಎಮ್.ಪಿ.
ಉತ್ತರ:ಜಿ.ಎಚ್. ಪಟೇಲ್
🌸ನೃಪತುಂಗ ಪ್ರಶಸ್ತಿ ಪಡೆದ ಪ್ರಥಮ ವ್ಯಕ್ತಿ
ಉತ್ತರ:ಡಾ॥ ದೇ. ಜವರೇಗೌಡ
🌸ವಿಧಾನ ಪರಿಷತ್ತಿನಿಂದ ಮುಖ್ಯಮಂತ್ರಿಯಾದ ಪ್ರಥಮ ವ್ಯಕ್ತಿ
ಉತ್ತರ:-ಡಿ.ವಿ. ಸದಾನಂದಗೌಡ
🌸ರಾಜ್ಯಸಭೆಯ ಉಪ ಸಭಾಪತಿಯಾದ ಕನ್ನಡತಿ
ಉತ್ತರ:-ವಯಲೆಟ್ ಆಳ್ವಾ
🌸ಲೋಕಸಭೆಯ ಪ್ರಥಮ ಸಭಾಪತಿಯಾದ ಕನ್ನಡಿಗ
ಉತ್ತರ:- ಎಸ್.ವಿ. ಕೃಷ್ಣಮೂರ್ತಿರಾವ
🌸ಲೋಕಸಭೆಯ ಸ್ಪೀಕರ್ ಆದ ಕನ್ನಡಿಗ
ಉತ್ತರ:-ಕೆ.ಎಸ್. ಹೆಗಡೆ
🌸ವಿಧಾನಸಭೆಯ ಪ್ರಥಮ ಮಹಿಳಾ ಸಭಾಪತಿ
ಉತ್ತರ:- ಕೆ.ಎಸ್. ನಾಗರತ್ನಮ್ಮ
🌸ಕರ್ನಾಟಕದ ಮೊದಲ ಕಾಲೇಜು
ಉತ್ತರ:-ಮೈಸೂರು ಮಹಾರಾಜ ಕಾಲೇಜು
☘2024ರ ಪ್ರತಿಷ್ಠಿತ ಸಸ್ತ್ರ ರಾಮಾನುಜನ್ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ?
ಉತ್ತರ:- ಅಲೆಕ್ಸಾಂಡರ್ ಡನ್
☘ಅತ್ಯತ್ತಮ ಸಾಹಸಿಕ ಪ್ರವಾಸಿ ತಾಣ ಎಂಬ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಪಡೆದ ಕುತ್ತೂರು ಗ್ರಾಮ ಯಾವ ಜಿಲ್ಲೆಯಲ್ಲಿದೆ?
ಉತ್ತರ:- ದಕ್ಷಿಣ ಕನ್ನಡ
☘ಇತ್ತೀಚೆಗೆ 'ಭಾರತೀಯ ಕಲಾ ಮಹೋತ್ಸವ'ದ ಮೊದಲ ಆವೃತ್ತಿಯನ್ನು ಎಲ್ಲಿ ಉದ್ಘಾಟಿಸಲಾಯಿತು?
ಉತ್ತರ:- ಸಿಕಂದರಾಬಾದ್
☘ಭಾರತ್‌ಜೆನ್ ಯೋಜನೆಯನ್ನು ಅನುಷ್ಠಾನಗೊಳಿಸುವ ಮಾವ ಸಂಸ್ಥೆ ಯಾವುದು?
ಉತ್ತರ:- ಐ ಐ ಟಿ ಬಾಂಬೆ
☘ನಗರ ಆಡಳಿತ ಸೂಚ್ಯಂಕದಲ್ಲಿ ಮೊದಲ ಸ್ಥಾನ ಪಡೆದ ರಾಜ್ಯ ಯಾವುದು?
ಉತ್ತರ:- ಕೇರಳ
☘ವಿಶ್ವ ಪ್ರವಾಸೋದ್ಯಮ ದಿನದ ಆಥಿತ್ಯ ದೇಶ
ಉತ್ತರ:- ಜಾರ್ಜಿಯಾ
No comments:
Post a Comment
If You Have any Doubts, let me Comment Here