Daily Current Affairs October 2024
🏖ಕೊರೊವೈ ಬುಡಕಟ್ಟಿನವರು ಪ್ರಾಥಮಿಕವಾಗಿ ಯಾವ ದೇಶದಲ್ಲಿ ನೆಲೆಸಿದ್ದಾರೆ?
ಉತ್ತರ:- ಇಂಡೋನೇಷ್ಯಾ
🏖ಇತ್ತೀಚೆಗೆ,ತೆಂಕಣ ಎಂಬ ಹೆಸರಿನ ಜಿಗಿತದ ಜೇಡಗಳ ಹೊಸ ಜಾತಿಯನ್ನು ಭಾರತದ ಯಾವ ಪ್ರದೇಶದಲ್ಲಿ ಕಂಡುಹಿಡಿಯಲಾಯಿತು?
ಉತ್ತರ:- ದಕ್ಷಿಣ ಭಾರತ
🏖ಅಖಿಲ ಭಾರತ ನಾಗರಿಕ ರಕ್ಷಣಾ ಮತ್ತು ಗೃಹರಕ್ಷಕರ ಸಮ್ಮೇಳನ ಎಲ್ಲಿ ನಡೆಯಿತು?
ಉತ್ತರ:- ಗಾಂಧಿನಗರ
🏖ಇತ್ತೀಚೆಗೆ,ಯಾವ ದೇಶವು ಕುಷ್ಠರೋಗವನ್ನು ತೊಡೆದುಹಾಕಲು ವಿಶ್ವದ ಮೊದಲ ಸ್ಥಾನದಲ್ಲಿದೆ?
ಉತ್ತರ:- ಜೋರ್ಡಾನ್
🏖ಸುದ್ದಿಯಲ್ಲಿ ಕಂಡುಬಂದ ಪ್ರೆಸ್ಪಾ ಸರೋವರವು ಯಾವ ಖಂಡದಲ್ಲಿದೆ?
ಉತ್ತರ:- ಯುರೋಪ್
🏝ಭಾರತ ಸರ್ಕಾರದಿಂದ ರಾಷ್ಟ್ರೀಯ ಮಹಿಳಾ ಆಯೋಗದ 9ನೇ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?
ಉತ್ತರ:- ವಿಜಯ ರಹತ್ಕರ್(Vijaya Rahatkar)
🏝ಇತ್ತೀಚೆಗೆ ಯಾವ ರಾಜ್ಯದ ಮುಖ್ಯಮಂತ್ರಿ 'Mission Bashundhara 3.0'ಅನ್ನು ಪ್ರಾರಂಭಿಸಿದ್ದಾರೆ?
ಉತ್ತರ:- ಅಸ್ಸಾಂ
🏝ಭಾರತದ ರಾಷ್ಟ್ರಪತಿಯಾಗುವ ಮೊದಲು, ಪ್ರತಿಬಾ ಪಾಟೀಲ್ ಅವರು ಭಾರತದ ಯಾವ ರಾಜ್ಯದ ಗವರ್ನರ್ ಆಗಿದ್ದರು?
ಉತ್ತರ:- ರಾಜಸ್ಥಾನ
🏝ಭಾರತದ ಮೊದಲ 'ಉರ್ದು ಪತ್ರಿಕೆ' ಯಾವುದು?
ಉತ್ತರ:-Jam-i-Jahan Numa
🏝ಮೊಟ್ಟಮೊದಲ ಕಲ್ಲಿದ್ದಲು ಗ್ಯಾಲರಿಯನ್ನು ಇತ್ತೀಚೆಗೆ ಎಲ್ಲಿ ಉದ್ಘಾಟಿಸಲಾಗಿದೆ?
ಉತ್ತರ:- ನವದೆಹಲಿ
🏝"ಅಂತರರಾಷ್ಟ್ರೀಯ ಕಲಾವಿದರ ದಿನ" ಯಾವಾಗ ಆಚರಿಸಲಾಗುತ್ತದೆ?
ಉತ್ತರ:- ಅಕ್ಟೋಬರ್ 25
🏝ಪಿಎಂ-ಯಶಸ್ವಿ ಯೋಜನೆಯನ್ನು ಯಾವ ಸಚಿವಾಲಯ ಜಾರಿಗೆ ತಂದಿದೆ?
ಉತ್ತರ:-: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
🏝ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಮೊದಲ ಸಂಸ್ಕೃತ ಲೇಖಕರು ಯಾರು?
ಉತ್ತರ:-ಸತ್ಯ ವ್ರತ ಶಾಸ್ತ್ರಿ
🏝'17 ವರ್ಷದೊಳಗಿನವರ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ 2024' ಎಲ್ಲಿ ನಡೆಯಿತು?
ಉತ್ತರ:- Amman, Jordan
🏝ಇತ್ತೀಚೆಗೆ,ರಾಷ್ಟ್ರೀಯ ಭದ್ರತಾ ಸಿಬ್ಬಂದಿಯ (NSG) ಹೊಸ ಡೈರೆಕ್ಟರ್ ಜನರಲ್ ಆಗಿ ಯಾರು ನೇಮಕಗೊಂಡಿದ್ದಾರೆ?
ಉತ್ತರ:- ಬಿ ಶ್ರೀನಿವಾಸನ್
🏝Major Atmospheric Cherenkov Experiment (MACE) ವೀಕ್ಷಣಾಲಯ ಎಲ್ಲಿದೆ?
ಉತ್ತರ:- ಲಡಾಖ್
🏝"ಸುಲ್ತಾನ್ ಆಫ್ ಜೋಹರ್" ಕಪ್ ಯಾವ ದೇಶದಲ್ಲಿ ನಡೆಯುತ್ತದೆ?
ಉತ್ತರ:- ಮಲೇಷ್ಯಾ
🏝ಇತ್ತೀಚೆಗೆ ವಾಯುಪಡೆಯ ಉಪಾಧ್ಯಕ್ಷರಾಗಿ ಯಾರು ಅಧಿಕಾರ ವಹಿಸಿಕೊಂಡಿದ್ದಾರೆ?
ಉತ್ತರ:- Air Marshal SP Dharkar
🏝ವಿಶ್ವದ ಅತ್ಯಂತ ಮೌಲ್ಯಯುತ ಕಂಪನಿ ಯಾವುದು?
ಉತ್ತರ:- Nvidia
🏝ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ ಮೊದಲ ಭಾರತೀಯ ಕ್ರಿಕೆಟಿಗ ಯಾರು?
ಉತ್ತರ:- ಪಾಲಿ ಉಮ್ರಿಗರ್
🏝ಗುಪ್ತೇಶ್ವರ ಅರಣ್ಯವನ್ನು ಇತ್ತೀಚೆಗೆ ಜೀವವೈವಿಧ್ಯ ಪರಂಪರೆಯ ತಾಣವೆಂದು ಘೋಷಿಸಲಾಗಿದೆ, ಈ ಕೆಳಗಿನ ಯಾವ ರಾಜ್ಯದಲ್ಲಿದೆ?
ಉತ್ತರ:- ಒಡಿಶಾ
🏝ವಾರ್ಷಿಕವಾಗಿ ಯಾವ ದಿನವನ್ನು 'ರಾಷ್ಟ್ರೀಯ ಕ್ರೀಡಾ ದಿನ' ಎಂದು ಆಚರಿಸಲಾಗುತ್ತದೆ?
ಉತ್ತರ:- 29 ಆಗಸ್ಟ್
🏝61ನೇ ರಾಷ್ಟ್ರೀಯ ಚೆಸ್ ಚಾಂಪಿಯನ್‌ಶಿಪ್ ಗೆದ್ದವರು ಯಾರು?
ಉತ್ತರ:- ಕಾರ್ತಿಕ್ ವೆಂಕಟರಾಮನ್
🏝ದೇಶದಲ್ಲಿ 21 ನೇ ಜಾನುವಾರು ಗಣತಿಯನ್ನು ಯಾರು ಉದ್ಘಾಟಿಸಿದರು?
ಉತ್ತರ:- ರಾಜೀವ್ ರಂಜನ್ ಸಿಂಗ್
🏝ಇತ್ತೀಚೆಗೆ 2024ರ ಸಾಹಿತ್ಯ ನೊಬೆಲ್ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ?
ಉತ್ತರ:- ಹಾನ್ ಕಾಂಗ್
🌲ಇತ್ತೀಚೆಗೆ ನಿಧನರಾದ ರತನ್ ಟಾಟಾ ಅವರು ಯಾವ ವರ್ಷದಲ್ಲಿ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ವಿಭೂಷಣವನ್ನು ಪಡೆದರು?
ಉತ್ತರ:- 2008
🌲"LARA: The England Chronicles" ಎಂಬ ತನ್ನ ಆತ್ಮಚರಿತ್ರೆಯನ್ನು ಬರೆದವರು ಯಾರು?
ಉತ್ತರ:- ಬ್ರಿಯಾನ್ ಲಾರಾ(Brian Lara)
🌲38ನೇ ರಾಷ್ಟ್ರೀಯ ಕ್ರೀಡಾಕೂಟವನ್ನು ಯಾವ ರಾಜ್ಯವು ಆಯೋಜಿಸುತ್ತದೆ?
ಉತ್ತರ:- ಉತ್ತರಾಖಂಡ
🌲ಭಾರತದ 5 ನೇ ಚಂದ್ರನ ಕಾರ್ಯಾಚರಣೆಯ ಹೆಸರೇನು?
ಉತ್ತರ:ಲುಪೆಕ್ಸ್
🌲"King of Clay"" ಎಂದು ಯಾರನ್ನು ಕರೆಯುತ್ತಾರೆ?
ಉತ್ತರ:- ರಾಫೆಲ್ ನಡಾಲ್
⛳️ಪ್ರಪಂಚದಲ್ಲಿ ಅತಿ ಹೆಚ್ಚು ಹೊಗೆಸೊಪ್ಪು ಉತ್ಪಾದಿಸುವ ರಾಷ್ಟ್ರಗಳು
ಉತ್ತರ:- ಚೈನಾ ಮತ್ತು ಇಂಡೋನೇಷಿಯಾ.
⛳️ಆಸ್ಟ್ರೇಲಿಯಾದ ಈ ಕೆಳಗಿನ ಯಾವ ಭಾಗ ಹೆಚ್ಚು ಕೈಗಾರಿಕಾ ಅಭಿವೃದ್ಧಿಯನ್ನು
ಹೊಂದಿದೆ?
ಉತ್ತರ:- ಸೌತ್ ವೇಲ್ಸ್
⛳️ಮೆಡಿಟರೇನಿಯನ್ ಪ್ರದೇಶಗಳನ್ನು ಸಾಮಾನ್ಯವಾಗಿ ಕರೆಯುವುದು
ಉತ್ತರ:- ಪ್ರಪಂಚದ ಹಣ್ಣಿನ ತೋಟಗಳೆಂದು
⛳️ಈ ಕೆಳಗಿನ ಯಾವ ಲ್ಯಾಟಿನ್ ಅಮೇರಿಕಾ ದೇಶದಲ್ಲಿ ಉತ್ತಮ ದರ್ಜೆಯ ಕಬ್ಬಿಣದ ಅತಿ ದೊಡ್ಡ ನಿಕ್ಷೇಪ ಕಂಡು ಬರುವುದು?
ಉತ್ತರ:- ಬ್ರೆಜಿಲ್
⛳️ಯೂರೋಪಿನ ಈ ಕೆಳಗಿನ ಯಾವ ದೇಶದಲ್ಲಿ ಅತ್ಯುತ್ತಮ ದರ್ಜೆಯ ಕಬ್ಬಿಣದ ಅದಿರು ಕಂಡು ಬರುವುದು?
ಉತ್ತರ:- ರಷ್ಯಾ
⛳️ವಿವಿಧ ವಾಯುರಾಶಿಗಳನ್ನು ಬೇರ್ಪಡಿಸುವ ಸೀಮಾವಲಯಗಳು
ಉತ್ತರ:- ಫ್ರಂಟ್ಸ್
No comments:
Post a Comment
If You Have any Doubts, let me Comment Here