General Knowledge Question and Answers
🌸ಕನ್ನಡದ ಮೊದಲ ಮಾಸ ಪತ್ರಿಕೆ
ಉತ್ತರ:ಕನ್ನಡ ಜ್ಞಾನಬೋಧಕ
🌸ಕನ್ನಡದ ಪ್ರಥಮ ಐತಿಹಾಸಿಕ ಕಾದಂಬರಿ
ಉತ್ತರ:ಸೂರ್ಯಕಾಂತ
🌸ಮಹಿಳೆಯರಿಂದ ಮಹಿಳೆಯರಿಗಾಗಿ ಪ್ರಕಟಗೊಂಡ ಪ್ರ.ಪತ್ರಿಕೆ
ಉತ್ತರ:ಕರ್ನಾಟಕ ನಂದಿನಿ
🌸ಜೇಡಿ ಮಣ್ಣಿನ ಕಣಗಳು ಯಾವ ಮಣ್ಣಿನಲ್ಲಿ ಹೆಚ್ಚಾಗಿ ಕಂಡುಬರುತ್ತದೆ?
ಉತ್ತರ:- ಕಪ್ಪು ಮಣ್ಣಿನಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
🌸ಯಾವ ಮಣ್ಣು ತೇವಾಂಶವನ್ನು ಹಿಡಿದಿಟ್ಟುಕೊಳ್ಳಲು ಸಮರ್ಥವಾಗಿದೆ?
ಉತ್ತರ:- ಕಪ್ಪು ಮಣ್ಣು.
🌸ಕಪ್ಪು ಮಣ್ಣು ಭಾರತದಲ್ಲಿ ಎಲ್ಲಿ ಹೆಚ್ಚಾಗಿ ಕಂಡುಬರುತ್ತದೆ?
ಉತ್ತರ:- ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ಆಂಧ್ರಪ್ರದೇಶದ ಪಶ್ಚಿಮಭಾಗ, ಉತ್ತರ ಕರ್ನಾಟಕ
🌸ಕಪ್ಪು ಮಣ್ಣಿನಲ್ಲಿ ಯಾವ ಅಂಶಗಳು
ಹೆಚ್ಚಾಗಿರುತ್ತವೆ?
ಉತ್ತರ:- ಕಬ್ಬಿಣ, ಸುಣ್ಣ, ಮೆಗ್ನಿಷಿಯಂ ಅಂಶಗಳು.
🌸ಒಣಬೇಸಾಯಕ್ಕೆ ಸೂಕ್ತವಾದ ಮಣ್ಣು ಯಾವುದು?
ಉತ್ತರ:- ಕಪ್ಪು ಮಣ್ಣು.
🌸ಕಪ್ಪು ಮಣ್ಣಿನಲ್ಲಿ ಯಾವ ಬೆಳೆಗಳನ್ನು ಬೆಳೆಯಬಹುದು?
ಉತ್ತರ:- ಹತ್ತಿ, ಜೋಳ, ಗೋಧಿ, ಈರುಳ್ಳಿ, ಮೆಣಸಿನಕಾಯಿ, ಹೊಗೆಸೊಪ್ಪು, ಎಣ್ಣೆಕಾಳು, ನಿಂಬೆ, ದ್ರಾಕ್ಷಿ ಬೆಳೆ etc
🌸ಪರ್ಯಾಯ ಪ್ರಸ್ತಭೂಮಿಯಲ್ಲಿ ಹೆಚ್ಚು ವಿಸ್ತಾರವಾಗಿ ಹರಡಿಕೊಂಡಿರುವ ಮಣ್ಣು ಯಾವುದು?
ಉತ್ತರ:- ಕೆಂಪು ಮಣ್ಣು
🌸ಕೆಂಪು ಮಣ್ಣು ಭಾರತದಲ್ಲಿ ಎಷ್ಟು ಭೂಪ್ರದೆಶದಲ್ಲಿ ಕಂಡುಬರುತ್ತದೆ?
ಉತ್ತರ:- 5.18 ಚದರ ಕಿಲೋಮೀಟರ್
🌸ಕೆಂಪು ಮಣ್ಣಿನಲ್ಲಿ ಬೆಳೆಯುವ ಪ್ರಮುಖ ಬೆಳೆಗಳು ಯಾವುವು?
ಉತ್ತರ:- ರಾಗಿ, ಹೊಗೆಸೊಪ್ಪು, ಎಣ್ಣೆಕಾಳುಗಳು. (ನೀರಾವರಿ ಇರುವಲ್ಲಿ) - ಭತ್ತ, ಕಬ್ಬು, ಹತ್ತಿ
🌸ಜಂಬಿಟ್ಟಿಗೆ ಮಣ್ಣು ಸಾಮಾನ್ಯವಾಗಿ ಸೆಂ.ಮೀ. ಗಿಂತ ಹೆಚ್ಚು ಮಳೆಬೀಳುವಲ್ಲಿ ಕಂಡುಬರುತ್ತದೆ.
ಉತ್ತರ:- 200 ಸೆಂಟಿಮೀಟರ್
🌸ಲ್ಯಾಟರೈಟ್ ಮಣ್ಣು ಎಂದು ಯಾವ ಮಣ್ಣನ್ನು ಕರೆಯುತ್ತಾರೆ?
ಉತ್ತರ:- ಜಂಬಿಟ್ಟಿಗೆ ಮಣ್ಣು
🌸ಜಂಬಿಟ್ಟಿಗೆ ಮಣ್ಣಿನಲ್ಲಿ ಯಾವ ಅಂಶಗಳ ಕೊರತೆಯನ್ನು ಕಾಣುತ್ತೇವೆ?
ಉತ್ತರ:- ಸಾರಜನಕ ಮತ್ತು ಲವಣಗಳ ಕೊರತೆಯನ್ನು.
🌸 ಜಂಬಿಟ್ಟಿಗೆ ಮಣ್ಣು ಭಾರತದಲ್ಲಿ ಎಷ್ಟು ವಿಸ್ತಾರವಾಗಿ ಹರಡಿಕೊಂಡಿದೆ?
ಉತ್ತರ:- 2.48 ಲಕ್ಷ ಚ.ಕಿ.ಮೀ ಪ್ರದೇಶದಲ್ಲಿ.
🌸ಕನ್ನಡದ ಪ್ರಥಮ ದೇವಾಲಯ
ಉತ್ತರ:- ಪ್ರಣವೇಶ್ವರ ದೇವಾಲಯ
🌸ಕನ್ನಡ ನಾಡಿನ ಮೊದಲ ರಾಜಮನೆತನ
ಉತ್ತರ:-ಕದಂಬರು
🌸ಕನ್ನಡದ ಪ್ರಥಮ ಗದ್ಯ ಕೃತಿ
ಉತ್ತರ:-ವಡ್ಡಾರಾಧನೆ
No comments:
Post a Comment
If You Have any Doubts, let me Comment Here